387793royal challengers bengaluruಐಪಿಎಲ್ ಪಂದ್ಯಗಳಿಗೆ ಕನ್ನಡ ತಾರೆಗಳ ಚಿಯರ್ಸ್!/movies/headlines/2009/03/21-kannada-stars-cheers-for-royal-challengers.htmlಬೆಂಗಳೂರು ರಾಯಲ್ ಚಾಲೆಂಜರ್ಸ್ ನ ವಿಶೇಷ ರಾಯಭಾರಿಗಳಾಗಿದ್ದ ರಮ್ಯಾ, ಉಪೇಂದ್ರರನ್ನು ಹೊರತುಪಡಿಸಿದರೆ ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಪಂದ್ಯಾವಳಿಯಲ್ಲಿ ಬಹುತೇಕ ಸ್ಯಾಂಡಲ್ ವುಡ್ ತಾರೆಗಳು ಗೈರುಹಾಜರಾಗಿದ್ದರು. ಆದರೆ ಈ ಸಲ ಹಾಗಾಗದಂತೆ ಕನ್ನಡ ಚಿತ್ರರಂಗದ ತಾರೆಗಳು ಎಚ್ಚರವಹಿಸಿದ್ದಾರೆ. ಬೆಂಗಳೂರಿನಲ್ಲಿ ನಡೆಯುವ ಪಂದ್ಯಗಳಲ್ಲಿ ತಾವೂ ಕಾಣಿಸಬೇಕು. ಕ್ರಿಕೆಟ್ಟಿಗರೊಂದಿಗೆ ತಾವೂ ಪ್ರೇಕ್ಷಕರಿಗೆ ಒಂದಷ್ಟು ಮನರಂಜನೆ ನೀಡುತ್ತಾ 35401http://kannada.oneindia.com/img/2009/03/21-puneet-rajkumar5.jpg387793royal challengers bengaluruಭ್ರಮನಿರಸನಗೊಂಡು ಭಾರತಕ್ಕೆ ಮರಳಿದ 'ಕಿಂಗ್' ಖಾನ್/news/2009/04/29/disappointed-shahrukh-khan-returns-to-india.htmlಡರ್ಬನ್, ಏ. 29 : ಸತತ ನಾಲ್ಕು ಸೋಲುಗಳಿಂದ ಕಂಗೆಟ್ಟಿರುವ ರಾಯಲ್ ಚಾಲೇಂಜರ್ಸ್ ಬೆಂಗಳೂರು ಮತ್ತು ಸತತ ಮೂರು ಸೋಲು ಮತ್ತು ನಾಯಕತ್ವದಿಂದ ಬಳಲುತ್ತಿರುವ ಕೋಲ್ಕತಾ ನೈಟ್ ರೈಡರ್ಸ್ ಇಂದು ನಡೆಯುತ್ತಿರುವ ಪಂದ್ಯದಲ್ಲಿ ಒಂದನ್ನೊಂದು ಎದುರಿಸಲಿವೆ.ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕಂತೂ ಇಂದಿನ ಪಂದ್ಯ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಣಮಿಸಿದೆ. ಗೆಲುವಿನ ಬರ ಎದುರಿಸುತ್ತಿರುವ ನೈಟ್ ರೈಡರ್ಸ್ ತಂಡದ ಮಾಲಿಕ 36295http://kannada.oneindia.com/img/2009/04/29-shahrukh-khan1.jpg387793royal challengers bengaluruರಾಯಲ್ಸು ಬ೦ದರು ಫೈನಲ್ಸ್‌ಗೆ ಸ೦ಜೆಯಾಗಿತ್ತು/literature/poem/2009/0522-best-wishes-to-royal-challengers-bengaluru.htmlಎಲ್ಲರ ನಿರೀಕ್ಷೆಯನ್ನು ಮೀರಿ IPL ಎರಡನೇ ಆವೃತ್ತಿಯ ಫೈನಲ್ ಪ್ರವೇಶಿಸಿದ ವಿಜಯ್ ಮಲ್ಯ ಮಾಲಿಕತ್ವದ ಬೆ೦ಗಳೂರು ರಾಯಲ್ ಚಾಲೆ೦ಜರ್ಸ್ ಕ್ರಿಕೆಟ್ ತಂಡಕ್ಕೆ ಶುಭ ಕೋರುತ್ತಾ ಈ ಪದ್ಯ. ಈ ಕವನವನ್ನು ರಾಯರು ಬಂದರು ಮಾವನ ಮನೆಗೆ ಧಾಟಿಯಲ್ಲಿ ಬರೆಯಲಾಗಿದೆ.* ಪ್ರಶಾ೦ತ್ ಎ೦.ಐರಾಯಲ್ಸು ಬ೦ದರು ಫೈನಲ್ಸ್‌ಗೆ ಸ೦ಜೆಯಾಗಿತ್ತುಫಳ ಫಳ ಹೊಳೆಯುವ ಫ್ಲಡ್‌ ಲೈಟ್ಸ್ ಕೆಳಗೆ ಸ೦ತಸ ತು೦ಬಿತ್ತುಮು೦ಬೈ ಡೆಲ್ಲಿ 36825http://kannada.oneindia.com/img/2009/05/22-royal-challengers2.jpg387793royal challengers bengaluruಐಪಿಎಲ್ 2 ಕಪ್ ಡೆಕ್ಕನ್ ಚಾರ್ಜರ್ಸ್ ಪಾಲು/news/2009/05/25/deccan-chargers-beat-royal-challengers-win-ipl2.htmlಜೋಹಾನ್ಸಬರ್ಗ್, ಮೇ 24 : ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಎರಡನೇ ಆವೃತ್ತಿಯ ಐಪಿಎಲ್ ಟಿ-20 ಪಂದ್ಯಾವಳಿಯ ಅಂತಿಮ ಹಣಾಹಣಿಯಲ್ಲಿ ಹೈದರಾಬಾದ್ ನ ಡೆಕ್ಕನ್ ಚಾರ್ಚರ್ಸ್ ತಂಡದ ವಿರುದ್ಧ ಸೋಲುಂಡಿದೆ. ನ್ಯೂ ವಾಂಡರರ್ಸ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ರೋಚಕ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಡೆಕ್ಕನ್ ಚಾರ್ಚರ್ಸ್ ತಂಡಕ್ಕೆ ಆರಂಭ ಉತ್ತಮವಾಗಿರಲಿಲ್ಲ. 36860http://kannada.oneindia.com/img/2009/05/25-deccan-chargers-champions-ipl2009.jpg387793royal challengers bengaluruಫೈನಲ್ ಸೋತಿಲ್ಲ, ಗಿಫ್ಟ್ ಮಾಡಿದ್ದೇವೆ : ಮಲ್ಯ/news/2009/05/25/royals-did-not-lose-but-gifted-it-says-mallya.htmlಜೋಹಾನ್ಸ್ ಬರ್ಗ್, ಮೇ 25 : ಸೆಮಿಫೈನಲ್ ನಲ್ಲಿ ಚೆನ್ನೈ ತಂಡವನ್ನು ಸದೆಬಡಿದ ನಂತರ ರಾಯಲ್ ಚಾಲೇಂಜರ್ಸ್ ಐಪಿಎಲ್ 2 ಟ್ರೋಫಿ ಗೆದ್ದೇ ಬಿಡುವುದೆಂಬ ಕನಸಿನ ಹೊಳೆಯಲ್ಲಿ ತೇಲಾಡುತ್ತಿದ್ದ ರಾಯಲ್ ಮಾಲಿಕ ಡಾ. ವಿಜಯ್ ಮಲ್ಯ ಅವರಿಗೆ ಫೈನಲ್ ನಲ್ಲಿ ಆದ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.ಡೆಕ್ಕನ್ ಚಾರ್ಜರ್ಸ್ ತಂಡವನ್ನು 143 ರನ್ ಗಳಿಗೆ ಕಟ್ಟಿಹಾಕಿದ ನಂತರ ಟ್ರೋಫಿ 36880http://kannada.oneindia.com/img/2009/05/25-vijay-mallya3.jpg390893ipl 2ನಾಳೆಯಿಂದ ದಕ್ಷಿಣ ಆಫ್ರಿಕಾದಲ್ಲಿ ಕ್ರಿಕೆಟ್ ಹಬ್ಬ/news/2009/04/17/ipl-2-twenty20-cricket-south-africa.htmlಕೇಪ್ ಟೌನ್, ಎ 17 : ಕಾಮನಬಿಲ್ಲಿನ ದೇಶವೆಂದೇ ಖ್ಯಾತಿ ಪಡೆದಿರುವ ದಕ್ಷಿಣ ಆಫ್ರಿಕಾದಲ್ಲಿ ನಾಳೆಯಿಂದ ಎರಡನೇ ಅವತರಣಿಕೆಯ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳಿಗೆ ಚಾಲನೆ ದೊರಕಲಿದೆ. ಎಂಟು ತಂಡಗಳ ಆಟಗಾರರು ಸಂಭ್ರಮದ ಮೆರವಣಿಗೆಯಲ್ಲಿ ನಿನ್ನೆ ಪಾಲ್ಗೊಂಡರು. ಬೆಂಗಳೂರು ರಾಯಲ್ ಚಾಲೇಂಜರ್ಸ್ ಒಡೆಯ ವಿಜಯ್ ಮಲ್ಯ ಹೊರತುಪಡಿಸಿ ಎಲ್ಲರೂ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ದಕ್ಷಿಣ ಆಫ್ರಿಕಾದಲ್ಲಿ ಐಪಿಎಲ್ ಉದ್ಘಾಟನಾ 36025http://kannada.oneindia.com/img/2009/04/17-ipl-dlf2.jpg390893ipl 2ರಾಯಲ್ ಗೆ ಜಯ ತಂದುಕೊಟ್ಟ ದ್ರಾವಿಡ್ /news/2009/04/19/dravid-script-bangalore-win-over-rajasthan-royals.htmlಕೇಪ್ ಟೌನ್, ಏ. 18: ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಭರ್ಜರಿ ಅರ್ಧಶತಕ ಹಾಗೂ ಅನಿಲ್ ಕುಂಬ್ಳೆ ಅವರ ಮಾರಕ ಬೌಲಿಂಗ್ ದಾಳಿ ನೆರವಿನಿಂದ ಚಾಂಪಿಯನ್ ರಾಜಸ್ಥಾನ್ ರಾಯಲ್ಸ್ ತಂಡವನ್ನು ರಾಯಲ್ಸ್ ಚಾಲೆಂಜರ್‍ಸ್ ತಂಡ75 ರನ್ ಗಳಿಂದ ಬಗ್ಗು ಬಡಿಯಿತು. ಬೆಂಗಳೂರು ರಾಯಲ್ಸ್ ಚಾಲೆಂಜರ್‍ಸ್ ತಂಡ ಎರಡನೇ ಆವೃತ್ತಿಯ ಐಪಿಎಲ್ ಟಿ-20 ಪಂದ್ಯಾವಳಿಯಲ್ಲಿ ಭರ್ಜರಿ 36060http://kannada.oneindia.com/img/2009/04/19-rahul-dravid3.jpg390893ipl 2ಐಪಿಎಲ್ ನಲ್ಲೊಂದು 'ಸೂಪರ್ ಓವರ್'/news/2009/04/24/pathan-steals-gangulys-night-in-cape-town.htmlಕೇಪ್ ಟೌನ್, ಏ. 24 : ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ತಾನ ರಾಯಲ್ಸ್ ನಡುವೆ ಗುರುವಾರ ನಡೆದ ಪಂದ್ಯ ರೋಮಾಂಚಕಾರಿ ಅಂತ್ಯ ಕಂಡು 'ಟೈ' ಆಯಿತು. ನಂತರ ಸೂಪರ್ ಓವರ್ ನಲ್ಲಿ ಯೂಸುಫ್ ಪಠಾಣ್ ಸಿಡಿಸಿದ ರನ್ ಗಳಿಂದ ರಾಜಸ್ತಾನ್ ರಾಯಲ್ಸ್ ರೋಚಕ ಜಯ ಸಾಧಿಸಿತು. ಟಾಸ್ ಗೆದ್ದ ಬ್ರೆಂಡನ್ ಮೆಕಲಮ್ ನೇತೃತ್ವದ ಕೋಲ್ಕತ್ತಾ 36182http://kannada.oneindia.com/img/2009/04/24-yusuf-pathan2.jpg390893ipl 2ಕೋಲ್ತತಾ ನೈಟ್ ರೈಡರ್ಸ್ ತಂಡದಲ್ಲಿ ಬಿರುಗಾಳಿ/news/2009/04/27/storm-in-kolkata-knight-riders-shah-rukh-khan.htmlಪೋರ್ಟ್ ಎಲೆಜಬೆತ್, ಏ. 27 : ಕೋಟಿ ಕೋಟಿ ಸುರಿದು ಒಂದು ಅಂತಾರಾಷ್ಟ್ರೀಯ ಕ್ರಿಕೆಟ್ ತಂಡ ಖರೀದಿಸಿದ ಒಡೆಯ ಖಾನ್ 'ಕಿಂಗ್' ಆದರೆ ಅಡಿಯಲ್ಲಿ ಆಡುತ್ತಿರುವ ಆಟಗಾರರು, ತಾಂತ್ರಿಕ ವರ್ಗದವರೆಲ್ಲ 'ಪೇದೆ'ಗಳಾ?ಸತತ ಸೋಲುಗಳಿಂದ ಕಂಗೆಟ್ಟಿರುವ ಮತ್ತು ಪಾತಾಳ ಮುಟ್ಟಿರುವ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡದಿಂದ ಒಂದೇ ಮೆಟ್ಟಿಲು ಮೇಲಿರುವ ಶಾರುಖ್ ಖಾನ್ ಒಡೆತನದ ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲೆದ್ದಿರುವ 36234http://kannada.oneindia.com/img/2009/04/27-shahrukh4.jpg390893ipl 2ಭ್ರಮನಿರಸನಗೊಂಡು ಭಾರತಕ್ಕೆ ಮರಳಿದ 'ಕಿಂಗ್' ಖಾನ್/news/2009/04/29/disappointed-shahrukh-khan-returns-to-india.htmlಡರ್ಬನ್, ಏ. 29 : ಸತತ ನಾಲ್ಕು ಸೋಲುಗಳಿಂದ ಕಂಗೆಟ್ಟಿರುವ ರಾಯಲ್ ಚಾಲೇಂಜರ್ಸ್ ಬೆಂಗಳೂರು ಮತ್ತು ಸತತ ಮೂರು ಸೋಲು ಮತ್ತು ನಾಯಕತ್ವದಿಂದ ಬಳಲುತ್ತಿರುವ ಕೋಲ್ಕತಾ ನೈಟ್ ರೈಡರ್ಸ್ ಇಂದು ನಡೆಯುತ್ತಿರುವ ಪಂದ್ಯದಲ್ಲಿ ಒಂದನ್ನೊಂದು ಎದುರಿಸಲಿವೆ.ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕಂತೂ ಇಂದಿನ ಪಂದ್ಯ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಣಮಿಸಿದೆ. ಗೆಲುವಿನ ಬರ ಎದುರಿಸುತ್ತಿರುವ ನೈಟ್ ರೈಡರ್ಸ್ ತಂಡದ ಮಾಲಿಕ 36295http://kannada.oneindia.com/img/2009/04/29-shahrukh-khan1.jpg388249south africaನಾಳೆಯಿಂದ ದಕ್ಷಿಣ ಆಫ್ರಿಕಾದಲ್ಲಿ ಕ್ರಿಕೆಟ್ ಹಬ್ಬ/news/2009/04/17/ipl-2-twenty20-cricket-south-africa.htmlಕೇಪ್ ಟೌನ್, ಎ 17 : ಕಾಮನಬಿಲ್ಲಿನ ದೇಶವೆಂದೇ ಖ್ಯಾತಿ ಪಡೆದಿರುವ ದಕ್ಷಿಣ ಆಫ್ರಿಕಾದಲ್ಲಿ ನಾಳೆಯಿಂದ ಎರಡನೇ ಅವತರಣಿಕೆಯ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳಿಗೆ ಚಾಲನೆ ದೊರಕಲಿದೆ. ಎಂಟು ತಂಡಗಳ ಆಟಗಾರರು ಸಂಭ್ರಮದ ಮೆರವಣಿಗೆಯಲ್ಲಿ ನಿನ್ನೆ ಪಾಲ್ಗೊಂಡರು. ಬೆಂಗಳೂರು ರಾಯಲ್ ಚಾಲೇಂಜರ್ಸ್ ಒಡೆಯ ವಿಜಯ್ ಮಲ್ಯ ಹೊರತುಪಡಿಸಿ ಎಲ್ಲರೂ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ದಕ್ಷಿಣ ಆಫ್ರಿಕಾದಲ್ಲಿ ಐಪಿಎಲ್ ಉದ್ಘಾಟನಾ 36025http://kannada.oneindia.com/img/2009/04/17-ipl-dlf2.jpg388249south africaತೆಂಡೂಲ್ಕರ್ ಗೆ 37ನೇ ಹುಟ್ಟುಹಬ್ಬದ ಸಂಭ್ರಮ/news/2009/04/24/book-on-tendulkar-released-on-his-37th-birthday.htmlಮುಂಬೈ, ಏ.24: 37ನೇ ಹುಟ್ಟು ಹಬ್ಬದ ಪ್ರಯುಕ್ತ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕುರಿತ ಪುಸ್ತಕ ಶುಕ್ರವಾರ ದಕ್ಷಿಣ ಆಫ್ರಿಕಾದಲ್ಲಿ ಬಿಡುಗಡೆಯಾಯಿತು. ಐಪಿಎಲ್ ನ ಮುಂಬೈ ಇಂಡಿಯನ್ಸ್ ನ ನಾಯಕತ್ವ ವಹಿಸಿರುವ ಸಚಿನ್ ತಮ್ಮ ಹುಟ್ಟುಹಬ್ಬವನ್ನು ದಕ್ಷಿಣ ಆಫ್ರಿಕಾದ ಡರ್ಬನ್ ನಲ್ಲಿ ಆಚರಿಸಿಕೊಂಡರು. ಇದೇ ಸಂದರ್ಭದಲ್ಲಿ 'If Cricket Is a Religion, Sachin is 36192http://kannada.oneindia.com/img/2009/04/24-sachin-mumbai-indians1.jpg388249south africaಕೋಲ್ತತಾ ನೈಟ್ ರೈಡರ್ಸ್ ತಂಡದಲ್ಲಿ ಬಿರುಗಾಳಿ/news/2009/04/27/storm-in-kolkata-knight-riders-shah-rukh-khan.htmlಪೋರ್ಟ್ ಎಲೆಜಬೆತ್, ಏ. 27 : ಕೋಟಿ ಕೋಟಿ ಸುರಿದು ಒಂದು ಅಂತಾರಾಷ್ಟ್ರೀಯ ಕ್ರಿಕೆಟ್ ತಂಡ ಖರೀದಿಸಿದ ಒಡೆಯ ಖಾನ್ 'ಕಿಂಗ್' ಆದರೆ ಅಡಿಯಲ್ಲಿ ಆಡುತ್ತಿರುವ ಆಟಗಾರರು, ತಾಂತ್ರಿಕ ವರ್ಗದವರೆಲ್ಲ 'ಪೇದೆ'ಗಳಾ?ಸತತ ಸೋಲುಗಳಿಂದ ಕಂಗೆಟ್ಟಿರುವ ಮತ್ತು ಪಾತಾಳ ಮುಟ್ಟಿರುವ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡದಿಂದ ಒಂದೇ ಮೆಟ್ಟಿಲು ಮೇಲಿರುವ ಶಾರುಖ್ ಖಾನ್ ಒಡೆತನದ ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲೆದ್ದಿರುವ 36234http://kannada.oneindia.com/img/2009/04/27-shahrukh4.jpg388249south africaಭ್ರಮನಿರಸನಗೊಂಡು ಭಾರತಕ್ಕೆ ಮರಳಿದ 'ಕಿಂಗ್' ಖಾನ್/news/2009/04/29/disappointed-shahrukh-khan-returns-to-india.htmlಡರ್ಬನ್, ಏ. 29 : ಸತತ ನಾಲ್ಕು ಸೋಲುಗಳಿಂದ ಕಂಗೆಟ್ಟಿರುವ ರಾಯಲ್ ಚಾಲೇಂಜರ್ಸ್ ಬೆಂಗಳೂರು ಮತ್ತು ಸತತ ಮೂರು ಸೋಲು ಮತ್ತು ನಾಯಕತ್ವದಿಂದ ಬಳಲುತ್ತಿರುವ ಕೋಲ್ಕತಾ ನೈಟ್ ರೈಡರ್ಸ್ ಇಂದು ನಡೆಯುತ್ತಿರುವ ಪಂದ್ಯದಲ್ಲಿ ಒಂದನ್ನೊಂದು ಎದುರಿಸಲಿವೆ.ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕಂತೂ ಇಂದಿನ ಪಂದ್ಯ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಣಮಿಸಿದೆ. ಗೆಲುವಿನ ಬರ ಎದುರಿಸುತ್ತಿರುವ ನೈಟ್ ರೈಡರ್ಸ್ ತಂಡದ ಮಾಲಿಕ 36295http://kannada.oneindia.com/img/2009/04/29-shahrukh-khan1.jpg388249south africaರಾಯಲ್ಸು ಬ೦ದರು ಫೈನಲ್ಸ್‌ಗೆ ಸ೦ಜೆಯಾಗಿತ್ತು/literature/poem/2009/0522-best-wishes-to-royal-challengers-bengaluru.htmlಎಲ್ಲರ ನಿರೀಕ್ಷೆಯನ್ನು ಮೀರಿ IPL ಎರಡನೇ ಆವೃತ್ತಿಯ ಫೈನಲ್ ಪ್ರವೇಶಿಸಿದ ವಿಜಯ್ ಮಲ್ಯ ಮಾಲಿಕತ್ವದ ಬೆ೦ಗಳೂರು ರಾಯಲ್ ಚಾಲೆ೦ಜರ್ಸ್ ಕ್ರಿಕೆಟ್ ತಂಡಕ್ಕೆ ಶುಭ ಕೋರುತ್ತಾ ಈ ಪದ್ಯ. ಈ ಕವನವನ್ನು ರಾಯರು ಬಂದರು ಮಾವನ ಮನೆಗೆ ಧಾಟಿಯಲ್ಲಿ ಬರೆಯಲಾಗಿದೆ.* ಪ್ರಶಾ೦ತ್ ಎ೦.ಐರಾಯಲ್ಸು ಬ೦ದರು ಫೈನಲ್ಸ್‌ಗೆ ಸ೦ಜೆಯಾಗಿತ್ತುಫಳ ಫಳ ಹೊಳೆಯುವ ಫ್ಲಡ್‌ ಲೈಟ್ಸ್ ಕೆಳಗೆ ಸ೦ತಸ ತು೦ಬಿತ್ತುಮು೦ಬೈ ಡೆಲ್ಲಿ 36825http://kannada.oneindia.com/img/2009/05/22-royal-challengers2.jpgnews"> ಜಂಬೋ ಆರ್ಭಟಕ್ಕೆ ಮಂಕಾದ ರಾಂಚಿ ರ‌್ಯಾಂಬೋ | Royal Challengers Bangalore | Chennai Super Kings | final IPL 2 | Deccan Chargers | ಜಂಬೋ ಆರ್ಭಟಕ್ಕೆ ಮಂಕಾದ ರಾಂಚಿ ರ‌್ಯಾಂಬೋ - Kannada Oneindia

ಜಂಬೋ ಆರ್ಭಟಕ್ಕೆ ಮಂಕಾದ ರಾಂಚಿ ರ‌್ಯಾಂಬೋ

ಜೋಹಾನ್ಸಬರ್ಗ್, ಮೇ 24 : ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 6ವಿಕೆಟ್‌ಗಳಿಂದ ಬಗ್ಗುಬಡಿದ ಬೆಂಗಳೂರು ರಾಯಲ್ ಚಾಲೆಂಜರ್‍ಸ್ ತಂಡ ಎರಡನೇ ಆವೃತ್ತಿಯ ಐಪಿಎಲ್ ಟಿ-20 ಪಂದ್ಯಾವಳಿಯಲ್ಲಿ ಫೈನಲ್‌ಗೆ ಲಗ್ಗೆ ಹಾಕಿದೆ. ಫೈನಲ್ಸ್ ನಲ್ಲಿ ಹೈದರಾಬಾದ್ ನ ಡೆಕ್ಕನ್ ಚಾರ್ಚರ್ಸ್ ತಂಡದ ವಿರುದ್ಧ ಬೆಂಗಳೂರು ತಂಡ ಸೆಣಸಲಿದೆ.

ನ್ಯೂ ವಾಂಡರರ್‍ಸ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿಗದಿತ 20 ಓವರುಗಳಲ್ಲಿ 5 ವಿಕೆಟ್ ನಷ್ಟಕ್ಕೆ 146 ರನ್‌ಗಳಿಸಿತು. ಸಾಧಾರಣ ಮೊತ್ತವನ್ನು ಬೆಂಬತ್ತಿ ಬೆಂಗಳೂರು ರಾಯಲ್ ಚಾಲೆಂಜರ್‍ಸ್ ತಂಡ 4 ವಿಕೆಟ್ ಕಳೆದು ಕೊಂಡು 8 ಎಸೆತಗಳು ಬಾಕಿ ಇರು ವಂತೆಯೇ ಸುಲಭ ಜಯ ಸಾಧಿಸಿತು.

ಮನಿಶ್ ಪಾಂಡೆ (48) ಮತ್ತು ರಾಹುಲ್ ದ್ರಾವಿಡ್ (44) ಮೂರನೇ ವಿಕೆಟ್‌ಗೆ 72 ರನ್ ಕಲೆ ಹಾಕಿ ತಂಡವನ್ನು ಮುನ್ನಡೆಸಿದರು. ಅಂತಿಮ ಹಂತದಲ್ಲಿ
ರಾಸ್ ಟೇಲರ್ (ಅಜೇಯ 17) ಮತ್ತು ವಿರಾಟ್ ಕೊಹ್ಲಿ (ಅಜೇಯ 24) ತಂಡವನ್ನು ಗೆಲುವಿನ ದಡ ಸೇರಿಸಿದರು.

ವಿಜಯ್ ಮಲ್ಯ: ತಮ್ಮ ರಾಯಲ್ ಚಾಲೆಂಜರ್ಸ್ ತಂಡವನ್ನು ಹುರಿದುಂಬಿಸಲು ಮಾಂಟೆಕಾರ್ಲೋ ಎಫ್ ಎಂ ಕಾರ್ ರೇಸ್ ಗ್ಯಾಲರಿಯಿಂದ ಕ್ರಿಕೆಟ್ ಡಗ್ ಔಟ್ ಗೆ ಬಂದು ಕುಳಿತಿದ್ದ ಡಾ. ವಿಜಯ ಮಲ್ಯ ಸಂಭ್ರಮದಿಂದ ಕುಣಿದಾಡಿದರು. ಮಲ್ಯ ಹಾಗೂ ಕತ್ರೀನಾ ಕೈಫ್ ಬೆಂಬಲಕ್ಕೆ ನಿಂತ ಪಂದ್ಯವನ್ನು ರಾಯಲ್ಸ್ ಸೋತಿಲ್ಲ. ಫೈನಲ್ಸ್ ಕೂಡ ನಮ್ಮ ಪಾಲಾಗಲಿದೆ ಎಂದು ಮಲ್ಯ ನುಡಿದರು.

(ದಟ್ಸ್ ಕ್ರಿಕೆಟ್ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+