159759sanjay duttಸಂಜು ಹೊಸ ಚಿತ್ರ ಜಾನಿ ಜಾನಿ ಎಸ್ ಪಾಪಾ!/movies/bollywood/2009/03/10-sanjay-johnny-johnny-yes-papa.htmlಜಾನಿ ಜಾನಿ ಎಸ್ ಪಾಪಾ...ಎಂಬ ಹೆಸರಿನ ಹಿಂದಿ ಚಿತ್ರವೊಂದು ಸೆಟ್ಟೇರಲಿದೆ. ಚಿತ್ರದ ನಾಯಕ ನಟ ಮುನ್ನಾಭಾಯ್ ಎಂಬಿಬಿಎಸ್, ಲಗೇ ರಹೊ ಮುನ್ನಾಭಾಯ್ ಚಿತ್ರಗಳ ಖ್ಯಾತಿಯ ಸಂಜಯ್ ದತ್. ಮುನ್ನಾ ಭಾಯ್ ಸರಣಿಯಲ್ಲಿ 'ಮುನ್ನಾಭಾಯ್ ಚಲೆ ಅಮೆರಿಕಾ' ಚಿತ್ರ ತೆರೆಗೆ ಬರಬೇಕಿದೆ. ಆದರೆ ಮುನ್ನಾಭಾಯ್ ಚಿತ್ರಗಳ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಪ್ರಸ್ತುತ 'ತ್ರಿ ಇಡಿಯಟ್ಸ್' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. 35127http://kannada.oneindia.com/img/2009/03/10-sanjay-dutt.jpg159759sanjay duttಸಂಜಯ್ ದತ್ತ್ ಸ್ಪರ್ಧಿಸುವಂತಿಲ್ಲ: ಸು. ಕೋರ್ಟ್/news/2009/03/31/sanjay-dutt-cannot-contest-ls-polls-sc.htmlನವದೆಹಲಿ ಮಾ 31: ಲಕ್ನೋ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಟಿಕೆಟ್ ನಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ತಯಾರಾಗಿದ್ದ ನಟ ಸಂಜಯ್ ದತ್ತ್ ಆಸೆಗೆ ಸುಪ್ರೀಂ ಕೋರ್ಟ್ ತಣ್ಣೀರೆರೆಚಿದ್ದು ಅವರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಮಹತ್ವದ ಆದೇಶ ನೀಡಿದೆ.1993 ಮುಂಬೈ ಸರಣಿ ಸ್ಫೋಟದಲ್ಲಿ ಆಪಾದಿತರಾಗಿರುವ ಸಂಜಯ್ ದತ್ತ್ ಚುನಾವಣೆಗೆ ಸ್ಪರ್ಧಿಸಲು ಅನುಮತಿ ಕೋರಿದ್ದರು. ಕ್ರಿಮಿನಲ್ ಹಿನ್ನಲೆಯುಳ್ಳ ಮತ್ತು ಎರಡು 35618http://kannada.oneindia.com/img/2009/03/31-sanjay-dutt-manyata-election1.jpg159759sanjay duttನನ್ನ ತಂದೆ ಸಾವಿಗೆ ಕಾಂಗ್ರೆಸ್ ಕಾರಣ: ಸಂಜು ಬಾಬ/news/2009/04/02/congress-killed-my-father-sanjay-dutt.htmlನವದೆಹಲಿ, ಏ. 2 : ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಸುಪ್ರಿಕೋರ್ಟ್ ಅವಕಾಶ ನೀಡದಿರುವ ಹಿನ್ನೆಲೆಯಲ್ಲಿ ಭ್ರಮನಿರಶನಗೊಂಡಂತಾಗಿರುವ ಬಾಲಿವುಡ್ ನಟ ಸಂಜಯ್ ದತ್ ಅವರು ಕಾಂಗ್ರೆಸ್ ವಿರುದ್ಧ ಆರೋಪಗಳ ಬೆಂಕಿಚೆಂಡುಗಳನ್ನು ಎಸೆಯತೊಡಗಿದ್ದಾರೆ. ನನ್ನ ತಂದೆ ಸುನೀಲ್ ದತ್ ಅವರನ್ನು ಕೊಂದಿರುವುದು ಕಾಂಗ್ರೆಸ್ ಪಕ್ಷ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿದ್ದ ನನ್ನ 35667http://kannada.oneindia.com/img/2009/04/02-sanjay-dutt9.jpg159759sanjay duttನಾಲ್ಕನೇ ರಂಗದ ತೆಕ್ಕೆಗೆ ಚಿರಂಜೀವಿ?/news/2009/04/07/amar-singh-woos-chiranjeevi-to-fourth-front.htmlಹೈದರಾಬಾದ್, ಏ. 7 : ಮಹತ್ವದ ಬೆಳವಣಿಗೆಯೊದರಲ್ಲಿ ಸಮಾಜವಾದಿ ಪಕ್ಷ ಮುಖಂಡ ಅಮರ್ ಸಿಂಗ್ ಮತ್ತು ಪ್ರಧಾನ ಕಾರ್ಯದರ್ಶಿ ಹಾಗೂ ಬಾಲಿವುಡ್ ನಟ ಸಂಜಯ್ ದತ್ ಅವರು ಪ್ರಜಾರಾಜ್ಯಂ ಪಕ್ಷದ ಮುಖ್ಯಸ್ಥ ಚಿರಂಜೀವಿ ಅವರನ್ನು ಭೇಟಿ ಚರ್ಚೆ ನಡೆಸಿರುವುದು ಭಾರಿ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.ತೃತೀಯ ರಂಗ ರಚನೆಯಿಂದ ಬಿಜೆಪಿ ನೇತೃತ್ವದ ಎನ್ ಡಿಎ ಹಾಗೂ ಕಾಂಗ್ರೆಸ್ ನೇತೃತ್ವದ ಯುಪಿಎ 35779http://kannada.oneindia.com/img/2009/04/07-chiru-sanju-amar-singh.jpg159759sanjay duttನಟ ಸಂಜಯ್ ದತ್ ವಿರುದ್ಧ ಎಫ್ಐಆರ್/news/2009/04/15/police-mistreated-me-because-my-mom-was-a-muslim.htmlಲಖನೌ, ಏ. 15 : ಭಾವನಾತ್ಮಕವಾಗಿ ಮಾತುಗಳನ್ನಾಡುವ ಮೂಲಕ ಜನರಿಗೆ ಮೋಸ ಮಾಡಿ ಮತ ಪಡೆಯುವುದರಲ್ಲಿ ನಮ್ಮ ಜನನಾಯಕರ ಸಿದ್ದಹಸ್ತರು. ಈಗಾಗಲೇ ಬಿಜೆಪಿ ಯುವ ಮುಖಂಡ ವರುಣ್ ಗಾಂಧಿ, ಲಾಲು ಪ್ರಸಾದ್ ಯಾದವ್, ರಾಜ್ಯದಲ್ಲಿ ಅನಂತಕುಮಾರ್ ಹೆಗಡೆ, ಕಾಗೋಡು ತಿಮ್ಮಪ್ಪ ಹಾಗೂ ಎಂ ಪಿ ರೇಣುಕಾಚಾರ್ಯ ಅವರು ನೀಡಿರುವ ಹೇಳಿಕೆಗೆ ಸಾಕಷ್ಟು ಗೊಂದಲ ಹಾಗೂ ಅಸಹ್ಯವನ್ನು ಹುಟ್ಟಿಸಿದೆ. 35958http://kannada.oneindia.com/img/2009/04/15-sanjay-dutt5.jpg315337spನಾಲ್ಕನೇ ರಂಗದ ತೆಕ್ಕೆಗೆ ಚಿರಂಜೀವಿ?/news/2009/04/07/amar-singh-woos-chiranjeevi-to-fourth-front.htmlಹೈದರಾಬಾದ್, ಏ. 7 : ಮಹತ್ವದ ಬೆಳವಣಿಗೆಯೊದರಲ್ಲಿ ಸಮಾಜವಾದಿ ಪಕ್ಷ ಮುಖಂಡ ಅಮರ್ ಸಿಂಗ್ ಮತ್ತು ಪ್ರಧಾನ ಕಾರ್ಯದರ್ಶಿ ಹಾಗೂ ಬಾಲಿವುಡ್ ನಟ ಸಂಜಯ್ ದತ್ ಅವರು ಪ್ರಜಾರಾಜ್ಯಂ ಪಕ್ಷದ ಮುಖ್ಯಸ್ಥ ಚಿರಂಜೀವಿ ಅವರನ್ನು ಭೇಟಿ ಚರ್ಚೆ ನಡೆಸಿರುವುದು ಭಾರಿ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.ತೃತೀಯ ರಂಗ ರಚನೆಯಿಂದ ಬಿಜೆಪಿ ನೇತೃತ್ವದ ಎನ್ ಡಿಎ ಹಾಗೂ ಕಾಂಗ್ರೆಸ್ ನೇತೃತ್ವದ ಯುಪಿಎ 35779http://kannada.oneindia.com/img/2009/04/07-chiru-sanju-amar-singh.jpg315337spನಾವು ಕಿಂಗ್ ಮೇಕರ್ ಗಳು, ಲಾಲು ಯಾದವ್/news/2009/04/09/no-govt-without-fourth-front-lalu.htmlಸೈಪಾಯಿ (ಲಖನೌ), ಏ. 09 : ಹೊಸದಾಗಿ ರಚನೆಯಾಗಿರುವ ನಾಲ್ಕನೇ ರಂಗದ ಬೆಂಬಲವಿಲ್ಲದೇ ಕೇಂದ್ರದಲ್ಲಿ ಸರ್ಕಾರ ರಚನೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕೇಂದ್ರದ ರೈಲ್ವೆ ಸಚಿವ ಲಾಲು ಪ್ರಸಾದ ಯಾದವ್ ಹೇಳಿದರು. ಈ ಹೇಳಿಕೆ ನೀಡುವ ಮೂಲಕ ಅವರು ಕಾಂಗ್ರೆಸ್ ನಾಯಕರಿಗೆ ಬಲವಾಗ ಏಟು ನೀಡಲು ಸಿದ್ದತೆ ನಡೆಸಿದ್ದಾರೆ ಎನ್ನಲಾಗಿದೆ. ಸಮಾಜವಾದಿ ಪಕ್ಷದ ನಾಯಕ ಮುಲಾಯಂ 35849http://kannada.oneindia.com/img/2009/04/09-laloo4.jpg315337spನಟ ಸಂಜಯ್ ದತ್ ವಿರುದ್ಧ ಎಫ್ಐಆರ್/news/2009/04/15/police-mistreated-me-because-my-mom-was-a-muslim.htmlಲಖನೌ, ಏ. 15 : ಭಾವನಾತ್ಮಕವಾಗಿ ಮಾತುಗಳನ್ನಾಡುವ ಮೂಲಕ ಜನರಿಗೆ ಮೋಸ ಮಾಡಿ ಮತ ಪಡೆಯುವುದರಲ್ಲಿ ನಮ್ಮ ಜನನಾಯಕರ ಸಿದ್ದಹಸ್ತರು. ಈಗಾಗಲೇ ಬಿಜೆಪಿ ಯುವ ಮುಖಂಡ ವರುಣ್ ಗಾಂಧಿ, ಲಾಲು ಪ್ರಸಾದ್ ಯಾದವ್, ರಾಜ್ಯದಲ್ಲಿ ಅನಂತಕುಮಾರ್ ಹೆಗಡೆ, ಕಾಗೋಡು ತಿಮ್ಮಪ್ಪ ಹಾಗೂ ಎಂ ಪಿ ರೇಣುಕಾಚಾರ್ಯ ಅವರು ನೀಡಿರುವ ಹೇಳಿಕೆಗೆ ಸಾಕಷ್ಟು ಗೊಂದಲ ಹಾಗೂ ಅಸಹ್ಯವನ್ನು ಹುಟ್ಟಿಸಿದೆ. 35958http://kannada.oneindia.com/img/2009/04/15-sanjay-dutt5.jpg315337spಯುಪಿಎಗೆ ಮಾಯಾವತಿ ಬಾಹ್ಯ ಬೆಂಬಲ/news/2009/05/19/bsp-offers-unconditional-outside-support-to-upa.htmlಲಖನೌ, ಮೇ. 19 : ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ರಚಿಸಲು ಕ್ಷಣಗಣನೆ ಆರಂಭವಾಗಿದ್ದು, ವಿವಿಧ ಪ್ರಾದೇಶಿಕ ಪಕ್ಷಗಳು ಬೆಂಬಲ ನೀಡಲು ನಾಮುಂದು ತಾಮುಂದು ಎನ್ನತೊಡಗಿವೆ. ಉತ್ತರ ಪ್ರದೇಶದ ಬಹುಜನ ಸಮಾಜ ಪಕ್ಷ ಪಕ್ಷ ಯುಪಿಎ ಸರಕಾರಕ್ಕೆ ಯಾವುದೇ ಷರತ್ತಿಲ್ಲದೇ ಬಾಹ್ಯ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಸಮಾಜವಾದಿ ಪಕ್ಷ ಕೂಡಾ ಬೆಂಬಲ ನೀಡುವುದಾಗಿ ಸ್ಪಷ್ಟಪಡಿಸಿದೆ. ಫಲಿತಾಂಶದ ನಂತರ 36751http://kannada.oneindia.com/img/2009/05/19-mayawati6.jpg315337spಜಸ್ವಂತ್ ಗೆ ಸಮಾಜವಾದಿ ಅಮರ್ ಆಹ್ವಾನ/news/2009/08/25/amar-singh-invites-jaswant-to-join-sp.htmlನವದೆಹಲಿ ಆ 25: ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆಗೊಂಡಿರುವ ಹಿರಿಯ ತಲೆ ಜಸ್ವಂತ್ ಸಿಂಗ್ ಅವರನ್ನು ತಮ್ಮ ಪಕ್ಷಕ್ಕೆ ಸೇರಿಕೊಳ್ಳುವಂತೆ ಸಮಾಜವಾದಿ ಪಕ್ಷ ಆಹ್ವಾನ ನೀಡಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಅಮರ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡುತ್ತಾ, ಜಸ್ವಂತ್ ಸಿಂಗ್ ಅವರಿಗೆ ಈಗಾಗಲೆ ಪಕ್ಷದಿಂದ ಆಹ್ವಾನ ನೀಡಲಾಗಿದೆ ಆದರೆ ಅವರು ತಮ್ಮ ಮುಂದಿನ ನಿಲುವನ್ನು ಇನ್ನೂ 38819http://kannada.oneindia.com/img/2009/08/25-amar-singh1e.jpg159761lucknowಬಿಎಸ್ಪಿ ಪಟ್ಟಿ ಬಿಡುಗಡೆ ಮಾಡಿದ ಮಾಯಾವತಿ/news/2009/03/20/bsp-to-contest-ls-polls-from-all-eighty-seats-up.htmlಲಖನೌ, ಮಾ. 20 : ದೇಶದ ರಾಜಕೀಯ ಚಿತ್ರಣ ಬದಲಾಯಿಸುವ ಸಾಮರ್ಥ್ಯ ಹೊಂದಿರುವ ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜ ಪಕ್ಷ ರಾಜ್ಯದ 80 ಲೋಕಸಭೆ ಕ್ಷೇತ್ರದಲ್ಲಿ ಸ್ಪರ್ಧಿಸುವ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷ ರಾಜ್ಯಾದ್ಯಂತ ಜಯಭೇರಿ ಬಾರಿಸಿದೆ. ಲೋಕಸಭೆ ಚುನಾವಣೆಯಲ್ಲಿ ಕೂಡಾ ಅದೇ ಫಲಿತಾಂಶ ಹೊರಬರಲಿದೆ ಎಂದು 35390http://kannada.oneindia.com/img/2009/03/20-mayawati1.jpg159761lucknowಮೊರಾದಬಾದಿನಿಂದ ಅಜರುದ್ದೀನ್ ಸ್ಪರ್ಧೆ/news/2009/03/28/azharuddin-to-contest-from-moradabad.htmlಲಕ್ನೋ, ಮಾ. 28: ಮಾಜಿ ಕ್ರಿಕೆಟಿಗ ಮಹಮ್ಮದ್ ಅಜರುದ್ದೀನ್ ಅವರು ಉತ್ತರಪ್ರದೇಶದ ಮೊರಾದಬಾದ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಘೋಷಿಸಿದೆ. ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಸೇರಿದ್ದ ಅಜರುದ್ದೀನ್, ಪಕ್ಷ ಸೂಚಿಸುವ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದರು.15 ಲೋಕಸಭೆಗೆ ಕಾಂಗ್ರೆಸ್ ಅಜರುದ್ದೀನ್ ಸೇರಿದಂತೆ 14 ಜನ ಅಭ್ಯರ್ಥಿಗಳ ಹೆಸರುಳ್ಳ ಪಟ್ಟಿಯನ್ನು ಶುಕ್ರವಾರ ತಡರಾತ್ರಿ ಬಿಡುಗಡೆ ಮಾಡಿತು.ಅಮೇಥಿ 35555http://kannada.oneindia.com/img/2009/03/28-azharuddin2.jpg159761lucknowವರುಣ್ ಮೇಲೆ ಮಾಯಾವತಿ ಬ್ರಹ್ಮಾಸ್ತ್ರ/news/2009/03/30/varun-gandhi-charged-under-nsa-mayawati.htmlಲಕ್ನೋ, ಮಾ. 30: ಬಂಧನ ಪ್ರಸಂಗ ಮುಗಿದು ಜೈಲು ಸೇರಿದರೂ, ವರುಣ್ ಗಾಂಧಿಯ ಕಷ್ಟಗಳು ದೂರಾಗಿಲ್ಲ. ವರುಣ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯಿದೆ ಅಡಿಯಲ್ಲಿ ಸಿಕ್ಕಿಸಲಾಗಿದೆ. ಭಾನುವಾರ ತಡರಾತ್ರಿಯ ನಂತರ ಉತ್ತರಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಈ ಕುರಿತ ಆದೇಶವನ್ನು ನೀಡಿದ್ದಾರೆ. ಎನ್ ಎಸ್ ಎ ಕಾಯ್ದೆಯಡಿಯಲ್ಲಿ ಜಾಮೀನುರಹಿತ ಒಂದು ವರ್ಷಕಾಲ ಜೈಲುವಾಸ ವಿಧಿಸಬಹುದಾಗಿದೆ. ಈ ಕಾಯ್ದೆಯ ಸೆಕ್ಷನ್ 35584http://kannada.oneindia.com/img/2009/03/30-varun-gandhi1.jpg159761lucknowಸಂಜಯ್ ದತ್ತ್ ಸ್ಪರ್ಧಿಸುವಂತಿಲ್ಲ: ಸು. ಕೋರ್ಟ್/news/2009/03/31/sanjay-dutt-cannot-contest-ls-polls-sc.htmlನವದೆಹಲಿ ಮಾ 31: ಲಕ್ನೋ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಟಿಕೆಟ್ ನಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ತಯಾರಾಗಿದ್ದ ನಟ ಸಂಜಯ್ ದತ್ತ್ ಆಸೆಗೆ ಸುಪ್ರೀಂ ಕೋರ್ಟ್ ತಣ್ಣೀರೆರೆಚಿದ್ದು ಅವರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ಮಹತ್ವದ ಆದೇಶ ನೀಡಿದೆ.1993 ಮುಂಬೈ ಸರಣಿ ಸ್ಫೋಟದಲ್ಲಿ ಆಪಾದಿತರಾಗಿರುವ ಸಂಜಯ್ ದತ್ತ್ ಚುನಾವಣೆಗೆ ಸ್ಪರ್ಧಿಸಲು ಅನುಮತಿ ಕೋರಿದ್ದರು. ಕ್ರಿಮಿನಲ್ ಹಿನ್ನಲೆಯುಳ್ಳ ಮತ್ತು ಎರಡು 35618http://kannada.oneindia.com/img/2009/03/31-sanjay-dutt-manyata-election1.jpg159761lucknowವರುಣ್ ಗಾಂಧಿ ಪ್ರಕರಣ ಏ.16ಕ್ಕೆ ಮುಂದೂಡಿಕೆ/news/2009/04/13/sc-puts-off-varuns-plea-against-nsa-to-apr16.htmlನವದೆಹಲಿ, ಏ. 13 : ಪ್ರಚೋದನಕಾರಿ ಹೇಳಿಕೆ ಸಂಬಂಧಿಸಿದಂತೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿತವಾಗಿರುವ ಪಿಲಿಭಿತ್ ಕ್ಷೇತ್ರದ ಬಿಜೆಪಿ ಹುರಿಯಾಳು ವರುಣ್ ಗಾಂಧಿ ಬಿಡುಗಡೆ ವಿಚಾರಣೆಯನ್ನು ಇಂದು ಸುಪ್ರಿಂಕೋರ್ಟ್ ಮುಂದೂಡಿದೆ. ವರುಣ್ ಗಾಂಧಿ ಪ್ರಕರಣದ ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್ ನ ಮುಖ್ಯ ನ್ಯಾಯಾಮೂರ್ತಿ ಕೆ ಜಿ ಬಾಲಕೃಷ್ಣನ್ ಏಪ್ರಿಲ್ 16 ಪ್ರಕರಣದ ವಿಚಾರಣೆ ನಡೆಸುವುದಾಗಿ ತಿಳಿಸಿದರು. ಪಿಲಿಭಿತ್ 35911http://kannada.oneindia.com/img/2009/04/13-varun-gandhi2.jpgnews"> ನಟ ಸಂಜಯ್ ದತ್ ವಿರುದ್ಧ ಎಫ್ಐಆರ್ | Sanjay Dutt | Lok Sabha election 2009 | Samajvadi Party | Lucknow | Mau | ನಟ ಸಂಜಯ್ ದತ್ ವಿರುದ್ಧ ಎಫ್ಐಆರ್ - Kannada Oneindia

ನಟ ಸಂಜಯ್ ದತ್ ವಿರುದ್ಧ ಎಫ್ಐಆರ್

Police mistreated me because my mom was a Muslim
ಲಖನೌ, ಏ. 15 : ಭಾವನಾತ್ಮಕವಾಗಿ ಮಾತುಗಳನ್ನಾಡುವ ಮೂಲಕ ಜನರಿಗೆ ಮೋಸ ಮಾಡಿ ಮತ ಪಡೆಯುವುದರಲ್ಲಿ ನಮ್ಮ ಜನನಾಯಕರ ಸಿದ್ದಹಸ್ತರು. ಈಗಾಗಲೇ ಬಿಜೆಪಿ ಯುವ ಮುಖಂಡ ವರುಣ್ ಗಾಂಧಿ, ಲಾಲು ಪ್ರಸಾದ್ ಯಾದವ್, ರಾಜ್ಯದಲ್ಲಿ ಅನಂತಕುಮಾರ್ ಹೆಗಡೆ, ಕಾಗೋಡು ತಿಮ್ಮಪ್ಪ ಹಾಗೂ ಎಂ ಪಿ ರೇಣುಕಾಚಾರ್ಯ ಅವರು ನೀಡಿರುವ ಹೇಳಿಕೆಗೆ ಸಾಕಷ್ಟು ಗೊಂದಲ ಹಾಗೂ ಅಸಹ್ಯವನ್ನು ಹುಟ್ಟಿಸಿದೆ. ಈ ಸರದಿಗೆ ಬಾಲಿವುಡ್ ನಟ, ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸಂಜಯ್ ದತ್ ಪ್ರಚೋದನಕಾರಿ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.

ಉತ್ತರ ಪ್ರದೇಶದ ಘೋಸಿ ಲೋಕಸಭೆ ಕ್ಷೇತ್ರದ ಸಮಾಜವಾದಿ ಪಕ್ಷದ ಅಭ್ಯರ್ಥಿ ಅರ್ಷದ್ ಜಮಾಲ್ ಪರ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ನಟ ಸಂಜಯ್ ದತ್, ಮುಂಬೈ ಸರಣಿ ಸ್ಫೋಟದ ಹಿನ್ನೆಲೆಯಲ್ಲಿ ತಾವು ಜೈಲು ಪಾಲಾಗಿದ್ದನ್ನು ನೆನಪಿಸಿಕೊಂಡರಲ್ಲದೆ, ನನ್ನ ತಾಯಿ ಮುಸ್ಲಿಂ ಎಂಬ ಕಾರಣಕ್ಕೆ ತಮ್ಮನ್ನು ಅಲ್ಲಿನ ಪೊಲೀಸರು ಅನಾಗರಿಕತೆಯಿಂದ ನಡೆಸಿಕೊಂಡರು. ಅನಗತ್ಯವಾಗಿ ಕಿರುಕುಳ ನೀಡಿದರು ಎಂದು ಅವರು ಆರೋಪಿಸಿದ್ದಾರೆ.

ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ಚುನಾವಣೆ ನೀತಿ ಸಂಹಿತೆಯನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

(ದಟ್ಸ್ ಕನ್ನಡ ವಾರ್ತೆ)

ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+