154459bijapurಭಾಷಾಂತರ ದೇಶಾಂತರ ಅವಾಂತರ/column/humor/2008/1031-bengaluru-bijapura-kannada-dictionary-humor.htmlಬಿಜಾಪುರದ ಹುಡ್ಗ ಬೆಂಗಳೂರು ಪ್ಯಾಟಿ ಹುಡುಗೀನ ಲಗ್ನ ಆದ್ರ ಏನಾಗ್ತದ? ಖರೆ ಹೇಳಬೇಕಂದ್ರೆ ಏನೂ ಆಗಂಗಿಲ್ರೀ. ಇಂಟರ್ ನೆಟ್ ನಾಗ ಬಿಜಾಪುರ ಮತ್ತು ಬೆಂಗಳೂರು ಮಂದಿ ಭೆಟ್ಟಿ ಆಗಿ ಲೇಖನ ಓದ್ತಾರಾ ಮತ್ತು ಓದಿ ಚೈನಿ ಮಾಡ್ತಾರಾ ! *ಮಹೇಶ ದೇಶಪಾಂಡೆ "ಹೆಲ್ಲೊ ಮಹೇಶವರೇ ಚೆನ್ನಾಗಿದ್ದೀರಾ...." ಅಂತ ಯಾರಾದ್ರು ಫೋನಲ್ಲಿ ಕೇಳಿದ್ರ ಟಕ್ ಅಂತ ನೆನಪಾಗ್ತದ 103http://kannada.oneindia.com/img/2009/11/03-mahesh-deshpande1.jpg154459bijapurಕಾಂಗ್ರೆಸ್ ಎರಡಂಕಿ ದಾಟಲ್ಲ, ಅನಂತಕುಮಾರ್/news/2009/04/06/congress-wont-reach-double-digit-in-ls-poll-ananth.htmlಬಿಜಾಪುರ, ಏ. 6 : ಬೆಂಗಳೂರು ದಕ್ಷಿಣ ಕ್ಷೇತ್ರ ಭಾರತೀಯ ಜನತಾ ಪಕ್ಷದ ಭದ್ರಕೋಟೆಯಾಗಿದ್ದು, ವಿಜಯಮಾಲೆ ಕಟ್ಟಿಟ್ಟ ಬುತ್ತಿ. ದೇಶದಲ್ಲಿ ಕಾಂಗ್ರೆಸ್ ವಿರೋಧಿ ಆರಂಭವಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಎರಡಂಕಿ ದಾಟುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಎಚ್ ಎನ್ ಆನಂತಕುಮಾರ್ ಹೇಳಿದರು. ಪಕ್ಷದ ಅಭ್ಯರ್ಥಿ ರಮೇಶ್ ಜಿಗಜಿಣಿಗಿ ಪರ 35762http://kannada.oneindia.com/img/2009/04/06-ananthkumar2.jpg154459bijapurಜನಾರ್ದನರೆಡ್ಡಿ, ಎಚ್ಡಿಕೆ ಜೈಲಿಗೆ : ಸಿದ್ದರಾಮಯ್ಯ/news/2009/04/14/siddu-breaks-silence-targets-reddy-hdk.htmlಬಿಜಾಪುರ, ಏ. 14 : ಈವರೆಗೂ ಜೈಲಿಗೆ ಕಳಿಸುತ್ತೇವೆ, ಒಂದು ಕೈ ನೋಡಿಕೊಳ್ಳುತ್ತೇವೆ ಎಂದು ಸಚಿವ ಜನಾರ್ದನರೆಡ್ಡಿ ಹಾಗೂ ಎಚ್ ಡಿ ಕುಮಾರಸ್ವಾಮಿ ಧಮಕಿ ಹಾಕುತ್ತಿದ್ದರು. ಇದೀಗ ಕಾಂಗ್ರೆಸ್ ಕೂಡಾ ಧಮಕಿ ಹಾಕಲು ಶುರು ಮಾಡಿದ್ದು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ಸಚಿವ ಜನಾರ್ದನರೆಡ್ಡಿಗೆ ಕೈಗೆ ಕೋಳ ತೋಡಿಸುವುದಾಗಿ 35927http://kannada.oneindia.com/img/2009/04/14-siddaramaiah3.jpg154459bijapurದಕ್ಷಿಣ ಭಾರತದ ತಾಜ್ ಮಹಲ್ ಇಬ್ರಾಹಿಂ ರೋಝಾ/travel/karnataka/best-of-karnataka/2009/0812-ibrahim-roza-bijapur.htmlಐದು ನದಿಗಳ ನಾಡಾದ ಬಿಜಾಪುರ ಜಿಲ್ಲೆ ಹಲವು ಭಾಷೆ, ಕಲೆ, ಸಂಸ್ಕೃತಿ, ಭಾವೈಕ್ಯತೆಯ ಸಂಗಮ. ಆದಿಲ್ ಶಾಹ್ ಆಡಳಿತದಲ್ಲಿ ಕಲಾ ಕ್ಷೇತ್ರದಲ್ಲಿ ಅತ್ಯಂತ ಫಲವತ್ತತೆ ಕಂಡಿದ್ದ ಜಿಲ್ಲೆ ಇಂದು ಹಾಳು ಹಂಪಿಯಂತೆ ಪಳಿಯುಳಿಕೆಗಳ ನಾಡಾಗಿ ಉಳಿದಿದೆ. 16ನೇ ಶತಮಾನದಲ್ಲಿ ಬಿಜಾಪುರವನ್ನು ಆಳಿದ ಇಬ್ರಾಹಿಂ ಆದಿಲ್ ಶಾಹ್ ಭಾವೈಕ್ಯತೆಯ ಹರಿಕಾರನಾಗಿದ್ದ. ಎಲ್ಲ ಭಾಷೆ ಕುಲ ಪಂಗಡಗಳಿಗೆ ಸಮನಾದ ಪ್ರಾಮುಖ್ಯತೆ 38588http://kannada.oneindia.com/img/2009/08/12-ibrahim-adil-shah1.jpg154459bijapur ಕಾಸರವಳ್ಳಿ ಚಿತ್ರಕ್ಕೆ ಕಡೆಗೂ ಲೊಕೇಷನ್ ಸಿಕ್ಕಿತು!/movies/headlines/2009/09/07-kasaravalli-film-kanasemba-kudhureyaneri.htmlನಾಲ್ಕು ಬಾರಿ ಸ್ವರ್ಣ ಕಮಲ ಪ್ರಶಸ್ತಿ ವಿಜೇತ ಗಿರೀಶ್ ಕಾಸರವಳ್ಳಿ ಕಡೆಗೂ ತಮ್ಮ ಹೊಸ ಚಿತ್ರಕ್ಕೆ ಚಿತ್ರೀಕರಣ ಸ್ಥಳವನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ. ಅಮರೇಶ ನುಗದೋಣಿ ಅವರ ಕಾದಂಬರಿ 'ಸವಾರಿ'ಯನ್ನು ಗಿರೀಶ್ ಬೆಳ್ಳಿತೆರೆಗೆ ತರುತ್ತಿದ್ದಾರೆ. ಚಿತ್ರಕ್ಕೆ 'ಕನಸೆಂಬ ಕುದುರೆಯನೇರಿ' ಎಂದು ಹೆಸರಿಡಲಾಗಿದೆ.'ನಾಯಿ ನೆರಳು' ಹಾಗೂ 'ಗುಲಾಬಿ ಟಾಕೀಸ್' ನಂತಹ ಪ್ರಶಸ್ತಿ ವಿಜೇತ ಚಿತ್ರವನ್ನು ನಿರ್ಮಿಸಿದ ಬಸಂತಕುಮಾರ್ ಪಾಟೀಲ್ ಅವರು 39034http://kannada.oneindia.com/img/2009/09/07-girish-kasaravalli.jpg124651ಕ್ರೈಂಲಂಚ ತಿನ್ನುತ್ತಿದ್ದ ಬಿಜೆಪಿ ಶಾಸಕ ಬಲೆಗೆ/news/2009/01/29/lokayukta-nets-corrupt-mla-sampangi-red-handed.htmlಬೆಂಗಳೂರು, ಜ. 29: ನಗರದ ಶಾಸಕರ ಭವನದ ಮೇಲೆ ಗುರುವಾರ ಮಧ್ಯಾಹ್ನ ಹಠಾತ್ ದಾಳಿ ನಡೆಸಿದ ಲೋಕಾಯುಕ್ತರ ತಂಡ, ಭಾರಿ ಮಿಕವನ್ನು ಬಲೆಗೆ ಕೆಡವಿಕೊಂಡಿದೆ. ಲಂಚ ಸ್ವೀಕರಿಸುತ್ತಿದ್ದ ಕೆಜಿಎಫ್ ನ ಬಿಜೆಪಿ ಶಾಸಕ ವೈ. ಸಂಪಂಗಿ ಅವರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ಖಚಿತ ಮಾಹಿತಿ ಮೇರೆಗೆ ಇಂದು ಮಧ್ಯಾಹ್ನದ ವೇಳೆಗೆ ಶಾಸಕರ ಭವನದ ಕಚೇರಿ ಹೊಕ್ಕ ಲೋಕಾಯುಕ್ತರ 34355http://kannada.oneindia.com/img/2009/01/29-sampangi-y1e.jpg124651ಕ್ರೈಂವಿಕೃತ ಕಾಮಿ ಉಮೇಶ್ ರೆಡ್ಡಿ ಗೆ ಮರಣದಂಡನೆ/news/2009/02/18/pyschopath-killer-umesh-reddy-gets-death-sentence.htmlಬೆಂಗಳೂರು ಫೆ 18: ನ್ಯಾಯಮೂರ್ತಿ ಎಸ್ ಆರ್ ಬನ್ನೂರಮಠ ಅವರ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ವಿಕೃತ ಕಾಮಿ ಉಮೇಶ್ ರೆಡ್ಡಿಗೆ ಗಲ್ಲುಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದೆ. ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಭುವನೇಶ್ವರಿ ನಗರದಲ್ಲಿ 1998 ರ ಫೆ.28ರಂದು ನಡೆದಿದ್ದ ಜಯಶ್ರೀ ಮರಡಿಸುಬ್ಬಯ್ಯ ಅವರ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ 34730http://kannada.oneindia.com/img/2009/02/18-umesh-reddy1.jpg124651ಕ್ರೈಂಮಂಪರು ತಜ್ಞೆ ಡಾ ಮಾಲಿನಿ ಸೇವೆಯಿಂದ ವಜಾ /news/2009/02/26/cfsl-assistant-director-dr-malini-sacked.htmlಬೆಂಗಳೂರು, ಫೆ. 26 : ಕೊನೆಗೂ ವಿಧಿವಿಜ್ಞಾನ ಪ್ರಯೋಗಾಲಯದ ಸಹಾಯಕ ನಿರ್ದೇಶಕಿ (ಎಫ್ಎಸ್ ಎಲ್) ಡಾ ಎಸ್ ಮಾಲಿನಿ ಅವರನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಸೇವೆಯಿಂದ ವಜಾಗೊಳಿಸಲಾಗಿದೆ. ಛಾಪಾ ಕಾಗದ ಹಗರಣ, ಐಐಎಸ್ಸಿ ದಾಳಿ ಪ್ರಕರಣ, ಹೈದರಾಬಾದ್ ಬಾಂಬ್ ದಾಳಿ ಪ್ರಕರಣಗಳು ಸೇರಿದಂತೆ ನೂರಾರು ಪಾತಕಿಗಳ ನಿದ್ರೆ ಕೆಡಿಸಿದ ಖ್ಯಾತಿ ಸಂಪಾದಿಸಿದ್ದ ಡಾ. ಮಾಲಿನಿ ಶೈಕ್ಷಣಿಕ ದಾಖಲೆ 34869http://kannada.oneindia.com/img/2009/02/26-dr-malini-cfsl1.jpg124651ಕ್ರೈಂಗಂಗೊಳ್ಳಿ ಚರ್ಚ್ ಮೇಲೆ ದುಷ್ಕರ್ಮಿಗಳ ದಾಳಿ/news/2009/03/02/st-bernadette-statue-damaged-in-gangolli-kunadapur.htmlಕುಂದಾಪುರ, ಮಾ. 2 : ಇಲ್ಲಿಗೆ ಹತ್ತಿರದ ಗಂಗೊಳ್ಳಿಯ ರೋಮನ್ ಕೆಥೋಲಿಕ್ ಕ್ರೈಸ್ತ ಪ್ರಾರ್ಥನಾ ಕೇಂದ್ರದ ಮೇಲೆ ದುಷ್ಕರ್ಮಿಗಳು ಭಾನುವಾರ ನಸುಕಿನಲ್ಲಿ ದಾಳಿ ನಡೆಸಿ ಪ್ರತಿಮೆಯೊಂದನ್ನು ವಿರೂಪಗೊಳಿಸಿರುವ ಘಟನೆ ನಡೆದಿದೆ. ಕೊಸೆಸಾಂವ್ ಇಗರ್ಜಿಯ ಹೊರ ಅವರಣದಲ್ಲಿದ್ದ ಸಂತ ಬೆರ್ನಾದೆತ್ ರ ಪವಾಡ ವಿಗ್ರಹವನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದೆ. ಶನಿವಾರ ಸಂಜೆ ವಿಗ್ರಹ ಸುಸ್ಥಿತಿಯಲ್ಲಿತ್ತು. 34930http://kannada.oneindia.com/img/2009/03/02-gangolli-church1.jpg124651ಕ್ರೈಂಮೈಸೂರು, ವಿದ್ಯಾರ್ಥಿನಿಗೆ ಕಿರುಕುಳ ಆತ್ಮಹತ್ಯೆ ಯತ್ನ/news/2009/03/05/amrita-vidyalaya-girl-student-suicide-bid-protest.htmlಮೈಸೂರು, ಮಾ. 5 : ಕಾಲೇಜ್  ಆಡಳಿತಾಧಿಕಾರಿಯ ಕಿರುಕುಳ ತಾಳಲಾರದೇ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಗರದ ಬೋಗಾದಿ ಎರಡನೇ ಹಂತದಲ್ಲಿರುವ ಮಾತಾ ವಿದ್ಯಾಲಯದ ಹಾಸ್ಟೆಲ್ ನಲ್ಲಿ ಗುರುವಾರ ನಡೆದಿದೆ. ಅಡಳಿತಾಧಿಕಾರಿ ಕ್ರಮ ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾಗಿದ್ದರಿಂದ ಕೆಲ ಕಾಲ ಕಾಲೇಜು ಆವರಣದಲ್ಲಿ ಉದ್ವಿಗ್ನ ವಾತಾವರಣ ಉಂಟಾದ ಪ್ರಸಂಗ ನಡೆಯಿತು. ಆಡಳಿತಾಧಿಕಾರಿ ಕಿರುಕುಳ ತಾಳಲಾರದೆ ಆತ್ಮಹತ್ಯೆ 35018http://kannada.oneindia.com/img/2009/03/05-amrita-vidyalaya-mysore1.jpg154460ಬಿಜಾಪುರಭಾಷಾಂತರ ದೇಶಾಂತರ ಅವಾಂತರ/column/humor/2008/1031-bengaluru-bijapura-kannada-dictionary-humor.htmlಬಿಜಾಪುರದ ಹುಡ್ಗ ಬೆಂಗಳೂರು ಪ್ಯಾಟಿ ಹುಡುಗೀನ ಲಗ್ನ ಆದ್ರ ಏನಾಗ್ತದ? ಖರೆ ಹೇಳಬೇಕಂದ್ರೆ ಏನೂ ಆಗಂಗಿಲ್ರೀ. ಇಂಟರ್ ನೆಟ್ ನಾಗ ಬಿಜಾಪುರ ಮತ್ತು ಬೆಂಗಳೂರು ಮಂದಿ ಭೆಟ್ಟಿ ಆಗಿ ಲೇಖನ ಓದ್ತಾರಾ ಮತ್ತು ಓದಿ ಚೈನಿ ಮಾಡ್ತಾರಾ ! *ಮಹೇಶ ದೇಶಪಾಂಡೆ "ಹೆಲ್ಲೊ ಮಹೇಶವರೇ ಚೆನ್ನಾಗಿದ್ದೀರಾ...." ಅಂತ ಯಾರಾದ್ರು ಫೋನಲ್ಲಿ ಕೇಳಿದ್ರ ಟಕ್ ಅಂತ ನೆನಪಾಗ್ತದ 103http://kannada.oneindia.com/img/2009/11/03-mahesh-deshpande1.jpg154460ಬಿಜಾಪುರಕಾಂಗ್ರೆಸ್ ಎರಡಂಕಿ ದಾಟಲ್ಲ, ಅನಂತಕುಮಾರ್/news/2009/04/06/congress-wont-reach-double-digit-in-ls-poll-ananth.htmlಬಿಜಾಪುರ, ಏ. 6 : ಬೆಂಗಳೂರು ದಕ್ಷಿಣ ಕ್ಷೇತ್ರ ಭಾರತೀಯ ಜನತಾ ಪಕ್ಷದ ಭದ್ರಕೋಟೆಯಾಗಿದ್ದು, ವಿಜಯಮಾಲೆ ಕಟ್ಟಿಟ್ಟ ಬುತ್ತಿ. ದೇಶದಲ್ಲಿ ಕಾಂಗ್ರೆಸ್ ವಿರೋಧಿ ಆರಂಭವಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಎರಡಂಕಿ ದಾಟುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಎಚ್ ಎನ್ ಆನಂತಕುಮಾರ್ ಹೇಳಿದರು. ಪಕ್ಷದ ಅಭ್ಯರ್ಥಿ ರಮೇಶ್ ಜಿಗಜಿಣಿಗಿ ಪರ 35762http://kannada.oneindia.com/img/2009/04/06-ananthkumar2.jpg154460ಬಿಜಾಪುರದಕ್ಷಿಣ ಭಾರತದ ತಾಜ್ ಮಹಲ್ ಇಬ್ರಾಹಿಂ ರೋಝಾ/travel/karnataka/best-of-karnataka/2009/0812-ibrahim-roza-bijapur.htmlಐದು ನದಿಗಳ ನಾಡಾದ ಬಿಜಾಪುರ ಜಿಲ್ಲೆ ಹಲವು ಭಾಷೆ, ಕಲೆ, ಸಂಸ್ಕೃತಿ, ಭಾವೈಕ್ಯತೆಯ ಸಂಗಮ. ಆದಿಲ್ ಶಾಹ್ ಆಡಳಿತದಲ್ಲಿ ಕಲಾ ಕ್ಷೇತ್ರದಲ್ಲಿ ಅತ್ಯಂತ ಫಲವತ್ತತೆ ಕಂಡಿದ್ದ ಜಿಲ್ಲೆ ಇಂದು ಹಾಳು ಹಂಪಿಯಂತೆ ಪಳಿಯುಳಿಕೆಗಳ ನಾಡಾಗಿ ಉಳಿದಿದೆ. 16ನೇ ಶತಮಾನದಲ್ಲಿ ಬಿಜಾಪುರವನ್ನು ಆಳಿದ ಇಬ್ರಾಹಿಂ ಆದಿಲ್ ಶಾಹ್ ಭಾವೈಕ್ಯತೆಯ ಹರಿಕಾರನಾಗಿದ್ದ. ಎಲ್ಲ ಭಾಷೆ ಕುಲ ಪಂಗಡಗಳಿಗೆ ಸಮನಾದ ಪ್ರಾಮುಖ್ಯತೆ 38588http://kannada.oneindia.com/img/2009/08/12-ibrahim-adil-shah1.jpg154460ಬಿಜಾಪುರಜಿಲ್ಲೆಯ ಕೊಳವೆ ಬಾವಿ ಮುಚ್ಚಲು ಆದೇಶ/news/2009/09/05/close-all-open-borewells-in-bijapur-karjol.htmlದೇವರನಿಂಬರಗಿ (ಬಿಜಾಪುರ), ಸೆ.5: ಬಿಜಾಪುರ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಶನಿವಾರ ಕಾಂಚನ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಅವರು,ಹದಿನೈದು ದಿನಗಳಲ್ಲಿ ಜಿಲ್ಲೆಯಲ್ಲಿನ ಎಲ್ಲಾ ತೆರೆದ ಕೊಳವೆ ಬಾವಿಗಳನ್ನು ಮುಚ್ಚಬೇಕು ಎಂದು ಸುತ್ತೋಲೆ ಹೊರಡಿಸುವಂತೆ ಜಿಲ್ಲಾಧಿಕಾರಿ ಆರ್ ಶಾಂತರಾಜು ಅವರಿಗೆ ಆದೇಶಿದರು. ಒಂದು ವೇಳೆ ಅಧಿಕಾರಿಗಳು ವಿಫಲವಾದರೆ ಕೊಳವೆ 39025http://kannada.oneindia.com/img/2009/09/05-kanchana1.jpg154460ಬಿಜಾಪುರ ಕಾಸರವಳ್ಳಿ ಚಿತ್ರಕ್ಕೆ ಕಡೆಗೂ ಲೊಕೇಷನ್ ಸಿಕ್ಕಿತು!/movies/headlines/2009/09/07-kasaravalli-film-kanasemba-kudhureyaneri.htmlನಾಲ್ಕು ಬಾರಿ ಸ್ವರ್ಣ ಕಮಲ ಪ್ರಶಸ್ತಿ ವಿಜೇತ ಗಿರೀಶ್ ಕಾಸರವಳ್ಳಿ ಕಡೆಗೂ ತಮ್ಮ ಹೊಸ ಚಿತ್ರಕ್ಕೆ ಚಿತ್ರೀಕರಣ ಸ್ಥಳವನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ. ಅಮರೇಶ ನುಗದೋಣಿ ಅವರ ಕಾದಂಬರಿ 'ಸವಾರಿ'ಯನ್ನು ಗಿರೀಶ್ ಬೆಳ್ಳಿತೆರೆಗೆ ತರುತ್ತಿದ್ದಾರೆ. ಚಿತ್ರಕ್ಕೆ 'ಕನಸೆಂಬ ಕುದುರೆಯನೇರಿ' ಎಂದು ಹೆಸರಿಡಲಾಗಿದೆ.'ನಾಯಿ ನೆರಳು' ಹಾಗೂ 'ಗುಲಾಬಿ ಟಾಕೀಸ್' ನಂತಹ ಪ್ರಶಸ್ತಿ ವಿಜೇತ ಚಿತ್ರವನ್ನು ನಿರ್ಮಿಸಿದ ಬಸಂತಕುಮಾರ್ ಪಾಟೀಲ್ ಅವರು 39034http://kannada.oneindia.com/img/2009/09/07-girish-kasaravalli.jpgnews"> ಸಿಓಡಿ ತನಿಖೆ : 11 ಆರೋಪಿಗಳಿಗೆ ಜೀವಾವಧಿ ಶಿಕ್ಷೆ | COD case| Life imprisonment | Bijapur | First track court | Crime beat | ಸಿಓಡಿ ತನಿಖೆ : 11 ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ - Kannada Oneindia

ಸಿಓಡಿ ತನಿಖೆ : 11 ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಬೆಂಗಳೂರು, ಏ. 22: ಸಿ.ಓ.ಡಿ. ತನಿಖೆ ಮಾಡಿದ ಸಾಮೂಹಿಕ ಹತ್ಯೆ ಪ್ರಕರಣ ಒಂದರಲ್ಲಿ ಬಿಜಾಪುರದ ಒಂದನೇ ತ್ವರಿತ ನ್ಯಾಯಲಯವು 11 ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ದಿನಾಂಕ 31-09-2001ರಂದು ಬಿಜಾಪುರ ಜಿಲ್ಲೆಯ ಹಾಸಂಗಿಹಾಳ್ ಕ್ರಾಸ್ ಬಳಿ ಗುಗ್ಗೇರಿ ಕುಟುಂಬಕ್ಕೆ ಸೇರಿದ ಹಲವಾರು ಜನರು ತಮ್ಮ ವಿರೋಧಿಗಳಾದ ಭೀಮಣ್ಣ ಸುಂಬದ್ ಹಾಗೂ ಅವರ ಕುಟುಂಬದವರ ಮೇಲೆ ಬಸ್‌ನಲ್ಲಿಯೇ ಹಲ್ಲೆ ಮಾಡಿ ಅವರಿಗೆ ಗುಂಡು ಹಾರಿಸಿದಾಗ ಸುಂಬದ್ ಕುಟುಂಬದ ಇತರರು ಬಸ್‌ನಿಂದ ಇಳಿದು ಓಡಿ ಹೋಗುತ್ತಿರುವಾಗ ಅವರನ್ನು ಬೆನ್ನುಹತ್ತಿ ಹೋದ ಆರೋಪಿಗಳು ಹಾದಿಯಲ್ಲೇ ಅವರನ್ನು ಕೊಲೆ ಮಾಡಿರುತ್ತಾರೆ.

ಈ ಪ್ರಕರಣದಲ್ಲಿ ಸುಂಬದ್ ಕುಟುಂಬದ ಒಟ್ಟು 5 ಜನ ಸತ್ತಿದ್ದು, ಈ ಪ್ರಕರಣದ ತನಿಖೆಯನ್ನು ಸಿಓಡಿ ಕೈಗೊಂಡಿತ್ತು. ಆರೋಪಿಗಳು ಕಂಟ್ರಿ ಪಿಸ್ತೂಲ್ ಹಾಗೂ ಇತರ ಮಾರಕಾಸ್ತ್ರಗಳನ್ನು ಉಪಯೋಗಿಸಿರುತ್ತಾರೆ. ಈ ಭೀಕರ ಸಾಮೂಹಿಕ ಹತ್ಯೆಗೆ ಸುಂಬದ್ ಕುಟುಂಬ ಹಾಗೂ ಗುಗ್ಗೇರಿ ಕುಟುಂಬಗಳ ಮಧ್ಯೆ ಇರುವ ವೈಷಮ್ಯವೇ ಕಾರಣವಾಗಿದ್ದು, ಈ ಎರಡೂ ಕುಟುಂಬಗಳ ಮೇಲೆ ಕೇಸು ಹಾಗೂ ಪ್ರತಿ ಕೇಸುಗಳು ದಾಖಲಾಗಿದ್ದವು. ಡಿಎಸ್‌ಪಿ ಗುಟಿಮನಿ ಹಾಗೂ ಪಿಐ ಇರ್ಶಾದ್ ಖಾನ್ ತನಿಖೆಯನ್ನು ನಡೆಸಿದ್ದು, ನ್ಯಾಯಾಲಯದಲ್ಲಿ ವಿಶೇಷ ಅಭಿಯೋಜನಕರಾಗಿ ವಿ.ಕೆ. ಮಾನೆ ಅವರು ಪ್ರಕರಣವನ್ನು ನಡೆಸಿರುತ್ತಾರೆ. ತನಿಖಾಧಿಕಾರಿಗಳಿಗೆ ಹಾಗೂ ವಿಶೇಷ ಅಭಿಯೋಜಕರಿಗೆ ಬಹುಮಾನವನ್ನು ಘೋಷಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+