ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾವು ಶಾಂತಿ ಪ್ರಿಯರು ಹಾಗೂ ಪ್ರಗತಿಪರರು ರಾಷ್ಟ್ರಪತಿ ನಾರಾಯಣನ್‌

By Super
|
Google Oneindia Kannada News

ನ-ವ-ದೆ-ಹ-ಲಿ : -ಪ್ರ-ಕ್ಷು-ಬ್ಧ ಕಾಶ್ಮೀ-ರ- ಕೊಳ್ಳದ-ಲ್ಲಿ ಏಕ-ಪ-ಕ್ಷೀ-ಯ ಕದ-ನ ವಿರಾ-ಮ ಘೋಷ-ಣೆ ದಿಟ್ಟ ಹಾಗೂ ಬುದ್ದಿ ಪೂರ್ವ-ಕ ನಿರ್ಧಾ-ರ-ವಾ-ಗಿ-ದೆ. ಆ ಬದಿ-ಯ ಜನ-ರು ನಮ್ಮ ಔದಾ-ರ್ಯ, ಸೌಹಾ-ರ್ದ-ತೆ ಹಾಗೂ ಶಾಂತಿ-ಯು-ತ ಮನೋ-ಭಾ-ವ-ವ-ನ್ನು ಗೌರ-ವಿ-ಸು-ವು-ರೆಂ-ದು -ನಾ-ವು ನಂಬಿ-ದ್ದೇ--ವೆ ಎಂದು ರಾಷ್ಟ್ರ-ಪ-ತಿ ಕೆ.ಆರ್‌. ನಾರಾ-ಯ-ಣ-ನ್‌ ಗಣ-ರಾ-ಜ್ಯೋ-ತ್ಸ-ವ- ಸಂದ-ರ್ಭ-ದ-ಲ್ಲಿ ರಾಷ್ಟ್ರ-ವ-ನ್ನು-ದ್ದೇ-ಶಿ ಮಾತ-ನಾ-ಡು-ತ್ತ ಹೇಳಿ-ದ್ದಾ-ರೆ.

52 ನೇ ಗಣ-ರಾ--ಜ್ಯೋ-ತ್ಸ-ವ ಸಂಬಂ-ಧ ಅವ-ರು ರಾಷ್ಟ್ರವ-ನ್ನು-ದ್ದೇ-ಶಿ-ಸಿ ಮಾತ-ನಾ-ಡು-ತ್ತಾ - ಭಾರ-ತ ಸದಾ ಶಾಂತಿ-ಯು-ತ ವಿಶ್ವ-ವ-ನ್ನು ಬಯ-ಸು-ವು-ದು ಹಾಗೂ ನೆರೆ-ಹೊ-ರೆ-ಯ-ವ-ರ-ಲ್ಲಿ ಸೌಹಾ-ರ್ದ ಸಂಬಂ-ಧ ಹೊಂದ-ಲು ಹಾ-ತೊ-ರೆ-ಯು-ವು-ದು ಎಂದ-ರು. ಶಾಂತಿ--ಗಾ-ಗಿ ಪ್ರಾಮಾ--ಣಿ-ಕ ಪ್ರಯ-ತ್ನ-ಗ-ಳ-ನ್ನು ನಡೆ-ಸು-ವ ಮೂಲ-ಕ ಈ ಭೂಮಿ-ಯಿಂ-ದ ಭಯೋ-ತ್ಪಾ-ದ-ಕ-ತೆ-ಯ-ನ್ನು ನಿರ್ಮೂ-ಲ-ನ-ಗೊ-ಳಿ-ಸುವ ಅಗ-ತ್ಯ-ವ-ನ್ನು ಅವ-ರು ಒತ್ತಿ ಹೇಳಿ-ದ-ರು.

ಭಾರ-ತ-ದ ಕದ-ನ ವಿರಾ-ಮ-ದ ಘೋಷ-ಣೆ ವಿಶ್ವ-ದ ಗಮ-ನ-ವ-ನ್ನು ಸೆ-ಳೆ-ದಿ-ದೆ. -ಹಿಂ-ಸಾ-ತ್ಮ-ಕ ಘಟ-ನೆ-ಗ-ಳಿಂ-ದ ನೊಂದ -ಕಾ-ಶ್ಮೀ-ರಿ ಜನ-ತೆ-ಗೂ ಈ ನಿರ್ಧಾ-ರ ಖುಷಿ ಕೊಟ್ಟಿ-ದೆ ಎಂದು ರಾಷ್ಟ್ರ-ಪ-ತಿ ಹೇಳಿ-ದ-ರು.

ಪ್ರಗ-ತಿ-ಯೆಂ-ದ-ರೆ -ಗೋ-ರಿ-ಯ ಮೇಲೆ ಕಟ್ಟು-ವ ಬೃಂದಾ-ವ-ನ-ವ-ಲ್ಲ : ದೇಶ ಹಲ-ವಾ-ರು ಸಮ-ಸ್ಯೆ-ಗ-ಳ-ನ್ನು ಎದು-ರಿ-ಸು-ತ್ತಿ-ದೆ. ಪರಿ-ಸ-ರ ಮಾಲಿ-ನ್ಯ-ವಂ-ತೂ ಆ-ತಂ-ಕ--ಕಾ-ರಿ ಸ್ಥಿತಿ-ಯ-ಲ್ಲಿ-ದೆ. ಪ್ರಗ-ತಿ-ಯ ಅರ್ಥ ಹಸಿ-ರು ಹಾಗೂ ಅದ-ನ್ನು ನಂಬಿ ಬಾಳು-ವ- ಜೀವ-ಗ-ಳ-ನ್ನು ಒತ್ತ-ರಿ-ಸಿ ನಿರ್ಮಾ-ಣ- ಮಾಡು-ವು-ದ-ಲ್ಲ ಎಂದು ನಾರಾ-ಯ-ಣ-ನ್‌ ಅರ್ಥ-ಪೂ-ರ್ಣ-ವಾ-ಗಿ ಪ್ರಗ-ತಿ-ಯ ದಿಕ್ಕ-ನ್ನು ಸೂಚಿ-ಸಿ-ದ್ದಾ-ರೆ. ಮಹಿ-ಳೆ ಹಾಗೂ ಯುವಜನಾಂ-ಗ ದೇಶ-ದ ಆಶಾ-ಕಿ-ರ-ಣ ಎಂದು ಬಣ್ಣಿ-ಸಿ-ರು-ವ ಅವ-ರು, ಹಳೆ-ಯ ಅನಿ-ಷ್ಠ-ಗ-ಳ-ನ್ನು ನಿರ್ಮೂ-ಲ-ನ-ಗೊ-ಳಿ-ಸು-ತ್ತಿ-ರು-ವ ಜೊತೆ-ಯ-ಲ್ಲೇ ಹೊಸ ಅನಿ-ಷ್ಠ-ಗ-ಳ-ನ್ನು ಸೃಷ್ಟಿ-ಸ-ಲಾ-ಗು-ತ್ತಿ-ದೆ ಎಂದು ವಿಷಾ-ದಿ-ಸಿ-ದ್ದಾ-ರೆ.

ಬೃಹ-ತ್‌ ನೀರಾ-ವ-ರಿ ಯೋಜ-ನೆ-ಗ-ಳಿಂ-ದ ಆ ಪ್ರದೇ-ಶ-ಗ-ಳ ಮೂಲ ನಿವಾ-ಸಿ-ಗ-ಳಿ-ಗೆ ಉಂಟಾ-ಗು-ವ -ತೊಂ-ದ-ರೆ-ಗ-ಳ ಬಗ್ಗೆ ಆತಂ-ಕ ವ್ಯಕ್ತ ಪಡಿ-ಸಿ-ದ್ದಾ-ರೆ. ಸಂಸ್ಕೃ-ತಿ ಹಾಗೂ ಅನೇ-ಕ ವೇಳೆ ಬಾಳು-ವೆ-ಯ-ನ್ನೇ ಕಳೆ-ದು-ಕೊ-ಳ್ಳು-ವ ನಿರ್ವ-ಸಿ-ತ ಜನ--ರಿ-ಗೆ ಪ್ರಾಮಾ-ಣಿ-ಕ -ಪು-ನ-ರ್ವ-ಸ-ತಿ-ಯ-ನ್ನು ಕಲ್ಪಿ-ಸ-ಬೇ-ಕು ಎಂದಿ-ದ್ದಾ-ರೆ. ಸಂಸ್ಕೃ-ತಿ ಹಾಗೂ ಅಸ್ತಿ-ತ್ವ-ಕ್ಕೆ ಧಕ್ಕೆ-ಯಾ-ಗ-ದಂ-ತೆ ಜಾಗ-ತೀ-ಕ-ರ-ಣಕ್ಕೆ ಒಳ-ಪ-ಡು-ವ ಬಗ್ಗೆ ಅವ-ರು ಒಲ-ವು ವ್ಯಕ್ತ-ಪ-ಡಿ-ಸಿ-ದ-ರು.

ಕಳೆ-ದ 50 ವರ್ಷ-ಗ-ಳ-ಲ್ಲಿ ಪ್ರಜಾ-ಪ್ರ-ಭು-ತ್ವ ಕಕ್ಷೆ-ಯ-ಡಿ ಮಹ-ತ್ವ-ವಾ-ದು-ದ-ನ್ನು ಸಾಮಾ-ಜಿ-ಕ ಹಾಗೂ ಅರ್ಥಿ-ಕ ರಂಗ-ಗ-ಳ-ಲ್ಲಿ ಸಾಧಿ-ಸಿ-ದ್ದೇ-ವೆ. ದೇಶ-ದ-ಲ್ಲಿ ಅನ-ಕ್ಷ-ರ-ತೆ ಹಾಗೂ ಬಡ-ತ-ನ ಇನ್ನೂ ನಿರ್ಮೂ-ಲ--ನೆ-ಯಾ-ಗಿ-ಲ್ಲ . ಆದ-ರೆ, ವಿಜ್ಞಾ-ನ - ತಂತ್ರ-ಜ್ಞಾ-ನ-ದ ಹೊಸ ಆವಿ-ಷ್ಕಾ-ರ-ಗ-ಳು ಹಾಗೂ ಸರ್ಕಾ-ರ-ದ ಪ್ರಯ-ತ್ನ-ಗ-ಳು ಈ ಸಮ-ಸ್ಯೆ-ಗ-ಳ-ನ್ನು ನೀಗಿ-ಸು-ವ ವಿಶ್ವಾ-ಸ-ವಿ-ದ್ದು ನಾವು ಪ್ರಗ-ತಿ-ಯ-ತ್ತ ಮುನ್ನ-ಡೆ-ಯು-ತ್ತೇ-ವೆ ಎಂದು ನಾರಾ-ಯ-ಣ-ನ್‌ ವಿಶ್ವಾ-ಸ ವ್ಯಕ್ತ-ಪ-ಡಿ-ಸಿ--ದ್ದಾ-ರೆ.

-ಉ-ಜ್ವ-ಲ ಪ್ರಜಾ-ಪ್ರ-ಭು-ತ್ವ ಮತ್ತು ಮಹಿ-ಳೆ : 2001 ವರ್ಷ-ವ-ನ್ನು ಮಹಿಳೆ-ಯ-ರ ವರ್ಷ-ವ-ನ್ನಾ-ಗಿ ಆಚ-ರಿ-ಸ-ಲಾ-ಗು-ತ್ತಿ-ದೆ. -ಪಂ-ಚಾ-ಯ-ತ್‌ನಿಂ-ದ ಸಂಸ-ತ್‌-ವ-ರೆ-ಗೆ ಮಹಿ-ಳೆ ಅಧಿ-ಕಾ-ರ ಸ್ಥಾನ -ಗ-ಳ-ನ್ನು ನಿರ್ವ-ಹಿ-ಸು-ತ್ತಿ-ದ್ದಾ--ಳೆ. ಪ್ರಸ್ತುತ ರಾಜ-ಕೀ-ಯ-ದ-ಲ್ಲಿ ಮಹಿ-ಳೆ ನಿರ್ಣಾ-ಯ-ಕ ಶಕ್ತಿ-ಯಾ-ಗಿ-ದ್ದು , ಇದ-ರಿಂ-ದಾ-ಗಿ ದೇಶ-ದ ಪ್ರಜಾ-ಪ್ರ-ಭು-ತ್ವ ತತ್ವ-ಗ-ಳು ಉಜ್ವ-ಲ-ಗೊ-ಳ್ಳು-ವು-ದು. ಭಾರ-ತ-ದ ಪ್ರಜಾ-ಪ್ರ-ಭು-ತ್ವ ವಿಶ್ವ-ದ-ಲ್ಲೇ ಶ್ರೇ-ಷ್ಠ-ವಾ-ದು-ದು ಎಂದು ನಾ-ರಾ-ಯ-ಣ-ನ್‌ ಬಣ್ಣಿ-ಸಿ-ದ್ದಾ-ರೆ.

ಆಧುನಿ-ಕ ಭಾರ-ತ- ನಿರ್ಮಾ-ಣ-ದ ಪ್ರಯ-ತ್ನ-ದ-ಲ್ಲಿ-ರು-ವ ಲಕ್ಷಾಂ-ತ-ರ ರೈತ-ರು, ಕಾರ್ಮಿ-ಕ-ರು, ಶಿಕ್ಷ-ಕ-ರು, ವೈ-ದ್ಯ-ರು, ವಿಜ್ಞಾ-ನಿ-ಗ-ಳು ಹಾಗೂ ತಂತ್ರ-ಜ್ಞ-ರನ್ನು ಗಣ-ರಾ-ಜ್ಯೋ-ತ್ಸ-ವ ಸಂದ-ರ್ಭ-ದ-ಲ್ಲಿ ರಾಷ್ಟ್ರ-ಪ-ತಿ ಅಭಿ-ನಂ-ದಿ-ಸಿ-ದ-ರು. -ದೇ-ಶ-ಸೇ-ವೆ-ಯ-ನ್ನೇ ಬದು-ಕಾ-ಗಿ ಕಾ-ಣು-ವ ಯೋಧ-ರ ತ್ಯಾಗ-ವ-ನ್ನೂ ಅವ-ರು -ಕೊಂ-ಡಾ-ಡಿ-ದ್ದಾ-ರೆ.

English summary
ceasefire, government, newdelhi, pak, india, president, k.r.narayanan, kannada, karnataka
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X