274326biharಶ್ರೀಸಾಮಾನ್ಯನಿಗೆ ನೋವಾಗದಂತೆ ಲಾಲೂ ಬಜೆಟ್/news/2009/02/13/my-budget-will-not-hurt-common-man-lalu.htmlನವದೆಹಲಿ, ಫೆ.13 : ಕೇಂದ್ರ ಸರ್ಕಾರದ ಕೊನೆಯ ರೈಲ್ವೆ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ರೈಲ್ವೆ ಸಚಿವ ಲಾಲು ಪ್ರಸಾದ ಯಾದವ್ ಇಂದು ಸಂಸತ್ತಿನಲ್ಲಿ ತಮ್ಮ ಕೊನೆಯ ಬಜೆಟ್ ಮಂಡಿಸಲಿದ್ದಾರೆ. ಇತ್ತೀಚೆಗೆ ಭಯೋತ್ಪಾದನೆ ಮೀತಿಮೀರಿರುವ ಹಿನ್ನೆಲೆಯಲ್ಲಿ ಇಲಾಖೆಗೆ ಇನ್ನಷ್ಚು ಭದ್ರತೆ ಒದಗಿಸುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಘೋಷಣೆ ಮಾಡುವ ಸಾಧ್ಯತೆ ಇದೆ. ಆರನೇ ಬಜೆಟ್ ಮಂಡಿಸುತ್ತಿರುವ ಲಾಲು 34622http://kannada.oneindia.com/img/2009/02/13-laloo1e.jpg274326biharಲಾಲು, ರಾಬ್ಡಿ ಮಂದಿರ ನಿರ್ಮಾಣಕ್ಕೆ ಪೋಲೀಸರ ತಡೆ/news/2009/03/18/rjd-supporters-held-for-building-lalu-rabri-temple.htmlಪಟ್ನಾ, ಮಾ. 18 : ತಮಿಳುನಾಡಿನಲ್ಲಿ ಸಿನಿಮಾ ನಟಿಯರಿಗೆ ದೇವಾಲಯ ಕಟ್ಟಿಸುವ ವಿಷಯ ಹಲವು ಬಾರಿ ಕೇಳಿದ್ದೆವು. ಆದರೆ, ಅದೀಗ ವರ್ಣರಂಜಿತ ರಾಜಕಾರಣಿ ಎಂದೇ ಪ್ರಖ್ಯಾತಿಯಾಗಿರುವ ಕೇಂದ್ರ ರೈಲ್ವೆ ಮಂತ್ರಿ ಲಾಲು ಪ್ರಸಾದ್ ಯಾದವ್ ಅವರಿಗೊಂದು ದೇವಾಲಯ ನಿರ್ಮಾಣಕ್ಕೆ ಅಭಿಮಾನಿಗಳ ಮುಂದಾಗಿದ್ದಾರೆ. ರಾಷ್ಟ್ರೀಯ ಜನತಾದಳದ ಕಾರ್ಯಕರ್ತರು ತಮ್ಮ ಆರಾಧ್ಯದೈವ 'ಪತ್ನಿ ರಾಬ್ಡಿ ದೇವಿ ಸಮೇತ ಲಾಲು ಪ್ರಸಾದ್' 35312http://kannada.oneindia.com/img/2009/03/18-laloo3.jpg274326biharಮತದಾನ : ನಕ್ಸಲರ ಅಟ್ಟಹಾಸಕ್ಕೆ 17 ಸಾವು/news/2009/04/16/lok-sabha-election-first-phase-naxals-attack.htmlನವದೆಹಲಿ, ಏ. 16 : ಮೊದಲ ಹಂತದ ಚುನಾವಣೆ ನಡೆದ ಬಿಹಾರ್, ಜಾರ್ಖಂಡ್, ಛತ್ತೀಸ್ ಗಢ್ ಹಾಗೂ ಒರಿಸ್ಸಾದಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದಾರೆ. 5 ಮಂದಿ ಚುನಾವಣೆ ಮತಗಟ್ಟೆ ಅಧಿಕಾರಿಗಳು ಸೇರಿದಂತೆ ಒಟ್ಟು 17 ಮಂದಿಯನ್ನು ನಕ್ಸಲರು ಹತ್ಯೆಗೈದಿದ್ದಾರೆ. ಕೆಲವಡೆ ಮತದಾನದ ಕೇಂದ್ರಗಳಿಗೆ ನುಗ್ಗಿ ಅಲ್ಲಿದ್ದ ಮತಯಂತ್ರಗಳನ್ನು ಅಪಹರಣ ಮತ್ತು ನಾಶ ಮಾಡಿರುವ ಘಟನೆಗಳು ನಡೆದಿರುವುದು ದೇಶದ 36007http://kannada.oneindia.com/img/2009/04/16-naxal-attack1.jpg274326biharಕೇಂದ್ರದ ಸಂಪುಟ ಸಭೆಗೆ ಲಾಲು ಗೈರು/news/2009/05/08/angry-lalu-and-paswan-to-skip-cabinet-meeting.htmlನವದೆಹಲಿ, ಮೇ. 8 : ಕಾಂಗ್ರೆಸ್ ಪಕ್ಷದೊಂದಿಗೆ ಮುನಿಸಿಕೊಂಡಿರುವ ಆರ್ ಜೆಡಿ ಲಾಲು ನಾಯಕ ಪ್ರಸಾದ ಯಾದವ್ ಹಾಗೂ ಲೋಕಜನ ಶಕ್ತಿ ಮುಖಂಡ ರಾಂ ವಿಲಾಸ್ ಪಾಸ್ವಾನ್ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ ಗೈರುಹಾಜರಾಗಿದ್ದಾರೆ. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಬೆಂಬಲದ ನಿರೀಕ್ಷೆಯಲ್ಲಿರುವ ಕಾಂಗ್ರೆಸ್ ಪಕ್ಷದ ಕ್ರಮ ಈ ಇಬ್ಬರು ನಾಯಕ 36486http://kannada.oneindia.com/img/2009/05/08-laloo3.jpg274326biharರಾಹುಲ್ ಗಾಂಧಿಗೆ ಬರೆ ಹಾಕಿದ ಲಾಲು /news/2009/05/11/lalu-slams-rahul-for-praising-nitish.htmlರಾಮಪುರ್, (ಉತ್ತರ ಪ್ರದೇಶ), ಮೇ. 11 : ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಜಾತ್ಯಾತೀತ ವ್ಯಕ್ತಿ ಎಂದು ಪ್ರಮಾಣಪತ್ರ ನೀಡಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್, ಲೂಧಿಯಾನಾದಲ್ಲಿ ನಡೆದ ಎನ್ ಡಿಎ ಸಮಾವೇಶದಲ್ಲಿ ಗುಜರಾತ ಮುಖ್ಯಮಂತ್ರಿ ನರೇಂದ್ರ ಮೋದಿಯೊಂದಿಗೆ ವೇದಿಕೆ ಹಂಚಿಕೊಂಡ 36527http://kannada.oneindia.com/img/2009/05/11-laloo4.jpg386901ಬಿಹಾರ್ರಾಹುಲ್ ಗಾಂಧಿಗೆ ಬರೆ ಹಾಕಿದ ಲಾಲು /news/2009/05/11/lalu-slams-rahul-for-praising-nitish.htmlರಾಮಪುರ್, (ಉತ್ತರ ಪ್ರದೇಶ), ಮೇ. 11 : ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಜಾತ್ಯಾತೀತ ವ್ಯಕ್ತಿ ಎಂದು ಪ್ರಮಾಣಪತ್ರ ನೀಡಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್, ಲೂಧಿಯಾನಾದಲ್ಲಿ ನಡೆದ ಎನ್ ಡಿಎ ಸಮಾವೇಶದಲ್ಲಿ ಗುಜರಾತ ಮುಖ್ಯಮಂತ್ರಿ ನರೇಂದ್ರ ಮೋದಿಯೊಂದಿಗೆ ವೇದಿಕೆ ಹಂಚಿಕೊಂಡ 36527http://kannada.oneindia.com/img/2009/05/11-laloo4.jpg386901ಬಿಹಾರ್ಬಿಜೆಪಿಗೆ ಕೈಕೊಡಲು ನಿತೀಶ್ ಕುಮಾರ್ ತಯಾರಿ /news/2009/05/15/nitish-support-who-gives-special-status-to-bihar.htmlಪಾಟ್ನಾ, ಮೇ. 15 : ಕಳೆದ ಐದು ವರ್ಷಗಳಿಂದ ಎನ್ ಡಿಎದಲ್ಲಿ ಗುರುತಿಸಿಕೊಂಡಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನಡೆ ಫಲಿತಾಂಶ ಹತ್ತಿರವಾಗುತ್ತಿದ್ದಂತೆಯೇ ನಿಗೂಢವಾಗತೊಡಗಿದೆ. ಲೂಧಿಯಾನಾದಲ್ಲಿ ಎನ್ ಡಿಎ ಆಯೋಜಿಸಿದ್ದ ಸಮಾವೇಶದಲ್ಲಿ ಭಾಗವಹಿಸಿ ಗುಜರಾತ ಮುಖ್ಯಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದ ನಿತೀಶ್, ಇಂದು ರಾಗ ಬದಲಿಸಿದ್ದಾರೆ. ಕೇಂದ್ರ ಸರಕಾರ ರಚನೆಯಲ್ಲಿ ಬಿಹಾರದ ಪಾತ್ರ 36639http://kannada.oneindia.com/img/2009/05/15-nitish-kumar1.jpg386901ಬಿಹಾರ್ಎನ್ ಡಿಎಗೆ ಜೆಡಿಯು ಎಳ್ಳುನೀರು ? /news/2009/05/19/nda-split-jdu-out-from-alliances.htmlನವದೆಹಲಿ, ಮೇ. 19 : ಅತಿಯಾದ ಆತ್ಮವಿಶ್ವಾಸದಿ೦ದ ಬೀಗುತ್ತಿದ್ದ ಎನ್ ಡಿ ಎ ಚುನಾವಣೆಯಲ್ಲಿ ಹೀನಾಯ ಸೋಲು ಕ೦ಡ ಬಳಿಕ ದಿನದಿ೦ದ ದಿನಕ್ಕೆ ಒಕ್ಕೂಟದಲ್ಲಿ ಒಡಕುಗಳು ಹೆಚ್ಚಾಗುತ್ತಲೇ ಇವೆ. ಇದರ ಮೊದಲ ಹ೦ತವಾಗಿ ಎನ್ ಡಿ ಎ ಗೆ ಆಧಾರಸ್ಥ೦ಭವೆನಿಸಿದ್ದ ಜೆಡಿಯು ಮೈತ್ರಿಕೂಟದಿ೦ದ ದೂರ ಉಳಿಯುವ ಮುನ್ಸೂಚನೆ ನೀಡಿದೆ.ಲೋಕಸಭೆಯಲ್ಲಿ ಬಿಜೆಪಿ ಜೊತೆ ವಿರೋಧ ಪಕ್ಷ ಸ್ಥಾನದಲ್ಲಿ ಕೂತರೂ 36741http://kannada.oneindia.com/img/2009/05/19-sharad-yadav1.jpg386901ಬಿಹಾರ್ಶೀಘ್ರ ಬರಲಿದೆ ಜಾರ್ಜ್ ಫರ್ನಾಂಡಿಸ್ ಆತ್ಮ ಚರಿತ್ರೆ/news/2009/07/06/fernandes-pens-memoirs-says-fed-up-with-politics.htmlಧರ್ಮಶಾಲ, ಜು. 6 : ಕೇಂದ್ರದ ಮಾಜಿ ರಕ್ಷಣೆ ಖಾತೆ ಸಚಿವ ಜಾರ್ಜ್ ಫರ್ನಾಂಡಿಸ್ ಅವರು ತಮ್ಮ ಜೀವನ ಚರಿತ್ರೆಯನ್ನು ಬರೆಯಲು ಮುಂದಾಗಿದ್ದಾರೆ. ರಾಜಕೀಯ ತಂತ್ರ, ಕುತಂತ್ರಗಳನ್ನು ಕಂಡು ರೋಸಿ ಹೋಗಿರುವ ಜೆಡಿಯು ನಾಯಕ ಚಾರ್ಜ್ ಫರ್ನಾಂಡಿಸ್ ಇದನ್ನೆಲ್ಲಾ ಪುಸ್ತಕ ರೂಪದಲ್ಲಿ ಹೊರತರಲು ಚಿಂತನೆ ನಡೆಸಿದ್ದಾರೆ. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವ ಹಿನ್ನೆಲೆ ತಮ್ಮ ಸ್ನೇಹಿತರಾದ ಟಿಬೆಟಿಯನ್ನರ ಧಾರ್ಮಿಕ 37809http://kannada.oneindia.com/img/2009/07/06-george-fernandes1e.jpg386901ಬಿಹಾರ್ಭಾರತೀಯ ತಾಲಿಬಾನಿಗಳ ಮೀತಿಮೀರಿದ ಅಟ್ಟಹಾಸ/news/2009/10/12/jharkhand-maoists-blow-up-raillway-tracks-trucks.htmlರಾಂಚಿ, ಅ. 12 : ಇದು ಮೀತಿಮೀರಿದ ವರ್ತನೆ. ಇನ್ಸ್ ಪೆಕ್ಟರ್ ರೊಬ್ಬರ ರುಂಡ ಚೆಂಡಾಡಿದ ನಂತರ ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ 17 ಪೊಲೀಸ್ ರನ್ನು ಅಮಾನುಷವಾಗಿ ಹತ್ಯೆಗೈದು, ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ ಎನ್ನಲಾಗಿದ್ದ ವ್ಯಕ್ತಿಯನ್ನು ಬರ್ಬರವಾಗಿ ಕೊಂದು ಹಾಕಿ ಆತನ ರುಂಡವನ್ನು ಬೇರ್ಪಡಿಸಿದ ಭಯಾನಕ ಘಟನೆ ನಡೆದ ಬೆನ್ನಲ್ಲೇ ಇಂದು ಬಿಹಾರ್ ಮತ್ತು ಜಾರ್ಖಂಡ್ ನಲ್ಲಿ ಬಂದ್ 39637http://kannada.oneindia.com/img/2009/10/12-maoists-attack6.jpg137577ಮದುವೆಪ್ರೀತಿ ಪ್ರೇಮ, ಕಾಮ ಬಂದಾಗ ಚರ್ಚೆಗೆ ಫುಲ್‌ಸ್ಟಾಪ್!/lifestyle/kamasutra/2008/0806-why-the-discussion-should-end-here.htmlನಮ್ಮದೊಂದು ಏಳೆಂಟು ಜನರ ಗೆಳೆಯರ ಗುಂಪೇ ಇದೆ. ಗೆಳತಿಯರಿಗೆ ಖಂಡಿತ ಪ್ರವೇಶವಿಲ್ಲ. ಗೆಳತಿಯರಿಗೆ ಪ್ರವೇಶವಿಲ್ಲ ಏಕೆಂದರೆ ನಮಗ್ಯಾರಿಗೂ ಗರ್ಲ್‌ಫ್ರೆಂಡ್‌ಗಳಿಲ್ಲ. ಗರ್ಲ್‌ಫ್ರೆಂಡ್ಸ್ ಯಾಕಿಲ್ಲ ಅಂದ್ರೆ ಹುಡುಗಿಯರನ್ನು ನೇರವಾಗಿ ಹೋಗಿ ಮಾತನಾಡಿಸುವ ತಾಕತ್ತು ಇಲ್ಲಿ ಅನೇಕರಿಗಿಲ್ಲ ಮತ್ತು ಕೆಲವರಿಗೆ ಈಗಾಗಲೆ ಮದುವೆಯಾಗಿದೆ! ನಾವು ಬೆಳೆದು ಬಂದ ಪರಿಸರವೇ ಅಂತಹುದೋ ಅಥವಾ ಧೈರ್ಯ ಮಾಡೇ ಇಲ್ವೋ ಅಂತೂ ನಮ್ಮ ಗುಂಪಿನಲ್ಲಿ ಹುಡುಗಿಯರಿಗೆ 1482http://kannada.oneindia.com/img/2009/11/10-intimacy1e.jpg137577ಮದುವೆಹೀಗೊಂದು ಎದೆಹಾಲಿನ ಸ್ವಗತ!/column/women/2007/170807monoligue-of-breast-milk.htmlಮೊನ್ನೆ ಅನು ಮದ್ವೇಲಿ ಏನಾಯ್ತು ಗೊತ್ತಾ? ಸೀರೆ ಬದಲಾಯಿಸುತ್ತಿದ್ದ ಅಕ್ಕನ ಬಳಿ ಹೋಗಿ ಐದು ವರ್ಷದ ಶುಭ “ಅಮ್ಮ ಇನ್ಯಾವತ್ತೂ ನಾನು ಇಲ್ಲಿಂದ ಹಾಲು ಕುಡಿಯೋಕ್ಕಾಗಲ್ವಾ?" ಅಂತ ಕೇಳ್ದಾಗ ಯಾಕೋ ಗೊತ್ತಿಲ್ಲಾರೀ, ತುಂಬಾ ಭಾವುಕಳಾಗ್ಬಿಟ್ಟೆ. ನನ್ನ ಎದೆನೇ ಒದ್ದೆ ಆದ್ಹಾಗಾಯ್ತು. . . .ಗಗನಸಖಿನಂದಿನಿ ಬಂದಿದ್ದಳು. ಕಾಡು ಹರಟೆ ಮತ್ತಿನ್ನೇನು? ಸುಮಾರು ಹೊತ್ತು ಹಾಗೇ ಟೀವಿ ನೋಡ್ತಾ 10881http://kannada.oneindia.com/img/2009/08/08-breast-milk1.jpg137577ಮದುವೆಹೆಂಗಸರಿಗೆ ಮಾತ್ರ, ನಮ್ಮಂಥ ಗಂಡಸರಿಗೂ ಮಾತ್ರ/column/women/2007/170107a_letter.htmlಹೆಣ್ಣು ಒಬ್ಬ ತಂಗಿ, ಅಕ್ಕ, ಮಡದಿ, ತಾಯಿ ಇನ್ನು ಏನೇನೋ. ಪೊರೆಯುವವಳೆ ನಿರಾಕರಿಸಿದರೆ ಬಾಳು ಸಾಧ್ಯವೆ? ಗಂಡಿಗೆ ?... ನೀವೇ ಊಹಿಸಿ...* ಡಿ.ಆರ್‌. ಎನ್‌., ಚೆನ್ನೈ. * ಕನ್ನಡಕ್ಕೆ : ರೇವಣ ಹೆಂಗಸರಿಗೆ ಮಾತ್ರ ವಿಭಾಗವನ್ನು ಮೊದಲ ವಾರದಿಂದ ಓದಿಕೊಳ್ಳುತ್ತಿದ್ದೇನೆ. ಮೊದಲ ಸರತಿ ಕುತೂಹಲದಿಂದ ತೆರೆದು ನೋಡಿದೆ. ಭಾವನೆಗಳು ತುಂಬಾ ವೈಯಕ್ತಿಕ ಮಟ್ಟದಲ್ಲಿ ನೆಲೆಗೊಂಡಿತ್ತು. ಇದು ಅಂಕಣವಾದ್ದರಿಂದ, 10889http://kannada.oneindia.com/img/2009/11/19-woman-back2.jpg137577ಮದುವೆತೂಕ ಜಾಸ್ತಿ ಇರುವವರ ಮದುವೆ-ವೇದಿಕೆ/mixed-bag/lifestyle/2009/0106-kingsize-romance-on-overweight-shaadi-dot-com.htmlಬೆಂಗಳೂರು, ಜ. 6 : ಆನ್ ಲೈನ್ ವಧೂವರರ ಸಮಾವೇಶಕ್ಕೆ ಹೆಸರುವಾಸಿಯಾಗಿರುವ ಶಾದಿ ಡಾಟ್ ಕಾಂ ಹೊಸ ವೈವಾಹಿಕ ಬಿಸಿನೆಸ್ ವೇದಿಕೆಯನ್ನು ಆರಂಭಿಸಿದೆ. ಅದರ ಹೆಸರು ಓವರ್ವೈಟ್ ಶಾದಿ.ಕಾಮ್. ಹೆಚ್ಚು ದಪ್ಪ ಭಾರೀ ತೂಕವಿರುವ ವಧೂವರರಿಗೆ ಹೇಳಿಮಾಡಿಸಿದ ಈ ಮದುವೆ ಮಂಟಪದಲ್ಲಿ ಕಲ್ಯಾಣ ಕಾರ್ಯಕ್ರಮಗಳಿಗೆ ಒಳ್ಳೆ ಬೇಡಿಕೆ ಬರುತ್ತಿದೆ ಎಂದು ಶಾದಿ ಹೇಳಿಕೊಂಡಿದೆ.ಕಳೆದ ಅಕ್ಟೋಬರ್ ತಿಂಗಳಲ್ಲಿ ತೆರೆಯಲಾದ 33920http://kannada.oneindia.com/img/2009/01/06-overweight-shaadi1.jpg137577ಮದುವೆಸಂಗೀತಾ, ಕ್ರಿಶ್ ಪ್ರೇಮಿಗಳು ದಾಂಪತ್ಯ ಜೀವನಕ್ಕೆ/movies/heroine/2009/02/02-actress-sangeetha-ties-knot-with-singer-krish.htmlತಮಿಳು ಮೂಲದ ಕನ್ನಡ ನಟಿ ಹಾಗೂ ತಮಿಳು ಹಿನ್ನೆಲೆ ಗಾಯಕ ಕ್ರಿಶ್ ಅವರು ತಿರುವಣ್ಣ ಮಲೈನ ಅರುಣಾಚಲೇಶ್ವರ ಮಂದಿರದಲ್ಲಿ ಸರಳವಾಗಿ ವಿವಾಹವಾದರು. ಭಾನುವಾರ ಮುಂಜಾನೆ ಹಿಂದು ಸಂಪ್ರದಾಯದ ಪ್ರಕಾರ ದಾಂಪತ್ಯಕ್ಕೆ ಕಾಲಿರಿಸಿದರು. ಮದುವೆ ಸಂಭ್ರಮಕ್ಕೆ ಚಿತ್ರರಂಗದ ಬಹುತೇಕ ಮಂದಿ ಆಗಮಿಸಿ ನವ ದಂಪತಿಗಳನ್ನು ಹಾರೈಸಿದರು. ಕ್ರಿಶ್ ಹಾಗೂ ಸಂಗೀತಾ ಅವರ ಪ್ರೇಮ ವಿವಾಹಕ್ಕೆ ಇಬ್ಬರ ಮನೆಯವರ 34419http://kannada.oneindia.com/img/2009/02/02-sangeetha-krrish2.jpgnews"> ಮದುವೆಗೆ ನಿರಾಕರಿಸಿದ ಮಗನನ್ನು ಕೊಂದ ತಂದೆ !! | Bihar | Bhojapur District | Marry | Dharmendra Choudhari | ಮದುವೆಗೆ ನಿರಾಕರಿಸಿದ ಮಗನನ್ನು ಕೊಂದ ತಂದೆ !! - Kannada Oneindia

ಮದುವೆಗೆ ನಿರಾಕರಿಸಿದ ಮಗನನ್ನು ಕೊಂದ ತಂದೆ !!

ಪಾಟ್ನಾ, ಮೇ. 20 : ಕೊಲೆ, ಸುಲಿಗೆ, ದಬ್ಬಾಳಿಕೆ, ಅತ್ಯಾಚಾರ ಮುಂತಾದ ಅಮಾನವೀಯ ಘಟನೆಗಳಿಗೆ ಬಿಹಾರ ಮತ್ತು ಉತ್ತರಪ್ರದೇಶ ಹಿಂದಿನಿಂದಲೂ ಹೆಸರುವಾಸಿ. ಎರಡನೇ ಮದುವೆಯಾಗುವುದಕ್ಕೆ ನಿರಾಕರಿಸಿದ ಮಗನನ್ನು ತಂದೆಯೇ ತನ್ನ ಸಂಬಂಧಿಕರು ಜೊತೆ ಸೇರಿ ಹೊಡೆದು ಸಾಯಿಸಿದ ಅಮಾನವೀಯ ಪ್ರಕರಣ ಬಿಹಾರ್ ದ ಭೋಜಪುರ್ ಜಿಲ್ಲೆಯಿಂದ ಇಂತಹ ಒಂದು ಘಟನೆ ನಡೆದಿದೆ.

ಧರ್ಮೇಂದ್ರ ಚೌಧುರಿ ರಾಜಧಾನಿ ಪಾಟ್ನಾದಿಂದ 60 ಕಿ.ಮೀ ದೂರದ ಭೋಜಪುರ್ ಜಿಲ್ಲೆಯ ಸರೋಪುರ ಹಳ್ಳಿಯ ನಿವಾಸಿ. ಈತನಿಗೆ 2003 ರಲ್ಲಿ ಬುಧಾನ್ ಚೌಧುರಿ ಅನ್ನುವವರ ಮಗಳು ಅನಿತಾ ಕುಮಾರಿ ಜೊತೆ ಮದುವೆ ನಡೆಯಿತು. ಮದುವೆಯಾಗಿ ಆರು ವರ್ಷವಾದರೂ ಮಗನಿಗೆ ಮಕ್ಕಳಾಗಲಿಲ್ಲ ಎನ್ನುವ ಕಾರಣಕ್ಕೆ ಎರಡನೇ ಮದುವೆ ಮಾಡಿಕೋ ಎಂದು ತಂದೆ ಮಗನನ್ನು ಅಗಾಗ ಪೀಡಿಸುತ್ತಿದ್ದ. ತಾನು ತನ್ನ ಹೆಂಡತಿಯೊಂದಿಗೆ ಸುಖವಾಗಿ ಸಂಸಾರ ನಡೆಸುತ್ತಿದ್ದೇನೆ. ಎರಡನೇ ಮದುವೆ ಆಗುವುದಿಲ್ಲ ಎನ್ನುವುದು ಮಗನ ವಾದವಾಗಿತ್ತು. ತಂದೆ ಮತ್ತು ಮಗನಿಗೆ ಈ ವಿಷಯದಲ್ಲಿ ವಾಗ್ದಾದ ನಡೆದಿದೆ. ಕೊನೆಗೂ ಮಗ ಎರಡನೇ ಮದುವೆಗೆ ಒಪ್ಪದಿದ್ದಾಗ ಕೆಂಡಾಮಂಡಲವಾದ ತಂದೆ ತನ್ನ ಬಂಧುಗಳ ಜೊತೆ ಸೇರಿ ಈತನನ್ನು ಸಾಯಿಸಿಬಿಟ್ಟಿದ್ದಾನೆ.

ಈ ಸಂಬಂಧ ಮೃತ ಧರ್ಮೇಂದ್ರನ ಮಾವ ಬುಧಾನ್ ಚೌಧುರಿ ದೂರು ದಾಖಲಿಸಿದ್ದಾರೆ. ಅಳಿಯನ ಸಾವಿಗೆ ಅವನ ಮನೆಯವರೇ ಕಾರಣ ಎಂದು ದೂರಿನಲ್ಲಿ ಹೇಳಿದ್ದಾರೆ. ಅಂದ ಹಾಗೆ ಬಿಹಾರದ ಗ್ರಾಮೀಣ ಪ್ರದೇಶದಲ್ಲಿ ಮದುವೆಯಾಗಿ ಮೂರು ವರ್ಷವಾದರೂ ಮಕ್ಕಳಾಗದಿದ್ದರೆ ಬೇರೊಂದು ಮದುವೆಯಾಗುವ ಪದ್ಧತಿ ಇಂದಿಗೂ ಜಾರಿಯಲ್ಲಿದೆಯಂತೆ !!

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+