124643ಶಿಕ್ಷಕಪ್ರಾಥಃಸ್ಮರಣೀಯ ಶಿಕ್ಷಕ, ಮೈಸೂರು ತಾತಯ್ಯ/literature/my-karnataka/2009/0904-mysore-thathayya-teachers-day-tributes.htmlಸೆಪ್ಟಂಬರ್ 5, ಮೈಸೂರನ್ನು ಕಟ್ಟಿ ಬೆಳೆಸಿದ ಮಹನೀಯರಲ್ಲಿ ಅಗ್ರಗಣ್ಯರಾದ ಎಂ.ವೆಂಕಟಕೃಷ್ಣಯ್ಯ(ತಾತಯ್ಯ)ನವರ ಜನ್ಮದಿನ.ತನ್ನಿಮಿತ್ತ ಈ ಲೇಖನ.*ರಾಮಚಂದ್ರ ಹೆಗಡೆ, ಬೆಂಗಳೂರುಪ್ರತಿಯೊಂದು ದೇಶ, ರಾಜ್ಯ, ನಗರ ಸಮಾಜಗಳ ಇತಿಹಾಸದಲ್ಲಿ ಅದನ್ನು ಕಟ್ಟಿ ಬೆಳೆಸಿದ ಮಹನೀಯರ ಪರಿಶ್ರಮ,ಕಳಕಳಿ,ತ್ಯಾಗ ಬಲಿದಾನಗಳ ಪಾತ್ರ ಮಹತ್ತರವಾದುದು. ನಮ್ಮ ದೇಶದಲ್ಲಂತೂ 'ಸ್ವಂತಕ್ಕಾಗಿ ಸ್ವಲ್ಪ,ಸಮಾಜಕ್ಕಾಗಿ ಸರ್ವಸ್ವ' ಎಂಬುದನ್ನೇ ಬದುಕಿನ ಧ್ಯೇಯವಾಗಿಸಿಕೊಂಡು ಸಮಾಜದ ಹಿತಕ್ಕಾಗಿ ತಮ್ಮ ಬದುಕನ್ನೇ ಸಮರ್ಪಿಸಿದ 38994http://kannada.oneindia.com/img/2009/09/04-thathayya-mysore1.jpg124643ಶಿಕ್ಷಕಆದರ್ಶ ಶಿಕ್ಷಕರೆಂದರೆ ಯಾರು?/literature/my-karnataka/2009/0904-who-is-best-teacher.htmlಸೆಪ್ಟೆಂಬರ್ 5 ಬಂದರೆ ಮಾಜಿ ರಾಷ್ಟ್ರಪತಿ, ಶಿಕ್ಷಣತಜ್ಞ ಸರ್ವಪಳ್ಳಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತೇವಷ್ಟೇ. ಎಷ್ಟೋ ಸಂವತ್ಸರಗಳು ಉರುಳಿದರೂ ಇಂದಿಗೂ ಕೂಡ ಆದರ್ಶ ಶಿಕ್ಷಕ ಎಂದರೆ ರಾಧಾಕೃಷ್ಣನ್ ಅವರ ಹೆಸರು ಅಥವಾ ದಶಕಗಳ ಹಿಂದಿನ ಧೋತಿ ಉಟ್ಟಕೊಂಡು ಬರುತ್ತಿದ್ದ ಮೇಷ್ಟ್ರುಗಳ ಹೆಸರು ನೆನಪಿಗೆ ಬರುತ್ತವೆಯೇ ಹೊರತು ಇಂದಿನ ಕಾಲದ ಶಿಕ್ಷಕರು ನೆನಪಿಗೆ ಏಕೆ ಬರುತ್ತಿಲ್ಲ? 39004http://kannada.oneindia.com/img/2009/09/04-sarvapalli-radhakrishnan1.jpg124643ಶಿಕ್ಷಕಆತ್ಮೀಯ ಪ್ರಾಧ್ಯಾಪಕಿ ಸುಧಾ ಮೂರ್ತಿ/literature/my-karnataka/2009/0905-my-teacher-sudha-narayana-murthy.htmlಪ್ರಿಯ ವಿದ್ಯಾರ್ಥಿನಿಯರೇ, ಐದು ವರ್ಷದ ನಮ್ಮ ನಿಮ್ಮ ಸಂಬಂಧ ಕೊನೆಗೆ ಬರುತ್ತಿದೆ. ಇಲ್ಲಿಯವರೆಗೆ ಎಲ್ಲರೂ ಒಂದು ಕುಟುಂಬದ ಸದಸ್ಯರಂತೆ ಇದ್ದೆವು. ಎಷ್ಟೋ ಬಾರಿ ಕಾಲೇಜಿನ ಪ್ರಾಧ್ಯಾಪಕರು ನಿಮ್ಮನ್ನು ಬಯ್ದಿದ್ದೇವೆ, ನೀವು ಮಾಡುತ್ತಿರುವುದು ತಪ್ಪಿದ್ದಲ್ಲಿ ತಪ್ಪೆಂದು ತೋರಿಸಿದ್ದೇವೆ. ಅದು ನಿಮ್ಮ ಕೋಪಕ್ಕೆ ಕಾರಣವಾಗಿರಲಿಕ್ಕೂ ಸಾಕು. ನಮ್ಮ ಬೆನ್ನ ಹಿಂದೆ ನೀವೆಲ್ಲರೂ ನಮ್ಮನ್ನು ನಿಂದಿಸಿರಲೂಬಹುದು. ಆದರೆ ನಮಗೆ ಅದಕ್ಕೆ ಬೇಸರವಿಲ್ಲ. 39015http://kannada.oneindia.com/img/2009/09/05-sudha-murthy2.jpg124643ಶಿಕ್ಷಕಮಕ್ಕಳಿಗೆ ಬೇಕಿರುವುದು ಲೈಂಗಿಕ ಶಿಕ್ಷಣವಲ್ಲ ನೈತಿಕ ಶಿಕ್ಷಣ/cj/pasha/2009/0905-teachers-day-need-for-moral-education.htmlಶಿವಮೊಗ್ಗ, ಸೆ. 5 : ಪ್ರತಿಯೊಬ್ಬ ಶಿಕ್ಷಕರು ಬೆಳಗುತ್ತಿರುವ ದೀಪದಂತಿದ್ದು, ವಿದ್ಯಾರ್ಥಿಗಳಿಗೆ ಜ್ಞಾನ ನೀಡುವ ಮೂಲಕ ಹೊತ್ತಿರದ ದೀಪವನ್ನು ಹಚ್ಚುವಂತಹ ಕೆಲಸವನ್ನು ಶಿಕ್ಷಕರು ಮಾಡಬೇಕೆಂದು ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯ ವ್ಯಕ್ತಪಡಿಸಿದರು.ಇಂದು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಿಕ್ಷಕರ ದಿನಾಚರಣೆ ಜಿಲ್ಲಾ ಸಮಿತಿ, ಉಪನಿರ್ದೇಶಕರ ಕಛೇರಿ, ಸಾರ್ವಜನಿಕ ಶಿಕ್ಷಣ 39023http://kannada.oneindia.com/img/2009/09/05-chakravarti-soolibele1.jpg124643ಶಿಕ್ಷಕಶಿಕ್ಷನ ಹೆಗಲಮೇಲೆ ಸ್ಕೀಮುಗಳ ಹೊರೆ/festivals/general/2009/0907-teachers-loaded-with-education-projects.htmlಒಂದು ಕಡೆ ಗುರುಗಳ ಗುಣಗಾನ ನಡೆಯುತ್ತಿದ್ದರೆ, ಶಿಕ್ಷಕ ದಿನಾಚರಣೆಯ ಇನ್ನೊಂದು ಮುಖವನ್ನು ಅರಕೂಲಗೂಡು ಜಯಕುಮಾರ್ ತಮ್ಮ ಬ್ಲಾಗಿನಲ್ಲಿ ತೆರೆದಿಟ್ಟಿದ್ದಾರೆ. ನಮ್ಮ ಶಿಕ್ಷಕರ ಹೆಗಲ ಮೇಲೆ ಎಷ್ಟೊಂದು ಸರಕಾರಿ ಸ್ಕೀಮುಗಳು ಬಿದ್ದಿವೆ ಎಂದರೆ, ಅವರು ಪಾಠ ಮಾಡುವುದೊಂದನ್ನು ಬಿಟ್ಟು ಶಾಲೆಯಲ್ಲಿ ಉಳಿದ ಇತರ ಎಲ್ಲ ಕೆಲಸಗಳನ್ನು ಮಾಡಬೇಕಾಗುತ್ತದೆ.ಈ ಮಾಸವಿಡೀ ಶಿಕ್ಷಕರ ದಿನಾಚರಣೆ, ಶಿಕ್ಷಕರನ್ನು ಸ್ಮರಿಸುವ ಗೌರವಿಸುವ ಸುದಿನ. ದಿನಾಚರಣೆಯ 39042http://kannada.oneindia.com/img/2009/09/07-jayakumar-arakalagudu1.jpg39683ಪ್ರತಿಭಟನೆದಮ್ಮಯ್ಯ, ಕ್ಷಮಿಸಿ -ಪ್ರಜ್ವಲ್ ದೇವರಾಜ್/movies/controversy/2009/01/26-kannada-media-protest-actor-prajwal-remarks.htmlತಪ್ಪಾಯ್ತು ತಪ್ಪಾಯ್ತು. ನನ್ನನ್ನು ಕ್ಷಮಿಸಿ ಎಂದು ಮತ್ತೂ ಕೇಳಿಕೊಂಡರು. ಕೋಪ ಕಡಿಮೆಯಾಯಿತು.'ಗುಲಾಮ' ಸಿನಿಮಾದಲ್ಲಿ ಲೀಲಾಜಾಲವಾಗಿ ಹತ್ತಾರು ವಿಲನ್‌ಗಳನ್ನು ಚಚ್ಚಿಹಾಕಿದ್ದ ಪ್ರಜ್ವಲ್ ದೇವರಾಜ್ ಎನ್ನುವ ಇಪ್ಪತ್ತೊಂದರ ಹರಯದ ಹುಡುಗ, ಶನಿವಾರ ಪತ್ರಕರ್ತರ ಎದುರು ಮುಖ ಕಪ್ಪಾಗಿಸಿಕೊಂಡು ಅಸಹಾಯಕನಾಗಿ ನಿಂತಿದ್ದ. ವಿವಾದ ಶುರುವಾದದ್ದು 'ಗುಲಾಮ'ನ ಕಾರಣದಿಂದಾಗಿಯೇ. 'ಗುಲಾಮ' ಚಿತ್ರದ ವಿಮರ್ಶೆಗಳನ್ನು ನೋಡಿದರೆ ಸೂಸೈಡ್ ಮಾಡ್ಕೊಬೇಕು ಅನ್ಸುತ್ತೆ. ಈ ಪತ್ರಕರ್ತರಿಗೆ ಒಂಚೂರು 34291http://kannada.oneindia.com/img/2009/01/26-prajwal-media-protest.jpg39683ಪ್ರತಿಭಟನೆಊಟದ ವೇಳೆ ರಾಜೀವ್ ಗೌಡ ಯುದ್ಧದ ಕಹಳೆ/festivals/valentines-day/2009/0211-rajiv-gowda-campaign-against-pramod-mutalik.htmlಬೆಂಗಳೂರು, ಫೆ. 11 : "ಬೆಂಗಳೂರಿಗರೆ ನಿಮ್ಮ ಕಚೇರಿ, ಕಾಲೇಜಿನಿಂದ ಹೊರಬನ್ನಿ, ನಿಮ್ಮ ಹಕ್ಕುಗಳಿಗೆ ಬದ್ಧರಾಗಿರಿ ಮತ್ತು ಮೂಲಭೂತವಾದಿಗಳನ್ನು ಕಿತ್ತು ಒಗೆಯಿರಿ."ಫೆಬ್ರವರಿ 14ರಂದು ಪ್ರೇಮಿಗಳ ದಿನ ಆಚರಿಸುವುದು ಭಾರತೀಯ ಸಂಸ್ಕೃತಿಗೆ ವಿರುದ್ಧ, ಅಂಥ ಆಚರಣೆಗೆ ಅವಕಾಶ ನೀಡುವುದಿಲ್ಲ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಅವರು ಹಿಡಿದಿರುವಪಟ್ಟಿಗೆ ಪ್ರತಿಯಾಗಿ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ 34588http://kannada.oneindia.com/img/2009/02/11-rajiv-gowda1.jpg39683ಪ್ರತಿಭಟನೆಬೆಳಗಾವಿ ಪಾಲಿಕೆ ಮೇಲೆ ಕನ್ನಡ ಧ್ವಜ ಹಾರಿಸಿ: ಕರವೇ/news/2009/03/16/karave-activists-protest-belgaum-city-corporation.htmlಬೆಳಗಾವಿ, ಮಾ. 16 : ನೂತನವಾಗಿ ನಿರ್ಮಾಣವಾಗಿರುವ ಮಹಾನಗರ ಪಾಲಿಕೆ ಕಟ್ಟಡದ ಮೇಲೆ ಕನ್ನಡ ಧ್ವಜವನ್ನು ಹಾರಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಇಂದು ಪ್ರತಿಭಟನೆ ನಡೆಸಿದೆ. ಇಂದು ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಪ್ರತಿಭಟನೆ ಆರಂಭಿಸಿದ ಕರ್ನಾಟಕ ರಕ್ಷಣಾ ವೇದಿಕೆಯ ನೂರಾರು ಕಾರ್ಯಕರ್ತರು ಮಹಾನಗರ ಪಾಲಿಕೆಯ ನೂತನ ಕಟ್ಟಡದ ಮೇಲೆ ಕನ್ನಡ 35248http://kannada.oneindia.com/img/2009/03/16-belgaum-city-corporation1.jpg39683ಪ್ರತಿಭಟನೆಕನ್ನಡ ವಿರೋಧಿ ಸಂಸದ ಸುರೇಶ ಅಂಗಡಿ/news/2009/03/17/vote-politics-bjp-mp-backs-mes-over-flag-issue.htmlಬೆಳಗಾವಿ, ಮಾ. 17 : ಭಾರತೀಯ ಜನತಾ ಪಕ್ಷದ ಬೆಳಗಾವಿ ಸಂಸದ ಸುರೇಶ ಅಂಗಡಿ ಅವರು ಕನ್ನಡಗರಿಗೆ ಭಾರಿ ಅಘಾತ ನೀಡಿದ್ದಾರೆ. ಸಂಸದ ಅಂಗಡಿ ಹಾಗೂ ಶಾಸಕ ಸಂಜಯ ಪಾಟೀಲ್ ಭಗವಾಧ್ವಜ ವಿವಾದಕ್ಕೆ ಸಂಬಂಧಿಸಿದಂತೆ ಸೋಮವಾರ ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಬಹಿರಂಗವಾಗಿಯೇ ಬೆಂಬಲ ನೀಡುವ ಮೂಲಕ ಮರಾಠಿ ಮತಗಳ ಬೇಟೆಗೆ ಮುಂದಾಗಿ ಕನ್ನಡಿಗರಿಗೆ ದ್ರೋಹ ಎಸಗಿದ್ದಾರೆ. ಮತಕ್ಕಾಗಿ 35270http://kannada.oneindia.com/img/2009/03/17-suresh-angadi1.jpg39683ಪ್ರತಿಭಟನೆಭಗವಾಧ್ವಜ ತೆಗೆಯಲು ನನ್ನ ವಿರೋಧವಿದೆ, ಅಂಗಡಿ/news/2009/03/17/kannada-marathi-are-like-my-two-eyes-angadi.htmlಬೆಳಗಾವಿ, ಮಾ. 17 : ಕನ್ನಡ ಮತ್ತು ಮರಾಠಿ ಜನರು ನನ್ನ ಎರಡು ಕಣ್ಣುಗಳಿದ್ದಂತೆ, ಬೆಳಗಾವಿ ಮಹಾನಗರ ಪಾಲಿಕೆ ಮೇಲಿರುವ ಭಗವಾಧ್ವಜ ಹಿಂದೂ ಧರ್ಮದ ಸಂಕೇತ. ಅದನ್ನು ತೆಗೆಯಲು ಯಾರಿಗೂ ಅವಕಾಶ ಮಾಡಿಕೊಡುವುದಿಲ್ಲ. ಈ ಧ್ವಜವನ್ನು ನವದೆಹಲಿ ಸಂಸತ್ತಿನ ಮೇಲೂ ಹಾರಿಸಬೇಕು ಎಂದು ಬೆಳಗಾವಿ ಸಂಸದ ಸುರೇಶ ಅಂಗಡಿ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಕರವೇ ಕಾರ್ಯಕರ್ತರು 35289http://kannada.oneindia.com/img/2009/03/17-suresh-angadi1.jpg123514ಮತಾಂತರ'ಮತಾಂತರ ಸತ್ಯದ ಮೇಲೆ ಹಲ್ಲೆ' : ಎಸ್ಸೆಲ್ ಭೈರಪ್ಪ/news/2009/01/02/seminar-on-conversion-an-assault-on-truth.htmlಬೆಂಗಳೂರು, ಜ. 2 : 'ಮತಾಂತರ ಸತ್ಯದ ಮೇಲೆ ಹಲ್ಲೆ' (Conversion An Assault on Truth) ವಿಷಯದ ಮೇಲೆ ಚರ್ಚಾಕೂಟವನ್ನು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಜ 4 ಭಾನುವಾರ ಬೆಳಗ್ಗೆ 10.30ಕ್ಕೆ ಆಯೋಜಿಸಲಾಗಿದೆ. ಲೋಕಶಿಕ್ಷಣ ಟ್ರಸ್ಟಿನ ಹಾರನಹಳ್ಳಿ ರಾಮಸ್ವಾಮಿ, ಖ್ಯಾತ ಕಾದಂಬರಿಕಾರ ಡಾ ಎಸ್ ಎಲ್ ಭೈರಪ್ಪ, ಶತಾವಧಾನಿ ಡಾ ಆರ್ ಗಣೇಶ್, ಡಾ 33836http://kannada.oneindia.com/img/2009/01/02-bhyrappa5.jpg123514ಮತಾಂತರಮತಾಂತರದ ಬಗ್ಗೆ ಬೊಬ್ಬೆ ಹಾಕುವುದ ನಿಲ್ಲಿಸಿ/response/2009/pseudo-rationalists-repent-on-sl-bhyrappa-ideology.htmlತಮ್ಮನ್ನು ವಿಚಾರವಂತರೆಂದು ಘೋಷಿಸಿಕೊಂಡಿರುವ ಕೆಲವು ಸಾಹಿತಿ ಸಂಶೋಧಕರ, ಮತಾಂತರವನ್ನು ಕಾನೂನು ಪ್ರಕಾರ ನಿಷೇಧಿಸಬೇಕೆಂದು ಕರೆಕೊಟ್ಟಿದ್ದಾರೆ. ಮತಾಂತರದಿಂದ ಭಾರತೀಯ ಸಂಸ್ಕೃತಿ ಹಾನಿಯಾಗುತ್ತಿದೆ ಎಂಬುದಾಗಿ ನಂಬಿರುವ ಇವರಿಗೆ ಸಂಸ್ಕೃತಿಯ ವೈಶಿಷ್ಯವೇನೆಂದು ಗೊತ್ತಿಲ್ಲವೇ ?ವಾಸ್ತವವಾಗಿ ಭಾರತೀಯ ಸಂಸ್ಕೃತಿಯ ಒಂದು ಭಾಗ ಹಿಂದೂ ಧರ್ಮವನ್ನು ಪರಿಗಣಿಸಬೇಕೇ ಹೊರತು, ಹಿಂದೂ ಧರ್ಮ ಮಾತ್ರವೇ ಭಾರತೀಯ ಸಂಸ್ಕೃತಿಯಲ್ಲ. ಭಾರತೀಯ ಎಂಬುದರಲ್ಲಿ ಬೌದ್ಧ, ಜೈನ, ವೀರಶೈವ, ಸಿಖ್, 33908http://kannada.oneindia.com/img/2009/01/06-k-marulasiddappa1.jpg123514ಮತಾಂತರಹಿಂದುತ್ವ ಜೀವನಕ್ರಮವಾಗಬೇಕು, ಭಾಗವತ್/news/2009/06/09/hinduism-is-not-a-religion-but-a-way-of-life-rss.htmlನಾಗ್ಪುರ್, ಜೂ. 9 : ಹಿಂದುತ್ವದ ಅನ್ನುವುದು ಧರ್ಮವಲ್ಲ. ಅದೊಂದು ಜೀವನಕ್ರಮ. ಪ್ರತಿಯೊಂದು ಧರ್ಮಕ್ಕೂ ಅದರದೆ ಆದ ತತ್ವ ಸಿದ್ಧಾಂತಗಳಿವೆ. ಧರ್ಮಗಳ ಧರ್ಮಗಳ ನಡುವೆ ಸಂಘರ್ಷ ಸರಿಯಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅಭಿಪ್ರಾಯಪಟ್ಟರು. ಆರ್ಎಸ್ಎಸ್ ಮುಖ್ಯ ಕಚೇರಿಯಲ್ಲಿ ಒಂದು ತಿಂಗಳ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಮತಾಂತರ 37218http://kannada.oneindia.com/img/2009/06/09-mohan-bhagwat1.jpg123514ಮತಾಂತರವೈಎಸ್ ಆರ್ :ಅಪರೂಪದ ಪಾದ್ರಿ ಪುರೋಹಿತ/news/2009/09/08/ysr-hidden-agenda-conversion-ttd-temples.htmlರಾಜಕೀಯದಲ್ಲಿ ಧರ್ಮವನ್ನು, ಧರ್ಮದಲ್ಲಿ ರಾಜಕೀಯವನ್ನು ಬೆರೆಸಿ ಬಡಜನರ ಉದ್ಧಾರಕ್ಕಾಗಿ ಹೊರಟ ವ್ಯಕ್ತಿ ವೈಎಸ್ ಆರ್. ಅವರೀಗ ಸತ್ತುಹೋಗಿರಬಹುದು, ಆದರೆ ಸತ್ಯಗಳು ಅವರೊಟ್ಟಿಗೆ ಸತ್ತಿಲ್ಲ, ಸಾಯಲೂ ಬಿಡಬಾರದು. *ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರುಮೂರ್ನಾಲ್ಕು ದಿನ ನಮ್ಮ ಮಾಧ್ಯಮಗಳು ವೈ.ಎಸ್.ರಾಜಶೇಖರ ರೆಡ್ಡಿಯವರ ಗುಣಗಾನ ಮಾಡಿ ಮಾಡಿ ಸುಸ್ತಾದವು; ನಾವು ನೋಡಿ ನೋಡಿ, ಕೇಳಿ ಕೇಳಿ, ಓದಿ ಓದಿ ಹೈರಾಣಾದೆವು! 39057http://kannada.oneindia.com/img/2009/09/08-ysr-close-up1.jpg123514ಮತಾಂತರಧಾರ್ಮಿಕ ಅಲ್ಪಸಂಖ್ಯಾತರ ತುಷ್ಟೀಕರಣ 'ಕೈ'ಬಿಡಿ/literature/debate/2009/0912-conversion-minorities-and-indian-politics.htmlಹೆಬ್ಬಗೋಡಿ ಚರ್ಚ್ ಮೇಲಿನ ದಾಳಿ ಯಾರೇ ಮಾಡಿರಲಿ ಅದು ಖಂಡನೀಯ. ದಾಳಿಕೋರರು ಶಿಕ್ಷಾರ್ಹರು. ಆದರೆ, ಇಂಥ ದಾಳಿಗಳು ನಡೆದಕೂಡಲೇ ಅವೆಲ್ಲ ಬಿಜೆಪಿಯದೇ ಕೈವಾಡ ಎಂದು ಕೂಗೆಬ್ಬಿಸುವುದು ಮಾತ್ರ ಸರಿಯಲ್ಲ. ವಿಧಾನಮಂಡಲದ ವಿಶೇಷ ಅಧಿವೇಶನ ನಡೆದಿರುವ ಸಂದರ್ಭದಲ್ಲೇ ಹೆಬ್ಬಗೋಡಿ ದಾಳಿ ನಡೆದಿರುವುದು ಬಿಜೆಪಿಗೆ ಕೆಟ್ಟ ಹೆಸರು ತರಲು ಬೇರೆ ರಾಜಕೀಯ ಪಕ್ಷ(ಗಳು) ಹೂಡಿರುವ ಸಂಚಿರಬಹುದು ಎಂಬ ಅನುಮಾನವೂ ಬರದಿರದು. 39142http://kannada.oneindia.com/img/2009/09/12-anandram-shastri3.jpgnews"> ಮತಾಂತರಕ್ಕೆ ಯತ್ನ ಗುಬ್ಬಿ ಉದ್ವಿಗ್ನ | Muslim teacher arrested for conversion in Gubbi - ಮತಾಂತರಕ್ಕೆ ಯತ್ನ ಗುಬ್ಬಿ ಉದ್ವಿಗ್ನ - Kannada Oneindia

ಮತಾಂತರಕ್ಕೆ ಯತ್ನ ಗುಬ್ಬಿ ಉದ್ವಿಗ್ನ

ಗುಬ್ಬಿ, ಜ. 4 : ಇಲ್ಲಿನ ಸರಕಾರಿ ಪ್ರೌಢ ಶಾಲೆಯ ನಾಲ್ವರು ವಿದ್ಯಾರ್ಥಿನಿಗಳಿಗೆ ಕೆಲಸದ ಆಮಿಷವೊಡ್ಡಿ ಮತಾ೦ತರಕ್ಕೆ ಯತ್ನಿಸಿದ ಶಾಲೆಯ ಇ೦ಗ್ಲಿಷ್ ಶಿಕ್ಷಕ ಗೌಸ್ ಫೀರ್ ಎ೦ಬುವವರನ್ನು ಬೆ೦ಗಳೂರಿನಲ್ಲಿ ಪೋಲಿಸರು ಬ೦ಧಿಸಿದ್ದಾರೆ. ಈ ಘಟನೆಯಿ೦ದ ಗುಬ್ಬಿ ಪಟ್ಟಣದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿತ್ತು. ನಾಗರಿಕರು ರಸ್ತೆತಡೆ ನಡೆಸಿ ಬೃಹತ್ ಪ್ರತಿಭಟನೆ ಮತ್ತು ಚಳುವಳಿ ನಡೆಸಿದ ಘಟನೆ ಭಾನುವಾರ ಜರುಗಿತ್ತು.

ಶಾಲೆಯ 8-10 ನೇ ತರಗತಿಯ ನಾಲ್ವರು ವಿದ್ಯಾರ್ಥಿನಿಯರನ್ನು ಅದೇ ಶಾಲೆಯ ಗೌಸ್ ಫೀರ್ ಎ೦ಬ ಶಿಕ್ಷಕ ಕೆಲಸ ಕೊಡಿಸುವ ನೆಪದಲ್ಲಿ ಬೆ೦ಗಳೂರಿಗೆ ಕರೆದೊಯ್ಯುತ್ತಿದ್ದ. ಈ ವಿದ್ಯಾರ್ಥಿನಿಯರಿಗೆ ಮುಸ್ಲಿ೦ ಹೆಣ್ಣು ಮಕ್ಕಳ ರೀತಿಯಲ್ಲಿ ಬುರ್ಖಾ ಹಾಕಿಸಿ ರೈಲಿನಲ್ಲಿ ಬೆ೦ಗಳೂರಿಗೆ ಕರೆದೊಯ್ಯುತ್ತಿದ್ದಾಗ ಈ ನಾಲ್ವರು ವಿದ್ಯಾರ್ಥಿನಿಯರ ಒಬ್ಬಾಕೆಯ ಸ೦ಬ೦ಧಿ ತುಮಕೂರು ನಿಲ್ದಾಣದಲ್ಲಿ ಇವರನ್ನು ಗುರುತಿಸಿ ವಿಚಾರಿಸಿದರು.

ತಕ್ಷಣ ವಿದ್ಯಾರ್ಥಿನಿಯರ ಪೋಷಕರು ಪೋಲಿಸರಿಗೆ ವಿಷಯ ತಿಳಿಸಿದರು. ಪೋಲಿಸರು ಈ ಸ೦ಬ೦ಧ ಬೆ೦ಗಳೂರು ರೈಲು ನಿಲ್ದಾಣದಲ್ಲಿ ನಾಝಿಯಾ ಎ೦ಬಾಕೆಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಮತಾ೦ತರದ ವಿಷಯ ಬಹಿರ೦ಗಗೊ೦ಡಿತು. ಪಟ್ಟಣದಲ್ಲಿ ನಾಗರಿಕರು ಗುಬ್ಬಿ ಪೋಲಿಸ್ ಠಾಣೆ ಮು೦ದೆ ಪ್ರತಿಭಟಿಸಿ ಈ ಶಿಕ್ಷಕನನ್ನು ಕೆಲಸದಿ೦ದ ವಜಾಗೊಳಿಸಬೇಕೆ೦ದು ಒತ್ತಾಯಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+