384022varun gandhiವರುಣ್ ಗಾಂಧಿ ಹೇಳಿಕೆಗೆ ಆಯೋಗ ಕೆಂಗಣ್ಣು /news/2009/03/17/varun-gandhi-vows-to-cut-heads-of-muslims-in-india.htmlಪಿಲಿಬಿತ್ (ಉತ್ತರ ಪ್ರದೇಶ), ಮಾ. 17 : ಮೇನಕಾ ಗಾಂಧಿ ಮಗ, ಪಿಲಿಬಿತ್ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿ ನೀಡಿಕೆ ಹೇಳಿಕೆ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದ್ದು. ಚುನಾವಣೆ ಆಯೋಗದ ಕೆಂಗಣ್ಣಿಗೆ ಗುರಿಯಾಗಿದೆ. ಒಂದು ಕೋಮಿನ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿರುವ ವರುಣ್ ಅವರಿಗೆ ಕಾರಣ ಕೇಳಿ ಆಯೋಗ ನೋಟಿಸ್ ಜಾರಿ ಮಾಡಿದೆ. 29 35273http://kannada.oneindia.com/img/2009/03/17-varun-gandhi2.jpg384022varun gandhiವರುಣ್ ಗಾಂಧಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು/news/2009/03/17/criminal-case-against-varun-gandhi-ec.htmlನವದೆಹಲಿ, ಮಾ. 17 : ಅಲ್ಪಸಂಖ್ಯಾತರ ವಿರುದ್ದ ಅವಹೇಳನಕಾರಿ ಭಾಷಣದ ಮಾಡಿದ ಆರೋಪಕ್ಕೆ ಒಳಗಾಗಿರುವ ವರುಣ್ ಗಾಂಧಿ ಚುನಾವಣೆ ನೀತಿ ಸಂಹಿತೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ. ಉತ್ತರ ಪ್ರದೇಶದ ಪಿಲಿಭಿತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ವರುಣ್ ಗಾಂಧಿ ಇಂದು ಪ್ರಚಾರ ಕಾರ್ಯ 35291http://kannada.oneindia.com/img/2009/03/17-varun-gandhi2.jpg384022varun gandhiಕ್ಷಮೆ ಕೇಳಲು ಸಾಧ್ಯವಿಲ್ಲ, ವರುಣ್ ಗಾಂಧಿ/news/2009/03/18/varun-calls-himself-proud-hindu-refuses-apologise.htmlನವದೆಹಲಿ, ಮಾ. 18 : ಅಲ್ಪಸಂಖ್ಯಾತರ ಮೇಲೆ ಅವಹೇಳನಕಾರಿ ಮಾತುಗಳನ್ನಾಡಿರುವ ಉತ್ತರ ಪ್ರದೇಶದ ಪಿಲಿಭಿತ್ ಕ್ಷೇತ್ರ ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿ ತಮ್ಮ ಮೇಲಿರುವ ಆರೋಪವನ್ನು ತಳ್ಳಿಹಾಕಿದ್ದಾರೆ. ನಾನು ಗಾಂಧಿ ಮನೆತನದವನು, ನಾನೊಬ್ಬ ಅಪ್ಪಟ ಹಿಂದೂ, ನಿಷ್ಠಾವಂತ ಭಾರತೀಯ, ತಪ್ಪು ಮಾಡದ ನಾನು ಯಾವ ಕಾರಣಕ್ಕೂ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪಿಲಿಭಿತ್ 35315http://kannada.oneindia.com/img/2009/03/18-varun-gandhi2.jpg384022varun gandhiವರುಣ್ ಗಾಂಧಿ ಬೆಂಬಲಕ್ಕೆ ನಿಂತ ಬಾಳ ಠಾಕ್ರೆ/news/2009/03/18/varun-is-one-gandhi-we-like-says-shiv-sena.htmlಮುಂಬೈ, ಮಾ. 18 : ಮುಸ್ಲಿಂ ವಿರೋಧಿ ಹೇಳಿಕೆ ನೀಡಿ ತನ್ನದೇ ಪಕ್ಷದ ಒಳಗೆ ಮತ್ತು ಹೊರಗೆ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿ ಪರವಾಗಿ ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ ನಿಂತಿದ್ದಾರೆ.ಶಿವಸೇನೆಯ ಮುಖವಾಹಿನಿ 'ಸಾಮ್ನಾ' ಪತ್ರಿಕೆಯ ಸಂಪಾದಕೀಯ ಲೇಖನದಲ್ಲಿ ಠಾಕ್ರೆ, ವರುಣ್ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ, ಅದು ಅವರ ವೈಯಕ್ತಿಕ ವಿಚಾರ ಮತ್ತು 35318http://kannada.oneindia.com/img/2009/03/18-bal-thackeray2.jpg384022varun gandhiವರುಣ್ ಗಾಂಧಿ ಹೇಳಿಕೆಗೆ ಸಹಮತವಿಲ್ಲ, ಬಿಜೆಪಿ/news/2009/03/18/bjp-distances-itself-from-varun-gandhi-row.htmlನವದೆಹಲಿ, ಮಾ. 18 : ವೋಟಿನ ಹಿಂದೆ ಬಿದ್ದಿರುವ ಭಾರತೀಯ ಜನತಾ ಪಕ್ಷ ಉತ್ತರ ಪ್ರದೇಶದ ಪಿಲಿಭಿತ್ ಕ್ಷೇತ್ರ ಅಭ್ಯರ್ಥಿ ವರುಣ್ ಗಾಂಧಿ ಎಬ್ಬಿಸಿರುವ ಕೆಸರಿನಲ್ಲಿ ಸಿಲುಕದಿರಲು ನಿರ್ಧರಿಸಿದೆ. ಇಂದು ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಪಕ್ಷದ ವಕ್ತಾರ ರವಿಶಂಕರ ಪ್ರಸಾದ್, ವರುಣ್ ಗಾಂಧಿ ಹೇಳಿಕೆಗೆ ಪಕ್ಷದ ಸಹಮತವಿಲ್ಲ. ವರುಣ್ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ ಎನ್ನುವ ಮೂಲಕ ವರುಣ್ 35324http://kannada.oneindia.com/img/2009/03/18-ravi-shankar-prasad1.jpg39572Mayawatiನನ್ನನ್ನು ಪಿಎಂ ಅಭ್ಯರ್ಥಿ ಎಂದು ಘೋಷಿಸಿ: ಮಾಯಾ/news/2009/03/13/mayawati-wants-to-be-third-fronts-pm-candidate.htmlನವದೆಹಲಿ, ಮಾ. 12 : ಭಾರಿ ಉತ್ಸಾಹದ ಅಲೆಯಲ್ಲಿ ತೇಲುತ್ತಿರುವ ತೃತೀಯ ರಂಗ ಮುಖಂಡರಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಸರಿಯಾದ ಗುದ್ದು ನೀಡಿದ್ದಾರೆ. ತೃತೀಯ ರಂಗದ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ತಮ್ಮನ್ನು ಘೋಷಿಸಬೇಕು ಎಂದು ಪಟ್ಟುಹಿಡಿದಿರುವ ಅವರು, ಮಾರ್ಚ್ 15 ಅಂತಿಮ ಗಡುವು ನೀಡಿದ್ದಾರೆ ಎಂಬ ಸಂಗತಿ ಬೆಳಕಿಗೆ ಬಂದಿದೆ.ಗುರುವಾರವಷ್ಟೇ ತೃತೀಯ ರಂಗದ ಒಂಬತ್ತು ಮಂದಿ 35193http://kannada.oneindia.com/img/2009/03/13-mayawati1.jpg39572Mayawatiಮಾಯಾ ಭೋಜನಕೂಟಕ್ಕೆ ಜಯಲಲಿತಾ ಗೈರು /news/2009/03/16/jayalalitha-aiadmk-skips-mayas-political-dinner.htmlನವದೆಹಲಿ, ಮಾ. 16 : ಎನ್ ಡಿಎ ಹಾಗೂ ಯುಪಿಎ ರಂಗಗಳಿಗೆ ಪರ್ಯಾಯವಾಗಿ ಉದಯವಾಗಿರುವ ತೃತೀಯ ರಂಗದ ಮುಖಂಡರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಅವರು ದಿವಂಗತ ಕಾನ್ಸಿರಾಂ ಅವದ ಜನ್ಮದಿನದ ಅಂಗವಾಗಿ ಕರೆದಿದ್ದ ಭೋಜನಕೂಟಕ್ಕೆ ಎಐಎಡಿಎಂಕೆ ನಾಯಕಿ ಜಯಲಲಿತಾ ಗೈರು ಹಾಜರಾಗಿರುವುದು ತೀವ್ರ ಕುತೂಹಲ ಸೃಷ್ಟಿಸಿದೆ. ಭೋಜನಕೂಟಕ್ಕೆ ಗೈರು ಹಾಜರಾಗಿರುವ ಜಯಲಲಿತಾ ಅವರ ಬಗ್ಗೆ ಅನೇಕ 35247http://kannada.oneindia.com/img/2009/03/16-jayalalitha.jpg39572Mayawatiಬಿಎಸ್ಪಿ ಪಟ್ಟಿ ಬಿಡುಗಡೆ ಮಾಡಿದ ಮಾಯಾವತಿ/news/2009/03/20/bsp-to-contest-ls-polls-from-all-eighty-seats-up.htmlಲಖನೌ, ಮಾ. 20 : ದೇಶದ ರಾಜಕೀಯ ಚಿತ್ರಣ ಬದಲಾಯಿಸುವ ಸಾಮರ್ಥ್ಯ ಹೊಂದಿರುವ ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜ ಪಕ್ಷ ರಾಜ್ಯದ 80 ಲೋಕಸಭೆ ಕ್ಷೇತ್ರದಲ್ಲಿ ಸ್ಪರ್ಧಿಸುವ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷ ರಾಜ್ಯಾದ್ಯಂತ ಜಯಭೇರಿ ಬಾರಿಸಿದೆ. ಲೋಕಸಭೆ ಚುನಾವಣೆಯಲ್ಲಿ ಕೂಡಾ ಅದೇ ಫಲಿತಾಂಶ ಹೊರಬರಲಿದೆ ಎಂದು 35390http://kannada.oneindia.com/img/2009/03/20-mayawati1.jpg39572Mayawatiವರುಣ್ ಮೇಲೆ ಮಾಯಾವತಿ ಬ್ರಹ್ಮಾಸ್ತ್ರ/news/2009/03/30/varun-gandhi-charged-under-nsa-mayawati.htmlಲಕ್ನೋ, ಮಾ. 30: ಬಂಧನ ಪ್ರಸಂಗ ಮುಗಿದು ಜೈಲು ಸೇರಿದರೂ, ವರುಣ್ ಗಾಂಧಿಯ ಕಷ್ಟಗಳು ದೂರಾಗಿಲ್ಲ. ವರುಣ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯಿದೆ ಅಡಿಯಲ್ಲಿ ಸಿಕ್ಕಿಸಲಾಗಿದೆ. ಭಾನುವಾರ ತಡರಾತ್ರಿಯ ನಂತರ ಉತ್ತರಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಈ ಕುರಿತ ಆದೇಶವನ್ನು ನೀಡಿದ್ದಾರೆ. ಎನ್ ಎಸ್ ಎ ಕಾಯ್ದೆಯಡಿಯಲ್ಲಿ ಜಾಮೀನುರಹಿತ ಒಂದು ವರ್ಷಕಾಲ ಜೈಲುವಾಸ ವಿಧಿಸಬಹುದಾಗಿದೆ. ಈ ಕಾಯ್ದೆಯ ಸೆಕ್ಷನ್ 35584http://kannada.oneindia.com/img/2009/03/30-varun-gandhi1.jpg39572Mayawatiನಾವು ಕಿಂಗ್ ಮೇಕರ್ ಗಳು, ಲಾಲು ಯಾದವ್/news/2009/04/09/no-govt-without-fourth-front-lalu.htmlಸೈಪಾಯಿ (ಲಖನೌ), ಏ. 09 : ಹೊಸದಾಗಿ ರಚನೆಯಾಗಿರುವ ನಾಲ್ಕನೇ ರಂಗದ ಬೆಂಬಲವಿಲ್ಲದೇ ಕೇಂದ್ರದಲ್ಲಿ ಸರ್ಕಾರ ರಚನೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕೇಂದ್ರದ ರೈಲ್ವೆ ಸಚಿವ ಲಾಲು ಪ್ರಸಾದ ಯಾದವ್ ಹೇಳಿದರು. ಈ ಹೇಳಿಕೆ ನೀಡುವ ಮೂಲಕ ಅವರು ಕಾಂಗ್ರೆಸ್ ನಾಯಕರಿಗೆ ಬಲವಾಗ ಏಟು ನೀಡಲು ಸಿದ್ದತೆ ನಡೆಸಿದ್ದಾರೆ ಎನ್ನಲಾಗಿದೆ. ಸಮಾಜವಾದಿ ಪಕ್ಷದ ನಾಯಕ ಮುಲಾಯಂ 35849http://kannada.oneindia.com/img/2009/04/09-laloo4.jpg123704supreme courtವರುಣ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್/news/2009/03/25/allahabad-hc-dismisses-varuns-plea.htmlಅಲಹಾಬಾದ್, ಮಾ. 25 : ಮುಸ್ಲಿಂ ವಿರುದ್ಧ ಪ್ರಚೋದನಕಾರಿ ಭಾಷಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್ ಐ ಆರ್ ನ್ನು ವಜಾಗೊಳಿಸಬೇಕೆಂದು ಬಿಜೆಪಿ ಯುವನಾಯಕ ವರುಣ್ ಗಾಂಧಿ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ. ಇದರಿಂದ ಬಿಜೆಪಿಗೆ ಭಾರಿ ಹಿನ್ನಡೆ ಉಂಟಾಗಿದೆ. ನ್ಯಾಯಮೂರ್ತಿ ಇಮ್ತಿಯಾಜ್ ಮುರ್ತಾಜಾ ಮತ್ತು ಎಸ್ ಸಿ ನಿಗಮ್ ಅವರನ್ನು ಒಳಗೊಂಡ 35500http://kannada.oneindia.com/img/2009/03/25-varun-gandhi1.jpg123704supreme courtವರುಣ್ ಗಾಂಧಿ ಪ್ರಕರಣ ಏ.16ಕ್ಕೆ ಮುಂದೂಡಿಕೆ/news/2009/04/13/sc-puts-off-varuns-plea-against-nsa-to-apr16.htmlನವದೆಹಲಿ, ಏ. 13 : ಪ್ರಚೋದನಕಾರಿ ಹೇಳಿಕೆ ಸಂಬಂಧಿಸಿದಂತೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿತವಾಗಿರುವ ಪಿಲಿಭಿತ್ ಕ್ಷೇತ್ರದ ಬಿಜೆಪಿ ಹುರಿಯಾಳು ವರುಣ್ ಗಾಂಧಿ ಬಿಡುಗಡೆ ವಿಚಾರಣೆಯನ್ನು ಇಂದು ಸುಪ್ರಿಂಕೋರ್ಟ್ ಮುಂದೂಡಿದೆ. ವರುಣ್ ಗಾಂಧಿ ಪ್ರಕರಣದ ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್ ನ ಮುಖ್ಯ ನ್ಯಾಯಾಮೂರ್ತಿ ಕೆ ಜಿ ಬಾಲಕೃಷ್ಣನ್ ಏಪ್ರಿಲ್ 16 ಪ್ರಕರಣದ ವಿಚಾರಣೆ ನಡೆಸುವುದಾಗಿ ತಿಳಿಸಿದರು. ಪಿಲಿಭಿತ್ 35911http://kannada.oneindia.com/img/2009/04/13-varun-gandhi2.jpg123704supreme courtವರುಣ್ ಮೇಲೇಕೆ ಎನ್ಎಸ್ಎ ಕಾಯ್ದೆ, ಸುಪ್ರಿಂಕೋರ್ಟ್/news/2009/04/14/varun-not-a-criminal-why-drastic-measure-like-nsa.htmlನವದೆಹಲಿ, ಏ. 14 : ವರುಣ್ ಗಾಂಧಿ ಅಪರಾಧಿಯೇ ? ರಾಷ್ಟ್ರೀಯ ಭದ್ರತಾ ಕಾಯ್ದೆಯಂತಹ ಗಂಭೀರ ಕಾಯ್ದೆಯನ್ನು ವರುಣ್ ವಿರುದ್ಧ ದಾಖಲಿಸುವ ಅಗತ್ಯವಿತ್ತೆ ಎಂದು ಸುಪ್ರಿಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಬಗ್ಗೆ ಉತ್ತರ ಪ್ರದೇಶ ಇನ್ನೊಂದು ಬಾರಿ ಮರುಚಿಂತನೆ ನಡೆಸುವುದು ಅಗತ್ಯ ಎಂದು ನ್ಯಾಯಾಲಯ ಸಲಹೆ ನೀಡಿದೆ. ಈ ಮೂಲಕ ವರುಣ್ ಗಾಂಧಿ ಅವರ ಬಿಡುಗಡೆಗೆ 35945http://kannada.oneindia.com/img/2009/04/14-varun-gandhi2.jpg123704supreme courtಮುಚ್ಚಳಿಕೆ ಬರೆದುಕೊಟ್ಟ ವರುಣ್ ಗಾಂಧಿ/news/2009/04/15/varun-has-promised-he-will-follow-code-of-conduct.htmlಇಟಾ, ಏ. 15 : ಮುಂದಿನ ದಿನಗಳಲ್ಲಿ ಪ್ರಚೋದನಕಾರಿ ಹೇಳಿಕೆ ನೀಡುವುದಿಲ್ಲ ಎಂದು ಇಟಾ ನಗರದ ಜಿಲ್ಲಾ ನ್ಯಾಯಮೂರ್ತಿ ಗೌರವ್ ದಯಾಳ್ ಅವರಿಗೆ ಬಿಜೆಪಿ ಪಕ್ಷದ ಪಿಲಿಭಿತ್ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ವರುಣ್ ಗಾಂಧಿ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಏಪ್ರಿಲ್ 16 ರಂದು ವರುಣ್ ಗಾಂಧಿ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಯಲಿದೆ. ಮುಂದಿನ ಚುನಾವಣೆ ಪ್ರಚಾರ 35956http://kannada.oneindia.com/img/2009/04/15-varun-gandhi2.jpg123704supreme courtಪೆರೋಲ್ ಮೇಲೆ ವರುಣ್ ಗಾಂಧಿ ಬಿಡುಗಡೆ/news/2009/04/16/varun-gandhi-gets-parole.htmlನವದೆಹಲಿ, ಏ. 16 : ಪ್ರಚೋದನಕಾರಿ ಹೇಳಿಕೆಗೆ ಸಂಬಂಧಿಸಿದಂತೆ ಜೈಲು ಪಾಲಾಗಿದ್ದ ಪಿಲಿಭಿತ್ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿ ಕೊನೆಗೂ ಬಿಡುಗಡೆಯ ಭಾಗ್ಯ ದೊರೆತಿದೆ. ಎರಡು ವಾರಗಳ ಅವಧಿಗೆ ಪೆರೋಲ್ ಮೇಲೆ ವರುಣ್ ಗಾಂಧಿ ಬಿಡುಗಡೆ ಮಾಡಲು ಸುಪ್ರಿಂಕೋರ್ಟ್ ಸಮ್ಮತಿಸಿದ್ದು, ಎರಡು ವಾರಗಳ ನಂತರ ಜಾಮೀನು ಕುರಿತು ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದೆ. ವರುಣ್ 35988http://kannada.oneindia.com/img/2009/04/16-varun-gandhi1.jpgnews"> ಎನ್ಎಸ್ಎ ತೆರವು : ಸುಪ್ರಿಂಕೋರ್ಟ್ ಗೆ ಮಾಯಾ | Varun Gandhi | Mayawati | Supreme Court | Pilibhit | Alahabad High Court | ಎನ್ಎಸ್ಎ ತೆರವು : ಸುಪ್ರಿಂಕೋರ್ಟ್ ಗೆ ಮಾಯಾ - Kannada Oneindia

ಎನ್ಎಸ್ಎ ತೆರವು : ಸುಪ್ರಿಂಕೋರ್ಟ್ ಗೆ ಮಾಯಾ

Varun Gandhi
ನವದೆಹಲಿ, ಮೇ. 12 : ಅಲಹಾಬಾದ್ ಹೈಕೋರ್ಟ್ ನೇಮಿಸಿದ್ದ ಸಲಹಾ ಮಂಡಳಿಯು ಪ್ರಚೋದನಕಾರಿ ಹೇಳಿಕೆ ನೀಡಿದ್ದ ಪಿಲಿಭಿತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿ ಅವರ ಮೇಲಿದ್ದ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ತೆರವುಗೊಳಿಸಿರುವ ಕ್ರಮವನ್ನು ಪ್ರಶ್ನಿಸಿ ಉತ್ತರ ಪ್ರದೇಶದ ಮಾಯಾವತಿ ಸರಕಾರ ಮಂಗಳವಾರ ಸುಪ್ರಿಂಕೋರ್ಟ್ ಮೇಟ್ಟಿಲೇರಿದೆ.

ಅಲಹಾಬಾದ್ ಹೈಕೋರ್ಟ್ ನೇಮಿಸಿರುವ ಸಲಹಾ ಮಂಡಳಿ ತೆಗೆದುಕೊಂಡಿರುವ ತೀರ್ಮಾನ ನ್ಯಾಯ ಸಮ್ಮತವಲ್ಲ. ವರುಣ್ ಗಾಂಧಿ ಚುನಾವಣೆ ಪ್ರಚಾರ ವೇಳೆ ಅಲ್ಪಸಂಖ್ಯಾತರ ವಿರುದ್ಧ ಪ್ರಚೋದನಕಾರಿ ಹೇಳಿಕೆಗೆ ಸಂಬಂಧಿಸಿದಂತೆ ಅಷ್ಟೂ ಸಾಕ್ಷ್ಯಾಧಾರಗಳನ್ನು ನ್ಯಾಯ ಮಂಡಳಿಗೆ ಒದಗಿಸಲಾಗಿತ್ತು. ಆದರೂ ಕೂಡಾ ಮಂಡಳಿ ವರುಣ್ ಮೇಲೆ ಹೇರಲಾಗಿದ್ದ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ತೆರವುಗೊಳಿಸಿರುವುದು ಸರಿಯಾದ ಕ್ರಮವಲ್ಲ ಎಂದು ಸುಪ್ರಿಂಕೋರ್ಟ್ ಗೆ ಮಾಯಾವತಿ ಸರಕಾರ ವಿವರಿಸಿದೆ.

ಕಳೆದ ಮಾರ್ಚ್ 7 ರಂದು ಉತ್ತರ ಪ್ರದೇಶದ ಪಿಲಿಭಿತ್ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದ ವರುಣ್ ಗಾಂಧಿ, ಅಲ್ಪಸಂಖ್ಯಾತರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಾಯಾವತಿ ಸರಕಾರ ವರುಣ್ ಅವರನ್ನು ಎನ್ ಎಸ್ಎ ಕಾಯ್ದೆಯಡಿ ಬಂಧಿಸಿತ್ತು. ನಂತರ ವರುಣ್ ಜಾಮೀನು ಅರ್ಜಿ ಸಲ್ಲಿಸಿದ್ದರು. ಪೆರೋಲ್ ಮೂಲಕ 15 ದಿನಗಳ ಕಾಲ ನ್ಯಾಯಾಲಯ ವರುಣ್ ಅವರನ್ನು ಬಿಡುಗಡೆಗೊಳಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ವಿಶೇಷ ಸಲಹಾ ಮಂಡಳಿ ರಚಿಸಿತ್ತು. ಏಪ್ರಿಲ್ 28 ರಂದು ಮಂಡಳಿ ಮುಂದೆ ಹಾಜರಾದ ವರುಣ್, ಪ್ರಕರಣ ಕುರಿತು ಸಂಪೂರ್ಣ ವಿವರಣೆ ನೀಡಿದ್ದರು. ನಂತರ ಮಂಡಳಿ ವರುಣ್ ವಿರುದ್ಧ ಉತ್ತರ ಪ್ರದೇಶ ಸರಕಾರ ಹಾಕಿದ್ದ ಎನ್ ಎಸ್ಎ ಕಾಯ್ದೆಯನ್ನು ತೆರವುಗೊಳಿಸಿತ್ತು.

(ಏಜನ್ಸೀಸ್)

ಕಾಂಗ್ರೆಸ್ ಪಕ್ಷ ಹಾಸಿಗೆ ಹಿಡಿದಿದೆ, ವರುಣ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+