192770leelavathiಕುಲವಧು ಚಿತ್ರದ ತಾಯೆ ಬಾರ ಮೊಗವ ತೋರ/movies/music/2009/01/22-lyrics-from-kannada-movie-kulavadhu.htmlಅರುವತ್ತರ ದಶಕದಲ್ಲಿ ತೆರೆಕಂಡ ಸದಭಿರುಚಿಯ ಕನ್ನಡ ಚಿತ್ರಗಳಲ್ಲಿ 'ಕುಲವಧು'(1963) ಸಹ ಒಂದು. ರಾಜ್ ಕುಮಾರ್, ಲೀಲಾವತಿ ಅವರ ಜನಪ್ರಿಯ ಜೋಡಿ, ಜಿ.ಕೆ.ವೆಂಕಟೇಶ್ ಸಂಗೀತದ ಮೋಡಿ ಚಿತ್ರಪ್ರೇಮಿಗಳನ್ನು ಎಲ್ಲ ಕಾಲದಲ್ಲೂ ಕಟ್ಟಿಹಾಕುವಂಥ ಚಿತ್ರ! ರಾಷ್ಟ್ರಕವಿ ಎಂ.ಗೋವಿಂದ ಪೈ ಅವರ ಲೇಖನಿಯಿಂದ ಹೊಮ್ಮಿದ ಗೀತೆಗೆ ಎಸ್.ಜಾನಕಿ ಮತ್ತ್ತು ಸಂಗಡಿಗರು ಧ್ವನಿಯಾಗಿದ್ದರು. 'ಕುಲವಧು' ಚಿತ್ರದ ಮತ್ತೊಂದು ಗೀತೆ 'ಯುಗ ಯುಗಾದಿ ಕಳೆದರೂ...' 34221http://kannada.oneindia.com/img/2009/01/22-s-janaki1e.jpg192770leelavathiಲೀಲಾವತಿ ಮತ್ತು ವಿನೋದ್ ರಾಜ್ ಕೊಲೆಗೆ ಯತ್ನ/news/2009/02/07/actor-vinodraj-leelavathi-attacked-in-bengaluru.htmlಬೆಂಗಳೂರು ಫೆ 7 : ಖ್ಯಾತ ಹಿರಿಯ ನಟಿ ಲೀಲಾವತಿ ಮತ್ತು ಅವರ ಮಗ ವಿನೋದ್ ರಾಜ್ ಅವರ ಹತ್ಯೆಗೆ ಶನಿವಾರ ಬೆಳಿಗ್ಗೆ ಯತ್ನ ನಡೆಸಲಾಗಿದೆ. ಆದರೆ, ಅವರಿಬ್ಬರೂ ಅಪಾಯದಿಂದ ಪಾರಾಗಿದ್ದಾರೆ.ನಗರದ ಉಪ್ಪಾರಪೇಟೆ ಪೋಲಿಸ್ ಥಾಣೆಯ ವ್ಯಾಪ್ತಿಯ ಶಾಂತಲಾ ಸಿಲ್ಕ್ ಜಂಕ್ಷನ್ ಬಳಿ ಲೀಲಾವತಿ ಮತ್ತು ವಿನೋದ್ ರಾಜ್ ಅವರಿದ್ದ ಕಾರಿನ ಮೇಲೆ ಬೆಳಿಗ್ಗೆ 9.45ರ ಸುಮಾರಿಗೆ 34523http://kannada.oneindia.com/img/2009/02/07-leelavathi-vinod1.jpg192770leelavathiಚಿತ್ರನಟಿ ಡಾ.ಲೀಲಾವತಿ ಚುನಾವಣಾ ಕಣಕ್ಕೆ/movies/heroine/2009/03/19-actress-leelavathi-all-set-to-contest-ls.htmlಹಿರಿಯ ಚಿತ್ರನಟಿ ಡಾ.ಲೀಲಾವತಿ ಅವರನ್ನುಚುನಾವಣಾ ಕಣಕ್ಕಿಳಿಸಲು ಕರ್ನಾಟಕ ಜನತಾ ಪಕ್ಷ ನಿರ್ಧರಿಸಿದೆ. ಬೆಂಗಳೂರು ಗ್ರಾಮೀಣ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಸರ್ವ ಪ್ರಯತ್ನ ಮಾಡಲಾಗುತ್ತಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಪ್ರಸನ್ನ ಕುಮಾರ್ ತಿಳಿಸಿದರು. ಚುನಾವಣೆಗೆ ಸ್ಪರ್ಧಿಸುವ ಕುರಿತು ಲೀಲಾವತಿ ಅವರೊಂದಿಗೆ ಹಲವು ಸುತ್ತಿನ ಮಾತುಕತೆ ಸಹ ನಡೆದಿದೆ. ಚುನಾವಣೆಗೆ ಸ್ಪರ್ಧಿಸಲು ಅವರು ಬಹುತೇಕ ಒಪ್ಪಿಗೆ ನೀಡಿದ್ದಾರೆ. ತಾವು ತುಮಕೂರು 35370http://kannada.oneindia.com/img/2009/03/20-leelavathi3.jpg192770leelavathiಚುನಾವಣೆಗೆ ಸ್ಪರ್ಧಿಸುತ್ತಿಲ್ಲ: ಲೀಲಾವತಿ ಸ್ಪಷ್ಟನೆ /movies/heroine/2009/03/21-i-am-not-contesting-any-election-leelavathi.htmlನಾನು ಲೋಕಸಭೆ ಚುನಾವಣೆ ಸ್ಪರ್ಧಿಸುವುದಾಗಿ ಬಂದಿರುವ ಸುದ್ದಿ ಸುಳ್ಳು ಎಂದು ಹಿರಿಯ ನಟಿ ಡಾ.ಲೀಲಾವತಿ ಸ್ಪಷ್ಟಪಡಿಸಿದ್ದಾರೆ. ಚುನಾವಣೆಗೆ ಸ್ಪರ್ಧಿಸುವಂತೆ ಕೋರಿ ನನ್ನ ಬಳಿಗೆ ಯಾರೂ ಬಂದಿಲ್ಲ. ಈ ಬಗ್ಗೆ ಯೋಚಿಸಲೂ ನನಗೆ ಸಮಯವಿಲ್ಲ ಎಂದು ಅವರು ಹೇಳಿದರು.ಹೊಟ್ಟೆಪಕ್ಷ ರಂಗಸ್ವಾಮಿ ಅವರ ಪುತ್ರ ಹಾಗೂ ಕರ್ನಾಟಕ ಜನತಾ ಪಕ್ಷದರಾಜ್ಯಾಧ್ಯಕ್ಷ ಪ್ರಸನ್ನ ಕುಮಾರ್ ಧಾರವಾಡಲ್ಲಿ ಪತ್ರಿಕಾಗೋಷ್ಠಿ ನಡೆಸಿ ಬೆಂಗಳೂರು ಗ್ರಾಮಾಂತರ 35406http://kannada.oneindia.com/img/2009/03/21-leelavathi3.jpg192770leelavathiಯಾರದು ಚಿತ್ರಕ್ಕೆ ಡಿಟಿಎಸ್ ಮುಕ್ತಾಯ/movies/studio/2009/05/20-movie-yaaradu-completes-dts.htmlಶ್ರೀಮತಿ ಲೀಲಾವತಿ ಕಂಬೈನ್ಸ್ ಲಾಂಛನದಲ್ಲಿ ನಟಿ, ನಿರ್ಮಾಪಕಿ ಎಂ.ಲೀಲಾವತಿ ನಿರ್ಮಿಸುತ್ತಿರುವ ಶ್ರೀನಿವಾಸ್ ಕೌಶಿಕ್ ನಿರ್ದೇಶನದ ಯಾರದು ಚಿತ್ರಕ್ಕೆ ಬಾಲಾಜಿ ಸ್ಟುಡಿಯೋದಲ್ಲಿ ಡಿಟಿಎಸ್ ಕಾರ್ಯ ಪೂರ್ಣಗೊಂಡಿತು. ಚಿತ್ರಕ್ಕೆ ಛಾಯಾಗ್ರಹಣ ನಾಗೇಶ್ ಆಚಾರ್ಯ, ಸಂಗೀತ ಅಖಿಲ್.ಜಿ., ಸಂಕಲನ ಶ್ರೀನಿವಾಸ್ ಬಾಬು ಕಲೆ ತಮ್ಮಾ ಲಕ್ಷ್ಮಣ್, ಸಾಹಸ ಕೌರವ ವೆಂಕಟೇಶ್, ಸಹನಿರ್ದೇಶನ ಜಾನ್ ಮತ್ತು ರಾಜು, ನೃತ್ಯ - ಹರಿಕೃಷ್ಣ, ನಿರ್ವಹಣೆ 36787http://kannada.oneindia.com/img/2009/05/20-leelavathi-vinod3.jpg100538kannada movieಹಾಗೆ ಸುಮ್ಮನೆ ಕಿರಣೋದಯ/movies/hero/2008/12/27-haage-summane-kiran-star-is-born.htmlಸಿನಿಮಾ ಆರಂಭದ ನಡುವೆ ಪ್ರೇಕ್ಷಕರ ನಡುವೆ ಅಳುಕಿನಿಂದ ಓಡಾಡುತ್ತಿದ್ದ ಹುಡುಗನಿಗೆ ಸಿನಿಮಾ ಮುಗಿಯುವ ವೇಳೆಗೆ ಕೊಂಚ ಧೈರ್ಯ. ಕಿರಣ್ ಕಿರಣ್ ಎನ್ನುವ ಸಣ್ಣ ಸದ್ದು ಕ್ರಮೇಣ ಜೋರಾಯಿತು. ಆಟೊಗ್ರಾಫ್‌ಗೆ ಕೈಚಾಚಿದ ಸಾಲು ಬೆಳೆಯಿತು. ಅಲ್ಲಿಗೆ ಕನ್ನಡ ಚಿತ್ರೋದ್ಯಮದಲ್ಲಿ ಹೊಸ ನಾಯಕನೊಬ್ಬ ಹುಟ್ಟಿಕೊಂಡಂತಾಯಿತು.ಹಾಗೇ ಸುಮ್ಮನೆ ಚಿತ್ರ ಹೇಗಿದೆ ಎಂದು ಒಂದಷ್ಟು ಜನರನ್ನು ಮಾತನಾಡಿಸಿ. ಒಬ್ಬೊಬ್ಬರದು ಒಂದೊಂದು ಅನಿಸಿಕೆ. ಆದರೆ 33729http://kannada.oneindia.com/img/2008/12/27-kiran1.jpg100538kannada movieವೀರ ಮದಕರಿ ಶೀರ್ಷಿಕೆ ವಿವಾದಕ್ಕೆ ಮತ್ತೆ ಜೀವ/movies/controversy/2009/01/02-veera-madhakari-title-controversy.html'ವೀರ ಮದಕರಿ' ಹೆಸರನ್ನು ಕನ್ನಡ ಚಿತ್ರಕ್ಕೆ ಶೀರ್ಷಿಕೆಯಾಗಿ ಇಟ್ಟಿರುವ ಬಗ್ಗೆ ಚಿತ್ರದುರ್ಗದ ಹಿರಿಯ ಸಾಹಿತಿ ಬಿ.ಎಲ್.ವೇಣು ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಐತಿಹಾಸಿಕ ಮಹತ್ವವುಳ್ಳ ವೀರ ಮದಕರಿ ಹೆಸರು ದುರುಪಯೋಗವಾಗುತ್ತಿದೆ ಎಂದುಅವರು ಕೆಲ ದಿನಗಳ ಹಿಂದೆ ಆರೋಪಿಸಿದ್ದರು. ಆ ವಿಚಾರವನ್ನು ನಟ ಸುದೀಪ್ ಕೆದಕುವ ಮೂಲಕ ಆ ವಿವಾದ ಮತ್ತೆ ಜೀವ ಪಡೆದುಕೊಂಡಿದೆ. 33833http://kannada.oneindia.com/img/2009/01/02-sudeep-madakari1.jpg100538kannada movieಘಾ ನಿರ್ಮಾಪಕರಿಗೆ ಗುಂಡು ಪಾರ್ಟಿ ನಿಷೇಧ!/movies/headlines/2009/01/02-kannada-producers-think-cost-cutting.htmlಘಾ(GHA)= ಗುಂಡು ಹಾಕುವ ಆಸಾಮಿ ಅಥವಾ ಗುಂಡು ಹಾಕದ ಆಸಾಮಿ ಅನ್ನುತ್ತಿದ್ದರು ವೈಎನ್ಕೆ. ಆದರೆ, ಕನ್ನಡ ಸಿನಿಮಾ ನಿರ್ಮಾಪಕನಿಗೆ ಈಗ ಗುಂಡು ಹಾಕಿಸದ ಆಸಾಮಿ ಅನ್ನುವ ಮಾತು ಅನ್ವಯವಾಗುತ್ತದೆ. ವಿಷಯವಿಷ್ಟೆ- ಸಿನಿಮಾ ಸಮಾರಂಭಗಳು ಇತ್ತೀಚೆಗೆ ಸಾಯಂಕಾಲದ ನಂತರವೇ ಹೆಚ್ಚಾಗಿ ನಡೆಯುತ್ತಿದ್ದುದು. ಸಂಜೆ ಸಮಾರಂಭ ಅಂದಮೇಲೆ ಗುಂಡು ಸೇವೆ ಮಾಮೂಲು. ಆದರೆ, ಹೀಗೆ ಗುಂಡು ಕುಡಿಸಿ ಕುಡಿಸಿ ನಾವು 33837http://kannada.oneindia.com/img/2009/01/02-kcn-chandrashekar1.jpg100538kannada movieಯುವ ನಿರ್ದೇಶಕರುಗಳಿಗೆ ಒಂದು ಪತ್ರವು.../column/manikanth/2009/0103-open-letter-to-young-directors-kannada-movie.htmlಹಳೆಯ ಕಥೆ, ಬಡಕಲು ಹೀರೋ, ಕಡಿಮೆ ಬಟ್ಟೆಯ ಇಪ್ಪತ್ತೈದು ಕೇಜಿಯ ಹೀರೋಯಿನ್, ಮಧ್ಯೆ ಮಧ್ಯೆ ಲಾಂಗು-ಮಚ್ಚುಗಳ ಖಣಖಣ, ನಮ್ಮ ವಜ್ರಮುನಿಯ ಕಿರುಬೆರಳಿಗೂ ಸಾಟಿಯಾಗದಂಥ ವಿಲನ್ನು... ಇಂಥವರೇ ತುಂಬಿಕೊಂಡಿರೋ ನಿಮ್ಮ ಸಿನಿಮಾ ನೋಡೋಕೆ-ಜನಕ್ಕೇನಾದ್ರೂ ಹುಚ್ಚು ಹಿಡಿದಿದೆಯೇನ್ರಿ? ಮುಂಗಾರು ಮಳೆ ಸುರಿಸಲು ಬಂದು ಅರ್ಧದಾರಿಯಲ್ಲೇ ಆವಿಯಾಗಿ ಹೋದ ಯುವ ನಿರ್ದೇಶಕರಿಗೆ ಎರಡು ಕಿವಿಮಾತುಗಳು. ಆದರೆ ಇನ್ನೊಂದು ಮಾತು, ಈ ಕಿವಿಯಿಂದ 33855http://kannada.oneindia.com/img/2009/01/03-preetam-gubbi1e.jpg100538kannada movie‘ಅನು’ಕ್ಷಣ ತವಕ ತಲ್ಲಣ!/movies/controversy/2009/01/10-anu-does-not-deserve-this-treatment.html'ಅನು" ಚಿತ್ರದ ನಿರ್ಮಾಪಕ ಕಂ ನಟ ಬಾಲು ಮೂಗು ತಿಕ್ಕಿಕೊಳ್ಳುತ್ತಾ ನಿಂತಿದ್ದರು. ಕಣ್ಣಲ್ಲಿ ತುಂಬು ವಿಷಾದ. ಮೊಬೈಲನ್ನು ಪದೇಪದೇ ಕಿವಿಗಿಟ್ಟು ಅವು ಕೆಂಪಾಗಿದ್ದವು. ಥಿಯೇಟರ್ ದಕ್ಕಿಸಿಕೊಡುವ ವಿಷಯದಲ್ಲಿ ಅವರು ನಂಬಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು 'ನಾಟ್‌ರೀಚಬಲ್" ಆಗಿದ್ದುದೇ ಅವರ ಬೇಗುದಿಗೆ ಕಾರಣ. ಕಳೆದ ವಾರ ತ್ರಿವೇಣಿ ಚಿತ್ರಮಂದಿರದಲ್ಲಿ ನಿಮ್ಮ ಸಿನಿಮಾ ರಿಲೀಸ್ ಮಾಡ್ಕೊಳ್ಳಿ ಅಂತ 33999http://kannada.oneindia.com/img/2009/01/10-balu-anu-producer1e.jpg235774gandhinagarಲೀಲಾವತಿ ಮತ್ತು ವಿನೋದ್ ರಾಜ್ ಕೊಲೆಗೆ ಯತ್ನ/news/2009/02/07/actor-vinodraj-leelavathi-attacked-in-bengaluru.htmlಬೆಂಗಳೂರು ಫೆ 7 : ಖ್ಯಾತ ಹಿರಿಯ ನಟಿ ಲೀಲಾವತಿ ಮತ್ತು ಅವರ ಮಗ ವಿನೋದ್ ರಾಜ್ ಅವರ ಹತ್ಯೆಗೆ ಶನಿವಾರ ಬೆಳಿಗ್ಗೆ ಯತ್ನ ನಡೆಸಲಾಗಿದೆ. ಆದರೆ, ಅವರಿಬ್ಬರೂ ಅಪಾಯದಿಂದ ಪಾರಾಗಿದ್ದಾರೆ.ನಗರದ ಉಪ್ಪಾರಪೇಟೆ ಪೋಲಿಸ್ ಥಾಣೆಯ ವ್ಯಾಪ್ತಿಯ ಶಾಂತಲಾ ಸಿಲ್ಕ್ ಜಂಕ್ಷನ್ ಬಳಿ ಲೀಲಾವತಿ ಮತ್ತು ವಿನೋದ್ ರಾಜ್ ಅವರಿದ್ದ ಕಾರಿನ ಮೇಲೆ ಬೆಳಿಗ್ಗೆ 9.45ರ ಸುಮಾರಿಗೆ 34523http://kannada.oneindia.com/img/2009/02/07-leelavathi-vinod1.jpg235774gandhinagarಕಪಾಲಿಗೆ ಕವಿದ ಗ್ರಹಣ ಬಿಡುವುದು ಯಾವಾಗ? /movies/headlines/2009/02/13-why-kapali-theatre-is-running-empty.html*ಜಯಂತಿಇದು ಕಪಾಲಿ ಚಿತ್ರಮಂದಿರಕ್ಕೆ ಅನ್ವಯಿಸುವ ಮಾತು. 'ಜೋಗಿ' ನಂತರ ಈ ಚಿತ್ರಮಂದಿರದಲ್ಲಿ ಸಿನಿಮಾಗಳು ಕಚ್ಚಿಕೊಂಡ ಉದಾಹರಣೆ ಅಪರೂಪ. 'ಚೆಲುವಿನ ಚಿತ್ತಾರ' ಹಾಗೂ 'ನಂದ ನಂದಿತಾ' ಒಂದಿಷ್ಟು ಹಣ ಮಾಡಿದ್ದನ್ನು ಬಿಟ್ಟರೆ ಇದು ಗಾಂಧಿನಗರದ ಪಾಲಿಗೆ ಅಷ್ಟೇನೂ ಒಳ್ಳೆ ಚಿತ್ರಮಂದಿರ ಅನ್ನಿಸಿಕೊಂಡಿಲ್ಲ. ಅದಕ್ಕೆ ಚಿತ್ರಮಂದಿರ ಹೊಣೆಯಲ್ಲ. ಹಾಗಿದ್ದೂ ಗಾಂಧಿನಗರದಲ್ಲಿ ಜ್ಯೋತಿಷಿಗಳ ಮಾತು ನಂಬುವವರು ತಲೆಗೊಂದರಂತೆ ಅಭಿಪ್ರಾಯ ಮಂಡಿಸುತ್ತಿದ್ದಾರೆ.ಚಿತ್ರಮಂದಿರದ ಎದುರಲ್ಲೇ 34631http://kannada.oneindia.com/img/2009/02/13-empty-theatre1.jpg235774gandhinagarಸಿನಿಮಾ ಸುದ್ದಿಗಳ ಈ ಟಿವಿ ಕನ್ನಡ ಕಾರ್ಯಕ್ರಮ/movies/tv/2009/03/18-ee-tv-kannada-take-2-programme.htmlಸಿನಿಮಾ ಸುದ್ದಿಗಳೆಂದರೆ ಎಲ್ಲರಿಗೂ ಒಂದು ವಿಧದ ಕುತೂಹಲವೇ. ಹೊಸ ಚಿತ್ರಗಳ ಬಗ್ಗೆ ತಿಳಿಯಬೇಕೆಂಬ ಕಾತುರ ಎಲ್ಲರಿಗೂ ಇದ್ದೇ ಇರುತ್ತದೆ. ಅದರಲ್ಲೂ ಮುಖ್ಯವಾಗಿ ಯುವಕರಿಗೆ ಹೊಸ ಚಿತ್ರಗಳ ಬಗ್ಗೆ ಕಾತುರ ಹೆಚ್ಚು. ಈ ಕಾತುರವನ್ನು ತಣಿಸಲು ಈ ಟಿವಿ ಕನ್ನಡ ವಾಹಿನಿ 'ಟೇಕ್ -2' ಎಂಬ ಹೊಸ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.ಹೊಸ ಕನ್ನಡ ಚಿತ್ರಗಳ ಕುರಿತು ಬೆಳಕು ಚೆಲ್ಲುವ 35334http://kannada.oneindia.com/img/2009/03/18-etv-kannada1.jpg235774gandhinagarತೋಪು ಕನ್ನಡ ನಿರ್ದೇಶಕರ ಯಶಸ್ಸಿನ ಸೂತ್ರ/movies/headlines/2009/04/06-two-formulae-ruling-in-kannada-film-industry.htmlಗಾಂಧಿನಗರದ ಸದ್ಯದ ಎರಡು ಫಾರ್ಮುಲಾ ಏನು? ಒಂದು ಆದಷ್ಟು ಬೇಗ ರೀಲು ಸುತ್ತಿ ಸಿನಿಮಾ ತೆಗಿ. ಇನ್ನೊಂದು ಸಂಗೀತದ ಮೇಲೆ ಸಿನಿಮಾ ಬ್ಯಾಂಕ್ ಮಾಡಿಕೋ. *ಜಯಂತಿಮೊದಲನೇ ಫಾರ್ಮುಲಾ ನಂಬಿದವರು ಸಾಯಿಪ್ರಕಾಶ್, ದಿನೇಶ್ ಬಾಬು ತರಹದವರು. ಎರಡನೇ ಫಾರ್ಮುಲಾ ಒಪ್ಪಿದವರ ಸಂಖ್ಯೆ ದೊಡ್ಡದಿದೆ. ಕಳೆದ ಐದು ವರ್ಷಗಳಲ್ಲಿ ಸಾಯಿಪ್ರಕಾಶ್ ಕನ್ನಡದ ಸುಮಾರು ಮೂವತ್ತು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಲವಕುಶ, ಒಡಹುಟ್ಟಿದವಳು, 35760http://kannada.oneindia.com/img/2009/04/06-dinesh-baboo2.jpg235774gandhinagarಗಾಂಧಿನಗರದಲ್ಲಿ ಅಡ್ವಾಣಿ ನಾಮಪತ್ರ ಸಲ್ಲಿಕೆ/news/2009/04/08/bjps-lk-advani-files-nomination-gandhinagar.htmlಗಾಂಧಿನಗರ, ಏ. 8 : ಭಾರತೀಯ ಜನತಾ ಪಕ್ಷದ ಪ್ರಧಾನಮಂತ್ರಿ ಅಭ್ಯರ್ಥಿ ಲಾಲ್ ಕೃಷ್ಣ ಅಡ್ವಾಣಿ ಅವರು ಬುಧವಾರ ಗಾಂಧಿನಗರ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಡ್ವಾಣಿ ಪತ್ನಿ, ಮಗಳು, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಅಪಾರ ಜನಸ್ತೋಮದ ನಡುವೆ ಇಂದು ಅಡ್ವಾಣಿ ನಾಮಪತ್ರ ಸಲ್ಲಿಸಿದರು. ಆಯೋಧ್ಯೆಯ ದೊರೆ ಶ್ರೀರಾಮಚಂದ್ರ 35819http://kannada.oneindia.com/img/2009/04/08-advani-lk2.jpgnews"> ಲೀಲಾವತಿ ಮತ್ತು ವಿನೋದ್ ರಾಜ್ ಕೊಲೆಗೆ ಯತ್ನ | Actor Vinod Raj and Leelavathi attacked in Bengaluru - ಲೀಲಾವತಿ ಮತ್ತು ವಿನೋದ್ ರಾಜ್ ಕೊಲೆಗೆ ಯತ್ನ - Kannada Oneindia

ಲೀಲಾವತಿ ಮತ್ತು ವಿನೋದ್ ರಾಜ್ ಕೊಲೆಗೆ ಯತ್ನ

Actor Vinod Raj and Leelavathi attacked in Bengaluru
ಬೆಂಗಳೂರು ಫೆ 7 : ಖ್ಯಾತ ಹಿರಿಯ ನಟಿ ಲೀಲಾವತಿ ಮತ್ತು ಅವರ ಮಗ ವಿನೋದ್ ರಾಜ್ ಅವರ ಹತ್ಯೆಗೆ ಶನಿವಾರ ಬೆಳಿಗ್ಗೆ ಯತ್ನ ನಡೆಸಲಾಗಿದೆ. ಆದರೆ, ಅವರಿಬ್ಬರೂ ಅಪಾಯದಿಂದ ಪಾರಾಗಿದ್ದಾರೆ.

ನಗರದ ಉಪ್ಪಾರಪೇಟೆ ಪೋಲಿಸ್ ಥಾಣೆಯ ವ್ಯಾಪ್ತಿಯ ಶಾಂತಲಾ ಸಿಲ್ಕ್ ಜಂಕ್ಷನ್ ಬಳಿ ಲೀಲಾವತಿ ಮತ್ತು ವಿನೋದ್ ರಾಜ್ ಅವರಿದ್ದ ಕಾರಿನ ಮೇಲೆ ಬೆಳಿಗ್ಗೆ 9.45ರ ಸುಮಾರಿಗೆ ದಾಳಿ ನಡೆಸಲಾಗಿದೆ. ಅವರು ಬುಲೆಟ್ ಪ್ರೂಫ್ ಇರುವ ಎಪಿ 9 ಎವಿ 8586 ನಂಬರಿನ ಕಾರಿನಲ್ಲಿ ತೆರಳುತ್ತಿದ್ದರು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಕೆಲ ವ್ಯಕ್ತಿಗಳು ಅವರನ್ನು ಗಾಂಧಿನಗರದಿಂದಲೇ ಹಿಂಬಾಲಿಸುತ್ತಿದ್ದರು.

ಅವರ ಮ್ಯಾನೇಜರ್ ನಾಗರಾಜ್ ಮತ್ತು ಕಾರಿನ ಚಾಲಕ ಬಸವರಾಜ್ ಕೂಡ ಅಪಾಯದಿಂದ ಪಾರಾಗಿದ್ದಾರೆ. ಇವರೆಲ್ಲಾ ಕಾರಿನಲ್ಲಿ ಗಾಂಧಿನಗರದಿಂದ ಅಬ್ಬಯ್ಯ ನಾಯ್ದು ಸ್ಟುಡಿಯೋಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಹಿಂದಿನ ಗಾಜಿನ ಕಿಟಕಿ ಪುಡಿಪುಡಿಯಾಗಿದೆ.

ಈ ಘಟನೆಯಿಂದ ಬೆಚ್ಚಿ ಬೆದ್ದಿರುವ ವಿನೋದ್ ರಾಜ್ ನನಗೆ ಯಾರು ಮೇಲೂ ಸಂದೇಹವಿಲ್ಲ ಎಂದಿದ್ದಾರೆ. ಸ್ಥಳಕ್ಕೆ ಧಾವಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದು , ಕಾರಿನ ಮೇಲೆ ಕಲ್ಲು ತೂರಲಾಗಿದೆಯೇ ಅಥವಾ ಗುಂಡು ಹಾರಿಸಲಾಗಿದೆಯೇ ಎಂದು ಇನ್ನೂ ಖಚಿತಗೊಂಡಿಲ್ಲ ಎ೦ದು ಪೋಲಿಸ್ ಆಯುಕ್ತ ಶಂಕರ್ ಬಿದರಿ ತಿಳಿಸಿದ್ದಾರೆ.

ವಿನೋದ್ ರಾಜ್ ಮೇಲೆ ದಾಳಿ ನಡೆದಿರುವುದು ಇದು ಮೊದಲೇನಲ್ಲ. ಆರೇಳು ತಿಂಗಳ ಹಿಂದೆಯೂ ಅವರ ಹತ್ಯೆಗೆ ಯತ್ನ ನಡೆದಿತ್ತು.

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ
ವಿನೋದ್ ಮೇಲೆ ಗುಂಡಿನ ದಾಳಿ ನಡೆದಿಲ್ಲ : ಬಿದರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+