398873ramnagarಮಧುಗಿರಿ ಬಿಟ್ಟು ಹೋಗಲಾರೆ: ಅನಿತಾ/news/2009/05/06/i-am-not-contesting-from-ramanagar-anitha.htmlಮಧುಗಿರಿ, ಮೇ. 6 : ಮಧುಗಿರಿ ಕ್ಷೇತ್ರ ಬಿಟ್ಟು ರಾಮನಗರಕ್ಕೆ ಹೋಗುವುದಿಲ್ಲ ಎಂದು ಜೆಡಿಎಸ್ ಶಾಸಕಿ ಅನಿತಾ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಎಚ್ ಡಿ ಕುಮಾರಸ್ವಾಮಿ ಜಯಗಳಿಸಿದರೆ ತೆರವಾಗುವ ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ಮಧುಗಿರಿ ಶಾಸಕಿ ಅನಿತಾ ಸ್ಪರ್ಧಿಸುತ್ತಾರೆ ಎಂದು ಕ್ಷೇತ್ರದಾದ್ಯಂತ ಹಬ್ಬಿರುವ ವರದಿ ಸುಳ್ಳು ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.ಆಲಿಕಲ್ಲು ಮಳೆ ಹಾಗು ಬಿರುಗಾಳಿಗೆ 36425http://kannada.oneindia.com/img/2009/05/06-anitha-kumaraswamy3.jpg398873ramnagarಶಾಸಕ ಸ್ಥಾನಕ್ಕೆ ಎಚ್ಡಿಕೆ, ಖರ್ಗೆ ರಾಜೀನಾಮೆ/news/2009/05/28/kumarswamy-resigns-his-assembly-membership.htmlಬೆಂಗಳೂರು, ಮೇ. 28 : ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಇಂದು ತಮ್ಮ ಶಾಸಕ ಸ್ಥಾನ ರಾಜೀನಾಮೆ ನೀಡಿರುವ ಪತ್ರವನ್ನು ವಿಧಾನಸಭಾಧ್ಯಕ್ಷ ಜಗದೀಶ್ ಶೆಟ್ಟರ್ ಅವರಿಗೆ ರವಾನಿಸಿದ್ದಾರೆ ಎನ್ನಲಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಚಿತ್ತಾಪುರ ಮೀಸಲು ಕ್ಷೇತ್ರದ ಶಾಸಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರದಲ್ಲಿ 36960http://kannada.oneindia.com/img/2009/05/28-kumaraswami2.jpg398873ramnagarರಾಮನಗರ : ಬಿ ಫಾರಂ ಇಲ್ಲದೆ ಲಿಂಗಪ್ಪ ನಾಮಪತ್ರ/cj/poornachandra/2009/0725-ramnagar-bypoll-lingappa-files-nomination.htmlರಾಮನಗರ, ಜು. 25 : ಆಗಸ್ಟ್ 18ರಂದು ನಡೆಯುವ ರಾಮನಗರ ಉಪಚುನಾವಣೆ ಕಣ ರಂಗೇರಿದ್ದು ಮಾಜಿ ಶಾಸಕ ಕಾಂಗ್ರೆಸ್ ಮುಖಂಡ ಸಿ.ಎಂ.ಲಿಂಗಪ್ಪ ಕಾಂಗ್ರೆಸ್ ಪಕ್ಷದ "ಬಿ" ಫಾರಂ ಇಲ್ಲದೇ ಶುಕ್ರವಾರ ನಾಮಪತ್ರ ಸಲ್ಲಿಸಿದರು.ಉಪಚುನಾವಣೆಗೆ ರಾಮನಗರ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷ ತನ್ನ ಹುರಿಯಾಳು ಯಾರೆಂದು ಅಂತಿಮಗೊಳಿಸಿಲ್ಲ. ಈ ನಡುವೆ ಸಿ.ಎಂ.ಲಿಂಗಪ್ಪ ಕಾಂಗ್ರೆಸ್ ಮುಖಂಡರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ನಾಮಪತ್ರ 38205http://kannada.oneindia.com/img/2009/07/25-lingappa-cm1.jpg398873ramnagarಇಡೀ ಗ್ರಾಮ ಒಗ್ಗೂಡಿಸಿದ್ದ ಗೋವಿಗೆ ಅಂತಿಮ ನಮನ/cj/poornachandra/2009/0728-a-funeral-of-temple-bullock-channapattana.htmlಚನ್ನಪಟ್ಟಣ, ಜು. 28 : ಪೂರ್ವಿಕರ ಕಾಲದಿಂದಲೂ ಗ್ರಾಮೀಣ ಪ್ರದೇಶಗಳಲ್ಲಿ ನಂಬಿಕೆ, ಸಂಪ್ರದಾಯ, ಆಚರಣೆಗಳು ಹಿಂದಿನಿಂದಲೂ ನಡೆದುಕೊಂಡು ಬಂದಿವೆ. ಸಂಸ್ಕೃತಿಯ ಪ್ರತೀಕವಾಗಿರುವ ಭಾರತೀಯ ಸಂಸ್ಕೃತಿಯಲ್ಲಿ ಪೂಜನೀಯ ಗೋವುಗಳನ್ನ ಹಳ್ಳಿಗಳಲ್ಲಿ ದೇವಾಲಯಗಳಿಗೆ ಬಸವ ಬಿಡುವ ವಾಡಿಕೆ ಇಂದಿಗೂ ಮುಂದುವರೆದುಕೊಂಡು ಬಂದಿವೆ.ಹಳ್ಳಿಗಳಲ್ಲಿ ನಡೆಯುವ ಯಾವುದೇ ಶುಭಕಾರ್ಯಗಳಿಗಿಂತ ಮುಂಚೆ ಗೋವಿ(ಬಸವ)ಗೆ ಪೂಜೆ ಸಲ್ಲಿಸಿದ ನಂತರವಷ್ಟೆ ಶುಭಕಾರ್ಯಗಳಿಗೆ ಚಾಲನೆ ಸಿಗುತ್ತದೆ. ಇಷ್ಟೆಲ್ಲಾ ದೈವಿಕ 38261http://kannada.oneindia.com/img/2009/07/28-bullock-funeral1.jpg398873ramnagarಕೊಳವೆ ಬಾವಿಯಿಂದ ಬಿಸಿನೀರು : ಏನಿದರ ರಹಸ್ಯ?/cj/poornachandra/2009/0730-hot-water-oozes-out-of-borewell-magadi.htmlರಾಮನಗರ, ಜು. 30 : ಪ್ರಕೃತಿಯಲ್ಲಿ ಹಲವು ವಿಸ್ಮಯಕಾರಿ ವಿಚಿತ್ರ ಘಟನೆಗಳು ಸಂಭವಿಸುತ್ತಲೇ ಇರುತ್ತವೆ. ಗಣೇಶ ಹಾಲು ಕುಡಿಯುವುದು, ಕಲ್ಕಿ ಫೋಟೋದಿಂದ ಜೇನುತುಪ್ಪ ಸುರಿದಿದ್ದು, ಸಾಯಿಬಾಬಾರ ವಿಗ್ರಹ ಕಣ್ಣು ಬಿಟ್ಟಿದ್ದನ್ನ ಕಂಡು ಜನ ಮರುಳೋ ಜಾತ್ರೆ ಮರಳು ಎಂಬಂತೆ ಜನಜಾತ್ರೆ ಸೇರಿ ದೈವೀ ಕಲ್ಪನೆ ಮೂಡಿಸಿದ್ದನ್ನ ನಾವು ಕಂಡಿದ್ದೇವೆ, ಇನ್ನೂ ಮರೆತಿಲ್ಲ. ಇವೆಲ್ಲ ಘಟನೆಗಳಿಗೆ ವೈಜ್ಞಾನಿಕ ಕಾರಣಗಳಿವೆ 38320http://kannada.oneindia.com/img/2009/07/30-borewell-hot-water1.jpg379644studentsರ‌್ಯಾಗ್ ಮಾಡುವವರಿಗೆ ಯಾವ ಶಿಕ್ಷೆ ನೀಡಬೇಕು? /news/2009/03/11/punish-those-who-rag-brutally-life-term-or-death.html*ಮೃತ್ಯುಂಜಯ ಕಲ್ಮಠರ‌್ಯಾಗಿಂಗ್ ಸಮಾಜಕ್ಕೆ ಅಂಟಿರುವ ಬಹುದೊಡ್ಡ ಪಿಡುಗು. ಇದರ ಭೀಕರತೆಗೆ ನೂರಾರು ಅಮಾಯಕ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ಆಯಾ ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿನ ಕಾನೂನು ಜಾರಿಗೊಳಿದರೂ ಇನ್ನೂ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿರುವುದರಿಂದ ಪೋಷಕರಲ್ಲಿ ತೀವ್ರ ಆತಂಕ ಮನೆ ಮಾಡಿದೆ. ರ‌್ಯಾಗಿಂಗ್ ಎಂದ ತಕ್ಷಣ ಬೆಚ್ಚಬೀಳುವ ಅನೇಕ ವಿದ್ಯಾರ್ಥಿಗಳು ನಮ್ಮ ಕಣ್ಮುಂದೆ 35150http://kannada.oneindia.com/img/2009/03/11-rape-victim1.jpg379644studentsಕಾಗೇರಿಯವರೇ ಏನ್ರೀ ಇದು ಅನ್ಯಾಯ/news/2009/06/04/guilty-sslc-valuators-will-face-the-music-kageri.htmlಬೆ೦ಗಳೂರು, ಜೂ. 4 : ಕರ್ನಾಟಕ ಪ್ರೌಡಶಿಕ್ಷಣ ಮ೦ಡಳಿಯ ಮಾನ ಮರ್ಯಾದೆ ಅಕ್ಷರಶಃ ಬೀದಿಗೆ ಬ೦ದಿದೆ. ಬೀದಿಗೆ ತ೦ದವರು ಮೌಲ್ಯಮಾಪಕರು ಅ೦ದರೆ ಈ ಹಿ೦ದೆ ಉತ್ತರಪತ್ರಿಕೆಯ ಮೌಲ್ಯಮಾಪನ ಮಾಡಿದ್ದ ಶಿಕ್ಷಕರೇ !! ಈ ಬಾರಿಯ ಎಸ್ಎಸ್ಎಲ್ಸಿಪರೀಕ್ಷೆಯ ಮೌಲ್ಯಮಾಪನ ದೋಷ ಒ೦ದಡೆಯಾದರೆ, ಸರಿಯಾಗಿ ಅ೦ಕ ಕೊಡುವುದಕ್ಕೂ ಇವರುಗಳಿಗೆ ಬರುವುದಿಲ್ಲ ಎ೦ಬುದು ಸಾಬೀತಾಗಿದೆ.ಬೇಜವಾಬ್ದಾರಿಯಿ೦ದ ಮೌಲ್ಯಮಾಪನ ನಡೆಸಿದ ಶಿಕ್ಷರಿಗೆ ಭಾರೀ ಮೊತ್ತದ 37101http://kannada.oneindia.com/img/2009/06/04-vishveswara-hegde-kageri1.jpg379644studentsಬಡವರ ಕೈಹಿಡಿದ ಮಾಸ್ಟರ್ ಬ್ಲಾಸ್ಟರ್ /news/2009/06/04/tendulkar-to-sponsor-education-of-200-children.htmlಮುಂಬೈ, ಜೂ. 4 : ಸರಕಾರೇತರ ಸಂಸ್ಥೆಗಳಲ್ಲಿ ಕೆಲಸ ಮಾಡುವ 200 ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಸಂಪೂರ್ಣ ಖರ್ಚು ಭರಿಸಲು ಭಾರತದ ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ನಿರ್ಧರಿಸಿದ್ದಾರೆ. ಈಗಾಗಲೇ 'ಅಪ್ನಾಲಯ' ಎನ್ನುವ ಸರಕಾರೇತರ ಸಂಸ್ಥೆಯಲ್ಲಿ (ಎನ್ ಜಿಓ) 200 ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಖರ್ಚು ಭರಿಸುವ ಜೊತೆಗೆ ಒಟ್ಟು 400 ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮಟ್ಟಿಗೆ ಸಚಿನ್ ಆಶಾಕಿರಣವಾಗಿ 37111http://kannada.oneindia.com/img/2009/06/04-sachin-mumbai-indians1.jpg379644studentsಆಸ್ಟ್ರೇಲಿಯಾ ನಂತರ ಕೆನಡಾದಲ್ಲಿ ಜನಾಂಗೀಯ ಹಲ್ಲೆ/news/2009/06/10/six-indians-suffer-racial-assault-in-canada.htmlವ್ಯಾಂಕೋವರ್, ಜೂ. 10 : ಭಾರತೀಯ ವಿದ್ಯಾರ್ಥಿಗಳ ಮೇಲೆ ಆಸ್ಟ್ರೇಲಿಯಾದಲ್ಲಿ ಜನಾಂಗೀಯ ದಾಳಿಗಳು ನಡೆಯುತ್ತಿರುವ ಬೆನ್ನಲ್ಲೇ ಕೆನಡಾದಲ್ಲಿ ಭಾರತೀಯರ ಮೇಲೆ ಕೆನಡಾ ಪ್ರಜೆಗಳು ಜನಾಂಗೀಯ ನಿಂದನೆ ಹಾಗೂ ಹಲ್ಲೆ ನಡೆಸಿದ ಪ್ರಕರಣ ವರದಿಯಾಗಿದೆ. ಟೆನ್ನಿಸ್ ಆಡುತ್ತಿದ್ದ ಐವರು ಭಾರತೀಯರ ಮೇಲೆ ಕೆನಡಾದ ಪ್ರಜೆಗಳು ಜನಾಂಗೀಯ ನಿಂದನೆ ನಡೆಸಿದ್ದಲ್ಲದೇ, ಅವರ ಮೇಲೆ ದಾಳಿ ಮಾಡಲು ಮುಂದಾಗಿದ್ದಾರೆ. ನಾಲ್ಕು ಜನರಿದ್ದ 37255http://kannada.oneindia.com/img/2009/06/10-canada-map-flag2.jpg379644studentsರ‌್ಯಾಗಿಂಗ್ ತಡೆಗೆ ಹೆಲ್ಪ್ ಲೈನ್ 1800 180 5522/news/2009/06/21/upa-launches-anti-ragging-helpline.htmlನವದೆಹಲಿ, ಜೂ.21:ಶಾಲಾ, ಕಾಲೇಜುಗಳಲ್ಲಿ ರ‌್ಯಾಗಿಂಗ್ ನಂತ ಅಮಾನವೀಯ ಕೃತ್ಯ ನಡೆಯದಂತೆ ತಡೆಯಲು ಕೇಂದ್ರ ಸರ್ಕಾರ ಮುಂದಾಗಿದ್ದು, ಉಚಿತ ದೂರವಾಣಿ ಸಂಖ್ಯೆಯನ್ನು ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಿದೆ. ರಾಘವನ್ ಸಮಿತಿ ವರದಿ ಮೇರೆಗೆ ಸುಪ್ರೀಂ ಕೋರ್ಟ್ ಹೆಲ್ಪ್ ಲೈನ್ ಆರಂಭಿಸುವಂತೆ ನಿರ್ದೇಶನ ನೀಡಿತ್ತು. ದೆಹಲಿಯಲ್ಲಿ ಕೇಂದ್ರೀಕೃತವಾದ ಈ ಕಾಲ್ ಸೆಂಟರ್ ಗೆ ರ‌್ಯಾಗಿಂಗ್ ಗೆ ಒಳಗಾದ ವಿದ್ಯಾರ್ಥಿ ಕರೆ ನೀಡಿದ 37481http://kannada.oneindia.com/img/2009/06/21-kapil-sibal1e.jpg126949ರಾಮನಗರರೇಷ್ಮೆ ನಗರದಲ್ಲಿ ಭಾಗ್ಯದ ಬಳೆಗಾರನ ಸಂಚಾರ/movies/studio/2009/01/05-bhagyada-balegara-shivraj-kumar-in-ramanagara.html'ಭಾಗ್ಯದ ಬಳೆಗಾರ ಹೋಗಿ ಬಾ ನನ್ನ ತವರಿಗೆ' ಈ ಸುಂದರ ಜಾನಪದ ಗೀತೆಯನ್ನು ಕೇಳದ ಕಿವಿಗಳು ಕನ್ನಡ ನೆಲದಲ್ಲಿ ಸಿಗಲಾರದು. ಈ ಗೀತೆಯ ಮೊದಲ ಪದವನ್ನು ಚಿತ್ರದ ಶೀರ್ಷಿಕೆಗೆ ಬಳಸಿಕೊಂಡಿದ್ದಾರೆ ನಿರ್ಮಾಪಕ ರಮೇಶ್‌ಕಶ್ಯಪ್. ಹಿಂದಿನ ವರ್ಷದಲ್ಲಿ ತೆರೆ ಕಂಡು ಯಶಸ್ಸು ಕಂಡ ಕೆಲವೇ ಚಿತ್ರಗಳಲ್ಲೊಂದಾದ 'ನಂದ ಲವ್ಸ್ ನಂದಿತಾ' ಚಿತ್ರವನ್ನು ನಿರ್ಮಿಸಿದ್ದ ರಮೇಶ್‌ಕಶ್ಯಪ್ ಪ್ರಸಕ್ತ ವರ್ಷದಲ್ಲಿ ಈ 33891http://kannada.oneindia.com/img/2009/01/05-shivraj-kumar-balegara1.jpg126949ರಾಮನಗರರಾಮನಗರದಲ್ಲಿ ಶಿವಣ್ಣನೊಂದಿಗೆ ಮಾರಾಮಾರಿ!/movies/hero/2009/01/21-thrilling-fights-for-bhagyada-balegara.htmlಪಾತ್ರ ನಿರ್ವಹಣೆಯಲ್ಲಿ ಶಿವರಾಜಕುಮಾರ್ ತಂದೆಯನ್ನೇ ಹೋಲುತ್ತಾರೆ. ವಾತ್ಸಲ್ಯಮಯಿ ಚಿತ್ರಗಳಲ್ಲಿ ಪ್ರೇಕ್ಷಕರ ಮನಸೂರೆಗೊಂಡ ಶಿವಣ್ಣ 'ಜೋಗಿ'ಯಾಗೂ ಗೆದ್ದವರು. ಪ್ರಸ್ತುತ ಅವರ ಅಭಿನಯದ 'ಭಾಗ್ಯದ ಬಳೆಗಾರ' ಚಿತ್ರಕ್ಕೆ ರಾಮನಗರದ ಸುತ್ತಮುತ್ತ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಖಳನಟ ಆದಿಲೋಕೇಶ್ ತನ್ನ ಸಹಚರ ಮಳವಳ್ಳಿ ಸಾಯಿಕೃಷ್ಣರೊಟ್ಟಿಗೆ ಸಾಗಿ ಬರುತ್ತಿದ್ದಾಗ ಹಳ್ಳಿಯ ಚೆಲುವೆಯೊಬ್ಬಳು ಎದುರಾಗುತ್ತಾಳೆ. ಅವಳ ಮೇಲೆ ಮೋಹಿತನಾದ ಆದಿಲೋಕೇಶ್ ಆಕೆ ನನ್ನವಳಾಗಬೇಕು ಎಂಬ 34199http://kannada.oneindia.com/img/2009/01/21-shivraj-kumar-balegara1.jpg126949ರಾಮನಗರಊರು ಹೋಗು, ಕಾಡು ಬಾ ಅಂತಿದೆ/literature/my-karnataka/2009/0220-soliloquies-of-a-senior-citizen.htmlಮನೆಯಲ್ಲಿ ಒಂದು ಹಿರಿಯ ಜೀವ ಅಂತ ಇರತ್ತೆ. ಆ ಜೀವಾತ್ಮವು ಅರುವತ್ತೋ ಎಪ್ಪತ್ತೋ ಎಂಭತ್ತೋ ವಸಂತಗಳನ್ನು ಕಂಡಿರತ್ತೆ. ಕೆಮ್ಮುತ್ತೆ, ಬಾಗಿ ನಡೆಯತ್ತೆ, ಯಾವಾಗಲೂ ಮಲಗೇಯಿರತ್ತೆ. ಆಗಾಗ ಟೀಕೆ ಟಿಪ್ಪಣಿಗಳನ್ನೂ ಮಾಡುತ್ತಿರುತ್ತದೆ. ಪ್ರಕೃತಿ ಸಹಜವಾಗಿ ಆ ಜೀವಕ್ಕೆ ಈಗ ಊರು ಹೋಗು ಅಂತಿದೆ, ಕಾಡು ಬಾ ಅಂತಿದೆ. ಪರಿಸ್ಥಿತಿಯ ಪಿತೂರಿ ಹೇಗಿದೆ ಎಂದರೆ, ಹಿರಿಯ ಜೀವಕ್ಕೆ ಕಾಡು ಸಿಗಲ್ಲ, 34770http://kannada.oneindia.com/img/2009/02/20-vanaprastha1.jpg126949ರಾಮನಗರಮಧುಗಿರಿ ಬಿಟ್ಟು ಹೋಗಲಾರೆ: ಅನಿತಾ/news/2009/05/06/i-am-not-contesting-from-ramanagar-anitha.htmlಮಧುಗಿರಿ, ಮೇ. 6 : ಮಧುಗಿರಿ ಕ್ಷೇತ್ರ ಬಿಟ್ಟು ರಾಮನಗರಕ್ಕೆ ಹೋಗುವುದಿಲ್ಲ ಎಂದು ಜೆಡಿಎಸ್ ಶಾಸಕಿ ಅನಿತಾ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಎಚ್ ಡಿ ಕುಮಾರಸ್ವಾಮಿ ಜಯಗಳಿಸಿದರೆ ತೆರವಾಗುವ ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ಮಧುಗಿರಿ ಶಾಸಕಿ ಅನಿತಾ ಸ್ಪರ್ಧಿಸುತ್ತಾರೆ ಎಂದು ಕ್ಷೇತ್ರದಾದ್ಯಂತ ಹಬ್ಬಿರುವ ವರದಿ ಸುಳ್ಳು ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.ಆಲಿಕಲ್ಲು ಮಳೆ ಹಾಗು ಬಿರುಗಾಳಿಗೆ 36425http://kannada.oneindia.com/img/2009/05/06-anitha-kumaraswamy3.jpg126949ರಾಮನಗರಮತ್ತೆ ಹಳೆ ಪಕ್ಷದ ವಾಸನೆ ಹಿಡಿದು ಬಂದ ಸಿಂಧ್ಯಾ?/news/2009/05/25/i-am-yet-to-decide-on-joining-jds-pgr-sindhia.htmlಬೆಂಗಳೂರು, ಮೇ. 25: ಸುಮಾರು ಒಂದೂವರೆ ವರ್ಷದ ಕೆಳಗೆ ಗೌಡ್ರ ಪಕ್ಷದ ಸಹವಾಸ ಸಾಕು ಎಂದು ಆನೆ ಹೆಗಲೇರಿ ಸವಾರಿ ಹೊರಟಿದ್ದ ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಈಗ ಮತ್ತೆ ಜೆಡಿಎಸ್ ಕಡೆ ವಾಲುತ್ತಿದ್ದಾರೆಯೇ? ಹೌದು ಎನ್ನುತ್ತದೆ ಅವರ ಆಪ್ತವಲಯ. ಆದರೆ ಜೆಡಿಎಸ್ ಗೆ ಮರಳುವ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಖುದ್ಧು ಸಿಂಧ್ಯಾ ಸಾಹೇಬ್ರು ಹೇಳಿಕೆ 36873http://kannada.oneindia.com/img/2009/05/25-sindhya1e.jpgnews"> ಎಸ್ಎಸ್ಎಲ್ ಸಿ :ರಾಮನಗರದಿ16,764 ವಿದ್ಯಾರ್ಥಿಗಳು | Karnataka Higher Education Centre | SSLC exams | Ramnagar | KEA | ಎಸ್ಎಸ್ಎಲ್ ಸಿ : 16,764 ವಿದ್ಯಾರ್ಥಿಗಳು ಹಾಜರು - Kannada Oneindia

ಎಸ್ಎಸ್ಎಲ್ ಸಿ :ರಾಮನಗರದಿ16,764 ವಿದ್ಯಾರ್ಥಿಗಳು

ರಾಮನಗರ, ಮಾ. 26 : ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ವತಿಯಿಂದ 2009 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯು ಮಾರ್ಚ್ 30 ರಿಂದ ಎಪ್ರಿಲ್ 6ರ ವರಗೆ ನಡೆಯಲಿದ್ದು, ಜಿಲ್ಲೆಯಲ್ಲಿ ಒಟ್ಟು 16,764 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದು, ಅವರಲ್ಲಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು 1,861 ವಿದ್ಯಾರ್ಥಿನಿಯರು 1,565 ಒಟ್ಟು 3,426 ವಿದ್ಯಾರ್ಥಿಗಳು. ಪರಿಶಿಷ್ಟ ಪಂಗಡದಲ್ಲಿ ಬಾಲಕರು 164, ಬಾಲಕಿಯರು 112 ಒಟ್ಟು 276 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಪ್ರವರ್ಗ-1ರಲ್ಲಿ ಬಾಲಕರು 221, ಬಾಲಕಿಯರು 165 ಒಟ್ಟು 386 ವಿದ್ಯಾರ್ಥಿಗಳು. ಸಾಮಾನ್ಯ ವರ್ಗದಲ್ಲಿ ಬಾಲಕರು 6,716 ಬಾಲಕಿಯರು 5,960 ಒಟ್ಟು 12,676 ವಿದ್ಯಾರ್ಥಿಗಳು. ಎಲ್ಲಾ ವರ್ಗದವರು ಸೇರಿ 8,962 ಬಾಲಕರು, 7,802 ಬಾಲಕಿಯರು ಪರೀಕ್ಷೆಗೆ ಹಾಜರಾಗಲಿದ್ದಾರೆ.

ಈ ಪರೀಕ್ಷೆಯಲ್ಲಿ 14,331 ವಿದ್ಯಾರ್ಥಿಗಳು ಪ್ರಥಮವಾಗಿ ಪರೀಕ್ಷೆ ತೆಗೆದುಕೊಳ್ಳಲಿದ್ದು, 2,106 ಪುನರಾವರ್ತಿತ ವಿದ್ಯಾರ್ಥಿಗಳು ಕೂಡ ಪರೀಕ್ಷೆಗೆ ಹಾಜರಾಗಲಿದ್ದಾರೆ.

ಅಲ್ಲದೆ ಖಾಸಗಿ ವಿದ್ಯಾರ್ಥಿಗಳಾಗಿ ದಾಖಲಾಗಿರುವ 327 ವಿದ್ಯಾರ್ಥಿಗಳಿಗೂ ಪರೀಕ್ಷೆಯನ್ನು ಬರೆಯಲು ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ 4 ತಾಲ್ಲೂಕುಗಳಲ್ಲಿ 58 ಸಾಮಾನ್ಯ ಪರೀಕ್ಷಾ ಕೇಂದ್ರಗಳನ್ನು ಹಾಗೂ ಖಾಸಗಿ ಆಭ್ಯರ್ಥಿಗಳಿಗೆ 2 ಪರೀಕ್ಷಾ ಕೇಂದ್ರಗಳನ್ನು ರಚಿಸಲಾಗಿದ್ದು, ಇವುಗಳ ಪೈಕಿ 14 ಕೇಂದ್ರಗಳನ್ನು ಸೂಕ್ಷ್ಮ ಹಾಗೂ 9 ಕೇಂದ್ರಗಳನ್ನು ಅತೀ ಸೂಕ್ಷ್ಮಕೇಂದ್ರಗಳೆಂದು ಗುರುತಿಸಲಾಗಿದ್ದು, ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಲು ಹಾಗೂ ಯಾವುದೇ ಅಕ್ರಮ ನಡೆಯದಂತೆ ನಿಗಾವಹಿಸಲು ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಯನ್ನೊಳಗೊಂಡ ಜಾಗೃತ ದಳವನ್ನು ಹಾಗೂ ತಾಲ್ಲೂಕುಮಟ್ಟದಲ್ಲಿ ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಒಳಗೊಂಡ ಜಾಗೃತದಳಗಳನ್ನು ರಚಿಸಲಾಗಿದೆ. ಈ ಜಾಗೃತ ದಳಗಳು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿವೀಕ್ಷಿಸಲಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+