123704supreme courtವರುಣ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್/news/2009/03/25/allahabad-hc-dismisses-varuns-plea.htmlಅಲಹಾಬಾದ್, ಮಾ. 25 : ಮುಸ್ಲಿಂ ವಿರುದ್ಧ ಪ್ರಚೋದನಕಾರಿ ಭಾಷಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್ ಐ ಆರ್ ನ್ನು ವಜಾಗೊಳಿಸಬೇಕೆಂದು ಬಿಜೆಪಿ ಯುವನಾಯಕ ವರುಣ್ ಗಾಂಧಿ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ. ಇದರಿಂದ ಬಿಜೆಪಿಗೆ ಭಾರಿ ಹಿನ್ನಡೆ ಉಂಟಾಗಿದೆ. ನ್ಯಾಯಮೂರ್ತಿ ಇಮ್ತಿಯಾಜ್ ಮುರ್ತಾಜಾ ಮತ್ತು ಎಸ್ ಸಿ ನಿಗಮ್ ಅವರನ್ನು ಒಳಗೊಂಡ 35500http://kannada.oneindia.com/img/2009/03/25-varun-gandhi1.jpg123704supreme courtವರುಣ್ ಗಾಂಧಿ ಪ್ರಕರಣ ಏ.16ಕ್ಕೆ ಮುಂದೂಡಿಕೆ/news/2009/04/13/sc-puts-off-varuns-plea-against-nsa-to-apr16.htmlನವದೆಹಲಿ, ಏ. 13 : ಪ್ರಚೋದನಕಾರಿ ಹೇಳಿಕೆ ಸಂಬಂಧಿಸಿದಂತೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿತವಾಗಿರುವ ಪಿಲಿಭಿತ್ ಕ್ಷೇತ್ರದ ಬಿಜೆಪಿ ಹುರಿಯಾಳು ವರುಣ್ ಗಾಂಧಿ ಬಿಡುಗಡೆ ವಿಚಾರಣೆಯನ್ನು ಇಂದು ಸುಪ್ರಿಂಕೋರ್ಟ್ ಮುಂದೂಡಿದೆ. ವರುಣ್ ಗಾಂಧಿ ಪ್ರಕರಣದ ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್ ನ ಮುಖ್ಯ ನ್ಯಾಯಾಮೂರ್ತಿ ಕೆ ಜಿ ಬಾಲಕೃಷ್ಣನ್ ಏಪ್ರಿಲ್ 16 ಪ್ರಕರಣದ ವಿಚಾರಣೆ ನಡೆಸುವುದಾಗಿ ತಿಳಿಸಿದರು. ಪಿಲಿಭಿತ್ 35911http://kannada.oneindia.com/img/2009/04/13-varun-gandhi2.jpg123704supreme courtವರುಣ್ ಮೇಲೇಕೆ ಎನ್ಎಸ್ಎ ಕಾಯ್ದೆ, ಸುಪ್ರಿಂಕೋರ್ಟ್/news/2009/04/14/varun-not-a-criminal-why-drastic-measure-like-nsa.htmlನವದೆಹಲಿ, ಏ. 14 : ವರುಣ್ ಗಾಂಧಿ ಅಪರಾಧಿಯೇ ? ರಾಷ್ಟ್ರೀಯ ಭದ್ರತಾ ಕಾಯ್ದೆಯಂತಹ ಗಂಭೀರ ಕಾಯ್ದೆಯನ್ನು ವರುಣ್ ವಿರುದ್ಧ ದಾಖಲಿಸುವ ಅಗತ್ಯವಿತ್ತೆ ಎಂದು ಸುಪ್ರಿಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಬಗ್ಗೆ ಉತ್ತರ ಪ್ರದೇಶ ಇನ್ನೊಂದು ಬಾರಿ ಮರುಚಿಂತನೆ ನಡೆಸುವುದು ಅಗತ್ಯ ಎಂದು ನ್ಯಾಯಾಲಯ ಸಲಹೆ ನೀಡಿದೆ. ಈ ಮೂಲಕ ವರುಣ್ ಗಾಂಧಿ ಅವರ ಬಿಡುಗಡೆಗೆ 35945http://kannada.oneindia.com/img/2009/04/14-varun-gandhi2.jpg123704supreme courtಮುಚ್ಚಳಿಕೆ ಬರೆದುಕೊಟ್ಟ ವರುಣ್ ಗಾಂಧಿ/news/2009/04/15/varun-has-promised-he-will-follow-code-of-conduct.htmlಇಟಾ, ಏ. 15 : ಮುಂದಿನ ದಿನಗಳಲ್ಲಿ ಪ್ರಚೋದನಕಾರಿ ಹೇಳಿಕೆ ನೀಡುವುದಿಲ್ಲ ಎಂದು ಇಟಾ ನಗರದ ಜಿಲ್ಲಾ ನ್ಯಾಯಮೂರ್ತಿ ಗೌರವ್ ದಯಾಳ್ ಅವರಿಗೆ ಬಿಜೆಪಿ ಪಕ್ಷದ ಪಿಲಿಭಿತ್ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ವರುಣ್ ಗಾಂಧಿ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಏಪ್ರಿಲ್ 16 ರಂದು ವರುಣ್ ಗಾಂಧಿ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಯಲಿದೆ. ಮುಂದಿನ ಚುನಾವಣೆ ಪ್ರಚಾರ 35956http://kannada.oneindia.com/img/2009/04/15-varun-gandhi2.jpg123704supreme courtಪೆರೋಲ್ ಮೇಲೆ ವರುಣ್ ಗಾಂಧಿ ಬಿಡುಗಡೆ/news/2009/04/16/varun-gandhi-gets-parole.htmlನವದೆಹಲಿ, ಏ. 16 : ಪ್ರಚೋದನಕಾರಿ ಹೇಳಿಕೆಗೆ ಸಂಬಂಧಿಸಿದಂತೆ ಜೈಲು ಪಾಲಾಗಿದ್ದ ಪಿಲಿಭಿತ್ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿ ಕೊನೆಗೂ ಬಿಡುಗಡೆಯ ಭಾಗ್ಯ ದೊರೆತಿದೆ. ಎರಡು ವಾರಗಳ ಅವಧಿಗೆ ಪೆರೋಲ್ ಮೇಲೆ ವರುಣ್ ಗಾಂಧಿ ಬಿಡುಗಡೆ ಮಾಡಲು ಸುಪ್ರಿಂಕೋರ್ಟ್ ಸಮ್ಮತಿಸಿದ್ದು, ಎರಡು ವಾರಗಳ ನಂತರ ಜಾಮೀನು ಕುರಿತು ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದೆ. ವರುಣ್ 35988http://kannada.oneindia.com/img/2009/04/16-varun-gandhi1.jpg288306amitabh bachchanನನ್ನ ಒಲುಮೆಯ ವ್ಯಕ್ತಿ ಡಾ.ರಾಜ್: ಅಮಿತಾಬ್ /movies/hero/2009/02/26-amitabh-speaks-special-friendship-with-dr-raj.html*ರಾಜೇಂದ್ರ ಚಿಂತಾಮಣಿವರನಟ ಡಾ.ರಾಜ್ ಕುಮಾರ್ ಕುರಿತು ಬಿಗ್ ಬಿ ಅಮಿತಾಬ್ ಬಚ್ಚನ್ ಏನಂತಾರೆ? ಅಣ್ಣಾವ್ರ ನಟನೆಯನ್ನು ಅವರು ಇಷ್ಟ ಪಡುತ್ತಿದ್ದರೆ? ಎನ್ನುವ ಪ್ರಶ್ನೆಗಳಿಗೆ ಮಾಯ ಚಂದ್ರ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ 'Dr Rajkumar Our Annavaru'ಎಂಬ ಕಿರುಚಿತ್ರಬೆಳಕು ಚೆಲ್ಲುತ್ತದೆ. ಕಳೆದ ವಾರ ತಿರುವನಂತರಪುರದಲ್ಲಿ ನಡೆದ ಚಿತ್ರೋತ್ಸವದಲ್ಲಿ (SIGNS 2009) ತಾವು ನಿರ್ದೇಶಿಸಿರುವ ಕಿರುಚಿತ್ರವನ್ನು 34885http://kannada.oneindia.com/img/2009/02/26-dr-raj-stamp1.jpg288306amitabh bachchanಹಿಂದಿ ಸೈನೈಡ್ ನಲ್ಲಿ ನಟಿಸಲು ಅಮಿತಾಬ್ ನಕಾರ/movies/headlines/2009/03/30-amitab-bachchan-says-no-to-cyanide-hindi.htmlತಮ್ಮ 'ಸೈನೈಡ್' ಚಿತ್ರವನ್ನು ಹಿಂದಿ ಭಾಷೆಗೆ ಮಾಡುವ ಸಾಹಸಕ್ಕೆ ಎ ಎಂ ಆರ್ ರಮೇಶ್ ಕೈಹಾಕಿದ್ದರು. ಆದರೆ ಈಗ ಆ ಯೋಜನೆ ಕೊಂಚ ತಡವಾಗಲಿದೆ. ಕಾರಣ ಸೈನೈಡ್ ಹಿಂದಿ ಅವತರಣಿಕೆಯಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ನಟಿಸುವುದಿಲ್ಲವಂತೆ. ಆ ಕಾರಣಕ್ಕಾಗಿ ಹಿಂದಿ ಸೈನೈಡ್ ಚಿತ್ರದ ತಾರಾಬಳಗವನ್ನು ಕೊಂಚ ಬದಲಾಯಿಸುವಲ್ಲಿ ರಮೇಶ್ ಬ್ಯುಸಿಯಾಗಿದ್ದಾರೆ. ಅಮಿತಾಬ್ ಬಚ್ಚನ್ ಈ ಚಿತ್ರದಲ್ಲಿ 35598http://kannada.oneindia.com/img/2009/03/30-cyanide5.jpg288306amitabh bachchanಅಮಿತಾಬ್ ಜತೆ ನಟಿಸಬೇಕೆಂಬ ಆಸೆ: ಶಿವಣ್ಣ/movies/hero/2009/04/06-i-am-a-big-fan-of-amitabh-bachchan-shivrajkumar.htmlಶನಿವಾರ(ಏಪ್ರಿಲ್ 4) ಸಂಜೆ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ 'ಅಮೃತ ಮಾತು ಮಥನ' ದಲ್ಲಿ ನಟ ಶಿವರಾಜ್ ಕುಮಾರ್ ಮನಬಿಚ್ಚಿ ಮಾತನಾಡಿದರು. ತಮ್ಮ ಜೀವನಾನುಭವಗಳನ್ನು ಮಾಧ್ಯಮ ಪ್ರತಿನಿಧಿಗಳೊಂದಿಗೆ ಹಂಚಿಕೊಂಡರು. ತನ್ನದೇ ಆದ ನಟನಾ ಶೈಲಿಯನ್ನು ಅವರು ಹೊಂದಿದ್ದರೂ ನಟ ಸಾರ್ವಭೌಮ ರಾಜ್ ಕುಮಾರ್ ಪ್ರಭಾವವೂ ಸಾಕಷ್ಟಿದೆ. ಶಿವರಾಜ್ ಕುಮಾರ್ ಬಂದಹಾದಿಯಲ್ಲಿ ಒಮ್ಮೆ ಹಿಂತಿರುಗಿ ನೋಡಿದಾಗ...*ನಾನು 35769http://kannada.oneindia.com/img/2009/04/06-shivaraj-balegara7.jpg288306amitabh bachchanಸುದೀಪ್ ನಟನೆ ಬಗ್ಗೆ ಅಮಿತಾಬ್ ಪ್ರಮಾಣ ಪತ್ರ!/movies/hero/2009/04/07-sudeep-is-good-no-doubt-amitabh-bachchan.htmlರಾಮ್ ಗೋಪಾಲ್ ವರ್ಮಾರ 'ರಣ್' ಚಿತ್ರದಲ್ಲಿ ಅಮಿತಾಬ್ ಜತೆ ಸುದೀಪ್ ನಟಿಸುತ್ತಿರುವುದು ಗೊತ್ತೇ ಇದೆ. ಸುದೀಪ್ ನಟನೆ ಬಗ್ಗೆ ಅಮಿತಾಬ್ ಬಚ್ಚನ್ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ಸ್ವತಃ ಬಿಗ್ ಬಿ ತಮ್ಮ ನಟನೆಯನ್ನು ಮೆಚ್ಚಿರುವುದಕ್ಕೆ ಸುದೀಪ್ ಗೆ ಆಕಾಶದಲ್ಲಿ ತೇಲುವಷ್ಟು ಸಂತೋಷವಾಗಿದೆಯಂತೆ. ಈ ಕುರಿತು ರಾಮ್ ಗೋಪಾಲ್ ವರ್ಮಾಗೆ ಅಮಿತಾಬ್ ಎಸ್ 35783http://kannada.oneindia.com/img/2009/04/07-sudeep-amitabh1.jpg288306amitabh bachchanವರ್ಮಾರ ರಣ್ ಚಿತ್ರಕ್ಕೆ ಮರುನಾಮಕರಣ/movies/bollywood/2009/04/08-amitabh-starrer-rann-renamed-india-24x7.htmlರಾಮ್ ಗೋಪಾಲ್ ವರ್ಮಾ ನಿರ್ದೇಶಿಸುತ್ತಿರುವ ಹೊಸ ಚಿತ್ರ 'ರಣ್' ಗೆ ಮರುನಾಮಕರಣ ಮಾಡಲಾಗಿದೆ. ರಣ್ ಎಂದರೆ ಯುದ್ಧ ಎಂಬ ಅರ್ಥ ಬರುತ್ತದೆ, ಹಾಗಾಗಿ ಚಿತ್ರದ ಹೆಸರನ್ನು ಬದಲಿಸಿ ಎಂದು ಬಹಳಷ್ಟು ಮಂದಿ ಸಲಹೆ ಕೊಟ್ಟಿದ್ದಾರಂತೆ. ವಿಧಿಯಿಲ್ಲದೆ ರಾಮ್ ಗೋಪಾಲ್ ವರ್ಮಾ ಚಿತ್ರದ ಹೆಸರನ್ನು ಬದಲಾಯಿಸುತ್ತಿರುವುದಾಗಿ ತಿಳಿಸಿದ್ದಾರೆ. ಚಿತ್ರಕ್ಕ್ಕೆ 'ಇಂಡಿಯಾ 24x7' ಎಂದು ಮರುನಾಮಕರಣ ಮಾಡಲಾಗಿದೆ. 35821http://kannada.oneindia.com/img/2009/04/08-ram-gopal-verma2.jpg123710ಸುಪ್ರಿಂಕೋರ್ಟ್ವರುಣ್ ಗಾಂಧಿ ಪ್ರಕರಣ ಏ.16ಕ್ಕೆ ಮುಂದೂಡಿಕೆ/news/2009/04/13/sc-puts-off-varuns-plea-against-nsa-to-apr16.htmlನವದೆಹಲಿ, ಏ. 13 : ಪ್ರಚೋದನಕಾರಿ ಹೇಳಿಕೆ ಸಂಬಂಧಿಸಿದಂತೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿತವಾಗಿರುವ ಪಿಲಿಭಿತ್ ಕ್ಷೇತ್ರದ ಬಿಜೆಪಿ ಹುರಿಯಾಳು ವರುಣ್ ಗಾಂಧಿ ಬಿಡುಗಡೆ ವಿಚಾರಣೆಯನ್ನು ಇಂದು ಸುಪ್ರಿಂಕೋರ್ಟ್ ಮುಂದೂಡಿದೆ. ವರುಣ್ ಗಾಂಧಿ ಪ್ರಕರಣದ ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್ ನ ಮುಖ್ಯ ನ್ಯಾಯಾಮೂರ್ತಿ ಕೆ ಜಿ ಬಾಲಕೃಷ್ಣನ್ ಏಪ್ರಿಲ್ 16 ಪ್ರಕರಣದ ವಿಚಾರಣೆ ನಡೆಸುವುದಾಗಿ ತಿಳಿಸಿದರು. ಪಿಲಿಭಿತ್ 35911http://kannada.oneindia.com/img/2009/04/13-varun-gandhi2.jpg123710ಸುಪ್ರಿಂಕೋರ್ಟ್ವರುಣ್ ಮೇಲೇಕೆ ಎನ್ಎಸ್ಎ ಕಾಯ್ದೆ, ಸುಪ್ರಿಂಕೋರ್ಟ್/news/2009/04/14/varun-not-a-criminal-why-drastic-measure-like-nsa.htmlನವದೆಹಲಿ, ಏ. 14 : ವರುಣ್ ಗಾಂಧಿ ಅಪರಾಧಿಯೇ ? ರಾಷ್ಟ್ರೀಯ ಭದ್ರತಾ ಕಾಯ್ದೆಯಂತಹ ಗಂಭೀರ ಕಾಯ್ದೆಯನ್ನು ವರುಣ್ ವಿರುದ್ಧ ದಾಖಲಿಸುವ ಅಗತ್ಯವಿತ್ತೆ ಎಂದು ಸುಪ್ರಿಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಬಗ್ಗೆ ಉತ್ತರ ಪ್ರದೇಶ ಇನ್ನೊಂದು ಬಾರಿ ಮರುಚಿಂತನೆ ನಡೆಸುವುದು ಅಗತ್ಯ ಎಂದು ನ್ಯಾಯಾಲಯ ಸಲಹೆ ನೀಡಿದೆ. ಈ ಮೂಲಕ ವರುಣ್ ಗಾಂಧಿ ಅವರ ಬಿಡುಗಡೆಗೆ 35945http://kannada.oneindia.com/img/2009/04/14-varun-gandhi2.jpg123710ಸುಪ್ರಿಂಕೋರ್ಟ್ಮುಚ್ಚಳಿಕೆ ಬರೆದುಕೊಟ್ಟ ವರುಣ್ ಗಾಂಧಿ/news/2009/04/15/varun-has-promised-he-will-follow-code-of-conduct.htmlಇಟಾ, ಏ. 15 : ಮುಂದಿನ ದಿನಗಳಲ್ಲಿ ಪ್ರಚೋದನಕಾರಿ ಹೇಳಿಕೆ ನೀಡುವುದಿಲ್ಲ ಎಂದು ಇಟಾ ನಗರದ ಜಿಲ್ಲಾ ನ್ಯಾಯಮೂರ್ತಿ ಗೌರವ್ ದಯಾಳ್ ಅವರಿಗೆ ಬಿಜೆಪಿ ಪಕ್ಷದ ಪಿಲಿಭಿತ್ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ವರುಣ್ ಗಾಂಧಿ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಏಪ್ರಿಲ್ 16 ರಂದು ವರುಣ್ ಗಾಂಧಿ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಯಲಿದೆ. ಮುಂದಿನ ಚುನಾವಣೆ ಪ್ರಚಾರ 35956http://kannada.oneindia.com/img/2009/04/15-varun-gandhi2.jpg123710ಸುಪ್ರಿಂಕೋರ್ಟ್ಪೆರೋಲ್ ಮೇಲೆ ವರುಣ್ ಗಾಂಧಿ ಬಿಡುಗಡೆ/news/2009/04/16/varun-gandhi-gets-parole.htmlನವದೆಹಲಿ, ಏ. 16 : ಪ್ರಚೋದನಕಾರಿ ಹೇಳಿಕೆಗೆ ಸಂಬಂಧಿಸಿದಂತೆ ಜೈಲು ಪಾಲಾಗಿದ್ದ ಪಿಲಿಭಿತ್ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿ ಕೊನೆಗೂ ಬಿಡುಗಡೆಯ ಭಾಗ್ಯ ದೊರೆತಿದೆ. ಎರಡು ವಾರಗಳ ಅವಧಿಗೆ ಪೆರೋಲ್ ಮೇಲೆ ವರುಣ್ ಗಾಂಧಿ ಬಿಡುಗಡೆ ಮಾಡಲು ಸುಪ್ರಿಂಕೋರ್ಟ್ ಸಮ್ಮತಿಸಿದ್ದು, ಎರಡು ವಾರಗಳ ನಂತರ ಜಾಮೀನು ಕುರಿತು ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದೆ. ವರುಣ್ 35988http://kannada.oneindia.com/img/2009/04/16-varun-gandhi1.jpg123710ಸುಪ್ರಿಂಕೋರ್ಟ್ಮೋದಿ ಪಾತ್ರದ ಬಗ್ಗೆ ತನಿಖೆ ನಡೆಸಿ: ಕೋರ್ಟ್ /news/2009/04/27/sc-orders-probe-into-modis-role-in-gujara-riots.htmlನವದೆಹಲಿ, ಏ. 27 : 2002 ರಲ್ಲಿ ನಡೆದ ಗೋಧ್ರಾ ನರಮೇಧದ ಹಿಂದೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಪಾತ್ರ ಏನಿತ್ತು ಅನ್ನುವುದರ ಬಗ್ಗೆ ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಗೋಧ್ರಾ ಹತ್ಯಾಕಾಂಡದಲ್ಲಿ ಅಂದಿನ ಬಿಜೆಪಿ ಸರಕಾರದ ಸಂಪೂರ್ಣ ಕೈವಾಡವಿದೆ. ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಆಡಳಿತ ಯಂತ್ರ ಗಲಭೆಗೆ ಪೂರ್ಣ ಪ್ರಮಾಣದ ಸಹಕಾರ ನೀಡಿದೆ. 36244http://kannada.oneindia.com/img/2009/04/27-narendra-modi3.jpgnews"> ಬಿಗ್ 'ಬಿ' ಗೆ ಸುಪ್ರೀಂಕೋರ್ಟ್ ನೋಟಿಸ್ | Supreme Court | Amitabh Bachchan | Income Tax | SS Kapadia | ಬಿಗ್ 'ಬಿ' ಗೆ ಸುಪ್ರೀಂಕೋರ್ಟ್ ನೋಟಿಸ್ - Kannada Oneindia

ಬಿಗ್ 'ಬಿ' ಗೆ ಸುಪ್ರೀಂಕೋರ್ಟ್ ನೋಟಿಸ್

Amitabh
ನವದೆಹಲಿ, ಮೇ. 4 : ಕೇಂದ್ರ ಆದಾಯ ತೆರಿಗೆ ಇಲಾಖೆ ಹಿಂದಿ ಚಿತ್ರರಂಗದ ಅನಭಿಷಕ್ತ ದೊರೆ ಅಮಿತಾಬ್ ಬಚ್ಚನ್ ಅವರ ವಿರುದ್ದ ತೆರಿಗೆ ಸರಿಯಾಗಿ ಪಾವತಿಸದ ಬಗ್ಗೆ ನೀಡಿರುವ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಎಸ್ ಎಸ್ ಕಪಾಡಿಯಾ ನ್ಯಾಯಪೀಠ ಅಕ್ಟೋಬರ್ 28 ರಂದು ಅಂತಿಮ ವಿಚಾರಣೆಗೆ ಹಾಜರಾಗುವಂತೆ ಅಮಿತಾಬ್ ಗೆ ನೋಟಿಸ್ ಜಾರಿ ಮಾಡಿದೆ.

ಕಿರುತೆರೆಯಲ್ಲಿ ಭಾರಿ ಜನಪ್ರಿಯಗೊಂಡಿದ್ದ 'ಕೌನ ಬನೇಗಾ ಕರೋಡಪತಿ' ಕಾರ್ಯಕ್ರಮದಲ್ಲಿ ಅಮಿತಾಬ್ ಮುಖ್ಯ ನಿರೂಪಕನಾಗಿದ್ದರು. ತಾನೊಬ್ಬ ಕಲಾವಿದನಾಗಿದ್ದು, ಈ ಕಾರ್ಯಕ್ರಮದ ಮೂಲಕ ತಾನು ಗಳಿಸಿದ ಒಟ್ಟು ಆದಾಯವಾದ 50.92 ಕೋಟಿ ರೂಪಾಯಿಗಳಲ್ಲಿ ಶೇಕಡಾ 30 ರಷ್ಟು ವಿನಾಯಿತಿ ನೀಡಬೇಕೆಂದು ಮುಂಬೈ ಹೈಕೋರ್ಟ್ ನಲ್ಲಿ ಅಮಿತಾಬ್ ದಾವೆ ಸಲ್ಲಿಸಿದ್ದರು. ಇವರ ಅರ್ಜಿಯನ್ನು ಪುರಸ್ಕರಿಸಿದ್ದ ಹೈಕೋರ್ಟ್ ಆದಾಯ ತೆರಿಗೆ ನಿಯಮ 80 ಆರ್ ಆರ್ ಅಡಿಯಲ್ಲಿ ವಿನಾಯಿತಿ ನೀಡುವಂತೆ ಇಲಾಖೆಗೆ ಸೂಚಿಸಿತ್ತು.

ತೀರ್ಪಿನ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದ ಇಲಾಖೆ, ದೇಶದ ಹೊರಗಡೆ ಗಳಿಸಿದ ಆದಾಯ ಅಥವಾ ವಿದೇಶಿ ಕಂಪನಿಯಿಂದ ಅಮಿತಾಬ್ ಈ ಮೊತ್ತ ಪಡೆದಿದ್ದರೆ ಮಾತ್ರ ವಿನಾಯಿತಿ ಅನ್ವಯವಾಗುತ್ತದೆ, ಆದರೆ ಅವರು ಸ್ಟಾರ್ ಇಂಡಿಯಾ ಲಿಮಿಟೆಡ್ ನಿಂದ ಹಣ ಪಡೆದಿರುವುದರಿಂದ ಈ ವಿನಾಯಿತಿ ಕೊಡಬಾರದೆಂದು ಮನವಿ ಸಲ್ಲಿಸಿತ್ತು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+