376533templeನಿಮ್ಮ ಮರ್ಜಿಯಂತೆ ಇಗರ್ಜಿ, ಮಂದಿರ ಕಟ್ಟುವಂತಿಲ್ಲ/news/2009/03/07/no-church-temple-or-masjid-in-public-sites-hc.htmlಬೆಂಗಳೂರು, ಮಾ.7: ಮಂದಿರ, ಮಸೀದಿ ಮತ್ತು ಇಗರ್ಜಿಗಳನ್ನು ಸಾರ್ವಜನಿಕ ಪ್ರದೇಶ ಒತ್ತುವರಿ ಮಾಡಿ ನಿರ್ಮಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಶುಕ್ರವಾರ ಹೇಳಿದೆ. ಈ ಸಂಬಂಧ ಎರಡು ವಾರಗಳಲ್ಲಿ ರಾಜ್ಯ ಸರ್ಕಾರ ಏಕರೀತಿಯ ನಿರ್ಧಾರಕ್ಕೆ ಬರಬೇಕು ಎಂದು ಗಡುವು ವಿಧಿಸಿದೆ. ಮಂದಿರ, ಮಸೀದಿ, ಚರ್ಚುಗಳು ಸಾರ್ವಜನಿಕ ಸ್ಥಳಗಳನ್ನು ಆಕ್ರಮಿಸಿಕೊಂಡಿರುವ ಬಗ್ಗೆ ಏನು ಕ್ರಮಕೈಗೊಂಡಿದ್ದೀರಿ ಎಂದು ಹೈಕೋರ್ಟ್ 35069http://kannada.oneindia.com/img/2009/03/07-karnataka-hc.jpg376533templeಭಾಗಮಂಡಲದಲ್ಲೀಗ ಹಬ್ಬದ ವಾತಾವರಣ/news/2009/04/02/bhagamandala-bhagandeshwar-temple-festival.htmlಮಡಿಕೇರಿ. ಏ. 2 : ಏಪ್ರಿಲ್ 2ರಿಂದ 14ರವರೆಗೆ ನಡೆಯುವ ಭಗಂಡೇಶ್ವರ ದೇವರ ಪುನರ್ ಪ್ರತಿಷ್ಠಾಪನಾ ಮಹೋತ್ಸವಕ್ಕೆ ಭಾಗಮಂಡಲ ಸಜ್ಜಾಗಿದೆ. ಭಗಂಡೇಶ್ವರ ದೇವರ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಸಂದರ್ಭದಲ್ಲಿ ಆಗಮಿಸುವ ಭಕ್ತಾದಿಗಳಿಗೆ ಯಾವುದೇ ತೊಂದರೆ ಉಂಟಾಗದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿದೆ.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಭಾಗಮಂಡಲ ಗ್ರಾಮ ಪಂಚಾಯತ್, ಸ್ತ್ರೀ ಶಕ್ತಿ ಗುಂಪುಗಳು, 35690http://kannada.oneindia.com/img/2009/04/02-bhagamandala-temple1.jpg376533templeಮೊಮ್ಮಕ್ಕಳಿಗೆ ತಮ್ಮ ಕಥೆ ವಿವರಿಸಿದ ಗೌಡರು/news/2009/07/01/hassan-devegowda-visits-temple-in-native-place.htmlಹಾಸನ, ಜು. 1 : ಅಲ್ಲಿ ನೋಡು ಅದು ಕಬ್ಬಿನಹಳ್ಳಿ. ಆ ಊರಿಗೆ ರಸ್ತೆ, ಸೇತುವೆ ಮಾಡಿಸಿದ್ದು ನಾನೇ. ಪಕ್ಕದ ಊರಿಗೂ ರಸ್ತೆ ಮಾಡಿಸಿದ್ದೆ. ಅಲ್ಲಿ ಕಾಣುತ್ತಿದೆಯಲ್ಲ ಆ ಕೆರೆ, ಭಾರತ ಮ್ಯಾಪ್ ಥರ ಕಾಣುತ್ತಿದೆ ನೋಡು. ಅದೇ ಈ ಕೆರೆ ವಿಶೇಷ. ಮಂಗಳವಾರ ಮೊಮ್ಮಕ್ಕಳ ಜೊತೆಗೆ ದೇವೇಗೌಡರು ತಮ್ಮ ಸಾಧನೆಗಳ ವಿವರ ಬಿಚ್ಚಿಟ್ಟಾಗ ಸ್ಥಳೀಯರೂ ಅಚ್ಚರಿಪಟ್ಟರು. 37689http://kannada.oneindia.com/img/2009/07/01-deve-gowda4e.jpg376533templeಶತಮಾನದ ನಂತರ ಗುಡಿ ಪ್ರವೇಶಿಸಿದ ದಲಿತರು/news/2009/10/28/dalits-enter-temple-in-tn-after-100-years.htmlಚೆನ್ನೈ, ಅ. 28 : ಒಂದು ಶತಮಾನದ ನಂತರ ಮೊದಲ ಬಾರಿಗೆ ದಲಿತರು ದೇವಸ್ಥಾನದ ಒಳಗೆ ಕಾಲಿಡಲು ಸಾಧ್ಯವಾಗುವಂತಹ ವಾತಾವರಣ ನಿರ್ಮಾಣವಾದ ಸಂಗತಿ ತಮಿಳುನಾಡಿನಲ್ಲಿ ನಡೆದಿದೆ.ನಾಗಪಟ್ಟಿನಮ್ ಜಿಲ್ಲೆಯ ಚೆಟ್ಟಪುಲ್ಲಂ ಎಂಬ ಹಳ್ಳಿಯಲ್ಲಿ ಮಂಗಳವಾರ ದಲಿತರು ಏಕಾಂಬರೇಶ್ವರ ದೇವಸ್ಥಾನವನ್ನು ವಿಧ್ಯುಕ್ತವಾಗಿ ಪ್ರವೇಶಿಸಿದರು. ಸುಮಾರು ಅರ್ಧ ಗಂಟೆಕಾಲ ಅವರ ಪ್ರಾರ್ಥನೆ, ನಮಸ್ಕಾರ ವಿಧಿಗಳು ಸಾಗಿದವು. ಬಾಗಿಲು ಒಡೆದು ದೇವಸ್ಥಾನ ಪ್ರವೇಶಿಸಲು 39912http://kannada.oneindia.com/img/2009/10/28-dalit-enter-temple1.jpg153099madikeriಭಾಗಮಂಡಲದಲ್ಲೀಗ ಹಬ್ಬದ ವಾತಾವರಣ/news/2009/04/02/bhagamandala-bhagandeshwar-temple-festival.htmlಮಡಿಕೇರಿ. ಏ. 2 : ಏಪ್ರಿಲ್ 2ರಿಂದ 14ರವರೆಗೆ ನಡೆಯುವ ಭಗಂಡೇಶ್ವರ ದೇವರ ಪುನರ್ ಪ್ರತಿಷ್ಠಾಪನಾ ಮಹೋತ್ಸವಕ್ಕೆ ಭಾಗಮಂಡಲ ಸಜ್ಜಾಗಿದೆ. ಭಗಂಡೇಶ್ವರ ದೇವರ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಸಂದರ್ಭದಲ್ಲಿ ಆಗಮಿಸುವ ಭಕ್ತಾದಿಗಳಿಗೆ ಯಾವುದೇ ತೊಂದರೆ ಉಂಟಾಗದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿದೆ.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಭಾಗಮಂಡಲ ಗ್ರಾಮ ಪಂಚಾಯತ್, ಸ್ತ್ರೀ ಶಕ್ತಿ ಗುಂಪುಗಳು, 35690http://kannada.oneindia.com/img/2009/04/02-bhagamandala-temple1.jpg153099madikeriಮಡಿಕೇರಿಯಲ್ಲಿ ಮನಸಾರೆ ಸುಖಿಸಿದವರು/movies/studio/2009/04/03-yograj-bhats-manasare-in-madikeri.htmlಅರೆ, ಅಷ್ಟು ಬೆಳ್ಳಗಿದ್ದ ದಿಗಂತ್ ಬಣ್ಣಕ್ಕೆ ಏನಾಗಿದೆ? ಮಡಿಕೇರಿಯಲ್ಲಿ ಆತನ ಅಭಿಮಾನಿಗಳು ನೇರವಾಗಿ ಕೇಳಿದರು. ನನ್ನ ಕಲರ್ ಹಾಳಾಗಿಲ್ಲ. ಇದು ಮೇಕಪ್ ಬಿಡಿ ಅಂತ ದಿಗಂತ್ ನಕ್ಕರು. ಮಡಿಕೇರಿಯಲ್ಲಿ ಯೋಗರಾಜ್ ಭಟ್ ಅಹೋರಾತ್ರಿ ಶೂಟಿಂಗ್ ನಡೆಸಿ ನಡೆಸಿ ಸುಸ್ತೇನೂ ಆಗಿಲ್ಲ. ದಿಗಂತ್ ಬಣ್ಣ ಮಂಕಾಯಿತಲ್ಲ ಅಂತ ಬೇಸರಾನೂ ಮಾಡಿಕೊಂಡಿಲ್ಲ. ಎಲ್ಲರೂ ಮನಸಾರೆ ಈ ಕೆಲಸ ಮಾಡುತ್ತಿದ್ದಾರೆ. ಅರ್ಥಾತ್ 35716http://kannada.oneindia.com/img/2009/04/03-andrita-ray5.jpg153099madikeriಅಡ್ವಾಣಿ ಹೇರ್ ಕಟ್ ಮಾಡಿದ ಕ್ಷೌರಿಕ ದಿನೇಶ್/news/2009/06/26/coorg-hair-dresser-trims-advani.htmlಮಡಿಕೇರಿ, ಜೂ. 26 : ನ್ಯೂಕೂರ್ಗ್ ಹೇರ್ ಡ್ರೇಸಿಸ್ ಮಾಲೀಕ ಪಿ ಎಸ್ ದಿನೇಶ್ ಪಾಲಿಗೆ ಜೂನ್ 25 ಜೀವಮಾನದ ಅವಿಸ್ಮರಣೀಯ ದಿನ. ಆರೇಂಜ್ ಕೌಂಟಿ ರೆಸಾರ್ಟ್ ಗೆ ತೆರಳಿದ ದಿನೇಶ್ ಹಿರಿಯ ರಾಜಕೀಯ ಮುತ್ಸದ್ಧಿ ಎಲ್ ಕೆ ಅಡ್ವಾಣಿ ಅವರ ಹೇರ್ ಕಟಿಂಗ್ ಮಾಡಿ ಪುಳಕಿರಾದರು. ರೆಸಾರ್ಟ್ ನಲ್ಲಿ ವಿಶ್ವಾಂತಿಗಾಗಿ ಕುಟುಂಬದೊಂದಿಗೆ ವಾಸ್ತವ್ಯ ಹೂಡಿರುವ ಅಡ್ವಾಣಿ, 37610http://kannada.oneindia.com/img/2009/06/26-advani3.jpg153099madikeriವರುಣನ ಆರ್ಭಟ : ಕೊಡಗಿನಲ್ಲಿ ಒಬ್ಬ ಸಾವು/news/2009/07/15/heavy-rains-throw-life-out-of-gear-in-kodagu.htmlಬೆಂಗಳೂರು, ಜು. 15 : ರಾಜ್ಯದ ಕೊಡಗು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಬುಧವಾರವೂ ಕುಂಭದ್ರೋಣ ಮಳೆ ಸುರಿಯತೊಡಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ರಸ್ತೆ ಸಂಚಾರ ಕಡಿದು ಹೋಗಿದೆ. ಕೆಲ ಜಿಲ್ಲೆಗಳ ಗ್ರಾಮಗಳು ಜಲಾವೃತವಾಗಿ ದ್ವೀಪಗಳಾಗಿ ಹೋಗಿವೆ. ಯುಗಚಿ ಜಲಾಶಯ ಭರ್ತಿಯಾಗಿದ್ದು, ಹಾರಂಗಿ ಜಲಾಶಯವೂ ಭರ್ತಿ ಆಗುತ್ತ ಸಾಗಿದೆ. ಭಾಗಮಂಡಲದಲ್ಲಿ ಅತೀ ಹೆಚ್ಚು 37998http://kannada.oneindia.com/img/2009/07/15-bhagamandala1.jpg153099madikeriಜಲಾವೃತವಾದ ಕೊಡಗು : ಒಬ್ಬ ಸಾವು/news/2009/07/15/rains-disrupt-life-in-kodagu-chikkamagaluru.htmlಬೆಂಗಳೂರು, ಜು. 15 : ರಾಜ್ಯದ ಕೊಡಗು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಬುಧವಾರವೂ ಕುಂಭದ್ರೋಣ ಮಳೆ ಸುರಿಯತೊಡಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ರಸ್ತೆ ಸಂಚಾರ ಕಡಿದು ಹೋಗಿದೆ. ಕೆಲ ಜಿಲ್ಲೆಗಳ ಗ್ರಾಮಗಳು ಜಲಾವೃತವಾಗಿ ದ್ವೀಪಗಳಾಗಿ ಹೋಗಿವೆ. ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸುರಿಯುತ್ತಿರುವ ಧಾರಕಾರ ಮಳೆಗೆ ಸುಮಾರು 52 ಮನೆಗಳ ಕುಸಿದಿವೆ. 38006http://kannada.oneindia.com/img/2009/07/15-bhagamandala1.jpg461988ಭಾಗಮಂಡಲಭಾಗಮಂಡಲದಲ್ಲೀಗ ಹಬ್ಬದ ವಾತಾವರಣ/news/2009/04/02/bhagamandala-bhagandeshwar-temple-festival.htmlಮಡಿಕೇರಿ. ಏ. 2 : ಏಪ್ರಿಲ್ 2ರಿಂದ 14ರವರೆಗೆ ನಡೆಯುವ ಭಗಂಡೇಶ್ವರ ದೇವರ ಪುನರ್ ಪ್ರತಿಷ್ಠಾಪನಾ ಮಹೋತ್ಸವಕ್ಕೆ ಭಾಗಮಂಡಲ ಸಜ್ಜಾಗಿದೆ. ಭಗಂಡೇಶ್ವರ ದೇವರ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಸಂದರ್ಭದಲ್ಲಿ ಆಗಮಿಸುವ ಭಕ್ತಾದಿಗಳಿಗೆ ಯಾವುದೇ ತೊಂದರೆ ಉಂಟಾಗದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿದೆ.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಭಾಗಮಂಡಲ ಗ್ರಾಮ ಪಂಚಾಯತ್, ಸ್ತ್ರೀ ಶಕ್ತಿ ಗುಂಪುಗಳು, 35690http://kannada.oneindia.com/img/2009/04/02-bhagamandala-temple1.jpg461988ಭಾಗಮಂಡಲಮಲೆನಾಡಿನಲ್ಲಿ ಅಬ್ಬರಿಸುತ್ತಿರುವ ವರುಣ/news/2009/07/08/heavy-rain-claims-three-lives-monsoon-matters.htmlಮಡಿಕೇರಿ, ಮಂಗಳೂರು, ಶಿವಮೊಗ್ಗ, ಜು. 8 : ರಾಜ್ಯದ ಕರಾವಳಿ ಮತ್ತು ಮಲೆನಾಡಿನಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಇಬ್ಬರು ಬಲಿಯಾಗಿದ್ದಾರೆ. ಕೆಲ ಪ್ರದೇಶಗಳು ಜಲಾವೃತವಾಗಿವೆ. ರಸ್ತೆಗಳಲ್ಲಿ ನೀರು ನಿಂತಿದ್ದು, ಸಂಪರ್ಕ ಕಡಿತಗೊಂಡಿದೆ. ಕೋಟ್ಯಂತರ ರುಪಾಯಿಯ ಸಾರ್ವಜನಿಕ ಆಸ್ತಿ ನಷ್ಟವಾಗಿದೆ. ಜಲಾಶಯಗಳಿಗೆ ಒಳಹರಿವು ಹೆಚ್ಚಿದ್ದು, ನೀರಿನ ಮಟ್ಟ ಏರುತ್ತಿದೆ. ಕೊಡಗಿನಲ್ಲಿ ಜುಲೈ 8 ಮತ್ತು 9 ರಂದು ಶಾಲಾ 37848http://kannada.oneindia.com/img/2009/07/08-jog-falls1.jpg461988ಭಾಗಮಂಡಲವರುಣನ ಆರ್ಭಟ : ಕೊಡಗಿನಲ್ಲಿ ಒಬ್ಬ ಸಾವು/news/2009/07/15/heavy-rains-throw-life-out-of-gear-in-kodagu.htmlಬೆಂಗಳೂರು, ಜು. 15 : ರಾಜ್ಯದ ಕೊಡಗು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಬುಧವಾರವೂ ಕುಂಭದ್ರೋಣ ಮಳೆ ಸುರಿಯತೊಡಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ರಸ್ತೆ ಸಂಚಾರ ಕಡಿದು ಹೋಗಿದೆ. ಕೆಲ ಜಿಲ್ಲೆಗಳ ಗ್ರಾಮಗಳು ಜಲಾವೃತವಾಗಿ ದ್ವೀಪಗಳಾಗಿ ಹೋಗಿವೆ. ಯುಗಚಿ ಜಲಾಶಯ ಭರ್ತಿಯಾಗಿದ್ದು, ಹಾರಂಗಿ ಜಲಾಶಯವೂ ಭರ್ತಿ ಆಗುತ್ತ ಸಾಗಿದೆ. ಭಾಗಮಂಡಲದಲ್ಲಿ ಅತೀ ಹೆಚ್ಚು 37998http://kannada.oneindia.com/img/2009/07/15-bhagamandala1.jpg461988ಭಾಗಮಂಡಲಜಲಾವೃತವಾದ ಕೊಡಗು : ಒಬ್ಬ ಸಾವು/news/2009/07/15/rains-disrupt-life-in-kodagu-chikkamagaluru.htmlಬೆಂಗಳೂರು, ಜು. 15 : ರಾಜ್ಯದ ಕೊಡಗು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಬುಧವಾರವೂ ಕುಂಭದ್ರೋಣ ಮಳೆ ಸುರಿಯತೊಡಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ರಸ್ತೆ ಸಂಚಾರ ಕಡಿದು ಹೋಗಿದೆ. ಕೆಲ ಜಿಲ್ಲೆಗಳ ಗ್ರಾಮಗಳು ಜಲಾವೃತವಾಗಿ ದ್ವೀಪಗಳಾಗಿ ಹೋಗಿವೆ. ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸುರಿಯುತ್ತಿರುವ ಧಾರಕಾರ ಮಳೆಗೆ ಸುಮಾರು 52 ಮನೆಗಳ ಕುಸಿದಿವೆ. 38006http://kannada.oneindia.com/img/2009/07/15-bhagamandala1.jpgnews"> ಭಾಗಮಂಡಲದಲ್ಲೀಗ ಹಬ್ಬದ ವಾತಾವರಣ | Bhagandeshwar | Bhagamandala | Madikeri | Triveni sangama - ಭಾಗಮಂಡಲದಲ್ಲೀಗ ಹಬ್ಬದ ವಾತಾವರಣ - Kannada Oneindia

ಭಾಗಮಂಡಲದಲ್ಲೀಗ ಹಬ್ಬದ ವಾತಾವರಣ

Bhagandeshwar temple, Bhagamandala
ಮಡಿಕೇರಿ. ಏ. 2 : ಏಪ್ರಿಲ್ 2ರಿಂದ 14ರವರೆಗೆ ನಡೆಯುವ ಭಗಂಡೇಶ್ವರ ದೇವರ ಪುನರ್ ಪ್ರತಿಷ್ಠಾಪನಾ ಮಹೋತ್ಸವಕ್ಕೆ ಭಾಗಮಂಡಲ ಸಜ್ಜಾಗಿದೆ. ಭಗಂಡೇಶ್ವರ ದೇವರ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಸಂದರ್ಭದಲ್ಲಿ ಆಗಮಿಸುವ ಭಕ್ತಾದಿಗಳಿಗೆ ಯಾವುದೇ ತೊಂದರೆ ಉಂಟಾಗದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿದೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಭಾಗಮಂಡಲ ಗ್ರಾಮ ಪಂಚಾಯತ್, ಸ್ತ್ರೀ ಶಕ್ತಿ ಗುಂಪುಗಳು, ನಗರಸಭೆ, ಸ್ಥಳೀಯರು ಹಾಗೂ ದೇವಾಲಯ ಸಮಿತಿಯ ಸದಸ್ಯರ ಸಹಕಾರದಿಂದ ಭಗಂಡೇಶ್ವರ ದೇವಾಲಯ ಪುನರ್ ಪ್ರತಿಷ್ಠಾಪನಾ ಸಿದ್ದತಾ ಕಾರ್ಯಗಳು ಸಜ್ಜುಗೊಂಡಿವೆ ಎಂದು ದೇವಾಲಯ ಪುನರ್ ಪ್ರತಿಷ್ಠಾಪನಾ ಸಮಿತಿಯ ಕಾರ್ಯಾಧ್ಯಕ್ಷರಾದ ಮಾತಂಡ ಮೊಣ್ಣಪ್ಪ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಎಂ.ಕೆ.ಬಲದೇವಕೃಷ್ಣ ಅವರ ನಿರ್ದೇಶನದಂತೆ ಭಗಂಡೇಶ್ವರ ದೇವಾಲಯ ಹಾಗೂ ತ್ರಿವೇಣಿ ಸಂಗಮ ಸುತ್ತಮುತ್ತ ಶುಚಿತ್ವಕ್ಕೆ ಹೆಚ್ಚಿನ ಗಮನ ನೀಡಲಾಗಿದ್ದು, ಈಗಾಗಲೇ ಎಲ್ಲಾ ಗಿಡ ಗಂಟೆಗಳು ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯ ವಸ್ತುಗಳನ್ನು ತೆಗೆಸಿ ಪರಿಸರ ಸ್ವಚ್ಚಗೊಳಿಸಲಾಗಿದೆ. ಪ್ಲಾಸ್ಟಿಕ್ ಚೀಲಗಳನ್ನು ಬಳಸದೇ ಬಟ್ಟೆ ಬ್ಯಾಗ್‌ಗಳನ್ನು ಬಳಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಹಾಗೆಯೇ ಶುದ್ದ ಕುಡಿಯುವ ನೀರು, ವೈದ್ಯಕೀಯ ಸೇವೆ, ಶೌಚಾಲಯ ವ್ಯವಸ್ಥೆ ಹಾಗೂ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆಯನ್ನು ಮಾಡಲಾಗಿದೆ. ಏಪ್ರಿಲ್ 2 ರಿಂದ 14 ರವರೆಗೆ ಪ್ರಾಣಿ ವಧೆ, ಮಾಂಸ ಮಾರಾಟವನ್ನು ಹಾಗೂ ಏಪ್ರಿಲ್ 11ರಂದು ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ದೇವಾಲಯ ಪುನರ್ ಪ್ರತಿಷ್ಠಾಪನಾ ಸಮಿತಿಯ ಕಾರ್ಯಾಧ್ಯಕ್ಷರು ವಿವರಿಸಿದರು.

ಭಗಂಡೇಶ್ವರ ದೇವಾಲಯ ಪುನರ್ ಪ್ರತಿಷ್ಠಾಪನಾ ದಿನಗಳಂದು ದೇವಾಲಯ ಸುತ್ತಮುತ್ತಲಿನ ಅಂಗಡಿಗಳು ದೀಪಾಲಂಕಾರದಿಂದ ಕಂಗೊಳಿಸಲಿವೆ. ಭಾಗಮಂಡಲ ಭಗಂಡೇಶ್ವರ ಸನ್ನಿದಿಯಲ್ಲಿ ಜರುಗುವ ಧಾರ್ಮಿಕ, ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರಂಭಕ್ಕೆ ವೇದಿಕೆ ಸಿದ್ದಗೊಂಡಿದ್ದು, ಸುಮಾರು ಸಾವಿರ ಮಂದಿ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ಭಾಗಮಂಡಲಕ್ಕೆ ಆಗಮಿಸುವ ಭಕ್ತಾದಿಗಳಿಗೆ ಉಪಹಾರ, ಊಟದ ವ್ಯವಸ್ಥೆಯನ್ನು ಮಾಡಲಾಗಿದ್ದು, ಸುಮಾರು 30ರಿಂದ 35 ಸಾವಿರ ಮಂದಿಗೆ ಅನ್ನ ಸಂತರ್ಪಣೆಗೆ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಆಹಾರ ಧಾನ್ಯ, ತರಕಾರಿ ಇತರ ಪದಾರ್ಥಗಳನ್ನು ಸಂಗ್ರಹಿಸಲಾಗಿದೆ ಎಂದು ಕಾರ್ಯಾಧ್ಯಕ್ಷರು ತಿಳಿಸಿದ್ದಾರೆ.

ಯಕ್ಷಗಾನ, ಪೌರಾಣಿಕ ನಾಟಕ, ಭಕ್ತಿ ಸಂಗೀತ, ಹರಿಕಥೆ, ಭರತನಾಟ್ಯ, ನೃತ್ಯ ರೂಪಕ, ಹಾಡುಗಾರಿಕೆ, ಕೊಳಲು ವಾದನ, ಭಕ್ತಿಗೀತೆ, ಸುಗಮ ಸಂಗೀತ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ವಿವಿಧ ದಿನಗಳಂದು ನಡೆಯಲಿವೆ ಎಂದು ಮಾತಂಡ ಮೊಣ್ಣಪ್ಪ ಅವರು ವಿವರಿಸಿದರು. ಪುನರ್ ಪ್ರತಿಷ್ಠಾಪನಾ ಸಮಿತಿಯ ಖಜಾಂಚಿಯಾದ ಎಂ.ಎಂ.ಸುರೇಶ್ ಚಂಗಪ್ಪ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳು ರಾತ್ರಿ 10.00 ಗಂಟೆಯೊಳಗೆ ಮುಕ್ತಾಯ ಮಾಡಲು ನಿರ್ಧರಿಸಲಾಗಿದೆ ಎಂದರು.

ಭಗಂಡೇಶ್ವರ ದೇವಾಲಯದ ಭಕ್ತಾದಿಗಳ ಸಹಕಾರದಿಂದ ಪುನರ್ ಪ್ರತಿಷ್ಠಾಪನಾ ಕಾರ್ಯಗಳು ಸುಗಮವಾಗಿ ನಡೆಯುತ್ತಿವೆ ಎಂದು ಅವರು ತಿಳಿಸಿದರು. ಭಾಗಮಂಡಲ ದೇವಸ್ಥಾನದ ಸಮಿತಿಯ ವ್ಯವಸ್ಥಾಪಕರಾದ ಸಂಪತ್ ಕುಮಾರ್, ಊಟದ ವ್ಯವಸ್ಥೆ ನೋಡಿಕೊಳ್ಳುತ್ತಿರುವ ಬಿ.ಎಸ್.ತಮ್ಮಯ್ಯ ಮಾತನಾಡಿದರು, ತಲಕಾವೇರಿ ಭಾಗಮಂಡಲ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಟಿ.ಎಸ್.ನಾರಾಯಣಾಚಾರ್ ಪ್ರಸಾದ ಸಮಿತಿಯ ರವೀಂದ್ರ ಹೆಬ್ಬಾರ್, ಅಲಂಕಾರ ಸಮಿತಿಯ ಅಧ್ಯಕ್ಷರಾದ ರಾಜು, ಪ್ರಚಾರ ಸಮಿತಿಯ ಹೆಚ್.ಎಸ್. ಮಂಜುನಾಥ್, ಸ್ವಾಗತ ಸಮಿತಿಯ ಅಧ್ಯಕ್ಷರಾದ ಭರತ್, ಭಾಗಮಂಡಲ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರಾದ ಮೀನಾಕ್ಷಿ ಮೊದಲಾದವರು ವೀಕ್ಷಣೆ ಸಂದರ್ಭದಲ್ಲಿ ಇದ್ದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+