38538sm krishnaಚುನಾವಣೆಯಲ್ಲಿ ಸ್ಪರ್ಧಿಸಲು ಕೃಷ್ಣ ನಿರಾಸಕ್ತಿ/news/2009/03/17/sm-krishna-in-a-fix-to-contest-or-not-ls-poll.htmlಬೆಂಗಳೂರು, ಮಾ. 17 : ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರಿಗೆ ಮನಸ್ಸು ಒಪ್ಪುತ್ತಿಲ್ಲ. ಆದರೆ, ಹೈಕಮಾಂಡ್ ಆದೇಶವನ್ನು ಮೀರುವಂತೆಯೂ ಇಲ್ಲ. ಈ ಕುರಿತು ಅವರನ್ನು ಪ್ರಶ್ನಿಸಿದರೆ, ಅವರು ಹೇಳುವುದಿಷ್ಟೆ, ಇಲ್ಲ......ಇದೆ....... ಆದರೆ, ನನ್ನ ಅಂತರಾತ್ಮ ಒಪ್ಪುತ್ತಿಲ್ಲ ಎಂದು ಹೇಳಿ ಕೃಷ್ಣ ಮೌನಿಯಾದರು. ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ 35276http://kannada.oneindia.com/img/2009/03/17-smkrishna5.jpg38538sm krishnaರಾಜ್ ಬಿಡುಗಡೆಗೆ ಹಣ ಕೊಟ್ಟಿದ್ದ್ದು ನಿಜ: ಶಿವಣ್ಣ/movies/controversy/2009/04/05-money-paid-to-rajkumar-release-shivrajkumar.htmlಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅಖಾಕ್ಕಿಳಿಯಲಿದ್ದಾರೆ ಎನ್ನುವ ಗಾಳಿ ಸುದ್ದಿ ಠುಸ್ ಆಗುವ ಮುನ್ನವೇ ಸ್ವತಃ ಶಿವರಾಜ್ ಕುಮಾರ್ ದೊಡ್ಡದೊಂದು ಅಣು ಬಾಂಬ್ ಎಸೆದಿದ್ದಾರೆ. ನರಹಂತಕ ವೀರಪ್ಪನ್ ಕಪಿಮುಷ್ಟಿಯಿಂದ ಡಾ.ರಾಜ್ ಕುಮಾರ್ ಅವರನ್ನು ಬಿಡಿಸಿಕೊಂಡ ಬರಲು ಹಣ ಕೊಟ್ಟಿದ್ದು ನಿಜ ಎಂದು ಶಿವಣ್ಣ ಅವರು ಬಹಿರಂಗಪಡಿಸಿದ್ದಾರೆ. ಅಪ್ಪಾಜಿ ಅವರನ್ನು ಬಿಡಿಸಿಕೊಂಡು ಬರಲು 35737http://kannada.oneindia.com/img/2009/04/05-rajkumar-kidnap1.jpg38538sm krishnaಎಸ್ ಎಂ ಕೃಷ್ಣ ಕೇಂದ್ರದ ವಿದೇಶಾಂಗ ಮಂತ್ರಿ ?/news/2009/05/21/sm-krishna-likely-to-become-foreign-minister.htmlನವದೆಹಲಿ, ಮೇ. 21 : ಹಿರಿಯ ನಾಯಕ ಪ್ರಣಬ್ ಮುಖರ್ಜಿ ಹಣಕಾಸು ಮಂತ್ರಿಯಾಗುವುದು ಖಾತ್ರಿಯಾಗುತ್ತಿದ್ದಂತೆಯೇ ವಿದೇಶಾಂಗ ಖಾತೆಗೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಹೆಸರು ಬಲವಾಗಿ ಕೇಳಬರತೊಡಗಿದೆ. ಕೃಷ್ಣ ಜೊತೆಗೆ ಕೇಂದ್ರ ಸಚಿವರಾದ ಕಮಲನಾಥ್, ಕಪಿಲ್ ಸಿಬಲ್, ಸಲ್ಮಾನ್ ಖುರ್ಷೀದ್ ಅವರ ಹೆಸರಗಳು ಸೇರಿಕೊಂಡಿವೆ. ಅಲ್ಲದೇ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಿಂದ ಆಯ್ಕೆಯಾಗಿರುವ ವೀರಪ್ಪ 36796http://kannada.oneindia.com/img/2009/05/21-smkrishna6.jpg38538sm krishnaನೂತನ ಪ್ರಧಾನಿಯಾಗಿ ಮನಮೋಹನ್ ಸಿಂಗ್/news/2009/05/22/manmohan-singh-sworns-in-as-pm-of-india.htmlನವದೆಹಲಿ, ಮೇ. 22 : ಜವಾಹರಲಾಲ್ ನೆಹರು ನಂತರ ಸತತ ಎರಡನೇ ಅವಧಿಗೆ ಭಾರತದ ಪ್ರಧಾನಮಂತ್ರಿಯಾಗಿ ಖ್ಯಾತ ಅರ್ಥಶಾಸ್ತ್ರಜ್ಞ ಡಾ ಮನಮೋಹನ್ ಸಿಂಗ್ ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಅಧಿಕೃತವಾಗಿ ಅಧಿಕಾರದ ಚುಕ್ಕಾಣಿ ಹಿಡಿದರು.ರಾಷ್ಟ್ರಪತಿ ಭವನದ ಅಶೋಕ ಹಾಲ್ ನಲ್ಲಿ ನಡೆದ ವರ್ಣರಂಜಿತ ಐತಿಹಾಸಿಕ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅಧಿಕಾರ ಗೌಪ್ಯತೆ ಹಾಗೂ 36837http://kannada.oneindia.com/img/2009/05/22-manmohan-singh4.jpg38538sm krishnaಎಸ್ಸೆಂ ಕೃಷ್ಣಗೆ ಒಲಿದ ವಿದೇಶಾಂಗ ಸಚಿವ ಖಾತೆ/news/2009/05/23/sm-krishna-gets-external-affairs-ministry.htmlನವದೆಹಲಿ, ಮೇ 23 : ನಿರೀಕ್ಷೆಯಂತೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಅವರಿಗೆ ಪ್ರಮುಖ ಹುದ್ದೆಯಾಗಿರುವ ವಿದೇಶಾಂಗ ಖಾತೆ ಸಚಿವ ಸ್ಥಾನವನ್ನು ನೀಡಲಾಗಿದೆ.ಮುಂಬೈ ದಾಳಿಯ ನಂತರ ಗೃಹ ಖಾತೆಯನ್ನು ವಹಿಸಿಕೊಂಡಿದ್ದ ಪಿ. ಚಿದಂಬರಂ ಅವರು ಅದೇ ಖಾತೆಯನ್ನು ಉಳಿಸಿಕೊಂಡಿದ್ದಾರೆ. ರಾಜಕೀಯ ಜೀವನದ ಸಂಧ್ಯಾಕಾಲದಲ್ಲಿರುವ ಪ್ರಣಬ್ ಮುಖರ್ಜಿ ಅವರಿಗೆ ಹಣಕಾಸು ಖಾತೆಯ ಪ್ರಮುಖ ಹೊಣೆಗಾರಿಕೆಯನ್ನು ವಹಿಸಿಕೊಡಲಾಗಿದೆ 36848http://kannada.oneindia.com/img/2009/05/23-sm-krishna1.jpg38537ಎಸ್ ಎಂ ಕೃಷ್ಣಚುನಾವಣೆಯಲ್ಲಿ ಸ್ಪರ್ಧಿಸಲು ಕೃಷ್ಣ ನಿರಾಸಕ್ತಿ/news/2009/03/17/sm-krishna-in-a-fix-to-contest-or-not-ls-poll.htmlಬೆಂಗಳೂರು, ಮಾ. 17 : ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರಿಗೆ ಮನಸ್ಸು ಒಪ್ಪುತ್ತಿಲ್ಲ. ಆದರೆ, ಹೈಕಮಾಂಡ್ ಆದೇಶವನ್ನು ಮೀರುವಂತೆಯೂ ಇಲ್ಲ. ಈ ಕುರಿತು ಅವರನ್ನು ಪ್ರಶ್ನಿಸಿದರೆ, ಅವರು ಹೇಳುವುದಿಷ್ಟೆ, ಇಲ್ಲ......ಇದೆ....... ಆದರೆ, ನನ್ನ ಅಂತರಾತ್ಮ ಒಪ್ಪುತ್ತಿಲ್ಲ ಎಂದು ಹೇಳಿ ಕೃಷ್ಣ ಮೌನಿಯಾದರು. ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ 35276http://kannada.oneindia.com/img/2009/03/17-smkrishna5.jpg38537ಎಸ್ ಎಂ ಕೃಷ್ಣರಾಜ್ ಬಿಡುಗಡೆಗೆ ಹಣ ಕೊಟ್ಟಿದ್ದ್ದು ನಿಜ: ಶಿವಣ್ಣ/movies/controversy/2009/04/05-money-paid-to-rajkumar-release-shivrajkumar.htmlಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅಖಾಕ್ಕಿಳಿಯಲಿದ್ದಾರೆ ಎನ್ನುವ ಗಾಳಿ ಸುದ್ದಿ ಠುಸ್ ಆಗುವ ಮುನ್ನವೇ ಸ್ವತಃ ಶಿವರಾಜ್ ಕುಮಾರ್ ದೊಡ್ಡದೊಂದು ಅಣು ಬಾಂಬ್ ಎಸೆದಿದ್ದಾರೆ. ನರಹಂತಕ ವೀರಪ್ಪನ್ ಕಪಿಮುಷ್ಟಿಯಿಂದ ಡಾ.ರಾಜ್ ಕುಮಾರ್ ಅವರನ್ನು ಬಿಡಿಸಿಕೊಂಡ ಬರಲು ಹಣ ಕೊಟ್ಟಿದ್ದು ನಿಜ ಎಂದು ಶಿವಣ್ಣ ಅವರು ಬಹಿರಂಗಪಡಿಸಿದ್ದಾರೆ. ಅಪ್ಪಾಜಿ ಅವರನ್ನು ಬಿಡಿಸಿಕೊಂಡು ಬರಲು 35737http://kannada.oneindia.com/img/2009/04/05-rajkumar-kidnap1.jpg38537ಎಸ್ ಎಂ ಕೃಷ್ಣಎಸ್ ಎಂ ಕೃಷ್ಣ ಕೇಂದ್ರದ ವಿದೇಶಾಂಗ ಮಂತ್ರಿ ?/news/2009/05/21/sm-krishna-likely-to-become-foreign-minister.htmlನವದೆಹಲಿ, ಮೇ. 21 : ಹಿರಿಯ ನಾಯಕ ಪ್ರಣಬ್ ಮುಖರ್ಜಿ ಹಣಕಾಸು ಮಂತ್ರಿಯಾಗುವುದು ಖಾತ್ರಿಯಾಗುತ್ತಿದ್ದಂತೆಯೇ ವಿದೇಶಾಂಗ ಖಾತೆಗೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಹೆಸರು ಬಲವಾಗಿ ಕೇಳಬರತೊಡಗಿದೆ. ಕೃಷ್ಣ ಜೊತೆಗೆ ಕೇಂದ್ರ ಸಚಿವರಾದ ಕಮಲನಾಥ್, ಕಪಿಲ್ ಸಿಬಲ್, ಸಲ್ಮಾನ್ ಖುರ್ಷೀದ್ ಅವರ ಹೆಸರಗಳು ಸೇರಿಕೊಂಡಿವೆ. ಅಲ್ಲದೇ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಿಂದ ಆಯ್ಕೆಯಾಗಿರುವ ವೀರಪ್ಪ 36796http://kannada.oneindia.com/img/2009/05/21-smkrishna6.jpg38537ಎಸ್ ಎಂ ಕೃಷ್ಣನೂತನ ಪ್ರಧಾನಿಯಾಗಿ ಮನಮೋಹನ್ ಸಿಂಗ್/news/2009/05/22/manmohan-singh-sworns-in-as-pm-of-india.htmlನವದೆಹಲಿ, ಮೇ. 22 : ಜವಾಹರಲಾಲ್ ನೆಹರು ನಂತರ ಸತತ ಎರಡನೇ ಅವಧಿಗೆ ಭಾರತದ ಪ್ರಧಾನಮಂತ್ರಿಯಾಗಿ ಖ್ಯಾತ ಅರ್ಥಶಾಸ್ತ್ರಜ್ಞ ಡಾ ಮನಮೋಹನ್ ಸಿಂಗ್ ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಅಧಿಕೃತವಾಗಿ ಅಧಿಕಾರದ ಚುಕ್ಕಾಣಿ ಹಿಡಿದರು.ರಾಷ್ಟ್ರಪತಿ ಭವನದ ಅಶೋಕ ಹಾಲ್ ನಲ್ಲಿ ನಡೆದ ವರ್ಣರಂಜಿತ ಐತಿಹಾಸಿಕ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅಧಿಕಾರ ಗೌಪ್ಯತೆ ಹಾಗೂ 36837http://kannada.oneindia.com/img/2009/05/22-manmohan-singh4.jpg38537ಎಸ್ ಎಂ ಕೃಷ್ಣಗರಂ ಆದ ಖರ್ಗೆ; ಕಮರಿದ ಹೋದ ಎಚ್ಡಿಕೆ ಆಸೆ/news/2009/05/23/congress-neglects-hdk-and-kharge.htmlನವದೆಹಲಿ, ಮೇ.23:ಕೇಂದ್ರದ ನೂತನ ಸಚಿವರಾಗಿ ಶನಿವಾರ ಪ್ರಮಾಣ ವಚನ ಸ್ವೀಕರಿಸಿದ ಎಸ್ ಎಂ ಕೃಷ್ಣ, ವೀರಪ್ಪ ಮೊಯಿಲಿ ಮತ್ತು ಗುಲಾಂನಬಿ ಆಜಾದ್ ಅಭಿನಂದನಾ ಸಮಾರಂಭಕ್ಕೆ ಗುಲ್ಬರ್ಗ ಸಂಸದ ಮಲ್ಲಿಕಾರ್ಜುನ ಖರ್ಗೆ ಗೈರುಹಾಜರಾಗುವ ಮೂಲಕ ತಮ್ಮ ಅತೃಪ್ತಿ, ಅಸಮಾಧಾನ, ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.ನವದೆಹಲಿಯ ಕರ್ನಾಟಕ ಭವನದಲ್ಲಿ ಕಾಂಗ್ರೆಸ್ ಮುಖಂಡರು ನೂತನ ಸಚಿವರ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಂಡಿದ್ದರು. ಎಸ್ ಎಂ 36853http://kannada.oneindia.com/img/2009/05/23-kris-moily-felicitation.jpg35082ಕಾಫಿ ಮಾಡುವ ವಿಧಾನದಲ್ಲೂ ಅದೆಷ್ಟು ಬಗೆ!/recipe/drinks/2008/0905-how-to-make-good-coffee.htmlಕಾಫಿ ತಯಾರಿಕೆಯಲ್ಲಿ ಹಲವು ವಿಧಾನಗಳಿವೆ, ಪದ್ಧತಿಗಳಿವೆ. ಬಟ್ಟೆಯಲ್ಲಿ ಕಾಫಿ ಸೋಸುವ ಸಾಂಪ್ರದಾಯಿಕ ವಿಧಾನ, ಪರ್ಕ್ಯೂಲೇಟರ್‌ ವಿಧಾನ, ಫಿಲ್ಟರ್‌ ವಿಧಾನ, ಕುದಿಸಿ ತಯಾರಿಸುವ ವಿಧಾನ ಇತ್ಯಾದಿ, ಇತ್ಯಾದಿ..ಈಗ ಒಂದೊಂದು ವಿಧಾನವನ್ನು ಪ್ರಯತ್ನಿಸೋಣ. ಬಟ್ಟೆಯಲ್ಲಿ ಕಾಫಿ ಸೋಸುವ ವಿಧಾನ : ಮೊದಲು ನೀರನ್ನು ಹಿಡಿ ಮೂತಿ ಇರುವ ಪಾತ್ರೆಯಲ್ಲಿ ಕುದಿಸಿ, ಕಾಫಿ ಸೋಸಲೆಂದೇ ಇರುವ ಶುಭ್ರಬಟ್ಟೆಯನ್ನು ಖಾಲಿ ಪಾತ್ರೆಯ ಮೇಲೆ 977http://kannada.oneindia.com/img/2009/10/29-filter-coffee1.jpg35082ಮಸಾಲಾ ಬಾದಾಮಿ ಇಡ್ಲಿ/recipe/breakfast/2007/1112-recipe-masala-badam-idli.htmlಅದೇ ಇಡ್ಲಿ ಅದೇ ಸಾಂಬಾರ್ ಬೇಡ. ಇಡ್ಲಿಯಲ್ಲೂ ಬಾಯಲ್ಲಿ ನೀರೂರಿಸುವ ಪಾಕ ಪ್ರಾವಿಣ್ಯವನ್ನು ಪ್ರದರ್ಶಿಸಬಹುದು. ಅದೇ ಮಸಾಲಾ ಬಾದಾಮಿ ಇಡ್ಲಿ. ಹಾಗಿದ್ದರೆ ಈ ಹೊಸ ಪಾಕವನ್ನೊಮ್ಮೆ ಪ್ರಯತ್ನಿಸಿ ನೋಡಿ. ಕುಸುಮಬಾಲೆ ಬೇಕಾಗುವ ಪದಾರ್ಥಗಳು : ಅಕ್ಕಿ : 200 ಗ್ರಾಂ ಕಡಲೆ ಬೇಳೆ : 100ಗ್ರಾಂ ಬಾದಾಮಿ ಹೋಳುಗಳು : 100ಗ್ರಾಂ ಹಸಿ ಮೆಣಸಿನ ಕಾಯಿ : 19453http://kannada.oneindia.com/img/2009/10/13-masala-badam-idli2.jpg35082ಆಟೋ ಬೆನ್ನುಡಿ ಸಾಹಿತ್ಯಕ್ಕೆ ಜಯವಾಗಲಿ/literature/articles/2008/1117-heart-warming-autorikshaw-slogans.htmlಆಟೋಗಳ ಹಿಂಬಾಗ ಅದೆಷ್ಟೋ ಕ್ರಿಯೇಟಿವ್ ಬರಹಗಳಿಗೆ, ಸಿನೇಮಾ ಜಾಹೀರಾತುಗಳಿಗೆ, ಗ್ರಾಹಕ ವಸ್ತುಗಳ ಜಾಹೀರಾತುಗಳಿಗೆ (ಎಫ್.ಎಂ.ಸಿ.ಜಿ ಪ್ರಾಡಕ್ಸ್) ವೇದಿಕೆಯಾಗಿರುತ್ತದೆ. ಅಲ್ಲದೆ, ಆಟೋ ಚಾಲಕರ ಅಭಿರುಚಿಗೆ ಅನುಗುಣವಾಗಿ ಹಿಂಬರಹಗಳು ಪ್ರತಿನಿತ್ಯ ನಮ್ಮ ಗಮನ ಸೆಳೆಯುತ್ತಲೇ ಇರುತ್ತವೆ. ಇಂಥ ಎಷ್ಟೋ ಆಟೋ ಸಂದೇಶಗಳನ್ನು ನೀವು ನೋಡಿರಲಿಕ್ಕೆ ಸಾಕು. ನನ್ನ ಕಣ್ಣಿಗೆ ಬಿದ್ದ ಕೆಲವನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.*ಸುಧೀಂದ್ರ ಎಸ್ ರಾವ್, ಬೆಂಗಳೂರು ಟಿ 32811http://kannada.oneindia.com/img/2009/08/01-sudheendra-deshpande1e.jpg35082ಯೋಗಿನಿ ಮಲ್ಲಿಕಾ ಹಾಗೂ ಯೇಸುಕ್ರಿಸ್ತನ ಕಥೆ/movies/bollywood/2008/12/04-mallika-sherawat-role-hollywood-film-on-christ.htmlಅಪ್ಪಟ ಬ್ರಹ್ಮಚಾರಿಣಿಯ ಪಾತ್ರವನ್ನು ಮಲ್ಲಿಕಾ ಮಾಡುತ್ತಿದ್ದಾರೆ ಎಂದರೆ ಊಹಿಸುವುದಕ್ಕೂ ಸಾಧ್ಯವಿಲ್ಲ ಬಿಡಿ. ಆದರೆ ಇದು ನಿಜ. ಅದರಲ್ಲೂ ಯೇಸುಕ್ರಿಸ್ತನ ಜೀವನ ಕುರಿತಾದ ಹಾಲಿವುಡ್ ಚಿತ್ರವೊಂದರಲ್ಲಿ ಮಲ್ಲಿಕಾ ಇಂಥದೊಂದು ಪಾತ್ರದಲ್ಲಿ ಕಾಣಿಸಲಿದ್ದಾರೆ. ದಿ ಆಕ್ವೇರಿಯನ್ ಗಾಸ್ಪೆಲ್ ಎಂಬ ಅಮೆರಿಕನ್ ಚಿತ್ರದಲ್ಲಿ ಸರಸ್ವತಿ ಎಂಬ ಯೋಗಿನಿಯ ಪಾತ್ರ ಬರುತ್ತದೆ. ಜೆಸೋವ(ಯೇಸು)ನ ಆಪ್ತ ಮಿತ್ರವಲಯದಲ್ಲಿ ಪ್ರಮುಖವಾದ ವ್ಯಕ್ತಿ ಸರಸ್ವತಿ. ಈ ಚಿತ್ರದಲ್ಲಿ 33188http://kannada.oneindia.com/img/2008/12/mallika-sherawat.jpg35082ಸಂಭಾವನೆ ಇಳಿಸಿಕೊಂಡ ಸಂಜಯ್ ದತ್/movies/bollywood/2008/12/11-actor-sanjay-dutt-lowers-his-remuneration.html''ಅಗತ್ಯ ಬಿದ್ದರೆ ಅತ್ಯಧಿಕ ಸಂಭಾವನೆ ಪಡೆಯುವುದಷ್ಟೆ ಅಲ್ಲ, ಪರಿಸ್ಥಿತಿ ನೆಟ್ಟಗಿಲ್ಲದಿದ್ದರೆ ಅಷ್ಟೆ ಪ್ರಮಾಣದಲ್ಲಿ ಕಡಿಮೆ ಮಾಡಿಕೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ'' ಎನ್ನುತ್ತಿದ್ದಾರೆ ಬಾಲಿವುಡ್ 'ಖಳ್ ನಾಯಕ್ "ಸಂಜಯ್ ದತ್. ಈ ಹಿಂದೆ ಸಂಜಯ್ ದತ್ ಒಂದೊಂದು ಸಿನಿಮಾಗೆ ಮುಲಾಜಿಲ್ಲದೆ ರು.12 ಕೋಟಿ ಸಂಭಾವನೆ ವಸೂಲಿ ಮಾಡುತ್ತಿದ್ದರು. ತೀರಾ ಇತ್ತೀಚೆಗೆ ಸುನಿಲ್ ಶೆಟ್ಟಿ ಆ ಮೊತ್ತ್ತವನ್ನು 15 33382http://kannada.oneindia.com/img/2008/12/sanjay-dutt5.jpgnews"> ವಿಯೆನ್ನಾದಲ್ಲಿ ಸಿಖ್ ಗುರು ಹತ್ಯೆ; ಜಲಂಧರ್ ಉದ್ವಿಗ್ನ | Vienna Gurudwara Clash | Sikh Community | Punjab | Sant Ram Nand | Shoot Out | Jalandhar Curfew | SM Krishna| ವಿಯೆನ್ನಾದಲ್ಲಿ ಸಿಖ್ ಗುರು ಹತ್ಯೆ; ಜಲಂಧರ್ ಉದ್ವಿಗ್ನ - Kannada Oneindia

ವಿಯೆನ್ನಾದಲ್ಲಿ ಸಿಖ್ ಗುರು ಹತ್ಯೆ; ಜಲಂಧರ್ ಉದ್ವಿಗ್ನ

ವಿಯೆನ್ನಾ/

ಜಲಂಧರ್,
ಮೇ.
25:
ಆಸ್ಟ್ರಿಯಾದ
ರಾಜಧಾನಿ
ವಿಯೆನ್ನಾದ
ಗುರುದ್ವಾರದಲ್ಲಿ
ಎರಡು
ಗುಂಪುಗಳ
ನಡುವೆ
ನಡೆದ
ಘರ್ಷಣೆಯಲ್ಲಿ
ಡೇರಾ
ಸಿಖ್
ಗುರು
ನಿರಂಜನದಾಸ
ಅವರ
ಮೇಲೆ
ಹಲ್ಲೆ
ನಡೆದಿದೆ.
ಸಂದರ್ಭದಲ್ಲಿ
ತೀವ್ರವಾಗಿ
ಗಾಯಗೊಂಡಿದ್ದ
57
ವರ್ಷದ
ಮತ್ತೊಬ್ಬ
ಗುರು
ರಾಮ್
ನಂದ್
ಭಾನುವಾರ
ರಾತ್ರಿ
ಮೃತರಾಗಿದ್ದಾರೆ.
ಘಟನೆಯಲ್ಲಿ
30
ಕ್ಕೂ
ಅಧಿಕ
ಜನರಿಗೆ
ಗಾಯಗಳಾಗಿದ್ದು,
9
ಜನರ
ಸ್ಥಿತಿ
ಗಂಭೀರವಾಗಿದೆ
ಎನ್ನಲಾಗಿದೆ.
ಸಂಬಂಧ
ಜಲಂಧರ್
ನಲ್ಲಿ
ಡೇರಾ
ಭಕ್ತರ
ಗುಂಪು
ಕಲ್ಲು
ತೂರಾಟ
ನಡೆಸಿದ್ದಾರೆ.
ಹಿಂಸಾಚಾರ
ಅಧಿಕಗೊಂಡ
ಹಿನ್ನೆಲೆಯಲ್ಲಿ
ಜಲಂಧರ್
ನಲ್ಲಿ
ಕರ್ಫ್ಯೂ
ವಿಧಿಸಲಾಗಿದೆ.

id="toptextpromo">

ವಿಯೆನ್ನಾದ

ಗುರುದ್ವಾರದಲ್ಲಿ
ಡೇರಾ
ಗುರು
ನಿರಂಜನದಾಸ
ಉಪನ್ಯಾಸ
ನೀಡುತ್ತಿದ್ದರು.ಆದರೆ
ಗುರುಗಳ
ಉಪದೇಶ
ಒಂದು
ಗುಂಪುಗೆ
ಅಪಥ್ಯವಾದ
ಕಾರಣ,
ಗುರುವಿನ
ಮೇಲೆ
ಹಲ್ಲೆ
ನಡೆಸಲು
ಮುಂದಾಗಿದ್ದಾರೆ.
ಎರಡು
ಪಂಥದವರ
ಮಧ್ಯೆ
ಗುಂಡಿನ
ದಾಳಿ
ಸಹ
ನಡೆದು,
11
ಜನ
ಗಾಯಗೊಂಡರು
ಎನ್ನಲಾಗಿದೆ.
ತೀವ್ರವಾಗಿ
ಗಾಯಗೊಂಡ
9
ಜನರನ್ನು
ಸ್ಥಳೀಯ
ಆಸ್ಪತ್ರೆಗೆ
ಸೇರಿಸಲಾಗಿದೆ.ಘಟನೆ
ಸಂಬಂಧ
ಆರು
ಜನರನ್ನು
ಬಂಧಿಸಲಾಗಿದೆಎಂದು
ವಿಯೆನ್ನಾ
ಪೊಲೀಸರು
ತಿಳಿಸಿದ್ದಾರೆ

id='are-slot-1'
class='oiad
oi-axt
oiadv'>
id='top-searched-articles'>

ಪರಿಸ್ಥಿತಿ

ಸುಧಾರಣೆಗೆ
ಕೃಷ್ಣ
ಮನವಿ:
ಸಿಖ್
ಗುರು
ಹತ್ಯೆ
ಸಂಬಂಧವಾಗಿ
ಆಸ್ಟ್ರೀಯಾ
ದೇಶದೊಡನೆ
ಮಾತುಕತೆ
ನಡೆದಿದ್ದು,
ಪೂರ್ಣವಿವರವನ್ನು
ಪಡೆಯಲಾಗುವುದು.
ಸಿಖ್
ಸಮುದಾಯ
ಶಾಂತಿ
ರೀತಿಯಿಂದ
ವರ್ತಿಸಬೇಕು
ಎಂದು
ಇಂದು
ಅಧಿಕಾರ
ಸ್ವೀಕರಿಸಿದ
ವಿದೇಶಾಂಗ
ಖಾತೆ
ಸಚಿವ
ಎಸ್
ಎಂ
ಕೃಷ್ಣ
ಮನವಿ
ಮಾಡಿಕೊಂಡಿದ್ದಾರೆ.
(ದಟ್ಸ್
ಕನ್ನಡವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+