ಕಾಂಗ್ರೆಸ್ ಸಂಭಾವ್ಯರ ಪಟ್ಟಿಯಲ್ಲಿ ಕೃಷ್ಣ, ಖರ್ಗೆ, ಧರ್ಮಸಿಂಗ್
ಬೆಂಗಳೂರು,
ಮಾ. 9 ಗೆಲ್ಲಲೇಬೇಕು ಎಂದು ಹಠ ತೊಟ್ಟಂತಿರುವ ಕಾಂಗ್ರೆಸ್ ತನ್ನ ಬಳಿ ಇರುವ ಹಳೆ ಹುಲಿಗಳೆನ್ನೆಲ್ಲಾ ಅಖಾಡಕ್ಕಿಳಿಸಲು ನಿರ್ಧರಿಸಿದೆ. ಕಳೆದ ವಿಧಾನಸಭೆ ಹಾಗೂ ಉಪಚುವಾವಣೆಯಲ್ಲಿ ಪಕ್ಷ ಮಟ್ಟ ದಯನೀಯ ಸ್ಥಿತಿ ಕಂಡಿರುವ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಂ ಎಸ್ ಕೃಷ್ಣ, ಧರ್ಮಸಿಂಗ್, ಖರ್ಗೆ, ಜನಾರ್ದನ ಪೂಜಾರಿ, ಜಾಫರ್ ಷರೀಫ್, ಬಿ, ಕೆ ಹರಿಪ್ರಸಾದ್, ಟಿ ಬಿ ಜಯಚಂದ್ರ, ಮಾರ್ಗರೇಟ್ ಆಳ್ವ ಅವರನ್ನು ಕಣಕ್ಕಿಳಿಸಲು ಸೋನಿಯಾ ಗಾಂಧಿ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಕೆಪಿಸಿಸಿ ಮುಖಂಡರು ಲೋಕಸಭೆ ಸ್ಪರ್ಧಿಸುವ ಸಂಭಾವ್ಯರ ಪಟ್ಟಿ ತಯಾರಿ ಮಾಡಿದ್ದು, ವಿವಿಧ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಇಂತಿದೆ. id="toptextpromo">*
ಗುಲ್ಬರ್ಗಾ - ಮಲ್ಲಿಕಾರ್ಜುನ ಖರ್ಗೆ* ಮಂಗಳೂರು - ಜನಾರ್ದನ ಪೂಜಾರಿ
* ಬೆಂಗಳೂರು ಕೇಂದ್ರ - ಸಿ ಕೆ ಜಾಫರ್ ಷರೀಫ್
* ದಾವಣಗೆರೆ - ಎಸ್ ಎಸ್ ಮಲ್ಲಕಾರ್ಜುನ
* ಬಳ್ಳಾರಿ - ಎನ್ ವೈ ಹನುಮಂತಪ್ಪ
* ಧಾರವಾಡ - ಮಂಜುನಾಥ ಕುನ್ನೂರು
* ಕೋಲಾರ - ಕೆ ಎಚ್ ಮುನಿಯಪ್ಪ
* ಬೆಳಗಾವಿ - ಲಕ್ಷ್ಮಿ ಹೆಬ್ಬಾಳಕರ್
* ಶಿವಮೂಗ್ಗ - ಎಸ್ ಬಂಗಾರಪ್ಪ
* ಬೀದರ್ - ಧರ್ಮಸಿಂಗ್, ಅಕ್ಬಾಲ್ ಅಹಮದ್ ಸರಡಗಿ
* ಬಿಜಾಪುರ - ಪ್ರಕಾಶ್ ರಾಠೋಡ್, ಮನೋಹರ ಐನಾಪುರ
* ಕೊಪ್ಪಳ - ಬಸವರಾಜ ರಾಯರೆಡ್ಡಿ, ವಿರುಪಾಕ್ಷಪ್ಪ
* ಚಾಮರಾಜನಗರ - ಜಯಣ್ಣ, ಶಿವಣ್ಣ
* ಬೆಂಗಳೂರು ಉತ್ತರ - ಎ ಕೃಷ್ಣಪ್ಪ, ಬಿ ಕೆ ಹರಿಪ್ರಸಾದ್
* ಉಡುಪಿ - ಜಯಪ್ರಕಾಶ್ ಹೆಗಡೆ, ಬಿ ಎಲ್ ಶಂಕರ್
* ಕಾರವಾರ - ಪ್ರಶಾಂತ್ ದೇಶಪಾಂಡೆ, ಮಾರ್ಗರೇಟ್ ಆಳ್ವ
* ಬೆಂಗಳೂರು ಗ್ರಾಮಾಂತರ - ತೇಜಸ್ವಿನಿ, ಡಿ ಕೆ ಸುರೇಶ್
* ಬಾಗಲಕೋಟೆ - ಜಿ ಟಿ ಪಾಟೀಲ್, ಅಜಯಕುಮಾರ್ ಸರ್ ನಾಯಕ್
* ಹಾವೇರಿ - ಪ್ರೊ. ಐ ಜಿ ಸನದಿ, ಜಿ ಎಸ್ ಗಡ್ಡಿದ್ದೇವರಮಠ, ಸಲೀಂ ಆಹಮದ್
* ಬೆಂಗಳೂರು ದಕ್ಷಿಣ - ಎಸ್ ಎಂ ಕೃಷ್ಣ, ರಾಜೀವಗೌಡ, ಪ್ರೊ. ಬಿ ಕೆ ಚಂದ್ರಶೇಖರ್
* ಮೈಸೂರು - ಅಂಬರೀಷ್, ಎಚ್ ವಿಶ್ವನಾಥ್, ಜಿ ಮಾದೇಗೌಡ
* ಚಿಕ್ಕಬಳ್ಳಾಪುರ - ಎಂ ಆರ್ ಸೀತಾರಾಂ, ವೀರಪ್ಪ ಮೊಯ್ಲಿ, ಕೃಷ್ಣ ಭೈರೇಗೌಡ
* ಚಿಕ್ಕೋಡಿ - ಸತೀಶ್ ಜಾರಕಿಹೊಳಿ, ವೀರಕುಮಾರ್ ಪಾಟೀಲ್, ಪ್ರಕಾಶ್ ಹುಕ್ಕೇರಿ
* ಚಿತ್ರದುರ್ಗ - ಡಾ. ಜಿ. ಪರಮೇಶ್ವರ್, ಬಿ ಇ ಮಂಜುನಾಥ್, ಕೆ ಶಿವಮೂರ್ತಿ
* ಮಂಡ್ಯ - ಅಂಬರೀಷ್, ಶಿವರಾಮೇಗೌಡ, ಎಸ್ ಎಂ ಕೃಷ್ಣ, ಆತ್ಮಾನಂದ
* ಹಾಸನ - ಬಿ ಶಿವರಾಂ, ಆನಂದ್, ಎಚ್ ಸಿ ಶ್ರೀಕಂಠಯ್ಯ
* ರಾಯಚೂರು - ವೆಂಕಟಪ್ಪ ನಾಯಕ,. ಮದನ್ ಗೋಪಾಲ್ ನಾಯಕ್
* ತುಮಕೂರು - ಟಿ ಬಿ ಜಯಚಂದ್ರ, ಸತೀಶ್ ಮಲ್ಲಣ್ಣ, ಬೆಳ್ಳಾವಿ ನಾರಾಯಣ id='are-slot-1' class='oiad oi-axt oiadv'> id='top-searched-articles'>
(ದಟ್ಸ್
ಕನ್ನಡ ವಾರ್ತೆ)ರಾಜಕೀಯಕ್ಕೆ ನಿರ್ದೇಶಕ ಪ್ರೇಮ್ ಪ್ರವೇಶ ಸಾಧ್ಯತೆ












Click it and Unblock the Notifications