ಮುಂಗಾರು ಕ್ಷೀಣ, ವಿದ್ಯುತ್ತಿಗೆ ಕ್ಷಾಮ
ಮುಖಪುಟ

ಮುಂಗಾರು ಕ್ಷೀಣ, ವಿದ್ಯುತ್ತಿಗೆ ಕ್ಷಾಮ
ಗೋಕರ್ಣದಲ್ಲಿ 2 ಸೆಂಮೀ ಮಳೆಯಾಗಿರುವುದನ್ನು ಬಿಟ್ಟರೆ ರಾಜ್ಯದಲ್ಲಿ ಮುಂಗಾರು ಕ್ಷೀಣಗೊಂಡಿದೆ. ಈ ಬೆನ್ನಿಗೆ ಅಕ್ಟೋಬರ್‌ನಿಂದ ವಿದ್ಯುತ್ ನಿಲುಗಡೆಯ ಸುಳಿವನ್ನು ಇಂಧನ ಸಚಿವರು ನೀಡಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ ಬೆಳಗಿನಿಂದಲೇ ಮೋಡಗಳು, ತುಂತುರು ಹನಿ ಕಾಣಿಸಿಕೊಂಡಿವೆ. ಈ ನಡುವೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ರಾಜ್ಯದ ಜಲಾಶಯಗಳ ನೀರಿನ ಮಟ್ಟ :
| ಜಲಾಶಯ | ಗರಿಷ್ಠ ಮಟ್ಟ (ಅಡಿಗಳಲ್ಲಿ) | ಇಂದಿನಮಟ್ಟ (ಅಡಿಗಳಲ್ಲಿ) |
| ಲಿಂಗನಮಕ್ಕಿ | 1819.00 | 1794.40 |
| ಸೂಪಾ | 1859.39 | 1772.50 |
| ವಾರಾಹಿ | 1950.00 | 1931.98 |
| ಕೆ.ಆರ್.ಎಸ್. | 124.80 | 117.38 |
| ಹೇಮಾವತಿ | 2922.00 | 2914.37 |
| ತಿಪ್ಪಗೊಂಡನಹಳ್ಳಿ | 74.00 | 38.10 |
| ಹಾರಂಗಿ | 2859.00 | 2858.70 |
| ಕಬಿನಿ | 2284.00 | 2280.46 ಮುಖಪುಟ |












Click it and Unblock the Notifications