463199ರಂಗಾಯಣಹೊಸ ಪ್ರತಿಭೆಗಳ ಕಾರ್ಖಾನೆ ಸ್ಟಾರ್ ಕ್ರಿಯೇಟರ್ಸ್!/movies/headlines/2009/04/09-star-creators-scaling-new-heights.htmlಹೊಸ ಕಲಾವಿದರನ್ನು ಹುಟ್ಟುಹಾಕುತ್ತಿರುವ 'ಸ್ಟಾರ್ ಕ್ರಿಯೇಟರ್ಸ್' ಸಂಸ್ಥೆ ಮತ್ತೊಂದು ಮೈಲಿಗಲ್ಲನ್ನು ಕ್ರಮಿಸಿದೆ. ಬೆಂಗಳೂರಿನ ಮಹಾಲಕ್ಷ್ಮಿಪುರದಲ್ಲಿರು ಮೂರು ಅಂತಸ್ತಿನ ಹೊಸ ಕಟ್ಟಡಕ್ಕೆ ಸ್ಟಾರ್ ಕ್ರಿಯೇಟರ್ಸ್ ಸಂಸ್ಥೆ ವರ್ಗಾವಣೆಯಾಗಿದೆ. ಈ ಮುಂಚೆ ಈ ಸಂಸ್ಥೆ ಡಾ.ರಾಜ್ ಕುಮಾರ್ ರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತ್ತಿತ್ತು.ನಮ್ಮಲ್ಲಿ ಉತ್ತಮ ಅಭಿಯನ, ನೃತ್ಯ ಮತ್ತು ಸಾಹಸ ಕಲೆಗಳನ್ನು ಕಲಿಸುವ ಸಂಸ್ಥೆಗಳಿಗೆ ಬರವಿದೆ. ಆದರೆ ಸ್ಟಾರ್ ಕ್ರಿಯೇಟರ್ಸ್ 35842http://kannada.oneindia.com/img/2009/04/09-star-creaters1.jpg463199ರಂಗಾಯಣಮೈಸೂರಿನಲ್ಲಿಯೂ ತಿರುವಳ್ಳುವರ್ ಪ್ರತಿಮೆ!/news/2009/09/26/thiruvaluvar-in-mysore-rakes-up-controversy.htmlಮೈಸೂರು, ಸೆ. 26 : ಮೈಸೂರಿನ ರಂಗಾಯಣದಲ್ಲಿ ತಮಿಳು ಸಂತ ಕವಿ ತಿರುವಳ್ಳುವರ್ ಅವರ ಕಂಚಿನ ಪ್ರತಿಮೆ ಸೆಪ್ಟೆಂಬರ್ 25 ಶುಕ್ರವಾರದಂದು ಏಕಾಏಕಿ ಪ್ರತ್ಯಕ್ಷವಾಗಿದೆ. ಇದರ ಸುಳಿವರೆತ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ದಾಳಿ ನಡೆಸಲು ಮುಂದಾದಾಗ ಪ್ರತಿಮೆಯನ್ನು ಮುಚ್ಚಿಡುವ ಪ್ರಯತ್ನ ನಡೆದಿದೆ. ವಿಜಯದಶಮಿಯ ಜಂಬೋ ಸವಾರಿ ಮೆರವಣಿಗೆಯಲ್ಲಿ ಸ್ತಬ್ದ ಚಿತ್ರಕ್ಕಾಗಿ ಪ್ರತಿಮೆ ತಂದಿರುವುದಾಗಿ ಮೈಸೂರಿನ ರಂಗಾಯಣ 39392http://kannada.oneindia.com/img/2009/09/26-thiruvalluvar13.jpg463199ರಂಗಾಯಣರಂಗಾಯಣ ನಿರ್ದೇಶಕಿ ಜಯಶ್ರೀ ರಾಜೀನಾಮೆ/news/2009/10/25/mysore-rangayana-director-b-jayashree-resigns.htmlಮೈಸೂರು, ಅ. 25 : ಅಧಿಕಾರಕ್ಕೆ ಬಂದಾಗಿನಿಂದಲೂ ವಿವಾದದ ಕೇಂದ್ರವಾಗಿದ್ದ ಬಿ ಜಯಶ್ರೀ ಅವರು ರಂಗಾಯಣ ನಿರ್ದೇಶಕಿ ಸ್ಥಾನಕ್ಕೆ ಕೊನೆಗೂ ರಾಜೀನಾಮೆ ನೀಡಿದ್ದಾರೆ. ಶನಿವಾರ ಅವರು ರಂಗಾಯಣ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಹಬ್ಬಿದ್ದ ಸುದ್ದಿಗೆ ಕೊನೆಗೂ ತೆರೆ ಬಿದ್ದಿತು. ಇಂದು ನಗರದಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಅವರು, ರಂಗಾಯಣ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಂಗತಿಯನ್ನು ಅವರು 39858http://kannada.oneindia.com/img/2009/10/25-jayashri4.jpg463199ರಂಗಾಯಣಲಿಂಗದೇವರು ಹಳೆಮನೆ ರಂಗಾಯಣದ ನೂತನ ಸಾರಥಿ/news/2009/11/25/lingadevaru-halemane-is-rangayanas-new-director.htmlಬೆಂಗಳೂರು, ನ. 25 : ನಾಡಿನ ಹೆಸರಾಂತ ರಂಗಸಂಸ್ಥೆ ರಂಗಾಯಣದ ನಿರ್ದೇಶಕರಾಗಿ ಹಿರಿಯ ನಾಟಕಕಾರ, ಭಾಷಾತಜ್ಞ ಲಿಂಗದೇವರು ಹಳೆಮನೆ ನೇಮಕವಾಗಿದ್ದಾರೆ. ರಂಗಕರ್ಮಿ ಬಿ.ಜಯಶ್ರೀ ಅವರ ದಿಢೀರ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಹಳೆಮನೆ ಅವರನ್ನು ನೇಮಿಸಿ ಸರಕಾರ ಮಂಗಳವಾರ ಸಂಜೆ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನೇಮಕಕ್ಕೆ ಅಂಕಿತ ಹಾಕಿದ್ದಾರೆ.ನಿಕಟ ಸಂಬಂಧ ನಾಟಕಕಾರ, ರಂಗ ನಿರ್ದೇಶಕರೂ 40402http://kannada.oneindia.com/img/2009/11/25-lingadevaru-halemane2.jpg37312ಮೈಸೂರುಬರುತ್ತಿದೆ : ಜನಾನು'ರಾಗಿ' ಮುದ್ದೆ ಮಿಶಿನ್ನು/recipe/culture/2008/0701-ragi-ball-vending-machine.htmlಬರುತ್ತಿದೆ ರಾಗಿ ಮುದ್ದೆ ಮಾಡೊ ಟೇಬಲ್ ಚಾಪ್ ಮಿಶಿನ್..! ಹೌದು ಹೌದೂ, ಈ ಸುದ್ದಿ ಕೇಳಿದ ಹೆಂಗಸರು ಹೌದಾ ಹೌದಾ ಅಂತ ಸುಮ್ಮಸುಮ್ಮನೆ ಆಶ್ಚರ್ಯ ಪಡ್ತಾಯಿದ್ದಾರಂತೆ ರೀ. ಹೌದೇನ್ರೀ ಮುದ್ದೇ ಮಾಡಕ್ಕೂ ಮಿಶಿನ್ ಬಂದ್ ಬುಡ್ತಾ? ಏನ್ ಕಾಲ ಬಂತ್ರೀ ಅಂತ ಮೇಲ್ನೋಟಕ್ಕೆ ಡೂಪ್ಲಿಕೇಟ್ ಹುಬ್ಬು ಹಾರಿಸಿದರೂ ಒಳಗೊಳಗೆ ಕೆಲಸ ಕಮ್ಮಿ ಆಯ್ತಲ್ಲ ಅಂತ ಖುಷಿ ಬೀಳ್ತಾಯಿದ್ದಾರೇಂತಲೂ 1996http://kannada.oneindia.com/img/2009/07/28-raagimudde-machine1.jpg37312ಮೈಸೂರುಮೈಸೂರು: ತುರ್ತು ಅಗತ್ಯಕ್ಕೆ ತಕ್ಷಣ ಮಾಹಿತಿ/news/2009/01/04/yeddyurappa-helpline-crisis-management-mysore.htmlಮೈಸೂರು, ಜ. 4 : ಮೈಸೂರು ಜಿಲ್ಲೆಯಲ್ಲಿ ತುರ್ತು ನಿರ್ವಹಣೆಗಾಗಿ ನಿಯಂತ್ರಣ ಸಹಾಯವಾಣಿ ಕೊಠಡಿಯೊಂದನ್ನು ಮುಖ್ಯಮಂತ್ರಿ ಡಾ ಬಿ ಎಸ್ ಯಡಿಯೂರಪ್ಪ ಇಂದು ಉದ್ಘಾಟಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು ಜಿಲ್ಲೆಯ ತುರ್ತು ಅಗತ್ಯಗಳ ಸಂದರ್ಭದಲ್ಲಿ ಎಲ್ಲ ಪ್ರದೇಶಗಳಿಂದ ತಕ್ಷಣ ಮಾಹಿತಿ ಈ ವ್ಯವಸ್ಥೆಯಿಂದ ಲಭ್ಯವಾಗಲಿದೆ. ಶೀಘ್ರಗತಿಯಿಂದ ನಿರ್ವಹಣೆ ಸಾಧ್ಯವಾಗುವುದು. ಈ ನಿರ್ವಹಣೆಯಲ್ಲಿ ಎಲ್ಲ ಇಲಾಖೆಗಳ ಸಹಯೋಗವಿದೆ. 33868http://kannada.oneindia.com/img/2009/01/04-helpline-mysore.jpg37312ಮೈಸೂರುರಾಕ್ ಪ್ರಿಯರೇ ಸ್ವರಾತ್ಮ ಅಲ್ಬಂ ಕೇಳಿ: ಮನೋಮೂರ್ತಿ/movies/music/2009/01/06-manomurthy-launches-swarathma-band-debut-album.htmlಬೆಂಗಳೂರು ಮೂಲದ ಸ್ವರಾತ್ಮ ರಾಕ್/ಫ್ಯೂಷನ್ ಬ್ಯಾಂಡ್ ತನ್ನ ಮೊತ್ತಮೊದಲ ಮ್ಯೂಸಿಕ್ ಅಲ್ಬಂ ಅನ್ನು ಹೊರತಂದಿದೆ. ಸೋಮವಾರ ನಗರದ ಪ್ಯಾಲೇಸ್ ಮೈದಾನದ ಬಳಿಯ ಒಪಾಸ್ ನಲ್ಲಿ ನಡೆದ ವರ್ಣರಂಜಿತ ಕಾರ್ಯಾಕ್ರಮದಲ್ಲಿ ಸ್ವರಾತ್ಮ ತಂಡದ ಅಲ್ಬಂ ಅನ್ನು ಅನಾವರಣಗೊಳಿದವರು ಮುಂಗಾರು ಮಳೆ ಖ್ಯಾತಿಯ ಸಂಗೀತ ನಿರ್ದೇಶಕ ಮನೋಮೂರ್ತಿ. ತಂಡಕ್ಕೆ ಶುಭ ಹಾರೈಸಲು ಮತ್ತೊಬ್ಬ ಜನಪ್ರಿಯ ಸಂಗೀತ ನಿರ್ದೇಶಕ ಗುರುಕಿರಣ್ ಆಗಮಿಸಿದ್ದರು.ಸ್ವರಾತ್ಮ 33919http://kannada.oneindia.com/img/2009/01/06-swarathma-mano-murthy1.jpg37312ಮೈಸೂರುಸತ್ಯಂ ರಾಜುಗಿಂತ ಖೇಣಿ ದೊಡ್ಡ ವಂಚಕ :ಗೌಡ್ರು /news/2009/01/09/kheni-is-big-fraud-than-satyam-raju-devegowda.htmlಬೆಂಗಳೂರು, ಜ. 9 : ಭಾರತೀಯ ಎನ್ರಾನ್ ಎಂದೇ ಕುಖ್ಯಾತಿ ಗಳಿಸಿರುವ ಸತ್ಯ ಕಂಪನಿಯ ಅವ್ಯವಹಾರದ ಕುರಿತು ದೇಶದಲ್ಲಿ ಭಾರಿ ಚರ್ಚೆ ನಡೆಯತೊಡಗಿದೆ. ಈ ಹಗರಣಕ್ಕೆ ಮಾಜಿ ಪ್ರಧಾನಮಂತ್ರಿ ದೇವೇಗೌಡರು ನೀಡುವ ಉತ್ತರ ಎಲ್ಲರೂ ಹುಬ್ಬೇರಿಸುವಂತಿದೆ. ಸತ್ಯಂ ಕಂಪನಿಯ ಚೇರಮನ್ ರಾಮಲಿಂಗರಾಜು ಕೇವಲ ಏಳು ಸಾವಿರ ಕೋಟಿ ರುಪಾಯಿ ಅವ್ಯವಹಾರ ನಡೆಸಿದ್ದಾರೆ. ಆದರೆ, ನೈಸ್ ಕಂಪನಿಯ ಅಶೋಕ್ 33994http://kannada.oneindia.com/img/2009/01/09-devegowda6e.jpg37312ಮೈಸೂರುಕಾಪನಹಳ್ಳಿ ಗವಿಮಠ ಸಂಭ್ರಮದ ಜಾತ್ರೆ/news/2009/02/11/gavimath-communal-harmony-kodihallli-pontiff.htmlಕೆ.ಆರ್.ಪೇಟೆ, ಫೆ. 11 : ತಾಲೂಕಿನ ಇತಿಹಾಸ ಪ್ರಸಿದ್ಧ ಕಾಪನಹಳ್ಳಿಯ ಗವಿಮಠದ ಸ್ವತಂತ್ರ ಸಿದ್ಧಲಿಂಗೇಶ್ವರರ ರಥೋತ್ಸವವು ಸಡಗರ-ಸಂಭ್ರಮಗಳಿಂದ ನಡೆಯಿತು. ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಸಿಂಧಘಟ್ಟ ಅರವಿಂದ್ ಸಿದ್ದಲಿಂಗೇಶ್ವರರ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.ರಥೋತ್ಸವ ನಂತರ ನಡೆದ ಭಾವೈಕ್ಯ ಧರ್ಮ ಸಮ್ಮೇಳನದಲ್ಲಿ ಮಾತನಾಡಿದ ಕೋಡಿಮಠದ ಶ್ರೀಗಳು ನಾಡಿನಲ್ಲಿ ನಡೆಯುತ್ತಿರುವ ರಥೋತ್ಸವಗಳು ಮುಂತಾದ ಧಾರ್ಮಿಕ ಕಾರ್ಯಕ್ರಮಗಳಲ್ಲಿ 34586http://kannada.oneindia.com/img/2009/02/11-kapanahalli-gavimata.jpg139630ನಾಟಕನೀವೇನ ಹೇಳ್ರಿ ಧಾರವಾಡದ ಮಂದಿನ ಮಂದಿ/literature/articles/2008/2501-gadag-to-hubballi-train-travel-notes.htmlಹಳ್ಳೀ ಕಡೆ ಅದ್ರಾಗೂ ನಮ್ ಧಾರವಾಡ ಕಡೆ ಆಡೋ ಮಾತನ್ನ ಕೇಳೋ ಮಜಾನ ಬ್ಯಾರೆ. ವಿಷಯ ಗಂಭೀರ ಇರ್ಲಿ ಬಿಡ್ಲಿ, ಹಿಂದಮುಂದ ಯಾರಿದ್ರೂ ದರಕಾರ ಮಾಡ್ದ ಹಿರಿಯರಿಬ್ಬರು, 'ಏ ನಮ್ ಕಾಲ್ದಾಗ ಹಿಂಗಿರ್ಲಿಲ್ಲ ಬಿಡ್ರಿ' ಅಂತ ಹೊಡ್ಯೋ ಹರಟಿ ಅದ ಅಲ್ಲ, ಅದು ಡ್ಯಾಮಿನ್ಯಾಗಿಂದ ಬಿಟ್ಟ ನೀರಿನ್ಹಂಗ. ತಮ್ಮ ಕಾಲದಾಗಿನ ಮೌಲ್ಯಗಳ ಬಗ್ಗೆ ಅಭಿಮಾನನೂ ಇರ್ತದ, ಈಗಿನ 18928http://kannada.oneindia.com/img/2009/07/14-raghu-koppar1.jpg139630ನಾಟಕಪ್ರಶಸ್ತಿಗೆ ನನಗಿಂತ ಹಿರಿಯರಿದ್ದಾರೆ : ಕಾಂತೇಶ್/cj/pasha/2009/0804-nataka-academy-awardee-kantesh-kadarmandalagi.htmlಶಿವಮೊಗ್ಗ, ಆ. 4 : ಪ್ರಶಸ್ತಿಯನ್ನು ತಕ್ಷಣಕ್ಕೆ ಬಯಸಿರಲಿಲ್ಲ. ರಂಗಭೂಮಿಯಲ್ಲಿ ನನಗಿಂತ ಹಿರಿಯರಿದ್ದಾರೆ. ಅವರಿಗೆ ಈ ಪ್ರಶಸ್ತಿ ಬರಬೇಕಿತ್ತು. ಆದರೂ ನನಗೆ ಹುಡುಕಿ ಕೊಟ್ಟಿದ್ದಾರೆ. ಇದರಿಂದ ಸಾಕಷ್ಟು ಸಂತೋಷಗೊಂಡಿದ್ದೇನೆ. ಈ ಪ್ರಶಸ್ತಿ ಸಹ್ಯಾದ್ರಿ ರಂಗತರಂಗಕ್ಕೆ ದಕ್ಕಿದ ಪ್ರಶಸ್ತಿ ಎಂದು ಪ್ರಶಸ್ತಿ ವಿಜೇತ ಕಾಂತೇಶ್ ಕದರಮಂಡಲಗಿ ತಮ್ಮ ಸಂತೋಷವನ್ನು ಪತ್ರಿಕೆಯ ಜೊತೆ ಹಂಚಿಕೊಂಡರು.ನಾಟಕ ಅಕಾಡೆಮಿ ನೀಡುವ 2008-09ನೇ ಸಾಲಿನ 38414http://kannada.oneindia.com/img/2009/08/04-kantesh-kadaramandalagi1.jpg139630ನಾಟಕಪ್ರಶಸ್ತಿ ಜವಾಬ್ದಾರಿ ಹೆಚ್ಚಿಸಿದೆ : 'ಗುಪ್ತಗಾಮಿನಿ' ಮಂಜು/cj/pasha/2009/0804-nataka-academy-awardee-manjunath-hegade.htmlಶಿವಮೊಗ್ಗ, ಆ. 4 : "ಪ್ರಶಸ್ತಿ ತಕ್ಷಣಕ್ಕೆ ಖುಷಿ ನೀಡಿದೆ. ಇನ್ನೂ ರಂಗಭೂಮಿಯಲ್ಲಿ ಹೆಚ್ಚಿನ ಕೆಲಸ ಮಾಡಬೇಕಿತ್ತು. ಆನಂತರದಲ್ಲಿ ಈ ಪ್ರಶಸ್ತಿ ನನಗೆ ಬರಬೇಕಿತ್ತು ಎಂದು ಎನಿಸುತ್ತಿದೆ. ಪ್ರಶಸ್ತಿ ಬಂದ ನಂತರದಲ್ಲಾದರೂ ಮತ್ತೆ ರಂಗಭೂಮಿಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕೆಂಬ ಆಸೆ ಮೂಡಿದೆ. ಇಲ್ಲದಿದ್ದರೆ, ಪ್ರಶಸ್ತಿಗೆ ನಾನೇ ಮರ್ಯಾದೆ ನೀಡಿದಂತಾಗುವುದಿಲ್ಲ." ಹೀಗೆಂದವರು, ಕರ್ನಾಟಕ ನಾಟಕ ಅಕಾಡೆಮಿಯ 2008-09ನೇ ಸಾಲಿನ ವಾರ್ಷಿಕ 38415http://kannada.oneindia.com/img/2009/08/04-manjunath-hegade1.jpg139630ನಾಟಕಮೈಸೂರಿನ ಪತ್ರಕರ್ತರಿಂದ ಸಂಕ್ರಾಂತಿ ನಾಟಕ/news/2009/08/18/sankranti-drama-mysuru-journalists-association.htmlಮೈಸೂರು, ಆ.18 : ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿದೆ. ಸುದ್ದಿಯ ನಡುವೆ ಸದ್ದಿಲ್ಲದೇ ಸೊರಗಿ ಹೋಗುವ ಪತ್ರಕರ್ತರು ನಾಟಕ ಪ್ರದರ್ಶನಕ್ಕೆ ಅಣಿಯಾಗಿದ್ದಾರೆ. ಅದೂ ಲಂಕೇಶ್ ಅವರ ಸಂಕ್ರಾಂತಿ ನಾಟಕವನ್ನು ರಂಗದ ಮೇಲೆ ತರಲಿದ್ದಾರೆ. ಇದರ ಹೊಣೆಯನ್ನು ನಾಡಿನ ಹೆಸರಾಂತ ನಟ, ರಂಗ ಕಲಾವಿದ ಮಂಡ್ಯ ರಮೇಶ್ ಅವರು ಹೊತ್ತಿದ್ದಾರೆ. ಇದಲ್ಲದೆ 38695http://kannada.oneindia.com/img/2009/08/18-sankrati-drama-mysore1.jpg139630ನಾಟಕ'ಕಾರಂತ ನಮನ' ಕಲಾವಿದರಿಗೆ ಮೂರು ನಾಮ/literature/music/2009/1021-karanta-namana-denies-payment-to-artists.htmlರಂಗದಿಗ್ಗಜ ಬಿ.ವಿ. ಕಾರಂತ ಅವರ ಜನ್ಮದಿನದ ಅಂಗವಾಗಿ ಕಳೆದ ತಿಂಗಳು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರ ಮತ್ತು ರಂಗಶಂಕರದಲ್ಲಿ 'ಬಂದಾನೊ ಬಂದಾ ಸವಾರ' ಕಾರಂತ ರಂಗನಮನ ಕಾರ್ಯಕ್ರಮ ನಡೆದಿದ್ದು ನೆನಪಿರಬೇಕು. ಐ.ಎಂ. ವಿಠ್ಠಲಮೂರ್ತಿ ಅಧ್ಯಕ್ಷತೆಯ 'ಕಾರಂತ ರಂಗ ಸುಗ್ಗಿ ಸಮಿತಿ' ಆಯೋಜಿಸಿದ್ದ ಕಾರ್ಯಕ್ರಮ ಅದು. ಕಾರಂತ ನಾಟಕ ಪ್ರದರ್ಶನ, ರಂಗಗೀತೆಗಳಲ್ಲದೆ ವಿಚಾರಗೋಷ್ಠಿಗಳೂ ಇದ್ದವು. ಮುಂದಿನ ದಿನಗಳಲ್ಲಿ ಕಾರಂತರ ರಂಗಗೀತೆಗಳನ್ನೊಳಗೊಂಡ 39780http://kannada.oneindia.com/img/2009/10/21-bv-karanth1.jpgnews"> ರಂಗಾಯಣದಲ್ಲಿ ಯುವರಂಗ ತರಬೇತಿ ಶಿಬಿರ | Rangayana | Swidish ITI | Art | Mysuru | Training | ರಂಗಾಯಣದಲ್ಲಿ ಯುವರಂಗ ತರಬೇತಿ ಶಿಬಿರ - Kannada Oneindia

ರಂಗಾಯಣದಲ್ಲಿ ಯುವರಂಗ ತರಬೇತಿ ಶಿಬಿರ

ಮೈಸೂರು, ಮೇ. 13 : ರಂಗಾಯಣವು ಸ್ವೀಡಿಷ್ ಐಟಿಐ ಸಹಯೋಗದಲ್ಲಿ ಮೇ 30 ರಿಂದ ಜೂನ್ 28 ರವರೆಗೆ ಒಂದು ತಿಂಗಳ ಕಾಲ 20 ರಿಂದ 30 ವರ್ಷದೊಳಗಿನ ಆಯ್ದ 30 ಆಸಕ್ತ ಹವ್ಯಾಸಿ ರಂಗಭೂಮಿ ಯುವಕ, ಯುವತಿಯರಿಗಾಗಿ ಮೈಸೂರಿನ ರಂಗಾಯಣದಲ್ಲಿ ರಂಗಭೂಮಿ ಕಾರ್ಯಾಗಾರವನ್ನು ಆಯೋಜಿಸಿದೆ.

ಕಾರ್ಯಾಗಾರವನ್ನು ಖ್ಯಾತ ರಂಗನಿರ್ದೇಶಕ ಪ್ರಮೋದ್ ಶಿಗ್ಗಾಂವ್ ನಡೆಸಲಿದ್ದಾರೆ. ಕಾರ್ಯಾಗಾರದಲ್ಲಿ ಊಟ,ವಸತಿ ಸೌಲಭ್ಯವಿರುತ್ತದೆ. ಆಸಕ್ತರು ಸ್ವವಿವರಗಳನ್ನೊಳಗೊಂಡ ಕೈಬರಹದ ಅರ್ಜಿಯನ್ನು ಭಾವಚಿತ್ರ ಸಹಿತ ದಿನಾಂಕ ಮೇ 21ರೊಳಗೆ ರಂಗಾಯಣ ಕಚೇರಿಗೆ ಸಲ್ಲಿಸುವುದು. ಈಗಾಗಲೇ ರಂಗಶಿಕ್ಷಣ ಹೊಂದಿದವರಿಗೆ ಅವಕಾಶ ಇರುವುದಿಲ್ಲ. ಆಯ್ಕೆಯಾದ ಶಿಬಿರಾರ್ಥಿಗಳು 500 ರುಪಾಯಿ ಪ್ರವೇಶ ಶುಲ್ಕ ಪಾವತಿಸಬೇಕು. ಮೇ 28ರಂದು ಬೆಳಿಗ್ಗೆ 11 ಗಂಟೆಗೆ ರಂಗಾಯಣದಲ್ಲಿ ಸಂದರ್ಶನ ಏರ್ಪಡಿಸಿದೆ. ಅರ್ಜಿ ಸಲ್ಲಿಸಿದವರೆಲ್ಲರೂ ಸಂದರ್ಶನಕ್ಕೆ ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗುವುದು. ಹೆಚ್ಚಿನ ವಿವರಗಳಿಗೆ ರಂಗಾಯಣ, ಕಲಾಮಂದಿರ, ವಿನೋಬಾ ರಸ್ತೆ, ಮೈಸೂರು ಕಚೇರಿಯನ್ನು ಅಥವಾ ದೂರವಾಣಿ ಸಂಖ್ಯೆ 0821-2415935,2512629, 2512639ನ್ನು ಸಂಪರ್ಕಿಸಬಹುದಾಗಿದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+