156578cricketಶ್ರೀನಾಥ್ ಮೋಡಿಗೆ ಬೌಲ್ಡ್ ಆದ ಕಿವಿ ಕನ್ನಡಿಗರು/nri/article/2009/0115-srinath-scalps-auckland-kannada-wickets.htmlಪ್ರಸಕ್ತ ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಣ ಏಕದಿವಸ ಕ್ರಿಕೆಟ್ ಸರಣಿಗೆ ಮ್ಯಾಚ್ ರೆಫರಿಯಾಗಿ ಮೈಸೂರ್ ಎಕ್ಸ್ ಪ್ರೆಸ್ ಜಾವಗಲ್ ಶ್ರೀನಾಥ್ ನಮ್ಮೂರಿಗೆ ಬಂದಿದ್ದಾರೆ. ಈ ಅವಕಾಶವನ್ನು ಉಪಯೋಗಿಸಿಕೊಂಡು ಅವರನ್ನು ಸ್ಥಳೀಯ ಕನ್ನಡ ಕೂಟಕ್ಕೆ ಕರೆಸಿ ಅವರ ಗೌರವಾರ್ಥ ಒಂದು ಸಂತೋಷಕೂಟ ಏರ್ಪಡಿಸಲಾಗಿತ್ತು. ಕಾರ್ಯಕ್ರಮ 9ನೇ ಜನವರಿ 2009 ಶುಕ್ರವಾರ ಅಕ್ಲೆಂಡ್ ನಗರದ ಮೌಂಟ್ ಈಡನ್ ಹಿರಿಯ 34087http://kannada.oneindia.com/img/2009/01/15-srinath-auckland1.jpg156578cricketಟೀಂ ಇಂಡಿಯಾದ ಹೊಸ ಸಮವಸ್ತ್ರ/news/2009/02/19/indian-cricket-teams-new-jersey-unveiled.htmlಮುಂಬೈ, ಫೆ. 19 : ಎರಡು ಟ್ವೆಂಟಿ 20, ಐದು ಏಕದಿನ ಮತ್ತು ಮೂರು ಟೆಸ್ಟ್ ಪಂದ್ಯದಲ್ಲಿ ಭಾಗವಹಿಸಲು ಭಾರತೀಯ ಕ್ರಿಕೆಟ್ ತಂಡ ಇಂದು ನಸುಕಿನಲ್ಲಿ ನ್ಯೂಜಿಲ್ಯಾಂಡ್ ಪ್ರವಾಸ ಬೆಳೆಸಿತು. ಟೀಂ ಇಂಡಿಯಾದ "ಮೆನ್ ಇನ್ ಬ್ಲೂ" ಆಟಗಾರರು ಇನ್ನು ಮುಂದೆ "ಮೆನ್ ಇನ್ ಡಾರ್ಕ್ ಬ್ಲೂ" ಹೊಸ ಬಣ್ಣದ ಬಟ್ಟೆಯೊಂದಿಗೆ ಮೈದಾನಕ್ಕೆ ಇಳಿಯಲಿದ್ದಾರೆ. ಟೀಂ ಇಂಡಿಯದ 34747http://kannada.oneindia.com/img/2009/02/19-team-india-jersy1.jpg156578cricket ಗುಂಡಿನ ದಾಳಿ ಭಾರತದ ಕೈವಾಡ, ಪಾಕ್ ಆರೋಪ /news/2009/03/03/pak-hints-at-indian-involvement-in-lahore-attack.htmlಲಾಹೋರ್, ಮಾ. 3 : ಪಾಕಿಸ್ತಾನದ ಲಾಹೋರ್ ನಲ್ಲಿ ಶ್ರೀಲಂಕಾ ತಂಡದ ಕ್ರಿಕೆಟ್ ಆಟಗಾರರ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಭಾರತದ ಕೈವಾಡವಿರುವುದನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ ಎಂದು ಲಾಹೋರ್ ಆಯುಕ್ತ ಖುಸ್ರೋ ಪರ್ವೇಜ್ ಆರೋಪಿಸಿದ್ದಾರೆ. ಘಟನೆ ನಂತರ ಜಿಯೋ ಟಿವಿಗೆ ಸಂದರ್ಶನ ನೀಡಿದ ಅವರು, ಶ್ರೀಲಂಕಾ ತಂಡದ ಆಟಗಾರರಿಗೆ ಸಂಪೂರ್ಣ ಭದ್ರತೆ ಒದಗಿಸಲಾಗಿತ್ತು ಎಂದರು. ಶ್ರೀಲಂಕಾ ತಂಡದ 34970http://kannada.oneindia.com/img/2009/03/03-lahore-attack1.jpg156578cricketಮಹಿಳಾ ಕ್ರಿಕೆಟ್: ಪಾಕ್ ವಿರುದ್ಧ ಭಾರತಕ್ಕೆ ಜಯ /news/2009/03/07/india-beat-pakistan-in-wwc-opener.htmlಬ್ರಾಡ್ಮನ್ ಓವಲ್ (ಆಸ್ಟ್ರೇಲಿಯಾ), ಮಾ.7: ಶನಿವಾರ ನಡೆದ ಮಹಿಳಾ ವಿಶ್ವಕಪ್ ಕ್ರಿಕೆಟ್ ನ ಮೊದಲ ಪಂದ್ಯದಲ್ಲಿ ಭಾರತದ ವನಿತೆಯರು ಪಾಕಿಸ್ತಾನ ತಂಡವನ್ನು ಭರ್ಜರಿ 10 ವಿಕೆಟ್ ಗಳಿಂದ ಸೋಲಿಸಿ ವಿಶ್ವಕಪ್ ನಲ್ಲಿ ಶುಭಾರಂಭ ಮಾಡಿದರು.ಟಾಸ್ ಗೆದ್ದು ಮೊದಲು ಫೀಲ್ಡ್ ಮಾಡಲು ನಿರ್ಧರಿಸಿದ ಭಾರತ, ತನ್ನ ಬೌಲರ್ ಗಳ ಪ್ರಚಂಡ ಪ್ರದರ್ಶನ ದಿಂದ ಪಾಕಿಸ್ತಾನವನ್ನು ಕೇವಲ 35059http://kannada.oneindia.com/img/2009/03/07-india-pak-cricket2.jpg156578cricketಸಂದಿಗ್ಧ ಪರಿಸ್ಥಿತಿಯಲ್ಲಿ ಐಪಿಎಲ್ ಪಂದ್ಯಾವಳಿ /news/2009/03/14/centre-states-want-ipl-dates-revised-further.htmlನವದೆಹಲಿ, ಮಾ.14: ದೇಶದಾದ್ಯಂತ ಚುನಾವಣೆಗಳು ನಡೆಯುವ ಸಮಯದಲ್ಲೇ ಐಪಿಎಲ್ ಪಂದ್ಯಾವಳಿಗಳು ನಡೆಯುವ ಹಿನ್ನೆಲೆಯಲ್ಲಿ ಭದ್ರತೆಯನ್ನು ಕಲ್ಪಿಸಲು ಸಾಧ್ಯವಾಗುವುದಿಲ್ಲ ಎಂದು ರಾಜ್ಯ ಸರಕಾರಗಳು ಸ್ಪಷ್ಟಪಡಿಸಿವೆ. ಆದ ಕಾರಣ ಕೇಂದ್ರ ಗೃಹ ಸಚಿವಾಲಯ ಮತ್ತೊಮ್ಮೆ ವೇಳಾಪಟ್ಟಿಯನ್ನು ಬದಲಾಯಿಸಿ ಎಂದು ಐಪಿಎಲ್ ಗೆ ಮನವಿ ಮಾಡಿದೆ. ಈಗಾಗಲೇ ಮತದಾನದ ದಿನ ಪಂದ್ಯಾವಳಿಗಳಿಲ್ಲದಂತೆ ವೇಳಾಪಟ್ಟಿಯನ್ನು ರೂಪಿಸಲಾಗಿತ್ತು. ಈಗ ರಾಜ್ಯ ಸರ್ಕಾರಗಳು ಭದ್ರತಾ 35221http://kannada.oneindia.com/img/2009/03/14-ipl-dlf2.jpg210781new zealandರೋಗಿಗಳ ಮಿತ್ರ ಹೆಗ್ಡೆಗೆ ಕ್ವೀನ್ಸ್ ಸರ್ವಿಸ್ ಪ್ರಶಸ್ತಿ/nri/article/2009/0130-nz-queens-service-medal-to-sadanand-hegde.htmlನ್ಯೂಜಿಲೆಂಡ್ ಸರ್ಕಾರ ಸಮಾಜ ಸೇವೆ ಮಾಡಿದ ಮಹನೀಯರಿಗೆ ನೀಡುವ ಪುರಸ್ಕಾರ ಪ್ರತಿಷ್ಠಿತ ಕ್ವೀನ್ಸ್ ಸರ್ವೀಸ್ ಮೆಡಲ್ ಗೌರವಕ್ಕೆ ಈ ಬಾರಿ ಕನ್ನಡಿಗ ವೈದ್ಯ ಡಾ. ಬ್ರಹ್ಮಾವರ ರಾಮಣ್ಣ ಸದಾನಂದ ಹೆಗ್ಡೆಯವರು ಭಾಜನರಾಗಿದ್ದಾರೆ. ಆಕ್ಲೆಂಡ್ ಇಂಡಿಯನ್ ಅಸೋಸಿಯೇಷನ್ ಹಾಗೂ ಡಾ. ಹೆಗ್ಡೆಯವರ ಅಭಿಮಾನಿಗಳು ಸೇರಿ ಪ್ರಶಸ್ತಿ ಪಡೆದ ಅವರನ್ನು ಅಭಿನಂದಿಸುವ ಸಲುವಾಗಿ ಮಹಾತ್ಮ ಗಾಂಧೀ ಕೇಂದ್ರದಲ್ಲಿ ದಿನಾಂಕ 17ನೇ 34378http://kannada.oneindia.com/img/2009/01/30-nz-sadanand-hegde1.jpg210781new zealandಕ್ರೈಸ್ಟ್ ಚರ್ಚ್, ಭಾರತಕ್ಕೆ ಗೆಲುವು, 2-0 ರಿಂದ ಮೇಲುಗೈ/news/2009/03/08/india-win-third-odi-by-58runs-against-nz.htmlಕ್ರೈಸ್ಟ್ ಚರ್ಚ್, ಮಾ. 8 : ಟ್ವಿಂಟಿ -20 ಪಂದ್ಯದಲ್ಲಿ ಸೋಲುವ ಮೂಲಕ ಮುಖಭಂಗ ಅನುಭವಿಸಿದ್ದ ಟೀಮ್ ಇಂಡಿಯಾ ಇಂದು ಕ್ರೈಸ್ಟ್ ಚರ್ಚ್ ನಲ್ಲಿ ನಡೆದ ತೃತೀಯ ಏಕದಿನ ಪಂದ್ಯದಲ್ಲಿ ಕೂಡ 58 ರನ್ ಗಳ ಅರ್ಹ ಜಯಗಳಿಸಿತು. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಭರ್ಜರಿ ಶತಕ ಬಾರಿಸುವ ಧೋನಿ ಪಡೆ ಬ್ರೆಂಡನ್ ಮೆಕಲಮ್ ತಂಡವನ್ನು 35078http://kannada.oneindia.com/img/2009/03/08-sachin-tendulkar1.jpg210781new zealandಟೆಸ್ಟ್ ಗಳಲ್ಲಿ ಐದನೇ ಶತಕ ಬಾರಿಸಿದ ಗಂಭೀರ್/news/2009/03/29/gambhir-steers-india-from-danger.htmlನೇಪಿಯರ್, ಮಾ.29: ನೇಪಿಯರ್ ನಲ್ಲಿ ಭಾರತ, ನ್ಯೂಜಿಲ್ಯಾಂಡ್ ನಡುವೆ ನಡೆಯುತ್ತ್ತಿರುವ ಎರಡನೇ ಟೆಸ್ಟ್ ಮ್ಯಾಚ್ ನಲ್ಲಿ ಭಾರತ ಫಾಲೋಆನ್ ಗೆ ಒಳಗಾಗಿದ್ದು ಈ ಟೆಸ್ಟನ್ನು ಡ್ರಾ ಮಾಡಿಕೊಳ್ಳಲು ಭಾರತದ ದಾಂಡಿಗರು ಶತಾಯು ಗತಾಯ ಪ್ರಯತ್ನಿಸುತ್ತಿದ್ದಾರೆ. ಇಂದಿನ ಆಟದಲ್ಲಿ ಗಂಭೀರ್ ಶತಕ ಬಾರಿಸಿದರು. ಟೆಸ್ಟ್ ಗಳಲ್ಲಿ ಗಂಭೀರ್ ಗೆ ಇದು ಐದನೇ ಶತಕ. ಸಚಿನ್ ತೆಂಡೂಲ್ಕರ್ ಅರ್ಧ ಶತಕ 35568http://kannada.oneindia.com/img/2009/03/29-gambhirintest.jpg210781new zealand41 ವರ್ಷದ ಬಳಿಕ ಭಾರತಕ್ಕೆ ಐತಿಹಾಸಿಕ ಸರಣಿ/news/2009/04/07/india-register-historic-series-victory-against-nz.htmlವೆಲ್ಲಿಂಗ್ಟನ್, ಏ. 7 : ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಮೂರನೆಯ ಕ್ರಿಕೆಟ್ ಟೆಸ್ಟ್ ಮಳೆಯ ಅಡಚಣೆಯಿಂದ ಡ್ರಾಗೊಳ್ಳುವ ಮೂಲಕ ಸರಣಿಯನ್ನು 1-0 ಯಿಂದ ಗೆದ್ದುಕೊಂಡು, ಭಾರತ 41 ವರ್ಷಗಳ ಬಳಿಕ ನ್ಯೂಜಿಲ್ಯಾಂಡ್ ನೆಲದಲ್ಲಿ ಐತಿಹಾಸಿಕ ಸರಣಿ ಜಯ ಸಂಪಾದಿಸಿತು. 41 ವರ್ಷಗಳ ಹಿಂದೆ ಮನ್ಸೂರ್ ಆಲಿ ಖಾನ್ ಪಟೌಡಿ ಮಾಡಿದ್ದ ಸಾಧನೆಯ ನಂತರ ಮಹೇಂದ್ರ 35780http://kannada.oneindia.com/img/2009/04/07-india-new-zealand-4th-test-win.jpg210781new zealandಧೋನಿಗೆ ಅಭ್ಯಾಸ ಪಂದ್ಯ ಗೆಲ್ಲುವ ಹುಮ್ಮಸ್ಸು/news/2009/06/01/team-india-looks-to-gain-early-momentum-t-20-wc.htmlಲಂಡನ್, ಜೂ.1: ಐಸಿಸಿ ಟ್ವೆಂಟಿ-20 ವಿಶ್ವಕಪ್ ಜೂನ್ 5 ರಿಂದ ಆರಂಭವಾಗಲಿದ್ದು, ಇಂದಿನ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್ ತಂಡವನ್ನು ಎದುರಿಸಲಿದೆ. ಕಳೆದ ಬಾರಿ ವಿಶ್ವಕಪ್ ಪಂದ್ಯದಲ್ಲಿ ಸೋತ ಸೇಡನ್ನು ತೀರಿಸಿಕೊಳ್ಳಲು ಧೋನಿ ಪಡೆ ಸಜ್ಜಾಗಿದೆ.ಕಳೆದ ಬಾರಿಯ ಟ್ವೆಂಟಿ 20 ವಿಶ್ವಕಪ್ ಪಂದ್ಯಾವಳಿ ಅಲ್ಲದೆ ಕಳೆದ ಋತುವಿನಲ್ಲಿ ಭಾರತವನ್ನು ಎರಡು ಬಾರಿ ನ್ಯೂಜಿಲ್ಯಾಂಡ್ ಮಣಿಸಿದೆ. ಲಂಡನ್ 37036http://kannada.oneindia.com/img/2009/06/01-dhonil11.jpg31030indiaಮಾಜಿ ರಾಷ್ಟ್ರಪತಿ ಆರ್ ವೆಂಕಟ್ ರಾಮನ್ ಇನ್ನಿಲ್ಲ /news/2009/01/27/former-president-venkataraman-passes-away.htmlನವದೆಹಲಿ, ಜ. 27 : ಕಳೆದ ಅನೇಕ ದಿನಗಳಿಂದ ಆನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ರಾಷ್ಟ್ರಪತಿ ರಾಮಸ್ವಾಮಿ ವೆಂಕಟರಾಮನ್ ಇಂದು ನಗರದ ಆರ್ಮಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 98 ವರ್ಷ ವಯಸ್ಸಾಗಿತ್ತು. ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಜನವರಿ 12 ರಂದು ನಗರದ ಆರ್ಮಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಮೂರು ದಿನಗಳಿಂದ ಕೋಮಾವಸ್ಥೆಯಲ್ಲಿದ್ದ ವೆಂಕಟರಾಮನ್ ಅವರ ದೇಹಸ್ಥಿತಿ ಸಂಪೂರ್ಣ ಚಿಂತಾಜನಕವಾಗಿತ್ತು. 34312http://kannada.oneindia.com/img/2009/01/27-r-venkataraman1e.jpg31030indiaಪಾಕ್ ಆಟಗಾರರು, ಕಲಾವಿದರಿಗೆ ಬಹಿಷ್ಕಾರ/news/2009/03/05/mutalik-strongly-condemns-terror-attack-on-sl-team.htmlಗುಲ್ಬರ್ಗಾ, ಮಾ. 5 : ಪಾಕಿಸ್ತಾನ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಹಿನ್ನೆಲೆಯಲ್ಲಿ ಪಾಕ್ ಕಲಾವಿದರು ಹಾಗೂ ಆಟಗಾರರನ್ನು ಬಹಿಷ್ಕರಿಸುವುದಾಗಿ ಶ್ರೀರಾಮಸೇನೆ ಮುಖಂಡ ಪ್ರಮೋದ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ. ಕಲಾವಿದರು ಹಾಗೂ ಆಟಗಾರರ ಭಾರತ ಪ್ರವೇಶ ನಿರ್ಬಂಧಿಸಬೇಕು ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು. ಒಂದು ವೇಳೆ ಪಾಕ್ ಕಲಾವಿದರು ಹಾಗೂ ಆಟಗಾರರು ತಮ್ಮ ಎಚ್ಚರಿಕೆ ಮೀರಿ ಭಾರತವನ್ನು ಪ್ರವೇಶಿಸಿದರೆ 34994http://kannada.oneindia.com/img/2009/03/05-pramod-mutalik2.jpg31030indiaಸರ್ಕಾರ ಪರವಾಗಿ ಬಿಡ್ ನಲ್ಲಿ ಪಾಲ್ಗೊಳ್ಳಲಿಲ್ಲ:ಮಲ್ಯ/news/2009/03/07/i-bid-gandhis-memorabilia-on-my-own-mallya.htmlನವದೆಹಲಿ, ಮಾ. 7: ನ್ಯೂಯಾರ್ಕ್ ನಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ವಸ್ತುಗಳನ್ನು ಖರೀದಿಸಿರುವುದು ನನ್ನ ಸ್ವಂತ ನಿರ್ಧಾರ. ಇದಕ್ಕೂ ಕೇಂದ್ರ ಸರಕಾರಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಕೇಂದ್ರ ಸಚಿವೆ ಅಂಬಿಕಾ ಸೋನಿ ಏನು ಹೇಳಿಕೆ ನೀಡಿದ್ದಾರೆ ಎಂದು ನನಗೆ ತಿಳಿದಿಲ್ಲ. ಆದರೆ ನಾನು ಸ್ವಇಚ್ಛೆಯಿಂದ ಗಾಂಧಿಜಿಯವರ ವಸ್ತುಗಳನ್ನು ಖರೀದಿ ಮಾಡಿದ್ದೇನೆ ಎಂದು ಉದ್ಯಮಿ ವಿಜಯ್ ಮಲ್ಯ 35058http://kannada.oneindia.com/img/2009/03/07-vijay-mallya.jpg31030indiaರಾಜ್ಯದ ಐಟಿ ರಫ್ತಿನಲ್ಲಿ ಶೇ. 5 ರಷ್ಟು ಕುಸಿತ, ಮನೋಳಿ/news/2009/03/09/karnataka-it-exports-down-by-5pc-this-fiscal.htmlಬೆಂಗಳೂರು, ಮಾ. 9 : ಆರ್ಥಿಕ ಕುಸಿತ ಕೊಟ್ಟ ಭಯಂಕರ ಬರೆಗೆ ತತ್ತರಿಸಿ ಹೋಗಿರುವ ಐಟಿ ವಲಯ ಕಳೆದ ವರ್ಷದ ರಫ್ತಿಗಿಂತ ಈ ವರ್ಷದ ರಫ್ತುನಲ್ಲಿ ಗಮನಾರ್ಹ ಇಳಿಕೆ ಕಾಣುವ ಸಾಧ್ಯತೆಗಳಿವೆ. 2008-09 ಆರ್ಥಿಕ ವರ್ಷದಲ್ಲಿ ರಾಜ್ಯದಲ್ಲಿರುವ ಐಟಿ ಕಂಪನಿಗಳು ತನ್ನ ರಫ್ತಿನಲ್ಲಿ ಶೇ. 5 ರಷ್ಟು ಕಡಿಮೆ ಆಗಿದೆ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ಈ 35101http://kannada.oneindia.com/img/2009/03/09-ashok-manoli1.jpg31030indiaಮನಮೋಹನ್ ಸಿಂಗ್ ಚತುರ ನಾಯಕ, ಒಬಾಮಾ/news/2009/04/03/manmohan-singh-is-a-wise-wonderful-man-obama.htmlಲಂಡನ್, ಏ. 3 : ಜಿ 20 ಸಮಿತಿಯಲ್ಲಿ ಭಾಗವಹಿಸಲು ಲಂಡನ್ ಗೆ ತೆರಳಿರುವ ಭಾರತದ ಪ್ರಧಾನಮಂತ್ರಿ ಡಾ ಮನಮೋಹನ್ ಸಿಂಗ್ ಅವರು ಪ್ರಥಮ ಬಾರಿಗೆ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಭೇಟಿ ಮಾಡಿ ಉಭಯ ದೇಶಗಳು ಎದುರಿಸುತ್ತಿರುವ ಸಮಸ್ಯೆಗಳು, ಬಾಂಧವ್ಯ ವೃದ್ಧಿ, ಬೆಳವಣಿಗೆ ಹಾಗೂ ಅಭಿವೃದ್ಧಿ ಕುರಿತಂತೆ ಸುಮಾರು 45 ನಿಮಿಷಗಳ ಸುದೀರ್ಘ ಮಾತುಕತೆ 35702http://kannada.oneindia.com/img/2009/04/03-obama-manmohan.jpgnews"> ಕಿವೀಸ್ ವಿರುದ್ಧ ಭರ್ಜರಿ ಜಯ, ಭಾರತಕ್ಕೆ ಸರಣಿ | Hamilton | virendra sehwag | New Zealand | India | Cricket | India Cricket Tour | ಕಿವೀಸ್ ವಿರುದ್ಧ ಭರ್ಜರಿ ಜಯ, ಭಾರತಕ್ಕೆ ಸರಣಿ - Kannada Oneindia

ಕಿವೀಸ್ ವಿರುದ್ಧ ಭರ್ಜರಿ ಜಯ, ಭಾರತಕ್ಕೆ ಸರಣಿ

Hamilton Hurricane Sehwag wins series for India
ಹ್ಯಾಮಿಲ್ಟನ್, ಮಾ. 11 : ಸೆಹ್ವಾಗ್ ಬ್ಯಾಟ್ ಮಾಡುತ್ತಿದ್ದರೆ ನಮ್ಮ ಬೌಲರ್ ಗಳಿಗೆ ಯಾವ ರೀತಿ ಬೌಲ್ ಮಾಡಬೇಕೆಂದೇ ತೋಚುವುದಿಲ್ಲ ಎಂದು ಎರಡು ದಿನಗಳ ಹಿಂದೆಯಷ್ಟೇ ನ್ಯೂಜಿಲೆಂಡ್ ನಾಯಕ ವೆಟ್ಟೋರಿ ಹೇಳಿದ್ದರು. ಅದನ್ನು ಮತ್ತೊಮ್ಮೆ ಸಾಬೀತು ಮಾಡಿದ ಸೆಹ್ವಾಗ್, ನಾಲ್ಕನೇ ಏಕದಿನ ಪಂದ್ಯದಲ್ಲಿ ಕಿವೀಸ್ ದಾಳಿಯನ್ನು ಛಿದ್ರಗೊಳಿಸಿದರು.

ಇಂದು ನಡೆದ ಸರಣಿಯ ನಾಲ್ಕನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು 84 ರನ್ ಗಳಿಂದ ಸೋಲಿಸಿ (ಡಕ್ವರ್ತ ಲೂಯಿಸ್ ನಿಯಮ) ಅವರ ನೆಲದಲ್ಲಿಯೇ ಚೊಚ್ಚಲ ಸರಣಿ ಜಯ ಸಂಪಾದಿಸಿತು.

ಟಾಸ್ ಗೆದ್ದು ಮೊದಲು ಬ್ಯಾಟ್ ಆಯ್ದುಕೊಂಡ ನ್ಯೂಜಿಲೆಂಡ್ 47 ಒವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 270 ರನ್ ಮಾಡಿತ್ತು. ತಂಡದ ಪರವಾಗಿ ರೈಡರ್ 46, ಮೆಕಲಮ್ 77, ಮೆಕ್ ಗ್ಲಾಶನ್ 56 ಮತ್ತು ಎಲಿಯಟ್ 35 ರನ್ ಹೊಡೆದರು. ಭಾರತದ ಪರವಾಗಿ ಇಶಾಂತ್ ಶರ್ಮ 2, ಜಹೀರ್, ಯೂಸುಫ್ ಮತ್ತು ಯುವರಾಜ್ ತಲಾ ಒಂದೊಂದು ವಿಕೆಟ್ ಪಡೆದರು.

ಇದಕ್ಕೆ ಉತ್ತರವಾಗಿ ಸೆಹ್ವಾಗ್ ಮತ್ತು ಗಂಭೀರ್ ಅವರ ಮುರಿಯದ ಮೊದಲ ವಿಕೆಟ್ ಜೊತೆಯಾಟದಲ್ಲಿ ಕೇವಲ 23.3 ಓವರ್ ಗಳಲ್ಲಿ 201 ರನ್ ಗಳಿಸಿತ್ತು. ಸೆಹ್ವಾಗ್ 125 ಮತ್ತು ಗಂಭೀರ್ 63 ರನ್ ನಲ್ಲಿ ಬ್ಯಾಟ್ ಮಾಡುತ್ತಿದ್ದಾಗ ಮಳೆಯ ಅಡಚಣೆಯಿಂದಾಗಿ ಪಂದ್ಯವನ್ನು ರದ್ದು ಗೊಳಿಸಿ ಡಕ್ವರ್ತ ಲೂಯಿಸ್ ನಿಯಮದ ಅನ್ವಯ ಭಾರತ ಜಯಗಳಿಸಿತು. ಸೆಹ್ವಾಗ್ 74 ಎಸೆತಗಳಲ್ಲಿ 125 ರನ್ ( 6 ಸಿಕ್ಸರ್, 14 ಬೌಂಡರಿ) ಮತ್ತು ಗಂಭೀರ್ 67 ಎಸೆತಗಳಲ್ಲಿ 63 ರನ್ ಗಳಿಸಿದರು.

ಸೆಹ್ವಾಗ್ ಅವರ ಇಂದಿನ ಶತಕ ಭಾರತದ ಕ್ರಿಕೆಟ್ ಆಟಗಾರನೊಬ್ಬ ಅತಿ ಕಡಿಮೆ (60) ಎಸೆತದಲ್ಲಿ ಗಳಿಸಿದ ಶತಕ ಎನ್ನುವ ಹೆಗ್ಗಳಿಕೆಗೂ ಪಾತ್ರವಾಯಿತು. ಈ ಹಿಂದೆ ಅಜರುದ್ದೀನ್ 63 ಎಸೆತಗಳಲ್ಲಿ ಶತಕ ಸಿಡಿಸಿದ್ದು ಈ ವರೆಗಿನ ದಾಖಲೆಯಾಗಿತ್ತು.

ಪಂದ್ಯಶ್ರೇಷ್ಠ - ವೀರೇಂದ್ರ ಸೆಹ್ವಾಗ್
ಸರಣಿಯ ಕೊನೆಯ ಏಕದಿನ ಪಂದ್ಯ - ಶನಿವಾರ ಮಾರ್ಚ್ 14

(ದಟ್ಸ್ ಕನ್ನಡ ಕ್ರಿಕೆಟ್ ವಾರ್ತೆ)
ಕ್ರೈಸ್ಟ್ ಚರ್ಚ್, ಭಾರತಕ್ಕೆ ಗೆಲುವು, 2-0 ರಿಂದ ಮೇಲುಗೈ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+