ಕರ್ನಾಟಕದ 27ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ
ಬೆಂಗಳೂರು : ರಾಜ್ಯಗುಪ್ತದಳ ಎಡಿಜಿಪಿ ಡಾ। ಡಿ.ವಿ.ಗುರುಪ್ರಸಾದ್, ಬಿಎಂಟಿಎಫ್ ಐಜಿಪಿ ಕೆ.ಎಸ್.ಸುರೇಶ್ ಬಾಬು ಸೇರಿದಂತೆ 27 ಮಂದಿ ಪೊಲೀಸ್ ಅಧಿಕಾರಿಗಳಿಗೆ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ರಾಷ್ಟ್ರಪತಿಪದಕವನ್ನು ನೀಡಲಾಗಿದೆ.
ವಿಶಿಷ್ಟ ಸೇವಾ ಪದಕ : ಡಾ। ಡಿ.ವಿ.ಗುರುಪ್ರಸಾದ್-ಎಡಿಜಿಪಿ ರಾಜ್ಯ ಗುಪ್ತದಳ, ಕೆ.ಎಸ್.ಸುರೇಶ್ ಬಾಬು-ಐಜಿಪಿ ಬಿಎಂಟಿಎಫ್ ಬೆಂಗಳೂರು, ಕೆ.ಎಸ್.ತಮ್ಮಯ್ಯ- ಡಿವೈಎಸ್‌ಪಿ, ನಂಜನಗೂಡು ಉಪ ವಿಭಾಗ.
ಶ್ಲಾಘನೀಯ ಸೇವಾ ಪದಕ : ಶರತ್ ಸಿ.ಸೆಕ್ಸೇನ- ಎಡಿಜಿಪಿ ಡಿಸಿಆರ್‌ಇ ಬೆಂಗಳೂರು, ಅಮರ್‌ಕುಮಾರ್ ಪಾಂಡೆ - ಡಿಐಜಿ ವಿಶ್ವಸಂಸ್ಥೆ ಶಾಂತಿ ಪಡೆಗೆ ನಿಯೋಜನೆ, ಟಿ.ಸುನೀಲ್ ಕುಮಾರ್- ಡಿಐಜಿ ಕರ್ನಾಟಕ ಅಗ್ನಿಶಾಮಕ ದಳ ಬೆಂಗಳೂರು, ಬಿ.ಎನ್.ಎಸ್.ರೆಡ್ಡಿ - ಎಸ್‌ಪಿ ಕೆಜಿಎಫ್.
ಕೆ.ಎಲ್.ಸುಧೀರ್ - ಎಸ್‌ಪಿ ರಾಜ್ಯ ಗುಪ್ತದಳ ಬೆಂಗಳೂರು, ರವೀಂದ್ರ ಪ್ರಸಾದ್ - ಎಸ್‌ಪಿ ಚಾಮರಾಜನಗರ ಜಿಲ್ಲೆ, ಬಿ.ಶಿವಕುಮಾರ್ - ಡಿಸಿಪಿ (ಆಡಳಿತ) ಬೆಂಗಳೂರು ನಗರ, ಜಿ.ರಮೇಶ್ - ಎಸ್‌ಪಿ ಕರ್ನಾಟಕ ಲೋಕಾಯುಕ್ತ ಬೆಂಗಳೂರು, ಎಚ್.ಆರ್.ಭಗವಾನ್ ದಾಸ್ - ಹೆಚ್ಚುವರಿ ಎಸ್‌ಪಿ ಮೈಸೂರು ಜಿಲ್ಲೆ.
ಎನ್.ಆರ್.ಚಂದೀರಾಮ್ ಸಿಂಗ್ - ಎಸಿಪಿ ಹುಬ್ಬಳ್ಳಿ ಉಪ ವಿಭಾಗ, ವಿ.ಎ.ಜಿರಾಲ್ - ಸಹಾಯಕ ಕಮಾಂಡೆಂಟ್ 10ನೇ ಬೆಟಾಲಿಯನ್ ಕೆಎಸ್‌ಆರ್‌ಪಿ ಶಿಗ್ಗಾನ್, ಬಿ.ಪಿ.ಮಾಚಯ್ಯ- ಡಿಎಸ್‌ಪಿ ಚಾಮರಾಜ ನಗರ ಉಪ ವಿಭಾಗ, ಬಿ.ಎ.ವಿಶ್ವನಾಥ್ ಸಿಂಗ್ - ಪೊಲೀಸ್ ಇನ್‌ಸ್ಪೆಕ್ಟರ್ ಮಲ್ಲೇಶ್ವರ ಸಂಚಾರ ವಲಯ ಬೆಂಗಳೂರು ನಗರ.
ಇ.ಎ.ದೇವಯ್ಯ-ಪೊಲೀಸ್ ಇನ್‌ಸ್ಪೆಕ್ಟರ್ ಕೆಎಸ್‌ಆರ್‌ಪಿ ಮೈಸೂರು, ಕೆ.ಎನ್.ಜಿತೇಂದ್ರ - ಪೊಲೀಸ್ ಇನ್‌ಸ್ಪೆಕ್ಟರ್ ಕಬ್ಬನ್ ಪಾರ್ಕ್ ಠಾಣೆ ಬೆಂಗಳೂರು, ಜಿ.ಎ.ಜಗದೀಶ್ - ಸರ್ಕಲ್ ಇನ್‌ಸ್ಪೆಕ್ಟರ್ ದಾವಣಗೆರೆ ಕೇಂದ್ರ ವಿಭಾಗ, ಆರ್.ಮೂಡಲ ಗಿರಿಯಪ್ಪ - ಸಬ್ ಇನ್‌ಸ್ಪೆಕ್ಟರ್, ಉಪ್ಪಾರಪೇಟೆ ಸಂಚಾರ ಉಪ ವಲಯ ಬೆಂಗಳೂರು ನಗರ, ಎನ್.ಎಂ.ಮುನಿಯಪ್ಪ- ಸಬ್ ಇನ್‌ಸ್ಪೆಕ್ಟರ್ ರಾಜ್ಯ ಗುಪ್ತದಳ ಬೆಂಗಳೂರು.
ಬಿ.ಆರ್.ಸತ್ಯನಾರಾಯಣ - ಮುಖ್ಯ ಪೊಲೀಸ್ ಪೇದೆ, ಎಸ್‌ಸಿಆರ್‌ಬಿ ಬೆಂಗಳೂರು, ಸಿ.ಎಸ್.ಶ್ರೀರಾಮಯ್ಯ - ಮುಖ್ಯ ಪೊಲೀಸ್ ಪೇದೆ ಕಲಾಸಿಪಾಳ್ಯ ಠಾಣೆ ಬೆಂಗಳೂರು, ಎಲ್.ಕೃಷ್ಣಮೂರ್ತಿ - ಮುಖ್ಯ ಪೊಲೀಸ್ ಪೇದೆ ಎಸ್‌ಸಿಆರ್‌ಬಿ ಬೆಂಗಳೂರು, ಕೆ.ಪಿ.ದ್ವಾರಕಾನಾಥ್ - ಪೊಲೀಸ್ ಪೇದೆ ಎಸ್‌ಸಿಆರ್‌ಬಿ ಬೆಂಗಳೂರು, ಮಲ್ಲೇಶ್ - ಪೊಲೀಸ್ ಪೇದೆ ಎಸ್‌ಬಿಸಿ ರೈಲ್ವೆ ಬೆಂಗಳೂರು, ಕೆ.ಸುಕುಮಾರ್ - ಪೊಲೀಸ್ ಪೇದೆ ರಾಜ್ಯ ಗುಪ್ತದಳ ಬೆಂಗಳೂರು.
(ಏಜನ್ಸೀಸ್)











Click it and Unblock the Notifications