ಸ್ವದೇಶಿ ಪೇಯ ಚಳವಳಿಗೆ ಶ್ರೀ ರವಿಶಂಕರ್ ಗುರೂಜಿ ಕರೆ

ಬೆಂಗಳೂರು : ದೇಶದಲ್ಲೇ ಮೊದಲ ಬಾರಿಗೆ ಕೇನ್ ಓ ಲಾ ಸಂಸ್ಥೆ ಹೊರತರುತ್ತಿರುವ ಬ್ರಾಂಡೆಡ್ ಕಬ್ಬಿನ ಹಾಲು ತಯಾರಿಕ ಘಟಕವನ್ನು ಉದ್ಘಾಟಿಸಿದ ಶ್ರೀ ರವಿಶಂಕರ್ ಗುರೂಜಿ ಈ ರೀತಿ ಕರೆ ನೀಡಿದರು.

ಕೋಕ ಕೋಲಾ, ಪೆಪ್ಸಿಯಂತಹ ಬಾಟಲಿ ಪೇಯಗಳನ್ನು ತ್ಯಜಿಸಿ, ಸ್ವದೇಶಿ ಪೇಯ ಕಬ್ಬಿನ ರಸ ಚಳುವಳಿಯನ್ನು ಪ್ರಾರಂಭಿಸಿ. ಕಬ್ಬಿನ ರಸ ಆರೋಗ್ಯಕ್ಕೆ ಒಳ್ಳೆಯದು. ಕೇನ್ ಓ ಲಾ ವ್ಯವಸ್ಥಾಪಕ ನಿರ್ದೇಶಕ ಜಿ. ಶಿವಾನಂದ ರಾವ್ ರವರ ಕೆಲಸ ಮೆಚ್ಚುಗೆಗೆ ಅರ್ಹವಾದದು ಎಂದು ಗುರೂಜಿ ಹೇಳಿದರು.

ಈ ಸಮಾರಂಭದಲ್ಲಿ ಶಾಸಕ ರಾಮಲಿಂಗಾರೆಡ್ಡಿ, ಇಸ್ಕಾನ್ ನಿರ್ದೇಶಕ ತಿರುನಾರಾಯಣ ಅಯ್ಯಂಗಾರ್, ಎನ್.ಆರ್. ನಾರಾಯಣರಾವ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.

(ದಟ್ಸ್ ಕನ್ನಡವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+