135842maharashtraಉಗ್ರ ಕಸಬ್ ಪರ ಕಾನೂನು ಹೋರಾಟಕ್ಕೆ ಅಂಜಲಿ/news/2009/04/01/i-will-represent-kasab-anjali-waghmare.htmlಮುಂಬೈ, ಏ. 1 : ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ಪರ ವಕಾಲತ್ತು ನಡೆಸಲು ಮುಂಬೈ ಮೂಲದ ವಕೀಲೆ ಅಂಜಲಿ ವಾಗ್ಮೋರೆ ಅವರನ್ನು ಮುಂಬೈನ ವಿಶೇಷ ನ್ಯಾಯಾಲಯ ನೇಮಿಸಿದೆ. ದೇಶದ ಹಿತಾಸಕ್ತಿ ಹಾಗೂ ನ್ಯಾಯವನ್ನು ಎತ್ತಿಹಿಡಿಯುವ ಉದ್ದೇಶದಿಂದ ಈ ಪ್ರಕರಣದ ಪರವಾಗಿ ವಕಾಲತ್ತು ನಡೆಸಲು ಒಪ್ಪಿಕೊಂಡಿರುವೆ ಎಂದು ಅಂಜಲಿ ಸ್ಪಷ್ಟಪಡಿಸಿದ್ದಾರೆ. ಕಸಬ್ 35657http://kannada.oneindia.com/img/2009/04/01-anjali-waghmare1.jpg135842maharashtraಮತದಾರರನ್ನು ಮರೆತ ರಾಹುಲ್ ಗಾಂಧಿ/news/2009/06/10/rahul-gandhi-too-busy-to-meet-kalavati.htmlನವದೆಹಲಿ, ಜೂ. 10 : ನಿಮಗೆ ನೆನಪಿರಬಹುದು, ಲೋಕಸಭೆ ಚುನಾವಣೆಗಳು ಸಮೀಪಿಸುತ್ತಿದ್ದ ಕಾಲವದು, ಕಾಂಗ್ರೆಸ್ ಪಕ್ಷದ ಯುವನಾಯಕ ಹಾಗೂ ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ದಿಗ್ವಿಜಯಕ್ಕೆ ಕಾರಣರಾಗಿರುವ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಮಹಾರಾಷ್ಟ್ರದ ವಿದರ್ಭ ಗ್ರಾಮದ ಕಲಾವತಿ ಎಂಬ ವಿಧವೆಗೆ ಜೀವನದ ಬಗ್ಗೆ ಭಾಷಣ ಬಿಗಿದಿದ್ದರು. ಇಂತಹ ಅಸಹಾಯಕ ಮಹಿಳೆಯರ ಜೀವನಕ್ಕೆ ಕಾಯಕಲ್ಪ ಜೀವನ 37264http://kannada.oneindia.com/img/2009/06/10-rahul-kalavati.jpg135842maharashtraಎಲೆಕ್ಟ್ರಾನಿಕ್ ಮತಯಂತ್ರ ನಿಷೇಧಿಸಿ : ಅಡ್ವಾಣಿ/news/2009/07/05/advani-wants-ballot-papers-back.htmlನವದೆಹಲಿ, ಜು. 5 : ಎಲೆಕ್ಟ್ರಾನಿಕ್ ಮತಯಂತ್ರದಲ್ಲಿ ಭಾರಿ ಅವ್ಯವಹಾರ ನಡೆಯುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಮುಂದಿನ ಚುನಾವಣೆಗಳ ಹೊತ್ತಿಗೆ ಅವುಗಳ ಬಳಕೆಯನ್ನು ನಿಷೇಧಿಸಬೇಕು ಎಂದು ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಕೇಂದ್ರ ಚುನಾವಣೆ ಆಯೋಗವನ್ನು ಒತ್ತಾಯಿಸಿದ್ದಾರೆ. ಬ್ಯಾಲೆಟ್ ಪೇಪರ್ ಗಳನ್ನು ಮತ್ತೆ ಮರುಜಾರಿಗೊಳಿಸಬೇಕು. ಇದೇ ವರ್ಷ ಮಹಾರಾಷ್ಟ್ರ ಸೇರಿ ಮೂರು ವಿಧಾನಸಭೆ ರಾಜ್ಯಗಳ 37787http://kannada.oneindia.com/img/2009/07/05-advani.jpg135842maharashtraಮರಾಠಿಗರ ಗುಣಗಾನ ಮಾಡಿದ ದೇವೇಗೌಡ/news/2009/07/27/gowda-praises-maharashtrians-says-jds-to-fight.htmlಮುಂಬೈ, ಜು. 26 : ಮರಾಠಿಗರು ತುಂಬಾ ವಿಶಾಲಹೃದಯಿಗಳು, ದೇಶದ ಎಲ್ಲಾ ಭಾಗಗಳ ಜನರಿಗೆ ಹೊಟ್ಟೆ ಹೊರೆಯಲು ತಮ್ಮ ನೆಲದಲ್ಲಿ ಅವಕಾಶ ನೀಡಿದ್ದಾರೆ. ತಮ್ಮ ಪಕ್ಷ ಬಡವರ ಮತ್ತು ಭೂರಹಿತರ ಏಳಿಗೆಗಾಗಿ ಶ್ರಮಿಸಲಿದೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿಕೆ ನೀಡಿದ್ದಾರೆ. ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪಕ್ಷದ ಪ್ರಣಾಳಿಕೆ ಬಗ್ಗೆ 38222http://kannada.oneindia.com/img/2009/07/27-hd-devegowda3.jpg135842maharashtraಮಾವೋವಾದಿ ಉಗ್ರರ ದಾಳಿ: 18 ಪೊಲೀಸರ ಹತ್ಯೆ/news/2009/10/09/naxals-gun-down-17-cops-in-maharashtra.htmlನಾಗಪುರ, ಅ. 9 : ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಕೇವಲ 5 ದಿನಗಳು ಬಾಕಿ ಇರುವ ಬೆನ್ನಲ್ಲಿಯೇ ಮಾವೋವಾದಿ ಉಗ್ರರು ಅಟ್ಟಹಾಸ ಮೆರೆದಿದ್ದು, ಗಡ್ಚಿರೋಲಿ ಜಿಲ್ಲೆಯ ಲಹೇರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ 17 ಪೋಲೀಸರನ್ನು ಗುಂಡಿಕ್ಕಿ ಸಾಯಿಸಿದ್ದಾರೆ.45 ಪೋಲಿಸ್ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ವೇಳೆ ಸುಮಾರು 150 ಕ್ಕೂ ಹೆಚ್ಚು ಮಾವೋವಾದಿ ಉಗ್ರರು ಏಕಾಏಕಿ ದಾಳಿ ನಡೆಸಿದರು. 39592http://kannada.oneindia.com/img/2009/10/09-maoists2.jpg35071mumbaiನಾಡಿನ ತುಂಬ ನವರಾತ್ರಿ ಸಂಭ್ರಮ!/festivals/dasara/stories/2006/250906talaku.htmlಜೀವನದಲ್ಲಿ ನವತ್ವವನ್ನು ಉಂಟು ಮಾಡುವುದು ನವರಾತ್ರಿ... ಈ ಸಂದರ್ಭದಲ್ಲಿ ಎಲ್ಲೆಲ್ಲಿ ಏನೇನು ವಿಶೇಷ ಎಂಬ ಮಾಹಿತಿಯಾಂದಿಗೆ, ಹಬ್ಬದ ವಿವಿಧ ಮುಖಗಳು ಇಲ್ಲಿವೆ. ತಳಕು ಶ್ರೀನಿವಾಸ, ಮುಂಬಯಿನವರಾತ್ರಿ ಅಥವಾ ದಸರಾ(ದಶ ಹರ) ಎಂದರೆ ಒಂಬತ್ತು ರಾತ್ರಿ ಹತ್ತು ದಿನಗಳು ಎಂದರ್ಥ. ಜೀವನದಲ್ಲಿ ನವತ್ವವನ್ನು ಉಂಟು ಮಾಡುವುದು ನವರಾತ್ರಿ. ಇದೊಂದು ನಾಡಹಬ್ಬ, ದೇಶದ ಉತ್ಸವ. ಚೈತ್ರಮಾಸದಲ್ಲಿ ವಸಂತ ನವರಾತ್ರಿ ಎಂದು 6629http://kannada.oneindia.com/img/2009/09/17-bhuvaneshwari1.jpg35071mumbaiಘಜಿನಿ ನೋಡಿ ಎಂದ ಕಿಂಗ್ ಖಾನ್ ಶಾರೂಕ್/movies/bollywood/2008/12/22-shahrukh-urges-people-to-watch-ghajini-movie.htmlಬಾಲಿವುಡ್ ನಲ್ಲಿರುವ ತ್ರಿವಳಿ ಖಾನ್ ಗಳು ಎದ್ದರೂ ಸುದ್ದಿ, ಬಿದ್ದರೂ ಸುದ್ದಿ. ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್, ಕಿಂಗ್ ಖಾನ್ ಶಾರೂಕ್ ಖಾನ್ ಹಾಗೂ ಬ್ಯಾಡ್ ಬಾಯ್ ಎಂದೇ ಖ್ಯಾತರಾಗಿರುವ ಸಲ್ಮಾನ್ ಖಾನ್ ಎಷ್ಟೇ ಖ್ಯಾತಿ ಹೊಂದಿ ಉತ್ತುಂಗದಲ್ಲಿದ್ದರೂ ಕೂಡಾ ಅಸೂಯೆ ಎನ್ನುವುದು ಮನುಷ್ಯನ ರಕ್ತದಲ್ಲಿರುವ ಹುಟ್ಟು ಗುಣ. ಆ ಮೂರು ಖಾನ್ ಗಳು ಅದಕ್ಕೆ ಹೊರತಲ್ಲ. 33628http://kannada.oneindia.com/img/2008/12/amir-ghajini1.jpg35071mumbaiಮುಂಬೈನ ಶಾರುಖ್ ಬಂಗಲೆ ಮೇಲೆ ದಾಳಿ/movies/bollywood/2009/02/13-shah-rukhs-house-in-mumbai-attacked.htmlಶಾರುಖ್ ಖಾನ್ ಅವರ ಮುಂಬೈನ ಬಾಂದ್ರಾ ಬಂಗಲೆ ಮೇಲೆ ಶುಕ್ರವಾರ ಮುಂಜಾನೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಮೋಟಾರ್ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಸೀಮೆ ಎಣ್ಣೆ ತುಂಬಿದ ಬಾಟಲಿಗಳನ್ನು ಶಾರುಖ್ ಬಂಗಲೆ ಕಡೆಗೆ ಎಸೆದು ಪರಾರಿಯಾಗಿದ್ದಾರೆ. ಘಟನೆ ಶುಕ್ರವಾರ ಮುಂಜಾನೆ 2.30 ಗಂಟೆಗೆ ನಡೆದಿದೆ.ಘಟನೆಯಿಂದ ಗಾಬರಿಯಾದ ಶಾರುಖ್ ಖಾನ್ ಮನೆಯವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಕೂಡಲೆ 34626http://kannada.oneindia.com/img/2009/02/13-sharukh-khan2.jpg35071mumbaiಸ್ಲಂಡಾಗ್ ಮೋಡಿಗೆ ಮರುಳಾದ ಅಮೆರಿಕ ಅಧ್ಯಕ್ಷ/news/2009/02/24/obama-wants-to-see-slumdog-millionaire-white-house.htmlವಾಷಿಂಗ್ ಟನ್, ಫೆ. 24 : ಚಲನಚಿತ್ರ ರಂಗದ ಜಾಗತಿಕ ಮಟ್ಟದ ಶ್ರೇಷ್ಠ ಪ್ರಶಸ್ತಿ ಎನಿಸಿರುವ ಆಸ್ಕರ್ ಪ್ರಶಸ್ತಿಯ ಎಂಟು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದು ಜಗತ್ತಿನ ಸಂಗೀತ ಹಾಗೂ ಚಿತ್ರ ಪ್ರೇಮಿಗಳ ಮನ ಗೆದ್ದಿರುವ  ಸ್ಲಂಡಾಗ್ ಮಿಲೇನಿಯರ್ ಚಿತ್ರವನ್ನು ಅಮೆರಿಕ ಅಧ್ಯಕ್ಷ ನೋಡುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ವೈಟ್ ಹೌಸ್ ಮೂಲಗಳು ತಿಳಿಸಿವೆ. ಮುಂಬೈ ಸ್ಲಂನಲ್ಲಿ 34837http://kannada.oneindia.com/img/2009/02/24-obama1.jpg35071mumbaiಮಾರ್ಚ್ 23 ರಂದು ನ್ಯಾನೋ ಕಾರು ಮಾರುಕಟ್ಟೆಗೆ/news/2009/02/26/tata-motors-to-launch-nano-car-on-march23.htmlನವದೆಹಲಿ, ಫೆ. 26 : ಅತ್ಯಂತ ಅಗ್ಗದ ಬೆಲೆಯ ಕಾರು ಎಂಬ ಅಗ್ಗಳಿಕೆ ಪಡೆದಿರುವ ಟಾಟಾ ಮೋಟಾರ್ ಕಂಪನಿಯ 'ನ್ಯಾನೋ' ಕಾರು ಮಾರ್ಚ್ 23 ರಂದು ಅಧಿಕೃತವಾಗಿ ಮಾರುಕಟ್ಟೆ ಪ್ರವೇಶಿಸಲಿದೆ. ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಏಪ್ರಿಲ್ ತಿಂಗಳಲ್ಲಿ ಬುಕ್ಕಿಂಗ್ ಆರಂಭಿಸಲಾಗುವುದು ಟಾಟಾ ಕಂಪನಿಯ ಮೂಲಗಳು ತಿಳಿಸಿವೆ. ದೇಶದ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ 34884http://kannada.oneindia.com/img/2009/02/26-tata-nano-car1.jpg110495ಏರ್ ಇಂಡಿಯಾಮಹೇಂದ್ರ ಸಿಂಗ್ ಧೋನಿ ಸಂಬಳ ವಿಳಂಬ!/news/2009/06/24/air-india-employee-dhoni-salary-delayed.htmlನವದೆಹಲಿ, ಜೂ. 24 : ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ವಿವಿಎಸ್ ಲಕ್ಷ್ಮಣ್, ಹರಭಜನ್ ಸಿಂಗ್, ಯುವರಾಜ್ ಸಿಂಗ್, ಸುರೇಶ್ ರೈನಾ, ಶ್ರೀಶಾಂತ್, ಆರ್ ಪಿ ಸಿಂಗ್ ಮುಂತಾದ ಕ್ರಿಕೆಟ್ ಆಟಗಾರರು ಜೂನ್ ತಿಂಗಳ ಸಂಬಳ ಪಡೆಯಲು ಇನ್ನೊಂದು ತಿಂಗಳು ಕಾಯಬೇಕು!ಎಂಥ ಕೆಡುಗಾಲ ಬಂತು ನೋಡಿ ನಮ್ಮ ಆಟಗಾರರಿಗೆ? ಏಕೆಂದರೆ ಇವರೆಲ್ಲ ನಯಾಪೈಸೆ 37546http://kannada.oneindia.com/img/2009/06/24-dhoni3.jpg110495ಏರ್ ಇಂಡಿಯಾಏರ್ ಇಂಡಿಯಾ ಸಿಬ್ಬಂದಿ ಉಪವಾಸ ಸಂಬಳಾಗ್ರಹ/news/2009/08/25/ai-employees-start-three-day-hunger-strike.htmlನವದೆಹಲಿ, ಆ. 25: ಸಂಬಳ ಕಡಿತ ಹಾಗೂ ವಿಳಂಬದ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಸಂಸ್ಥೆಯ ಸುಮಾರು 20 ಸಾವಿರಕ್ಕೂ ಅಧಿಕ ಸಿಬ್ಬಂದಿಗಳು ಇಂದಿನಿಂದ ಮೂರು ದಿನಗಳ ಉಪವಾಸ ಮುಷ್ಕರ ಹೂಡುತ್ತಿದ್ದಾರೆ.ಸುಮಾರು 20 ಸಾವಿರಕ್ಕೂ ಅಧಿಕ ವಿಮಾನಯಾನ ಉದ್ಯೋಗಿಗಳು ಉಪವಾಸ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಕ್ಕೆ ಇತರೆ ವಿಮಾನಯಾನ ನೌಕರರ ಸಂಘದ ಬೆಂಬಲ ದೊರೆಯುವ ನಿರೀಕ್ಷೆಯಿದೆ ಸಂಬಳದಲ್ಲಿ ಶೇ.50 ರಷ್ಟು 38813http://kannada.oneindia.com/img/2009/08/25-airindia.jpg110495ಏರ್ ಇಂಡಿಯಾಏರ್ ಇಂಡಿಯಾ ವಿಮಾನದಲ್ಲಿ ಆಕಸ್ಮಿಕ ಬೆಂಕಿ /news/2009/09/04/ai-plane-catches-fire-in-mumbai-all-safe.htmlಮುಂಬೈ, ಸೆ. 4 : ರಿಯಾದ್ ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದ (ಎ1829) ಇಂಜಿನ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಣಿಸಿಕೊಂಡಿದ್ದು, ಪ್ರಯಾಣಿಕರರೊಬ್ಬರ ಸಮಯಪ್ರಜ್ಞೆಯಿಂದಾಗಿ ತಕ್ಷಣ ಎಲ್ಲ ಪ್ರಯಾಣಿಕರನ್ನು ಕೆಳಕ್ಕಿಳಿಸಿ ಬೆಂಕಿ ನಂದಿಸುವ ಮೂಲಕ ಪ್ರಕರಣ ಸುಖಾಂತ್ಯಗೊಳಿಸಿರುವ ಘಟನೆ ನಗರದ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ವಿಮಾನ ರಿಯಾದ್ ಗೆ ತೆರಳಲು 38999http://kannada.oneindia.com/img/2009/09/04-air-india2.jpg110495ಏರ್ ಇಂಡಿಯಾಏರ್ ಇಂಡಿಯಾ ಪೈಲಟ್ ಗಳ ಮುಷ್ಕರ 2ನೇ ದಿನಕ್ಕೆ/news/2009/09/27/13-air-india-flights-cancel-strike-continues.htmlನವದೆಹಲಿ, ಸೆ.27: ವೇತನ ಕಡಿತಗೊಳಿಸಿರುವ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಪೈಲಟ್ ಗಳ ಮುಷ್ಕರ ಇಂದು ಎರಡನೇ ದಿನಕ್ಕೆ ಅಡಿಯಿಟ್ಟಿತು. ಪೈಲಟ್ ಗಳ ಮುಷ್ಕರದ ಕಾರಣ ವಿಮಾನ ಪ್ರಯಾಣಿಕರು ಪರದಾಡುವಂತಾಗಿದ್ದ್ದು ಮುಷ್ಕರದ ಬಿಸಿ ಬೆಂಗಳೂರಿನ ಪ್ರಯಾಣಿಕರಿಗೂ ತಟ್ಟಿದೆ.ಬೆಂಗಳೂರು ತಿರುವನಂತಪುರ, ಬೆಂಗಳೂರು ಮುಂಬೈ, ಬೆಂಗಳೂರು ದೆಹಲಿಯ 2 ವಿಮಾನಗಳನ್ನು ಏರ್ ಇಂಡಿಯಾ ಇಂದು ರದ್ದುಪಡಿಸಿದೆ. ಪೈಲಟ್ ಗಳ ಮುಷ್ಕರದ 39400http://kannada.oneindia.com/img/2009/09/27-air-india1.jpg110495ಏರ್ ಇಂಡಿಯಾಏರ್ ಇಂಡಿಯಾ ಪೈಲೆಟ್ ಗಳ ಮುಷ್ಕರ ಅಂತ್ಯ/news/2009/09/30/air-india-pilots-call-off-strike.htmlನವದೆಹಲಿ, ಸೆ.30 : ವೇತನ ಕಡಿತಕ್ಕೆ ಸಂಬಂಧಿಸಿದಂತೆ ಕಳೆದ ಐದು ದಿನಗಳಿಂದ ನಡೆಸುತ್ತಿದ್ದ ಮುಷ್ಕರವನ್ನು ಏರ್ ಇಂಡಿಯಾ ಪೈಲೆಟ್ ಗಳು ಕೈಬಿಟ್ಟಿದ್ದಾರೆ. ವಿಮಾನಯಾನ ಇಲಾಖೆಯಿಂದ ಅಧಿಕೃತವಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮುಷ್ಕರವನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಏರ್ ಇಂಡಿಯಾ ಪೈಲೆಟ್ ಗಳ ಮುಖ್ಯಸ್ಥ ಕ್ಯಾಪ್ಟನ್ ವಿ ಕೆ ಬಲ್ಲಾ ಸ್ಪಷ್ಟಪಡಿಸಿದ್ದಾರೆ. ವೇತನ ಕಡಿತವನ್ನು ವಿರೋಧಿಸಿ ಕಳೆದ ಐದು 39434http://kannada.oneindia.com/img/2009/09/30-air-india1.jpgnews"> ಏರ್ಇಂಡಿಯಾ ಸ್ಫೋಟಿಸುವುದಾಗಿ ಬೆದರಿಕೆ | Air India | Email Threat |Rawalpindi | Maharashtra | Cyber Crime Cell | Mumbai Crime Branch | ಏರ್ಇಂಡಿಯಾ ಸ್ಫೋಟಿಸುವುದಾಗಿ ಬೆದರಿಕೆ - Kannada Oneindia

ಏರ್ಇಂಡಿಯಾ ಸ್ಫೋಟಿಸುವುದಾಗಿ ಬೆದರಿಕೆ

ಮುಂಬೈ, ಏ. 9 : ಮುಂಬೈ ಅಪರಾಧಿ ವಿಭಾಗದ ಪೊಲೀಸರಿಗೆ ದಕ್ಷಿಣ ಮುಂಬೈನಲ್ಲಿರುವ ಏರ್ಇಂಡಿಯಾ ಪ್ರಧಾನ ಕಛೇರಿಯನ್ನು ಸ್ಫೋಟಿಸುವುದಾಗಿ ಇಮೇಲ್ ಬೆದರಿಕೆ ಬಂದಿದೆ. ಕಳೆದ ಎರಡು ವಾರಗಳಿಂದ ವಿವಿಧ ಕಡೆಗಳಿಂದ ರಾಜಕೀಯ ನಾಯಕರು ದಾಳಿ ಮತ್ತು ಸ್ಫೋಟಗಳ ಬೆದರಿಕೆ ಕರೆಗಳು ದಂಡಿದಂಡಿಯಾಗಿ ಬರತೊಡಗಿವೆ.

ಬುಧವಾರ ತಡರಾತ್ರಿ ಈ ಬೆದರಿಕೆ ಪೊಲೀಸರಿಗೆ ಬಂದಿದ್ದು, ಮಹಾನಗರದ ಸೈಬರ್ ಪೊಲೀಸರು ಇಮೇಲ್ ಕಳುಹಿಸಿದ ಐಪಿ ವಿಳಾಸವನ್ನು ಪತ್ತೆಹಚ್ಚಿದ್ದು ಪಾಕಿಸ್ತಾನದ ರಾವಲ್ಪಿ೦ಡಿಯಿ೦ದ ಬಂದಿರುವುದಾಗಿ ತಿಳಿದುಬಂದಿದೆ. ಇದೇ ಸ್ಥಳದಿಂದ ಕೆಲವು ದಿನಗಳ ಹಿಂದೆ ಮುಂಬೈ ಮತ್ತು ಚೆನ್ನೈ ನಲ್ಲಿರುವ ತಾಜ್ ಹೋಟೆಲ್ ಗಳನ್ನೂ ಸ್ಪೋಟಿಸುವುದಾಗಿ ಬೆದರಿಕೆ ಬಂದಿತ್ತು. ಆದರೆ, ಅದು ಬೇರೆ ಐಪಿ ವಿಳಾಸದಿಂದ ಬಂದಿದ್ದು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ಎಲ್ ಟಿಟಿಇಯಿಂದ ಸೋನಿಯಾಗೆ ಬೆದರಿಕೆ ಕರೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+