ಯಶವಂತಪುರದಿಂದ ಹೊಂಟ ಐಷಾರಾಮಿ ರೈಲು
ಬೆಂಗಳೂರು, ಫೆ.4: ದಕ್ಷಿಣ ಭಾರತದ ಮೊದಲ ಐಷಾರಾಮಿ ರೈಲು 'ಸುವರ್ಣರಥ'ಕ್ಕೆ ರಾಷ್ಟ್ರಪತಿ ಪ್ರತಿಭಾ ಪಾಟೀಲರು ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಚಾಲನೆ ಕೊಟ್ಟ ರಸ ನಿಮಿಷಗಳು. ದೇಶೀಯ ಕಲೆ ಮತ್ತು ಸಂಸ್ಕೃತಿಯನ್ನು ಪ್ರೋತ್ಸಾಹಿಸುತ್ತಿರುವ ಭಾರತೀಯ ಪ್ರವಾಸೋದ್ಯಮದ ಶ್ರಮವನ್ನು ರಾಷ್ಟ್ರಪತಿ ಕೊಂಡಾದಿದರು.
ಅಂದಹಾಗೆಶ್ರೀಮಂತಿಕೆಯ ಪ್ರತೀಕವಾದ ಈ ರೈಲಿನಲ್ಲಿ 1 ಟ್ರಿಪ್ ಅಂದರೆ 1000 ಕಿ.ಮೀ ಸುತ್ತಾಡಲು ಒಬ್ಬರಿಗೆ ಟಿಕೆಟ್ ದರ 1 ಲಕ್ಷ ರೂ!. ಕಾಸಿದ್ದವರಿಗೆ ಮಾತ್ರ ಈ ಐಷಾರಾಮಿ ರೈಲಿನ ಓಡಾಟ ಸಾಧ್ಯ.
(ದಟ್ಸ್ ವಿಡಿಯೋ)












Click it and Unblock the Notifications