ಪೋಷಕರ ವಶಕ್ಕೆ ಕುಂದಾಪುರದ ಕಿರಿಯ ಶ್ರೀಗಳು
ಪೋಷಕರ ವಶಕ್ಕೆ ಕುಂದಾಪುರದ ಕಿರಿಯ ಶ್ರೀಗಳು
ಶ್ರೀ ಲಕ್ಷೀಂದ್ರ ತೀರ್ಥ ಸ್ವಾಮೀಜಿಗಳ ವಿರುದ್ಧ ದೂರು
12 ವರ್ಷದ ಬಾಲಕ ಶ್ರೀಹರಿಗೆ ದೀಕ್ಷೆ ನೀಡಿ, ಮಠದ ಕಿರಿಯ ಸ್ವಾಮೀಜಿ ಎಂದು ಹಿರಿಯ ಶ್ರೀಗಳು ಘೋಷಿಸಿದ್ದರು. ಬಾಲಕನ ಪೋಷಕರು ಈ ಬಗ್ಗೆ ತಕರಾರು ತೆಗೆದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ನಮ್ಮ ಪೂರ್ವಾನುಮತಿಯನ್ನು ಪಡೆಯದೆ, ನಮಗಿರುವ ಒಬ್ಬನೇ ಮಗ ಶ್ರೀಹರಿಯನ್ನು ಬಲವಂತವಾಗಿ ಕರೆದೊಯ್ದು ದೀಕ್ಷೆ ನೀಡಲಾಗಿದೆ ಎಂದು ಪೋಷಕರು ದೂರಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications