ಸಾವಿರ ಬಾರಿ ಕ್ಷಮೆ ಕೇಳಲು ಸಿದ್ಧನಾಗಿದ್ದೇನೆ: ಟೈಟ್ಲರ್

ಸಿಖ್ ದಂಗೆ1984ರಲ್ಲಿ ನಡೆದ ಕಾರಣ ಅದು ನಮ್ಮ ಸರ್ಕಾರದ ಅವಧಿಯಲ್ಲಿ ನಡೆದ ಘಟನೆ. ಆದಕಾರಣ ಒಂದು ಬಾರಿ ಅಲ್ಲ ಸಾವಿರ ಸಲವಾದರೂ ಸಿಖ್ ಜನಾಂಗದ ಕ್ಷಮೆ ಕೋರಲು ನಾನು ಸಿದ್ಧನಿದ್ದೇನೆ ಎಂದು ಟೈಟ್ಲರ್ ಹೇಳಿದರು.
ಟೀವಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಟೈಟ್ಲರ್, ಅಂದು ನಡೆದ ಘಟನೆ ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದರು. ಅಧಿಕಾರಯಂತ್ರ, ರಾಜ್ಯಪಾಲರು ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯವಾಗದ್ದೇ ಈ ಗಲಭೆಗೆ ಕಾರಣವಾಯಿತು ಎಂದರು.
(ಏಜೆನ್ಸೀಸ್)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು
ಜಗದೀಶ ಟೈಟ್ಲರ್ ನಾಮಪತ್ರ ವಾಪಸ್ ಸಾಧ್ಯತೆ












Click it and Unblock the Notifications