ಪ್ರಚೋದನಕಾರಿ ಭಾಷಣ ಮಾಡಿದ ತೊಗಾಡಿಯಾ ಮೇಲೆ ಕೇಸು
ಪ್ರಚೋದನಕಾರಿ ಭಾಷಣ ಮಾಡಿದ ತೊಗಾಡಿಯಾ ಮೇಲೆ ಕೇಸು
ಪ್ರಮೋದ್ ಮುತಾಲಿಕ್ ವಿರುದ್ಧವೂ ಮೊಕದ್ದಮೆ
ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಮಾಡಿದ ತಮ್ಮ ಭಾಷಣದಲ್ಲಿ ಭಾರತ ಹಿಂದೂ ರಾಷ್ಟ್ರ ಎಂದು ತೊಗಾಡಿಯಾ ಹೇಳಿದ್ದರು . ನಿಷೇಧವನ್ನು ಧಿಕ್ಕರಿಸಿ ತೊಗಾಡಿಯಾ ಮಾತಾಡಲು ಬೆಂಬಲ ಕೊಟ್ಟ ದಕ್ಷಿಣ ಭಾರತ ಭಜರಂಗ ದಳದ ಸಂಚಾಲಕ ಪ್ರಮೋದ್ ಮತಾಲಿಕ ಅವರ ವಿರುದ್ಧವೂ ಪೊಲೀಸರು ಮೊಕದ್ದಮೆ ಹೂಡಿದ್ದಾರೆ.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಹಿಂದೂಗಳ ಮೇಲಿನ ದೌರ್ಜನ್ಯ ವಿರುದ್ಧ ತೊಗಾಡಿಯಾ ಕಿಡಿಕಿಡಿ
ಮುಖಪುಟ / ವಾರ್ತೆಗಳು












Click it and Unblock the Notifications