Get Updates
Get notified of breaking news, exclusive insights, and must-see stories!

ಮಂಡ್ಯ ಜಿಲ್ಲೆ ಕೀರ್ತನೂರು ಕೆರೆಯಲ್ಲಿ 7ಮಹಿಳೆಯರ ಜಲಸಮಾಧಿ

ಬೆಂಗಳೂರು : ಮಂಡ್ಯ ಜಿಲ್ಲೆಯ ಕೀರ್ತನೂರು ಕೆರೆಯಲ್ಲಿ ನಾಡದೋಣಿ ತಲೆ ಕೆಳಗಾದ ಪರಿಣಾಮ ಏಳು ಮಹಿಳೆಯರು ನೀರುಪಾಲಾಗಿದ್ದಾರೆ.

ಮಂಗಳವಾರ ಸಂಜೆ ಈ ದುರಂತ ಸಂಭವಿಸಿದ್ದು , ದೋಣಿ ಮುಳುಗಿ ನೀರುಪಾಲಾದ ಮಹಿಳೆಯರು ಸಮಭ ಗ್ರಾಮಕ್ಕೆ ಸೇರಿದವರೆಂದು ಬುಧವಾರ ಪೊಲೀಸರು ತಿಳಿಸಿದ್ದಾರೆ. ಬುಧವಾರ ಬೆಳಗಿನ ವೇಳೆಗೆ ಆರು ಮೃತ ದೇಹಗಳನ್ನು ನೀರಿನಿಂದ ಹೊರತೆಗೆಯಲಾಗಿದ್ದು , ಉಳಿದ ಇನ್ನೊಂದು ದೇಹದ ಹುಡುಕಾಟ ನಡೆದಿದೆ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+