235249ಹಿಂದೂಸ್ತಾನಿ ಸಂಗೀತವಿದುಷಿ ಗಂಗೂಬಾಯಿ ಹಾನಗಲ್ ವಿಧಿವಶ /news/2009/07/21/hindustani-vocalist-gangubai-hanagal-passes-away.htmlಹುಬ್ಬಳ್ಳಿ, ಜು. 21 : ಗಾಯನಗಂಗೆ ಹಿಂದೂಸ್ತಾನ ಶಾಸ್ತ್ರೀಯ ಸಂಗೀತದ ದಿಗ್ಗಜೆ ಪದ್ಮಭೂಷಣ ಡಾ ಗಂಗೂಬಾಯಿ ಹಾನಗಲ್(96) ಇಂದು ಬೆಳಗ್ಗೆ 7.10ಕ್ಕೆ ಇಲ್ಲಿನ  ಲೈಫ್ ಲೈನ್ ಆಸ್ಪತ್ರೆಯಲ್ಲಿ ವಿಧಿವಶರಾದರು. ಸೋಮವಾರ ಅವರ ದೇಹಸ್ಥಿತಿ ತೀರಾ ವಿಷಮ ಸ್ಥಿತಿಗೆ ತಲುಪಿದ್ದರಿಂದ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿತ್ತಾದರೂ ಫಲಕಾರಿಯಾಗಲಿಲ್ಲ. ಹೆಮ್ಮಯ ಕಿರಾಣ ಘರಾಣಾದ ಗಂಗಜ್ಜಿ  ಸಂಗೀತದಲ್ಲಿ ದೇಶಕಂಡ ಅತ್ಯದ್ಭುತ 38101http://kannada.oneindia.com/img/2009/07/21-gangubai-hangal1.jpg235249ಹಿಂದೂಸ್ತಾನಿ ಸಂಗೀತಗಂಗಜ್ಜಿ ನಿಧನ, ಯಡಿಯೂರಪ್ಪ ಶೋಕ/news/2009/07/21/yeddyurappa-condolence-to-gangubai-demise.htmlಬೆಂಗಳೂರು, ಜು. 21 : ಗಾನಕೋಗಿಲೆ ಡಾ ಗಂಗೂಬಾಯಿ ಹಾನಗಲ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತೀವ್ರಶೋಕ ವ್ಯಕ್ತಪಡಿಸಿದ್ದಾರೆ. ದೇಶದ ಕಂಡ ಅಪ್ರತಿಮೆ ಸ್ವರಸಾಮ್ರಾಜ್ಞಿ ಗಂಗೂಬಾಯಿ ಹಾನಗಲ್ ಅವರನ್ನು ಕಳೆದುಕೊಂಡಿರುವ ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಎಂದರು. ಗಂಗೂಬಾಯಿ ಅವರ ಅಂತ್ಯಕ್ರಿಯೆನ್ನು ಸಕಲ ಸರಕಾರಿ ಮರ್ಯಾದೆಗಳೊಂದಿಗೆ ನೆರವೇರಿಸಲಾಗುವುದು. ಹುಬ್ಬಳ್ಳಿಯ 38107http://kannada.oneindia.com/img/2009/07/21-bsy-visits-gangubai2.jpg235249ಹಿಂದೂಸ್ತಾನಿ ಸಂಗೀತಬೆಅಂವಿ ನಿಲ್ದಾಣಕ್ಕೆ ಗಂಗಜ್ಜಿ ಹೆಸರಿಡಿ/response/2009/0721-demand-to-name-bia-after-gangubai-hanagal.htmlಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಅನರ್ಘ್ಯ ರತ್ನ ಪದ್ಮವಿಭೂಷಣ ಡಾ ಗಂಗೂಬಾಯಿ ಹಾನಗಲ್ ಅವರ ದೈವಾಧೀನರಾಗಿರುವುದು ನಾಡಿಗೆ ಭರಿಸಲಾರದ ನಷ್ಟ. ಗಂಗಜ್ಜಿಯಂತ ಶ್ರೇಷ್ಠ ಸಂಗೀತ ವಿದ್ವಾನ್ ಗಳು ಮತ್ತೊಮ್ಮೆ ಹುಟ್ಟಬರಲಿ ಎನ್ನುವುದು ಸಮಸ್ತ ಕನ್ನಡಿಗರ ಒಕ್ಕೂರಲಿನ ಕೂಗಾಗಿದೆ.ಗಂಗೂಬಾಯಿ ಅವರ ನಿಧಕ್ಕೆ ಸರಕಾರ ತೀವ್ರ ಶೋಕ ವ್ಯಕ್ತಪಡಿಸಿದೆ. ಜೊತೆಗೆ ಹುಬ್ಬಳ್ಳಿಯಲ್ಲಿ ನೂತನವಾಗಿ ಸ್ಥಾಪಿಸಲಾಗುವ ಸಂಗೀತ ವಿಶ್ವವಿದ್ಯಾಲಯಕ್ಕೆ ಗಂಗೂಬಾಯಿ ಅವರ ಹೆಸರಿಡುವ 38113http://kannada.oneindia.com/img/2009/07/21-gangubai-hangal1.jpg235249ಹಿಂದೂಸ್ತಾನಿ ಸಂಗೀತಪಂಚಭೂತಗಳಲ್ಲಿ ಲೀನವಾದ ಗಂಗಜ್ಜಿ/news/2009/07/22/state-mourns-as-mark-of-respect-to-gangubai.htmlಹುಬ್ಬಳ್ಳಿ, ಜು. 22 : ಮಂಗಳವಾರ ನಿಧನರಾದ ಗಾನಕೋಗಿಲೆ ಡಾ ಗಂಗೂಬಾಯಿ ಹಾನಗಲ್ ಅವರನ್ನು ಇಂದು ಸಕಲ ಸರಕಾರಿ ಮಾರ್ಯದೆ ಹಾಗೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಗರದ ನೃಪತುಂಗ ಬೆಟ್ಟದಡಿ ಇರುವ ಗುರುಕುಲ ಟ್ರಸ್ಟ್ ನಲ್ಲಿ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು. ಗಂಗೂಬಾಯಿ ಹಾನಗಲ್ ಅವರ ಮಗ ಬಾಬುರಾವ್ ಅವರ ಗಾನಗಂಗೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಗಂಗಜ್ಜಿ ದುಖಃತಪ್ತ ಕುಟುಂಬ, ವಿಧಾನಸಭೆ 38134http://kannada.oneindia.com/img/2009/07/22-gangu-bai2e.jpg235250ಕರ್ನಾಟಕ ಸಂಗೀತಉತ್ಕಟ ಕನ್ನಡಾಭಿಮಾನಿ ವೀಣೆ ರಾಜಾರಾಯರು/literature/people/2009/0325-veena-raja-rao-birth-centenary.htmlಸುಪ್ರಸಿದ್ದ ಮೈಸೂರು ಸಂಗೀತ ಪರಂಪರೆಗೆ ಸೇರಿದ ವೀಣೆ ರಾಜಾರಾಯರು (ಮಾರ್ಚ್ 26, 1909 - ನವೆಂಬರ್ 28, 1979) ಪ್ರಮುಖ ಪ್ರತಿಭೆಯ ಕಲಾವಿದರು. ಈ ಗುರುವಾರ ಮಾರ್ಚ್ 26ಕ್ಕೆ ಒಂದು ನೂರು ವರ್ಷಗಳ ಹಿಂದೆ ಮೈಸೂರಿನಲ್ಲಿ ಜನಿಸಿದ ರಾಜಾರಾಯರು ತಮ್ಮ ಪೂರ್ವಜರಂತೆ ವೈಣಿಕ, ಗಾಯಕ, ವಾಗ್ಗೇಯಕಾರರಾಗಿ ಬೆಳಗಿದರು.ತಮ್ಮ ತಂದೆ ಆಸ್ಥಾನ ವಿದ್ವಾನ್ ಭೈರವಿ ಲಕ್ಶ್ಮಿನಾರಣಪ್ಪನವರಲ್ಲಿ ಶಿಷ್ಯವೃತ್ತಿ ಮಾಡಿ 35511http://kannada.oneindia.com/img/2009/03/25-veene-rajarao1.jpg235250ಕರ್ನಾಟಕ ಸಂಗೀತಡೆಟ್ರಾಯಿಟ್‌ನಲ್ಲಿ ವೀಣೆ ರಾಜಾರಾಯರ ಸ್ಮರಣೆ/nri/article/2009/0408-veena-raja-rao-birth-centenary-detroit.htmlವೈಣಿಕ, ಗಾಯಕ, ವಾಗ್ಗೇಯಕಾರರಾಗಿ ಖ್ಯಾತಿಯ ಮೇರುತುದಿ ಏರಿದ್ದ ಕನ್ನಡಾಭಿಮಾನಿ ವೀಣೆ ರಾಜಾರಾಯರ ಜನ್ಮ ಶತಮಾನೋತ್ಸವದ ಮೊದಲ ಆಚರಣೆ ಡೆಟ್ರಾಯಿಟ್‌ನಲ್ಲಿ ವೀಣೆ ಕಚೇರಿ ನಡೆಸುವ ಮುಖಾಂತರ ಮಾರ್ಚ್ 28ರಂದು ಸಂಭ್ರಮದಿಂದ ಆಚರಿಸಲಾಯಿತು. ರಾಜಾರಾಯರ ಬದುಕು, ಸಾಧನೆಗಳನ್ನು ಪರಿಚಯಿಸುವ ಒಂದು ಚಿತ್ರಪ್ರದರ್ಶನವು ರಸಿಕರ ಮೆಚ್ಚುಗೆ ಗಳಿಸಿತು ಮತ್ತು ಸಮಾರಂಭಕ್ಕೆ ಕಳೆನೀಡಿತ್ತು. 1930ರ ದಶಕದಿಂದ ಸಂಗ್ರಹಿಸಿರುವ ಅನೇಕ ಅಮೂಲ್ಯವಾದ ಬರವಣಿಗೆಗಳು ಮತ್ತು 35813http://kannada.oneindia.com/img/2009/04/08-veena-kinhal1.jpg235250ಕರ್ನಾಟಕ ಸಂಗೀತಸಿಡ್ನಿಯಲ್ಲಿ ಎಂಎಸ್ ಶೀಲಾ ಅಮೋಘ ಗಾಯನ/nri/article/2009/0613-sydney-music-festival-ms-sheela.htmlಜೂನ್ 6 ಮತ್ತು 7ರಂದು ಸಿಡ್ನಿಯಲ್ಲಿ ಸಂಗೀತೋತ್ಸವವೊಂದು ಜರುಗಿತು - Sydney Music Festival. ಭಾರತದಿಂದ ಅನೇಕ ಪ್ರಸಿದ್ಧ ಸಂಗೀತಗಾರರು ಇದರಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕ ಸಂಗೀತಕ್ಕೆ ಮೀಸಲಾದ ಉತ್ಸವ ಇದು. ಹಲವಾರು ಕಚೇರಿಗಳಾದವು. ಪಾಲ್ಗೊಂಡವರಲ್ಲಿ ಬಹುತೇಕ ಮಂದಿ ತಮಿಳರು. ಆದರೆ ಅತ್ಯಂತ ಸಂತೋಷದ ವಿಷಯವೆಂದರೆ ಸಭಿಕರು ಬಹುವಾಗಿ ಮೆಚ್ಚಿದ ಕಚೇರಿ ನೀಡಿದವರು ನಮ್ಮವರೇ ಆದ, ಕನ್ನಡಿಗರು, ಬೆಂಗಳೂರು 37322http://kannada.oneindia.com/img/2009/06/13-ms-sheela1.jpg235250ಕರ್ನಾಟಕ ಸಂಗೀತಪಿಟೀಲು ಮಾಂತ್ರಿಕ ಕನ್ನಡಿಗ ವಿಎಸ್ ನರಸಿಂಹನ್/literature/people/2009/0725-violin-expert-vs-narasimhan-mysuru.htmlವಿಎಸ್ ನರಸಿ೦ಹನ್ ಮೈಸೂರಿನಲ್ಲಿ ನನ್ನ ಬಾಲ್ಯದ ಗೆಳೆಯ. ಕರ್ನಾಟಕ ಸ೦ಗೀತ ಪ್ರಪ೦ಚಕ್ಕೆ ತನ್ನನು ಅರ್ಪಿಸಿಕೊ೦ಡ ಮಹಾನ್ ಕಲಾವಿದ. 50ರ ದಶಕದಲ್ಲಿ ಇನ್ನೂ ಬಹಳಷ್ಟು ಚಿಕ್ಕ ಹುಡುಗನಾಗಿರುವಾಗಲೇ ಪಿಟೀಲು ವಾದ್ಯವನ್ನು ಕರಗತ ಮಾಡಿಕೊ೦ಡಿದ್ದು, ಮೈಸೂರಿನ ಸ೦ಗೀತ ಕಲಾರಸಿಕರ ಅಭಿಮಾನಕ್ಕೆ ಪಾತ್ರರಾದ ಇವರ ಬಗ್ಗೆ ಮೆಚ್ಚುಗೆಯ ನಾಲ್ಕು ಸಾಲು ಬರೆಯಲು ನನಗೆ ಹೆಮ್ಮೆ ಎನಿಸುತ್ತದೆ. ಇದೋ ಸ೦ಗೀತ ಪ್ರಪ೦ಚದಲ್ಲಿ ಅವರು 38203http://kannada.oneindia.com/img/2009/07/25-vs-narasimhan1.jpg235250ಕರ್ನಾಟಕ ಸಂಗೀತಶ್ರೀಪಾದ ಸಂಗೀತ ಕಲಾ ಕೆಂದ್ರದ ಆರಂಭ/cj/archana-hebbar/2009/0813-shreepada-sangeeta-kala-kendra-bengaluru.htmlಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಪಾಂಡುರಂಗ ನಗರದಲ್ಲಿ ಶ್ರೀಪಾದ ಸಂಗೀತ ಕಲಾ ಕೇಂದ್ರವು ದಿನಾಂಕ ಆಗಸ್ಟ್ 8ರ ಶನಿವಾರದಂದು ಕಾರ್ಯಾರಂಭಗೊಂಡಿದೆ.ಇಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಕರ್ನಾಟಕ ಶಾಸ್ತ್ರೀಯ ಸಂಗೀತ : ಗಾಯನ ಮತ್ತು ವಾದ್ಯಗಳು (ತಬಲಾ, ಕೊಳಲು, ಹಾರ್ಮೋನಿಯಂ, ಕೀ ಬೋರ್ಡ್, ಪಿಟೀಲು), ನೃತ್ಯ, ಚಿತ್ರಕಲೆ ವಿಷಯಗಳಲ್ಲಿ ತರಬೇತಿಯನ್ನು ನೀಡಲಾಗುತ್ತದೆ. ಆಯಾಯ ವಿಷಯಗಳಲ್ಲಿ ಪಾಂಡಿತ್ಯ 38612http://kannada.oneindia.com/img/2009/08/13-instruments2.jpgnews"> ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ | Sangeeta Nritya Academy awards announced - ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ - Kannada Oneindia

ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ

ಬೆಂಗಳೂರು, ಫೆ. 6 : ರಾಜ್ಯ ಸಂಗೀತ ನೃತ್ಯ ಆಕಾಡೆಮಿಯ 2008-09 ನೇ ಸಾಲಿನ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ ಮಾಡಿದ್ದು, ಪಂಡಿತ ರಾಜಶೇಖರ ಮನ್ಸೂರು ಹಾಗೂ ಎಸ್ ಶಂಕರ್ ಅವರಿಗೆ ಗೌರವ ಪುರಸ್ಕಾರ ಸಂದಿದೆ. ಪ್ರಶಸ್ತಿ ಪಡೆದವರ ವಿವರಗಳು.

ಗೌರವ ಪ್ರಶಸ್ತಿ

* ಪಂಡಿತ ರಾಜಶೇಖರ್ ಮನ್ಸೂರು (ಹಿಂದೂಸ್ತಾನಿ ಗಾಯನ)
* ಎಸ್ ಶಂಕರ್ (ಕರ್ನಾಟಕ ಸಂಗೀತ)

ವಾರ್ಷಿಕ ಪ್ರಶಸ್ತಿ
* ವಸಂತ ಮಾಧವಿ (ಹಾಡುಗಾರಿಕೆ)
* ಟಿ ಆರ್ ರಂಗಸ್ವಾಮಿ (ಹಾಡುಗಾರಿಕೆ)
* ಎಚ್ ಬಿ ನಾರಾಯಣಚಾರ್ (ಪಿಟೀಲು)
* ಉಷಾ ರಾಮಮೂರ್ತಿ (ಗೋಟು ವಾದ್ಯ)

ಹಿಂದೂಸ್ತಾನಿ ಸಂಗೀತ
* ರಾಮ್ ರಾವ್ ಜಗರ್ ಕಲ್ (ಗಾಯನ)
* ಶೋಭಾ ಹುಯಿಲಗೋಳ (ಗಾಯನ)
* ಸಂಜೀವ್ ಪೋತದಾರ್ (ತಬಲ)
* ಶ್ರೀರಾಮುಲು ರಾಯಚೂರ್ ಕರ್ (ಶಹನಾಯ್)

ನೃತ್ಯ
* ಕೆ ಹರಿದಾಸ್ (ಗದಗ)
* ಸುಂದರಿ ಸಂತಾನಂ (ಬೆಂಗಳೂರು)
* ಮಂಜು ಭಾರ್ಗವಿ (ಬೆಂಗಳೂರು)

ಸುಗಮ ಸಂಗೀತ

*ಡಾ.ಜಯಶ್ರೀ ಅರವಿಂದ್ (ಬೆಂಗಳೂರು)

ಮ್ಯಾಂಡೋಲಿನ್
*ಎನ್.ಎಸ್.ಪ್ರಸಾದ್ (ಬೆಂಗಳೂರು)

ಕಥಾಕೀರ್ತನ

*ಭದ್ರಗಿರಿ ಸರ್ವೋತ್ತಮ ದಾಸರು (ಬೆಂಗಳೂರು)

ಗಮಕ
*ವೆಂಕಟಾದ್ರಿ ಶರ್ಮ (ಬೆಂಗಳೂರು)

ಹೊರರಾಜ್ಯ ಕಲಾವಿದರು
*ಹಿಂದೂಸ್ತಾನಿ ಗಾಯಕಿ ಸರಯೂ ಸನ್ನಿ (ಬನಾರಸ್)

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+