155396ಧೋನಿಟೀಂ ಇಂಡಿಯಾದ ಹೊಸ ಸಮವಸ್ತ್ರ/news/2009/02/19/indian-cricket-teams-new-jersey-unveiled.htmlಮುಂಬೈ, ಫೆ. 19 : ಎರಡು ಟ್ವೆಂಟಿ 20, ಐದು ಏಕದಿನ ಮತ್ತು ಮೂರು ಟೆಸ್ಟ್ ಪಂದ್ಯದಲ್ಲಿ ಭಾಗವಹಿಸಲು ಭಾರತೀಯ ಕ್ರಿಕೆಟ್ ತಂಡ ಇಂದು ನಸುಕಿನಲ್ಲಿ ನ್ಯೂಜಿಲ್ಯಾಂಡ್ ಪ್ರವಾಸ ಬೆಳೆಸಿತು. ಟೀಂ ಇಂಡಿಯಾದ "ಮೆನ್ ಇನ್ ಬ್ಲೂ" ಆಟಗಾರರು ಇನ್ನು ಮುಂದೆ "ಮೆನ್ ಇನ್ ಡಾರ್ಕ್ ಬ್ಲೂ" ಹೊಸ ಬಣ್ಣದ ಬಟ್ಟೆಯೊಂದಿಗೆ ಮೈದಾನಕ್ಕೆ ಇಳಿಯಲಿದ್ದಾರೆ. ಟೀಂ ಇಂಡಿಯದ 34747http://kannada.oneindia.com/img/2009/02/19-team-india-jersy1.jpg155396ಧೋನಿಕ್ರೈಸ್ಟ್ ಚರ್ಚ್, ಭಾರತಕ್ಕೆ ಗೆಲುವು, 2-0 ರಿಂದ ಮೇಲುಗೈ/news/2009/03/08/india-win-third-odi-by-58runs-against-nz.htmlಕ್ರೈಸ್ಟ್ ಚರ್ಚ್, ಮಾ. 8 : ಟ್ವಿಂಟಿ -20 ಪಂದ್ಯದಲ್ಲಿ ಸೋಲುವ ಮೂಲಕ ಮುಖಭಂಗ ಅನುಭವಿಸಿದ್ದ ಟೀಮ್ ಇಂಡಿಯಾ ಇಂದು ಕ್ರೈಸ್ಟ್ ಚರ್ಚ್ ನಲ್ಲಿ ನಡೆದ ತೃತೀಯ ಏಕದಿನ ಪಂದ್ಯದಲ್ಲಿ ಕೂಡ 58 ರನ್ ಗಳ ಅರ್ಹ ಜಯಗಳಿಸಿತು. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಭರ್ಜರಿ ಶತಕ ಬಾರಿಸುವ ಧೋನಿ ಪಡೆ ಬ್ರೆಂಡನ್ ಮೆಕಲಮ್ ತಂಡವನ್ನು 35078http://kannada.oneindia.com/img/2009/03/08-sachin-tendulkar1.jpg155396ಧೋನಿಇಂದಿನಿಂದ ಟಿ20 ಸೂಪರ್ 8 ಪಂದ್ಯಾವಳಿಗಳು/news/2009/06/11/t20-world-cup-super-8s-match-schedule-england.htmlಟ್ರೆಂಟ್ ಬ್ರಿಜ್, ಜೂ 11: ಭಾರತ ಬುಧವಾರನಡೆದ ತನ್ನ ಎರಡನೇ ಹಾಗೂ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಕ್ರಿಕೆಟ್ ಶಿಶು ಐರ್ಲೆಂಡ್ ತಂಡವನ್ನು ಸುಲಭವಾಗಿ ಎಂಟು ವಿಕೆಟ್ ಗಳಿಂದ ಮಣಿಸಿತು. ಟಾಸ್ ಗೆದ್ದ ಭಾರತ ಫೀಲ್ಡ್ ಮಾಡಲು ನಿರ್ಧರಿಸಿತು. ಮಳೆಯಿಂದಾಗಿ ಆಟವನ್ನು 18 ಓವರ್ ಗಳಿಗೆ ಮೊಟಕುಗೊಳಿಸಲಾಗಿತ್ತು.ಐರ್ಲೆಂಡ್ ತಂಡ 18 ಓವರ್ ಗಳಲ್ಲಿ 8 ವಿಕೆಟ್ 37271http://kannada.oneindia.com/img/2009/06/11-t20worldcup.jpg155396ಧೋನಿಭಾರತ ಟಿ20ವಿಶ್ವಕಪ್ ನಿಂದ ಹೊರಕ್ಕೆ/news/2009/06/15/india-crashed-out-of-t20-world-cup-england.htmlಲಾರ್ಡ್ಸ್ ಜೂ 15: ಗೆಲ್ಲಲೇ ಬೇಕಾದ ಪಂದ್ಯವನ್ನು ಕೈಚೆಲ್ಲಿ ಟಿ20 ವಿಶ್ವ ಚಾಂಪಿಯನ್ ಭಾರತ, ಸೆಮಿಫೈನಲ್ ಹಂತವನ್ನೂ ಪ್ರವೇಶಿಸಲಾಗದೆ ವಿಶ್ವಕಪ್ ನಿಂದ ಹೊರಬಿದ್ದು ಮುಖಭಂಗ ಅನುಭವಿಸಿದೆ. ನಿನ್ನೆ ನಡೆದ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ವಿರುದ್ದ 3 ರನ್ ಗಳ ಸೋಲು ಅನುಭವಿಸಿದೆ.ಟಾಸ್ ಗೆದ್ದು ಫೀಲ್ಡ್ ಆಯ್ದುಕೊಂಡ ಧೋನಿ ಪಡೆ ಇಂಗ್ಲೆಂಡ್ ತಂಡವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿತ್ತು. ಇಂಗ್ಲೆಂಡ್ 37334http://kannada.oneindia.com/img/2009/06/15-dhoni-t20-wc1.jpg155396ಧೋನಿಭಾರತಕ್ಕೆ ಕೊನೆಯ ಪಂದ್ಯದಲ್ಲೂ ಸೋಲು/news/2009/06/17/india-face-miserable-end-to-world-cup.htmlಟ್ರೆಂಟ್ ಬ್ರಿಡ್ಜ್, ಜೂ.17: ಮತ್ತೆ ನಿರಾಶಾದಾಯಕ ಪ್ರದರ್ಶನ ಮುಂದುವರಿಸಿದ ಟೀಂ ಇಂಡಿಯಾ ದಕ್ಷಿಣಆಫ್ರಿಕಾ ವಿರುದ್ಧದ ಎರಡನೇ ಟಿ20 ವಿಶ್ವಕಪ್ ನಲ್ಲಿನ ತನ್ನ ಕೊನೆಯ ಪಂದ್ಯದಲ್ಲಿ 12 ರನ್ ಗಳಿಂದ ಸೋಲು ಅನುಭವಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ದಕ್ಷಿಣಆಫ್ರಿಕಾ ನಿಗದಿತ ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 130 ರನ್ ಗಳ ಸಾಧಾರಣ 37390http://kannada.oneindia.com/img/2009/06/17-de-villiers.jpg155397dhoniಟೀಂ ಇಂಡಿಯಾದ ಹೊಸ ಸಮವಸ್ತ್ರ/news/2009/02/19/indian-cricket-teams-new-jersey-unveiled.htmlಮುಂಬೈ, ಫೆ. 19 : ಎರಡು ಟ್ವೆಂಟಿ 20, ಐದು ಏಕದಿನ ಮತ್ತು ಮೂರು ಟೆಸ್ಟ್ ಪಂದ್ಯದಲ್ಲಿ ಭಾಗವಹಿಸಲು ಭಾರತೀಯ ಕ್ರಿಕೆಟ್ ತಂಡ ಇಂದು ನಸುಕಿನಲ್ಲಿ ನ್ಯೂಜಿಲ್ಯಾಂಡ್ ಪ್ರವಾಸ ಬೆಳೆಸಿತು. ಟೀಂ ಇಂಡಿಯಾದ "ಮೆನ್ ಇನ್ ಬ್ಲೂ" ಆಟಗಾರರು ಇನ್ನು ಮುಂದೆ "ಮೆನ್ ಇನ್ ಡಾರ್ಕ್ ಬ್ಲೂ" ಹೊಸ ಬಣ್ಣದ ಬಟ್ಟೆಯೊಂದಿಗೆ ಮೈದಾನಕ್ಕೆ ಇಳಿಯಲಿದ್ದಾರೆ. ಟೀಂ ಇಂಡಿಯದ 34747http://kannada.oneindia.com/img/2009/02/19-team-india-jersy1.jpg155397dhoniಭಾರತಕ್ಕೆ ಕೊನೆಯ ಪಂದ್ಯದಲ್ಲೂ ಸೋಲು/news/2009/06/17/india-face-miserable-end-to-world-cup.htmlಟ್ರೆಂಟ್ ಬ್ರಿಡ್ಜ್, ಜೂ.17: ಮತ್ತೆ ನಿರಾಶಾದಾಯಕ ಪ್ರದರ್ಶನ ಮುಂದುವರಿಸಿದ ಟೀಂ ಇಂಡಿಯಾ ದಕ್ಷಿಣಆಫ್ರಿಕಾ ವಿರುದ್ಧದ ಎರಡನೇ ಟಿ20 ವಿಶ್ವಕಪ್ ನಲ್ಲಿನ ತನ್ನ ಕೊನೆಯ ಪಂದ್ಯದಲ್ಲಿ 12 ರನ್ ಗಳಿಂದ ಸೋಲು ಅನುಭವಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ದಕ್ಷಿಣಆಫ್ರಿಕಾ ನಿಗದಿತ ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 130 ರನ್ ಗಳ ಸಾಧಾರಣ 37390http://kannada.oneindia.com/img/2009/06/17-de-villiers.jpg155397dhoniದ್ರಾವಿಡ್ ಆಯ್ಕೆ ಖಚಿತ, ವೀರೂ ಡೌಟ್?/news/2009/08/16/icc-champions-trophy-dravid-set-for-odi-return.htmlಚೆನ್ನೈ,ಆ. 16: ಮಾಜಿ ನಾಯಕ ರಾಹುಲ್ ದ್ರಾವಿಡ್ ಸುಮಾರು ಎರಡು ವರ್ಷಗಳ ನಂತರ ಭಾರತ ಏಕದಿನ ಕ್ರಿಕೆಟ್ ತಂಡಕ್ಕೆ ವಾಪಸಾಗುವ ಸಾಧ್ಯತೆ ದಟ್ಟವಾಗಿದೆ. ಕೃಷ್ಣಮಾಚಾರಿ ಶ್ರೀಕಾಂತ್ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯರು ಭಾನುವಾರ ಚೆನ್ನೈನಲ್ಲಿ ಸಭೆ ಸೇರಿದೆ. ಶ್ರೀಲಂಕಾದಲ್ಲಿನ ತ್ರಿಕೋಣ ಸರಣಿ ಹಾಗೂ ದಕ್ಷಿಣ ಆಫ್ರಿಕಾದಲ್ಲಿನ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ಕ್ರಿಕೆಟ್ ತಂಡಕ್ಕೆ 15 ಸದಸ್ಯರನ್ನು 38647http://kannada.oneindia.com/img/2009/08/16-rahul-dravid2.jpg155397dhoniಏಕದಿನ ತಂಡಕ್ಕೆ ಮರಳಿದ ರಾಹುಲ್ ದ್ರಾವಿಡ್/news/2009/08/16/rahul-dravid-back-in-the-odi-squad.htmlಚೆನ್ನೈ, ಆ.16: ಏಕದಿನ ಪಂದ್ಯಗಳಿಂದ ದೂರವಿಟ್ಟಿದ್ದ ಕಲಾತ್ಮಕ ಬ್ಯಾಟ್ಸಮನ್ ಭಾರತ ತಂಡ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರನ್ನು 15 ಸದಸ್ಯರ ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಗಾಯಾಳುಗಳಾದ ವೇಗಿ ಜಹೀರ್ ಖಾನ್ ಹಾಗೂ ಆರಂಭಿಕ ಆಟಗಾರ ಸೆಹ್ವಾಗ್ ಅವರು ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಸಫಲರಾಗಿಲ್ಲ ಎಂದು ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಕೃಷಮಾಚಾರಿ ಶ್ರೀಕಾಂತ್ ಅವರು 38651http://kannada.oneindia.com/img/2009/08/16-rahul-dravid3.jpg155397dhoniಸರಣಿ ಸೋತು ಮಜಾ ಉಡಾಯಿಸಿದ ಧೋನಿ/news/2009/11/11/dhoni-men-celebrate-after-the-defeat-in-hyderabad.htmlನವದೆಹಲಿ, ನ. 5 : ಮೂರು ರನ್ನಿನಿಂದ ಸೋತರೇನು, ಒಂದು ರನ್ನಿನಿಂದ ಪರಾಭವಗೊಂಡರೇನು? ಮಿಂಚಿ ಹೋದ ಮಾತಿಗೆ ಚಿಂತಿಸಿ ಫಲವಿಲ್ಲ, ಮುಗಿದು ಹೋದ ಪಂದ್ಯದ ಬಗ್ಗೆ ತಲೆಕೆಡಿಸಿಕೊಂಡರೆ ಪ್ರಯೋಜನವೂ ಇಲ್ಲ!ಇದು 'ಕ್ಯಾಪ್ಟನ್ ಕೂಲ್' ಎಂದೇ ಮಾಧ್ಯಮಗಳಿಂದ, ಕ್ರಿಕೆಟ್ ಪಂಡಿತರಿಂದ ಹೊಗಳಿಸಿಕೊಂಡಿರುವ ಭಾರತ ಕ್ರಿಕೆಟ್ ತಂಡದ ನಾಯಕ ಮಾಹಿ ಯಾನೆ ಮಹೇಂದ್ರ ಸಿಂಗ್ ಧೋನಿಯ ಪಾಲಿಸಿ. ಇದೇ ಪಾಲಿಸಿಯನ್ನು 40172http://kannada.oneindia.com/img/2009/11/11-dhonil11.jpg233730yuvraj singhಯುವಿ ಹ್ಯಾಟ್ರಿಕ್ ನಡುವೆಯೂ ರಾಯಲ್ಸ್ ಗೆ ಜಯ/news/2009/05/02/bangalore-royal-challengers-win-a-thriller.htmlಡರ್ಬನ್, ಮೇ. 2: ಶುಕ್ರವಾರ ನಡೆದ ರೋಚಕ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟ್ ಆಯ್ದು ಕೊಂಡ ಕುಂಬ್ಳೆ ನೇತೃತ್ವದ ಬೆಂಗಳೂರು ರಾಯಲ್ ಚ್ಯಾಲೆಂಜರ್ಸ ತಂಡ ಕಿಂಗ್ಸ್ XI ಪಂಜಾಬ್ ತಂಡವನ್ನು 8 ರನ್ ಗಳಿಂದ ಸೋಲಿಸಿದೆ.ಪಂಜಾಬ್ ತಂಡದ ನಾಯಕ ಯುವರಾಜ್ ಸಿಂಗ್ ಅವರ ಹ್ಯಾಟ್ರಿಕ್ ಮತ್ತು ಅಬ್ದುಲ್ಲಾ ಅವರ ಶ್ರೇಷ್ಠ ಬೌಲಿಂಗ್ ನಡೆಸಿ ಬೆಂಗಳೂರು ತಂಡವನ್ನು 145 36351http://kannada.oneindia.com/img/2009/05/02-kevin-pietersen1.jpg233730yuvraj singhಟ್ವಿಂಟಿ-20 ವಿಶ್ವಕಪ್ : ಧೋನಿ ಪಡೆಗೆ ಶುಭಾರಂಭ/news/2009/06/07/t-20-wc-india-beat-bangladesh-by-25-runs.htmlನಾಟಿಂಗ್ ಹ್ಯಾಮ್, ಜೂ. 7 : ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟ್ವಿಂಟಿ-20 ಪಂದ್ಯಾವಳಿಯ ಹಾಲಿ ಚಾಂಪಿಯನ್ ಟೀಮ್ ಇಂಡಿಯಾ ಶನಿವಾರ ಇಲ್ಲಿ ನಡೆದ ಟ್ವಿಂಟಿ -20 ವಿಶ್ವಕಪ್ ಚಾಂಪಿಯನ್ ಶಿಪ್ ನ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ 25 ರನ್ ಗಳ ಗೆಲುವು ಪಡೆದು ಶುಭಾರಂಭ ಮಾಡಿದರು. ಟ್ರಂಡ್ ಬ್ರಿಜ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು 37172http://kannada.oneindia.com/img/2009/06/07-pragyan-ojha1e.jpg233730yuvraj singhಜೆನ್ನಿ ಮತ್ತು ಯುವರಾಜ್ ಸಿಂಗ್ ನಡುವೆ ಟ್ವೆಂಟಿ20!/movies/controversy/2009/06/09-t20-between-jennifer-and-yuvraj-singh.htmlನಟಿ ಜೆನ್ನಿಫರ್ ಕೊತ್ವಾಲ್ ಮತ್ತು ಕ್ರಿಕೆಟಿಗೆ ಯುವರಾಜ್ ಸಿಂಗ್ ನಡುವೆ ಟ್ವೆಂಟಿ20 ಮ್ಯಾಚ್ ನಡೆದಿದೆ ಎಂಬ ಗುಸುಗುಸು ಸುದ್ದಿ ಹಬ್ಬಿದೆ! ಇಂಗ್ಲೆಂಡ್ ಗೆ ತೆರಳುವುದಕ್ಕೂ ಮುನ್ನ ಯುವಿ ಸ್ಪೋರ್ಟ್ಸ್ ಬಾರ್ ನಲ್ಲಿ ಜೆನ್ನಿಫರ್ ಕೊತ್ವಾಲ್ ರನ್ನು ಭೇಟಿಯಾಗಿದ್ದ ಎಂಬ ಮಾತುಗಳಿಗೆ ಬಲ ಬಂದಿದೆ.ನನ್ನ ಮತ್ತು ಯುವಿ ನಡುವೆ ಯಾವುದೇ ಕಣ್ಣಾಮುಚ್ಚಾಲೆ, ಐಸ್ ಪೈಸ್ ನಡೆದಿಲ್ಲ. ಇಷ್ಟಕ್ಕೂ ಜನ 37229http://kannada.oneindia.com/img/2009/06/09-jennifer-kotwal8.jpg233730yuvraj singhವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಸೂಪರ್ ಸೋಲು /news/2009/06/13/bravo-blast-rocks-indian-boat.htmlಲಾರ್ಡ್ಸ್, ಜೂ .3: ಸೂಪರ್ 8 ನ ತನ್ನ ಮೊದಲ ಪಂದ್ಯದಲ್ಲಿ ಭಾರತ, ವೆಸ್ಟ್ ಇಂಡೀಸ್ ವಿರುದ್ಧ ಶುಕ್ರವಾರ ನಡೆದ ಪಂದ್ಯದಲ್ಲಿ ಏಳು ವಿಕೆಟ್ ಗಳ ಹೀನಾಯ ಸೋಲು ಅನುಭವಿಸಿದೆ. ಇದರಿಂದ ಇನ್ನುಳಿದಿರುವ ಎರಡು ಪಂದ್ಯಗಳನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆಯಲ್ಲಿದೆ.ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಧೋನಿ ಪಡೆ ನಿರೀಕ್ಷೆ ಮಟ್ಟದಲ್ಲಿ ಫಾರ್ಮ್ ಪ್ರದರ್ಶಿಸಲಿಲ್ಲ. 29 ರನ್ ಆಗುವಷ್ಟರಲ್ಲೇ 37314http://kannada.oneindia.com/img/2009/06/13-dwayne-bravo1.jpg233730yuvraj singhಮಹೇಂದ್ರ ಸಿಂಗ್ ಧೋನಿ ಸಂಬಳ ವಿಳಂಬ!/news/2009/06/24/air-india-employee-dhoni-salary-delayed.htmlನವದೆಹಲಿ, ಜೂ. 24 : ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ವಿವಿಎಸ್ ಲಕ್ಷ್ಮಣ್, ಹರಭಜನ್ ಸಿಂಗ್, ಯುವರಾಜ್ ಸಿಂಗ್, ಸುರೇಶ್ ರೈನಾ, ಶ್ರೀಶಾಂತ್, ಆರ್ ಪಿ ಸಿಂಗ್ ಮುಂತಾದ ಕ್ರಿಕೆಟ್ ಆಟಗಾರರು ಜೂನ್ ತಿಂಗಳ ಸಂಬಳ ಪಡೆಯಲು ಇನ್ನೊಂದು ತಿಂಗಳು ಕಾಯಬೇಕು!ಎಂಥ ಕೆಡುಗಾಲ ಬಂತು ನೋಡಿ ನಮ್ಮ ಆಟಗಾರರಿಗೆ? ಏಕೆಂದರೆ ಇವರೆಲ್ಲ ನಯಾಪೈಸೆ 37546http://kannada.oneindia.com/img/2009/06/24-dhoni3.jpgnews"> ಭಾರತಕ್ಕೆ 3-0 ಮುನ್ನಡೆ, ಐಡಿಬಿಐ ಸರಣಿ ತೆಕ್ಕೆಗೆ | India clinches IDBI series with a thumping win - ಭಾರತಕ್ಕೆ 3-0 ಮುನ್ನಡೆ, ಐಡಿಬಿಐ ಸರಣಿ ತೆಕ್ಕೆಗೆ - Kannada Oneindia

ಭಾರತಕ್ಕೆ 3-0 ಮುನ್ನಡೆ, ಐಡಿಬಿಐ ಸರಣಿ ತೆಕ್ಕೆಗೆ

ಕೊಲ೦ಬೊ ಫೆ 4 : ಟೀಮ್ ಇಂಡಿಯಾದ ಉತ್ತಮ ಪ್ರದರ್ಶನ ಮುಂದುವರಿದಿದ್ದು, ನಿನ್ನೆ ಇಲ್ಲಿನ ಪ್ರೇಮದಾಸ ಕ್ರೀಡಾ೦ಗಣದಲ್ಲಿ ನಡೆದ ಮೂರನೇ ಏಕದಿನ (ಹಗಲು- ರಾತ್ರಿ) ಪ೦ದ್ಯದಲ್ಲಿ ಅತಿಥೇಯ ಶ್ರೀಲ೦ಕಾ ತಂಡವನ್ನು 147 ರನ್ ಗಳಿ೦ದ ಸೋಲಿಸಿ 3-0 ಮುನ್ನಡೆ ಸಾಧಿಸಿ ಐಡಿಬಿಐ ಸರಣಿಯನ್ನು ತನ್ನದಾಗಿಸಿಕೊ೦ಡಿತು. ಧೋನಿ ಪಡೆಗೆ ಇದು ಸತತ 8 ನೇ ಗೆಲುವಾಗಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿ೦ಗ್ ಆಯ್ದುಕೊ೦ಡ ಭಾರತ ನಿಗದಿತ 50 ಒವರ್ ಗಳಲ್ಲಿ ಐದು ವಿಕೆಟ್ ನಸ್ಟಕ್ಕೆ 363 ರನ್ ಗಳಿಸಿತು. ತೆ೦ಡೂಲ್ಕರ್ ಮತ್ತು ಗ೦ಭೀರ್ ವಿಕೆಟ್ ಅನ್ನು ಬೇಗ ಕಳೆದುಕೊ೦ಡ ಭಾರತಕ್ಕೆ ವೀರೇ೦ದ್ರ ಸೆಹವಾಗ್ ಮತ್ತು ಯುವರಾಜ್ ಸಿ೦ಗ್ ಅವರ ದಾಖಲೆಯ 221 ರನಗಳ ಜೊತೆಯಾಟ ಆಸರೆಯಾಯಿತು. ಇಬ್ಬರೂ ಪೈಪೋಟಿಯ೦ತೆ ಬ್ಯಾಟಿ೦ಗ್ ನಡೆಸಿ ಶತಕ ಸಿಡಿಸಿದರು. ಸೆಹವಾಗ್ 116 (90 ಎಸೆತ) ಮತ್ತು ಯುವರಾಜ್ 117 (95 ಎಸೆತ) ರನ್ ಗಳಿಸಿದರೆ ಯೂಸಫ್ ಪಠಾಣ್ 59 ಮತ್ತು ನಾಯಕ ಧೋನಿ 35 ರನ್ ಗಳಿಸಿದರು.

ಇದಕ್ಕೆ ಉತ್ತರವಾಗಿ ಶ್ರೀಲ೦ಕಾ 41.4 ಒವರಗಳಲ್ಲಿ 216 ರನ್ ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊ೦ಡು 147 ರನ್ ಗಳ ಭಾರೀ ಅ೦ತರದಿ೦ದ ಭಾರತಕ್ಕೆ ಶರಣಾಯಿತು. ಶ್ರೀಲ೦ಕಾ ಪರ ಸ೦ಗಕ್ಕರ್ 83, ದಿಲ್ಶಾನ್ 31 ಮತ್ತು ನಾಯಕ ಜಯವರ್ಧನೆ 30 ರನ್ ಗಳಿಸಿದರು. ಭಾರತದ ಪರ ಪ್ರಗ್ಯಾನ್ ಓಜಾ 4, ಪ್ರವೀಣ್ ಕುಮಾರ್ 2, ಜಹೀರ್ ಖಾನ್, ಸೆಹವಾಗ್ ಮತ್ತು ಯುವರಾಜ್ ತಲಾ ಒ೦ದೊ೦ದು ವಿಕೆಟ್ ಪಡೆದರು.

ಸ೦ಕ್ಷಿಪ್ತ ಸ್ಕೋರ್

ಭಾರತ - 50 ಒವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 363
ಶ್ರೀಲ೦ಕಾ - 41.4 ಒವರ್ ಗಳಲ್ಲಿ 216 ರನ್ ಗೆ ಆಲ್ಔಟ್
ಪ೦ದ್ಯಶ್ರೇಷ್ಠ - ಯುವರಾಜ್ ಸಿ೦ಗ್
ಸರಣಿಯ ಮು೦ದಿನ ಪ೦ದ್ಯ - ಫೆಬ್ರವರಿ 5 (ಹಗಲು - ರಾತ್ರಿ ಪ೦ದ್ಯ)

(ದಟ್ಸ್ ಕನ್ನಡ ಕ್ರೀಡಾವಾರ್ತೆ)
ಪೂರಕ ಓದಿಗೆ:
ಶ್ರೀಲಂಕಾ ಎದುರು ಭಾರತಕ್ಕೆ 6 ವಿಕೆಟ್ ಜಯ
ಟೀಮ್ ಇಂಡಿಯಾದ ಪರಿಷ್ಕೃತ ಶ್ರೀಲಂಕಾ ಪ್ರವಾಸ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+