ಬಾಲಕಿ ಮೊರೆಗೆ ಕರಗಿದ ಕೃಷ್ಣ : ಇಬ್ಬರು ಪೊಲೀಸರ ಅಮಾನತು
ಬೆಂಗಳೂರು : ಬಾಲಕಿಯಾಬ್ಬಳಿಗೆ ಕಿರುಕುಳ ಕೊಟ್ಟ ಇಬ್ಬರು ಪೊಲೀಸ್ ಪೇದೆಗಳನ್ನು ಮುಖ್ಯಮಂತ್ರಿ ಕೃಷ್ಣ ಅಮಾನತುಗೊಳಿಸಿರುವ ಸಿನಿಮೀಯ ಘಟನೆ ಗುರುವಾರ ನಡೆದಿದೆ.
ಇನ್ನು 6 ವರ್ಷಗಳಲ್ಲಿ, ಅಂದರೆ 2007ರ ಹೊತ್ತಿಗೆ ಬಾಲ ಕಾರ್ಮಿಕ ಪದ್ಧತಿಯನ್ನು ಬುಡ ಸಮೇತ ಕಿತ್ತೊಗೆಯಲು ಬಾಲ ಕಾಮಿಕ ಪದ್ಧತಿ ಯೋಜನೆಗೆ ಚಾಲನೆ ಕೊಡುವ ಸಮಾರಂಭದಲ್ಲಿ ಕೃಷ್ಣ ಮಾತಾಡುತ್ತಿದ್ದರು. ಎಸ್.ವಿನುತ ಎಂಬ ಬಾಲಕಿ ಚೀಟಿಯಾಂದನ್ನು ಹಿಡಿದು ವೇದಿಕೆಗೆ ಬಂದು ಮುಖ್ಯಮಂತ್ರಿ ಕೃಷ್ಣ ಅವರಿಗೆ ಕೊಟ್ಟಳು. ಆಕೆಯ ಜೊತೆಗೆ ಭಿಕ್ಷುಕನ ಮಗಳಾಗಿದ್ದೂ, ಎಸ್ಸೆಸ್ಸೆಲ್ಸಿಯಲ್ಲಿ ಫಸ್ಟ್ಕ್ಲಾಸ್ ತೆಗೆದು ಸುದ್ದಿಯಲ್ಲಿರುವ ನಾಗರತ್ನ ಕೂಡ ಇದ್ದಳು.
ಜನ ವಿನುತಾಳನ್ನು ವೇದಿಕೆಯ ಮೇಲೆ ಮಾತನಾಡುವಂತೆ ಒತ್ತಾಯಿಸಿದರು. ಅವಳು ಕೃಷ್ಣ ಅವರಿಗೆ ದೂರಿತ್ತಳು- 'ಪೊಲೀಸರು ಜೈಲಿಗೆ ಕರೆದುಕೊಂಡು ಹೋಗಿ ದನ ಬಡಿದ ಹಾಗೆ ಬಡಿದರು. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಿ". ಅದ ಕೇಳಿದ ಕೃಷ್ಣ ಮನವಿಯನ್ನು ಓದುವಷ್ಟೂ ಸಮಯ ಹಾಳು ಮಾಡದೆ, ನಿಂತಲ್ಲೇ ಈ ಘಟನೆಗೆ ಕಾರಣರಾಗಿರುವ ಇಬ್ಬರೂ ಪೇದೆಗಳನ್ನು ಅಮಾನತ್ತುಗೊಳಿಸುವಂತೆ ಆದೇಶಿಸಿದರು. ಈ ಪ್ರಕರಣದ ವಿಚಾರಣೆ ನಡೆಸುವಂತೆ ಐಜಿಪಿ ಎಂ.ಕೆ.ಶ್ರೀವಾಸ್ತವ ಅವರಿಗೆ ನಿರ್ದೇಶಿಸಿದರು.
-
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ












Click it and Unblock the Notifications