376696naveen patnaikತೃತೀಯರಂಗ ಸಭೆಗೆನಾನು ಬರಲ್ಲ, ದೇವೇಗೌಡ /news/2009/03/10/hd-devegowda-not-to-attend-third-front-launch.htmlಬೆಂಗಳೂರು, ಮಾ. 10 : ಮಾ 11 ರಂದು ಒರಿಸ್ಸಾ ಮುಖ್ಯಮಂತ್ರಿ ನವೀನ ಪಟ್ನಾಯಕ್ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಹಿನ್ನೆಲೆಯಲ್ಲಿ ಮಾ.12 ರಂದು ತುಮಕೂರಿನಲ್ಲಿ ನಡೆಯಲಿರುವ ತೃತೀಯ ರಂಗದ ಸಮಾವೇಶಕ್ಕೆ ಗೈರು ಹಾಜರಾಗಲಿದ್ದೇನೆ. ಬಿಜೆಡಿ ತೃತೀಯ ರಂಗದ ತೆಕ್ಕೆಗೆ ಬಿದ್ದಿರುವುದರಿಂದ ಕಾಂಗ್ರೆಸ್ ಮತ್ತು ಬಿಜೆಪಿಯೇತರ ರಂಗವಾಗಿರುವ ತೃತೀಯ ರಂಗಕ್ಕೆ ಮತ್ತಷ್ಟು ಮೆರಗು ಬಂದಂತಾಗಿದೆ ಎಂದು ಜೆಡಿಎಸ್ ವರಿಷ್ಠ 35126http://kannada.oneindia.com/img/2009/03/10-devegowda3.jpg376696naveen patnaikಒರಿಸ್ಸಾ ಸರ್ಕಾರಕ್ಕೆ ವಿಶ್ವಾಸಮತದಲ್ಲಿ ಗೆಲವು/news/2009/03/11/naveen-patnaik-bjd-govt-wins-trust-vote-in-orissa.htmlಭುವನೇಶ್ವರ, ಮಾ. 11 : ಒರಿಸ್ಸಾ ಮುಖ್ಯಮಂತ್ರಿ ನವೀನ ಪಟ್ನಾಯಕ್ ಅಗ್ನಿಪರೀಕ್ಷೆಯಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಕೊನೆಗೂ ತೀವ್ರ ಕೋಲಾಹಲ ಸೃಷ್ಟಿಸಿದ್ದ ಒರಿಸ್ಸಾ ಸರ್ಕಾರದ ವಿಶ್ವಾಸಮತದಲ್ಲಿ ಬಿಜೆಡಿ ನೇತೃತ್ವಕ್ಕೆ ಸರ್ಕಾರ ಅಗತ್ಯ ಸಂಖ್ಯಾಬಲ ತೋರಿಸಲು ಸಫಲವಾಗಿದೆ. ತೃತೀಯ ರಂಗದ ಅಂಗ ಪಕ್ಷಗಳು ಸರ್ಕಾರದ ಕೈ ಹಿಡಿದಿದ್ದರಿಂದ ಸರ್ಕಾರ ಅಪಾಯದಿಂದ ಪಾರಾಗಿದೆ. ಆದರೆ, ಬಿಜೆಪಿ ಹಾಗೂ ಕಾಂಗ್ರೆಸ್ 35147http://kannada.oneindia.com/img/2009/03/11-naveen-patnaik1.jpg376696naveen patnaikತೃತೀಯ ರಂಗದೊಂದಿಗೆ ಹೊರಟ ಎನ್ ಸಿಪಿ/news/2009/04/02/sharad-pawar-to-join-third-front-rally-on-apr3.htmlಭುಬನೇಶ್ವರ, ಏ. 2 : ಮಹತ್ವದ ಬೆಳವಣಿಗೆಯೊಂದರಲ್ಲಿ ದಿನದಿಂದ ದಿನಕ್ಕೆ ತೃತೀಯ ರಂಗದ ಮತ್ತಷ್ಟು ಗಟ್ಟಿಯಾಗುವತ್ತ ಸಾಗಿದೆ. ಯುಪಿಎ ಮತ್ತು ಎನ್ ಡಿಎ ಅಂಗ ಪಕ್ಷಗಳು ಒಕ್ಕೂಟದಿಂದ ದೂರವಾಗತೊಡಗಿದ್ದು, ಅಂತಹ ಪಕ್ಷಗಳನ್ನು ತೃತೀಯ ರಂಗದ ನಾಯಕರು ಉಪಾಯದಿಂದ ತಮ್ಮಡೆಗೆ ಬರಮಾಡಿಕೊಳ್ಳುತ್ತಿರುವುದು ತೀವ್ರ ಕುತೂಹಲ ಕೆರಳಿಸಿದೆ.ಯುಪಿಎಗೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಹಾಗೂ ಎನ್ ಡಿಎದ ಬಿಜೆಡಿ ಪಕ್ಷ ತೃತೀಯ 35668http://kannada.oneindia.com/img/2009/04/02-sharad-pawar1.jpg376696naveen patnaikಯುಪಿಎಗೆ ಬೆಂಬಲ ನೀಡಲು ಬಿಜೆಡಿ ನಿರಾಸಕ್ತಿ/news/2009/05/15/congress-gets-passive-support-from-naveen-patnaik.htmlನವದೆಹಲಿ, ಮೇ. 15 : ಎನ್ ಡಿಎದಿಂದ ಸಿಡಿದು ತೃತೀಯ ರಂಗ ಸೇರ್ಪಡೆಗೊಂಡಿರುವ ಬಿಜೆಡಿ ಪಕ್ಷವನ್ನು ಯುಪಿಎ ಕಡೆ ಸೆಳೆದುಕೊಳ್ಳುವ ಪ್ರಯತ್ನವನ್ನು ಕಾಂಗ್ರೆಸ್ ನಾಯಕರು ಮುಂದುವರೆಸಿದ್ದು, ಆದರೆ ಈ ವರೆಗೂ ಒರಿಸ್ಸಾ ಮುಖ್ಯಮಂತ್ರಿ ನವೀನ ಪಾಟ್ನಾಯಕ್ ಅವರಿಂದ ಬೆಂಬಲ ಕುರಿತಂತೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದರೆ, ಬಾಹ್ಯ ಬೆಂಬಲ ನೀಡುವ ಕುರಿತು ಬಿಜೆಡಿಯಲ್ಲಿ ಚಿಂತನೆ ನಡೆದಿದ್ದು, ಅಧಿಕೃತವಾಗಿ 36640http://kannada.oneindia.com/img/2009/05/15-naveen-patnaik1.jpg376696naveen patnaikಒರಿಸ್ಸಾ: ನವೀನ ಪಾಟ್ನಾಯಕ್ ಗೆಲುವು/news/2009/05/16/naveen-patnaik-wins-from-hinjili-in-orissa.htmlಭುಬನೇಶ್ವರ, ಮೇ. 16 : ಒರಿಸ್ಸಾದಲ್ಲಿ ಲೋಕಸಭೆ ಮತ್ತು ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆಗಳು ನಡೆದಿದ್ದು, ಒರಿಸ್ಸಾ ಮುಖ್ಯಮಂತ್ರಿ ನವೀನ ಪಟ್ನಾಯಕ್ ಅವರು ಹಿಂಜಲಿ ಕ್ಷೇತ್ರದಿಂದ ಜಯಗಳಿಸಿದ್ದಾರೆ. ಬಿಜೆಡಿ ಭಾರಿ ಮುನ್ನಡೆ ಗಳಿಸಿದ್ದು, ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗಿದೆ. ಒಟ್ಟು 147 ಕ್ಷೇತ್ರಗಳಲ್ಲಿ ಬಿಜೆಡಿ 101 ಕ್ಷೇತ್ರಗಳಲ್ಲಿ ಮುಂದಿದೆ. 27 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು 11 36688http://kannada.oneindia.com/img/2009/05/16-naveen-patnaik1.jpg376695orissaತೃತೀಯರಂಗ ಸಭೆಗೆನಾನು ಬರಲ್ಲ, ದೇವೇಗೌಡ /news/2009/03/10/hd-devegowda-not-to-attend-third-front-launch.htmlಬೆಂಗಳೂರು, ಮಾ. 10 : ಮಾ 11 ರಂದು ಒರಿಸ್ಸಾ ಮುಖ್ಯಮಂತ್ರಿ ನವೀನ ಪಟ್ನಾಯಕ್ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಹಿನ್ನೆಲೆಯಲ್ಲಿ ಮಾ.12 ರಂದು ತುಮಕೂರಿನಲ್ಲಿ ನಡೆಯಲಿರುವ ತೃತೀಯ ರಂಗದ ಸಮಾವೇಶಕ್ಕೆ ಗೈರು ಹಾಜರಾಗಲಿದ್ದೇನೆ. ಬಿಜೆಡಿ ತೃತೀಯ ರಂಗದ ತೆಕ್ಕೆಗೆ ಬಿದ್ದಿರುವುದರಿಂದ ಕಾಂಗ್ರೆಸ್ ಮತ್ತು ಬಿಜೆಪಿಯೇತರ ರಂಗವಾಗಿರುವ ತೃತೀಯ ರಂಗಕ್ಕೆ ಮತ್ತಷ್ಟು ಮೆರಗು ಬಂದಂತಾಗಿದೆ ಎಂದು ಜೆಡಿಎಸ್ ವರಿಷ್ಠ 35126http://kannada.oneindia.com/img/2009/03/10-devegowda3.jpg376695orissaಒರಿಸ್ಸಾ ಸರ್ಕಾರಕ್ಕೆ ವಿಶ್ವಾಸಮತದಲ್ಲಿ ಗೆಲವು/news/2009/03/11/naveen-patnaik-bjd-govt-wins-trust-vote-in-orissa.htmlಭುವನೇಶ್ವರ, ಮಾ. 11 : ಒರಿಸ್ಸಾ ಮುಖ್ಯಮಂತ್ರಿ ನವೀನ ಪಟ್ನಾಯಕ್ ಅಗ್ನಿಪರೀಕ್ಷೆಯಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಕೊನೆಗೂ ತೀವ್ರ ಕೋಲಾಹಲ ಸೃಷ್ಟಿಸಿದ್ದ ಒರಿಸ್ಸಾ ಸರ್ಕಾರದ ವಿಶ್ವಾಸಮತದಲ್ಲಿ ಬಿಜೆಡಿ ನೇತೃತ್ವಕ್ಕೆ ಸರ್ಕಾರ ಅಗತ್ಯ ಸಂಖ್ಯಾಬಲ ತೋರಿಸಲು ಸಫಲವಾಗಿದೆ. ತೃತೀಯ ರಂಗದ ಅಂಗ ಪಕ್ಷಗಳು ಸರ್ಕಾರದ ಕೈ ಹಿಡಿದಿದ್ದರಿಂದ ಸರ್ಕಾರ ಅಪಾಯದಿಂದ ಪಾರಾಗಿದೆ. ಆದರೆ, ಬಿಜೆಪಿ ಹಾಗೂ ಕಾಂಗ್ರೆಸ್ 35147http://kannada.oneindia.com/img/2009/03/11-naveen-patnaik1.jpg376695orissaಯುಪಿಎಗೆ ಬೆಂಬಲ ನೀಡಲು ಬಿಜೆಡಿ ನಿರಾಸಕ್ತಿ/news/2009/05/15/congress-gets-passive-support-from-naveen-patnaik.htmlನವದೆಹಲಿ, ಮೇ. 15 : ಎನ್ ಡಿಎದಿಂದ ಸಿಡಿದು ತೃತೀಯ ರಂಗ ಸೇರ್ಪಡೆಗೊಂಡಿರುವ ಬಿಜೆಡಿ ಪಕ್ಷವನ್ನು ಯುಪಿಎ ಕಡೆ ಸೆಳೆದುಕೊಳ್ಳುವ ಪ್ರಯತ್ನವನ್ನು ಕಾಂಗ್ರೆಸ್ ನಾಯಕರು ಮುಂದುವರೆಸಿದ್ದು, ಆದರೆ ಈ ವರೆಗೂ ಒರಿಸ್ಸಾ ಮುಖ್ಯಮಂತ್ರಿ ನವೀನ ಪಾಟ್ನಾಯಕ್ ಅವರಿಂದ ಬೆಂಬಲ ಕುರಿತಂತೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದರೆ, ಬಾಹ್ಯ ಬೆಂಬಲ ನೀಡುವ ಕುರಿತು ಬಿಜೆಡಿಯಲ್ಲಿ ಚಿಂತನೆ ನಡೆದಿದ್ದು, ಅಧಿಕೃತವಾಗಿ 36640http://kannada.oneindia.com/img/2009/05/15-naveen-patnaik1.jpg376695orissaಒರಿಸ್ಸಾ: ನವೀನ ಪಾಟ್ನಾಯಕ್ ಗೆಲುವು/news/2009/05/16/naveen-patnaik-wins-from-hinjili-in-orissa.htmlಭುಬನೇಶ್ವರ, ಮೇ. 16 : ಒರಿಸ್ಸಾದಲ್ಲಿ ಲೋಕಸಭೆ ಮತ್ತು ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆಗಳು ನಡೆದಿದ್ದು, ಒರಿಸ್ಸಾ ಮುಖ್ಯಮಂತ್ರಿ ನವೀನ ಪಟ್ನಾಯಕ್ ಅವರು ಹಿಂಜಲಿ ಕ್ಷೇತ್ರದಿಂದ ಜಯಗಳಿಸಿದ್ದಾರೆ. ಬಿಜೆಡಿ ಭಾರಿ ಮುನ್ನಡೆ ಗಳಿಸಿದ್ದು, ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವುದು ಬಹುತೇಕ ಖಚಿತವಾಗಿದೆ. ಒಟ್ಟು 147 ಕ್ಷೇತ್ರಗಳಲ್ಲಿ ಬಿಜೆಡಿ 101 ಕ್ಷೇತ್ರಗಳಲ್ಲಿ ಮುಂದಿದೆ. 27 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು 11 36688http://kannada.oneindia.com/img/2009/05/16-naveen-patnaik1.jpg376695orissaನವೀನ ಪಟ್ನಾಯಕ್ ಸಿಎಂ ಆಗಿ ಪ್ರಮಾಣ ವಚನ/news/2009/05/21/naveen-patnaik-sworn-in-as-cm-of-orissa.htmlಭುಬನೇಶ್ವರ, ಮೇ. 21 : ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಪ್ರಚಂಡ ಜಯಭೇರಿ ಬಾರಿಸಿರುವ ಬಿಜು ಜನತಾದಳದ ಮುಖಂಡ ನವೀನ ಪಟ್ನಾಯಕ್ ಮೂರನೇ ಬಾರಿಗೆ ಒರಿಸ್ಸಾ ಮುಖ್ಯಮಂತ್ರಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಎಂ ಸಿ ಭಂಡಾರೆ ಅವರು ನವೀನ ಪಟ್ನಾಯಕ್ ಅವರಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಸರಿಸುಮಾರು 11.30ಕ್ಕೆ ಪಟ್ನಾಯಕ್ ಅವರು ಭಗವಂತನ ಹೆಸರಿನಲ್ಲಿ ಪ್ರಮಾಣ 36798http://kannada.oneindia.com/img/2009/05/21-naveen-patnaik1.jpg35082ಕಾಫಿ ಮಾಡುವ ವಿಧಾನದಲ್ಲೂ ಅದೆಷ್ಟು ಬಗೆ!/recipe/drinks/2008/0905-how-to-make-good-coffee.htmlಕಾಫಿ ತಯಾರಿಕೆಯಲ್ಲಿ ಹಲವು ವಿಧಾನಗಳಿವೆ, ಪದ್ಧತಿಗಳಿವೆ. ಬಟ್ಟೆಯಲ್ಲಿ ಕಾಫಿ ಸೋಸುವ ಸಾಂಪ್ರದಾಯಿಕ ವಿಧಾನ, ಪರ್ಕ್ಯೂಲೇಟರ್‌ ವಿಧಾನ, ಫಿಲ್ಟರ್‌ ವಿಧಾನ, ಕುದಿಸಿ ತಯಾರಿಸುವ ವಿಧಾನ ಇತ್ಯಾದಿ, ಇತ್ಯಾದಿ..ಈಗ ಒಂದೊಂದು ವಿಧಾನವನ್ನು ಪ್ರಯತ್ನಿಸೋಣ. ಬಟ್ಟೆಯಲ್ಲಿ ಕಾಫಿ ಸೋಸುವ ವಿಧಾನ : ಮೊದಲು ನೀರನ್ನು ಹಿಡಿ ಮೂತಿ ಇರುವ ಪಾತ್ರೆಯಲ್ಲಿ ಕುದಿಸಿ, ಕಾಫಿ ಸೋಸಲೆಂದೇ ಇರುವ ಶುಭ್ರಬಟ್ಟೆಯನ್ನು ಖಾಲಿ ಪಾತ್ರೆಯ ಮೇಲೆ 977http://kannada.oneindia.com/img/2009/10/29-filter-coffee1.jpg35082ಮಸಾಲಾ ಬಾದಾಮಿ ಇಡ್ಲಿ/recipe/breakfast/2007/1112-recipe-masala-badam-idli.htmlಅದೇ ಇಡ್ಲಿ ಅದೇ ಸಾಂಬಾರ್ ಬೇಡ. ಇಡ್ಲಿಯಲ್ಲೂ ಬಾಯಲ್ಲಿ ನೀರೂರಿಸುವ ಪಾಕ ಪ್ರಾವಿಣ್ಯವನ್ನು ಪ್ರದರ್ಶಿಸಬಹುದು. ಅದೇ ಮಸಾಲಾ ಬಾದಾಮಿ ಇಡ್ಲಿ. ಹಾಗಿದ್ದರೆ ಈ ಹೊಸ ಪಾಕವನ್ನೊಮ್ಮೆ ಪ್ರಯತ್ನಿಸಿ ನೋಡಿ. ಕುಸುಮಬಾಲೆ ಬೇಕಾಗುವ ಪದಾರ್ಥಗಳು : ಅಕ್ಕಿ : 200 ಗ್ರಾಂ ಕಡಲೆ ಬೇಳೆ : 100ಗ್ರಾಂ ಬಾದಾಮಿ ಹೋಳುಗಳು : 100ಗ್ರಾಂ ಹಸಿ ಮೆಣಸಿನ ಕಾಯಿ : 19453http://kannada.oneindia.com/img/2009/10/13-masala-badam-idli2.jpg35082ಆಟೋ ಬೆನ್ನುಡಿ ಸಾಹಿತ್ಯಕ್ಕೆ ಜಯವಾಗಲಿ/literature/articles/2008/1117-heart-warming-autorikshaw-slogans.htmlಆಟೋಗಳ ಹಿಂಬಾಗ ಅದೆಷ್ಟೋ ಕ್ರಿಯೇಟಿವ್ ಬರಹಗಳಿಗೆ, ಸಿನೇಮಾ ಜಾಹೀರಾತುಗಳಿಗೆ, ಗ್ರಾಹಕ ವಸ್ತುಗಳ ಜಾಹೀರಾತುಗಳಿಗೆ (ಎಫ್.ಎಂ.ಸಿ.ಜಿ ಪ್ರಾಡಕ್ಸ್) ವೇದಿಕೆಯಾಗಿರುತ್ತದೆ. ಅಲ್ಲದೆ, ಆಟೋ ಚಾಲಕರ ಅಭಿರುಚಿಗೆ ಅನುಗುಣವಾಗಿ ಹಿಂಬರಹಗಳು ಪ್ರತಿನಿತ್ಯ ನಮ್ಮ ಗಮನ ಸೆಳೆಯುತ್ತಲೇ ಇರುತ್ತವೆ. ಇಂಥ ಎಷ್ಟೋ ಆಟೋ ಸಂದೇಶಗಳನ್ನು ನೀವು ನೋಡಿರಲಿಕ್ಕೆ ಸಾಕು. ನನ್ನ ಕಣ್ಣಿಗೆ ಬಿದ್ದ ಕೆಲವನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.*ಸುಧೀಂದ್ರ ಎಸ್ ರಾವ್, ಬೆಂಗಳೂರು ಟಿ 32811http://kannada.oneindia.com/img/2009/08/01-sudheendra-deshpande1e.jpg35082ಯೋಗಿನಿ ಮಲ್ಲಿಕಾ ಹಾಗೂ ಯೇಸುಕ್ರಿಸ್ತನ ಕಥೆ/movies/bollywood/2008/12/04-mallika-sherawat-role-hollywood-film-on-christ.htmlಅಪ್ಪಟ ಬ್ರಹ್ಮಚಾರಿಣಿಯ ಪಾತ್ರವನ್ನು ಮಲ್ಲಿಕಾ ಮಾಡುತ್ತಿದ್ದಾರೆ ಎಂದರೆ ಊಹಿಸುವುದಕ್ಕೂ ಸಾಧ್ಯವಿಲ್ಲ ಬಿಡಿ. ಆದರೆ ಇದು ನಿಜ. ಅದರಲ್ಲೂ ಯೇಸುಕ್ರಿಸ್ತನ ಜೀವನ ಕುರಿತಾದ ಹಾಲಿವುಡ್ ಚಿತ್ರವೊಂದರಲ್ಲಿ ಮಲ್ಲಿಕಾ ಇಂಥದೊಂದು ಪಾತ್ರದಲ್ಲಿ ಕಾಣಿಸಲಿದ್ದಾರೆ. ದಿ ಆಕ್ವೇರಿಯನ್ ಗಾಸ್ಪೆಲ್ ಎಂಬ ಅಮೆರಿಕನ್ ಚಿತ್ರದಲ್ಲಿ ಸರಸ್ವತಿ ಎಂಬ ಯೋಗಿನಿಯ ಪಾತ್ರ ಬರುತ್ತದೆ. ಜೆಸೋವ(ಯೇಸು)ನ ಆಪ್ತ ಮಿತ್ರವಲಯದಲ್ಲಿ ಪ್ರಮುಖವಾದ ವ್ಯಕ್ತಿ ಸರಸ್ವತಿ. ಈ ಚಿತ್ರದಲ್ಲಿ 33188http://kannada.oneindia.com/img/2008/12/mallika-sherawat.jpg35082ಸಂಭಾವನೆ ಇಳಿಸಿಕೊಂಡ ಸಂಜಯ್ ದತ್/movies/bollywood/2008/12/11-actor-sanjay-dutt-lowers-his-remuneration.html''ಅಗತ್ಯ ಬಿದ್ದರೆ ಅತ್ಯಧಿಕ ಸಂಭಾವನೆ ಪಡೆಯುವುದಷ್ಟೆ ಅಲ್ಲ, ಪರಿಸ್ಥಿತಿ ನೆಟ್ಟಗಿಲ್ಲದಿದ್ದರೆ ಅಷ್ಟೆ ಪ್ರಮಾಣದಲ್ಲಿ ಕಡಿಮೆ ಮಾಡಿಕೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ'' ಎನ್ನುತ್ತಿದ್ದಾರೆ ಬಾಲಿವುಡ್ 'ಖಳ್ ನಾಯಕ್ "ಸಂಜಯ್ ದತ್. ಈ ಹಿಂದೆ ಸಂಜಯ್ ದತ್ ಒಂದೊಂದು ಸಿನಿಮಾಗೆ ಮುಲಾಜಿಲ್ಲದೆ ರು.12 ಕೋಟಿ ಸಂಭಾವನೆ ವಸೂಲಿ ಮಾಡುತ್ತಿದ್ದರು. ತೀರಾ ಇತ್ತೀಚೆಗೆ ಸುನಿಲ್ ಶೆಟ್ಟಿ ಆ ಮೊತ್ತ್ತವನ್ನು 15 33382http://kannada.oneindia.com/img/2008/12/sanjay-dutt5.jpgnews"> ನವೀನ ಪಟ್ನಾಯಕ್ ಸಿಎಂ ಆಗಿ ಪ್ರಮಾಣ ವಚನ | Biju Janata Dal | Naveen Patnaik | Orissa | MC Bhandhare | ನವೀನ ಪಟ್ನಾಯಕ್ ಸಿಎಂ ಆಗಿ ಪ್ರಮಾಣ ವಚನ - Kannada Oneindia

ನವೀನ ಪಟ್ನಾಯಕ್ ಸಿಎಂ ಆಗಿ ಪ್ರಮಾಣ ವಚನ

ಭುಬನೇಶ್ವರ,

ಮೇ.
21
:
ಲೋಕಸಭೆ
ಹಾಗೂ
ವಿಧಾನಸಭೆ
ಚುನಾವಣೆಯಲ್ಲಿ
ಪ್ರಚಂಡ
ಜಯಭೇರಿ
ಬಾರಿಸಿರುವ
ಬಿಜು
ಜನತಾದಳದ
ಮುಖಂಡ
ನವೀನ
ಪಟ್ನಾಯಕ್
ಮೂರನೇ
ಬಾರಿಗೆ
ಒರಿಸ್ಸಾ
ಮುಖ್ಯಮಂತ್ರಿಯಾಗಿ
ಗುರುವಾರ
ಪ್ರಮಾಣ
ವಚನ
ಸ್ವೀಕರಿಸಿದರು.
ರಾಜ್ಯಪಾಲ
ಎಂ
ಸಿ
ಭಂಡಾರೆ
ಅವರು
ನವೀನ
ಪಟ್ನಾಯಕ್
ಅವರಿಗೆ
ಪ್ರತಿಜ್ಞಾವಿಧಿಯನ್ನು
ಬೋಧಿಸಿದರು.
ಸರಿಸುಮಾರು
11.30ಕ್ಕೆ
ಪಟ್ನಾಯಕ್
ಅವರು
ಭಗವಂತನ
ಹೆಸರಿನಲ್ಲಿ
ಪ್ರಮಾಣ
ವಚನ
ಸ್ವೀಕರಿಸಿದರು.

id="toptextpromo">

ನವೀನ

ಪಟ್ನಾಯಕ್
ಅವರು
ಸಂಪುಟಕ್ಕೆ
21
ಶಾಸಕರನ್ನು
ಸೇರಿಸಿಕೊಂಡಿದ್ದು,
11
ಮಂದಿ
ಕ್ಯಾಬಿನೆಟ್
ದರ್ಜೆ
ಹಾಗೂ
10
ಜನರಿಗೆ
ರಾಜ್ಯ
ಖಾತೆಯನ್ನು
ನೀಡುವುದಾಗಿ
ಹೇಳಿದರು.
ಸಂಪುಟದಲ್ಲಿ
7ಹೊಸಮುಖಗಳಿಗೆ
ಅಧ್ಯತೆ
ನೀಡಲಾಗಿದೆ.
ಹೊಸಮುಖಗಳು
ಯುವಕರಾಗಿದ್ದಾರೆ.
ಕಳೆದ
ಲೋಕಸಭೆ
ಹಾಗೂ
ವಿಧಾನಸಭೆ
ಚುನಾವಣೆಯಲ್ಲಿ
ಬಿಜೆಡಿ
ಅತ್ಯಧಿಕ
ಸ್ಥಾನಗಳನ್ನು
ಗಳಿಸಿದೆ.

id='are-slot-1'
class='oiad
oi-axt
oiadv'>
id='top-searched-articles'>

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+