Get Updates
Get notified of breaking news, exclusive insights, and must-see stories!

ಕಪ್ಪು ಕನ್ನಡ ದಿನ : ಚಲ-ನಚಿತ್ರ ಕಲಾವಿದರಿಂದ ಪ್ರಾಯಶ್ಚಿತ್ತ ಉಪವಾಸ

ಬೆಂಗಳೂರು : -ರಾ-ಜ್‌ ಕಾಡಿ-ನ-ಲ್ಲಿ-ರು-ವ ಹಿನ್ನೆ-ಲೆ-ಯ-ಲ್ಲಿ ಬು-ಧ-ವಾ-ರ ಕೆ-ಲ-ವು ಸಂಘ-ಟ-ನೆ-ಗ-ಳು ಕನ್ನ-ಡ -ರಾ-ಜ್ಯೋ-ತ್ಸ-ವ-ವ-ನ್ನು ಕಪ್ಪು ದಿನ-ವ-ನ್ನಾ-ಗಿ ದಿ-ನ-ವ-ನ್ನಾ-ಗಿ ಆಚ-ರಿ-ಸಿ-ದ-ವು.

ರಾಜ್ಯೋ-ತ್ಸ-ವ ಆಚ-ರಣೆ ಅಂಗ-ವಾ-ಗಿ ಕನ್ನ-ಡ ಚಳ-ವ-ಳಿ ಪಕ್ಷ-ವು ನಗ-ರ-ದ ಮೈಸೂ-ರು ಬ್ಯಾಂಕ್‌ ವೃತ್ತ-ದಿಂ-ದ ಏರ್ಪ-ಡಿ-ಸಿ-ದ್ದ ಭುವ-ನೇ-ಶ್ವ-ರಿ ಮೆರ-ವ-ಣಿ-ಗೆ-ಯು ಆರಂ-ಭಕ್ಕೆ ಮುನ್ನ-ವೇ ನಿಂತು ಹೋಯಿ-ತು. ರಾಜ್‌ಕುಮಾ-ರ್‌ ಕಾಡಿ-ನ-ಲ್ಲಿ-ರು-ವು-ದ-ರಿಂ-ದ ಮೆರ-ವ-ಣಿ-ಗೆ ಬೇಡ ಎಂದು ಒತ್ತಾ-ಯಿ-ಸಿ-ದ ರಾಜ್‌ ಅಭಿ-ಮಾ-ನಿ-ಗ-ಳು ಭುವ-ನೇ-ಶ್ವ-ರಿಯ ಧ್ವಜ-ಕ್ಕೆ ಅಡ್ಡ-ವಾ-ಗಿ ಮಲ-ಗಿ-ದ-ರು. ಇದೇ ಸಮ-ಯ-ದ-ಲ್ಲಿ ಕೆಲ ಕಿಡಿ-ಗೇ-ಡಿ-ಗ-ಳು ತಮಿ-ಳು-ನಾ-ಡಿ-ನ ಎರ-ಡು ಬಸ್ಸು-ಗ-ಳಿ-ಗೆ ಕಲ್ಲು -ತೂ-ರಿ-ದಾ-ಗ ಕೆಲ ಕಾಲ ಮೈಸೂ-ರು ಬ್ಯಾಂಕ್‌ ವೃತ್ತ-ದ-ಲ್ಲಿ ಬಿಗು ವಾತಾ-ವ-ರ-ಣ ಉಂಟಾ-ಗಿ-ತ್ತು .

ಡಾ. ರಾಜ್‌ ಶೀಘ್ರ ಬಿಡು-ಗ-ಡೆ-ಗೆ ಒತ್ತಾ-ಯಿ-ಸಿ ನಾಗ-ನಾ-ಥ-ಪು-ರ-ದ ಮೈಕೋ ಕನ್ನ-ಡ ಬಳ-ಗ-ದ-ವ-ರು ಬುಧ-ವಾ-ರ ಚೆನ್ನ-ಮ್ಮ ಪ್ರತಿ-ಮೆ ಬಳಿ ಧರ-ಣಿ ಸತ್ಯಾ-ಗ್ರ-ಹ ನಡೆ-ಸಿ-ದ-ರು. ಈ ನಡು-ವೆ, ರಾಜ್‌ ಬಿಡು-ಗ-ಡೆ ಮತ್ತೂ ವಿಳಂ-ಬ-ವಾ-ದ-ಲ್ಲಿ ನವಂ-ಬ-ರ್‌ 9 ರಿಂದ ತಮಿ-ಳು-ನಾ-ಡಿ-ಗೆ ಹೋಗಿ ಬರು-ವ ಎಲ್ಲಾ ವಾಹ-ನ-ಗ-ಳ-ನ್ನು ತಡೆ-ಯು-ವು-ದಾ-ಗಿ ಕನ್ನ-ಡ ಚಳ-ವ-ಳಿ-ಕಾ-ರ ಜಿ. ನಾರಾ-ಯ-ಣ ಕುಮಾ-ರ್‌ ಎ-ಚ್ಚ-ರಿ-ಸಿ-ದ್ದಾ-ರೆ.

ಚಲ-ನ-ಚಿ-ತ್ರ ಕಲಾ-ವಿ-ದ-ರಿಂ-ದ ಪ್ರಾಯ-ಶ್ಚಿ-ತ್ತ ಉಪ-ವಾ-ಸ

-ರಾಜ್‌ಕು-ಮಾ-ರ್‌ ಇಲ್ಲ-ದೆ ರಾ-ಜ್ಯೋ-ತ್ಸ-ವ ಆಚ-ರಿ-ಸ-ಲು ಇಷ್ಟ-ವಿ-ಲ್ಲ-ದ ಕನ್ನ-ಡ ಚಿತ್ರ ಕಲಾ-ವಿ-ದ-ರು, ಕರ್ನಾ-ಟ-ಕ ಚಲ-ನ-ಚಿ-ತ್ರ ವಾಣಿ-ಜ್ಯ ಮಂಡ-ಳಿ-ಯ ನೇತೃ-ತ್ವ-ದ-ಲ್ಲಿ ಬುಧ-ವಾ-ರ ಮಹಾ-ತ್ಮ ಗಾಂಧಿ ರಸ್ತೆ-ಯ-ಲ್ಲಿ-ರು-ವ - ಗಾಂಧಿ ಪ್ರತಿ-ಮೆ ಬಳಿ ಒಂದು ದಿನ-ದ ಪ್ರಾಯ-ಶ್ಚಿ-ತ್ತ ಉಪ-ವಾ-ಸ ನಡೆ-ಸಿ-ದ-ರು. ರಾಜ್‌ ಬರು-ವ-ವ-ರೆ-ಗೆ ನಾವು ಕಾಯ್ತೀ-ವಿ, ಈ ಸಲ-ದ ರಾ-ಜ್ಯೋ-ತ್ಸ-ವ-ವ-ನ್ನು ಸಂಭ್ರ-ಮ-ದಿಂ-ದ ಆಚ-ರಿ-ಸ-ಲು ನಮ-ಗೆ ಮನ-ಸ್ಸಿ-ಲ್ಲ ಎಂದು ಉಪ-ವಾ-ಸ ಕಾರ್ಯ-ಕ್ರ-ಮ-ದ-ಲ್ಲಿ ಭಾಗ-ವ-ಹಿ-ಸಿ-ದ್ದ ರಾಜ್‌ ಅಭಿ-ಮಾ-ನಿ-ಗ-ಳ ಸಂಘದ ಅಧ್ಯ-ಕ್ಷ ಸಾ.ರಾ. ಗೋವಿಂ-ದು ಹೇಳಿ-ದ-ರು.

ವಾಣಿ-ಜ್ಯ ಮಂಡ-ಳಿ ಅಧ್ಯ-ಕ್ಷ ಕೆ.ಸಿ.ಎನ್‌. ಚಂದ್ರ ಶೇಖ-ರ್‌, ರಾಜ್‌ ಪುತ್ರ-ರಾ-ದ ಶಿವ-ರಾ-ಜ್‌, ರಾಘ-ವೇಂ-ದ್ರ ಹಾಗೂ ಪು-ನೀತ್‌, ಕಲಾ-ವಿ-ದ-ರಾ-ದ ಜಯಂ-ತಿ, ರಾಂ ಕುಮಾ-ರ್‌, ಬಿ.ವಿ ರಾಧಾ, ಗಿರಿ-ಜಾ ಲೋಕೇ-ಶ್‌-, ಆಶಾ-ಲ-ತಾ, ದೇವ-ರಾ-ಜ್‌, ಕುಮಾ-ರ್‌ ಗೋವಿಂ-ದ್‌, ಬಿಡು-ಗ-ಡೆ-ಯಾ-ದ ಒತ್ತೆ-ಯಾ-ಳು ಎಸ್‌.ಎ. ಗೋವಿಂ-ದ-ರಾ-ಜು ಮತ್ತಿ-ತ-ರ ಕಲಾ-ವಿ-ದ-ರು, ತಂತ್ರ-ಜ್ಞ-ರು ಉಪ-ವಾ-ಸ ಕಾರ್ಯ-ಕ್ರ-ಮ-ದ-ಲ್ಲಿ ಭಾಗ-ವ-ಹಿ-ಸಿ-ದ್ದ-ರು.

ಧಾರ-ವಾ-ಡ: ಹುಸಿ-ಯಾ-ದ ಹೈಕೋ-ರ್ಟ್‌ ಪೀಠ ಭರವ-ಸೆ, ಸಚಿ-ವ-ರಿ-ಗೆ ಘೕರಾ-ವ್‌

ರಾಜ್ಯೋ-ತ್ಸ-ವ-ದಂದು ಪ್ರ-ತ್ಯೇ-ಕ ಹೈಕೋ-ರ್ಟ್‌ ಪೀಠ ಪ್ರಾರಂ-ಭಿ-ಸು-ವು-ದಾ-ಗಿ ನೀಡಿ-ದ್ದ ಭರ-ವ-ಸೆ-ಯ-ನ್ನು ಈಡೇ-ರಿ-ಸ-ಲು ಸರ್ಕಾ-ರ ವಿಫ-ಲ-ವಾ-ಗಿ-ದೆ ಎಂದು ಆರೋ-ಪಿ-ಸಿ, ಇಲ್ಲಿ-ಯ ವಕೀ-ಲ-ರು ಜಿಲ್ಲಾ ಉಸ್ತು-ವಾ-ರಿ ಸಚಿ-ವ-ರಿ-ಗೆ ಘೕರಾ-ವ್‌ ಮಾಡ-ಲು ಪ್ರಯತ್ನಿಸಿ-ದರು. ಆರ್‌.ಎನ್‌. ಶೆಟ್ಟಿ ಕ್ರೀಡಾಂ-ಗ-ಣ-ದ-ಲ್ಲಿ ಏರ್ಪಾ-ಡಾ-ಗಿ-ದ್ದ -ರಾ-ಜ್ಯೋ-ತ್ಸವ ಸಮಾ-ರಂ-ಭ-ದ-ಲ್ಲಿ ಭಾಗ-ವ-ಹಿ-ಸ-ಲು ಬಂ-ದ ಸಚಿ-ವ ಎ.ಎಂ. ಹಿಂಡ-ಸ-ಗೇ-ರಿ ಅವ-ರ-ನ್ನು ವಕೀ-ಲ-ರು ಘೕರಾ-ವ್‌ ಮೇಡ-ಲು ಯತ್ನಿ-ಸಿ-ದ-ರೂ ಬಿಗಿ ಪೊ-ಲೀ-ಸ್‌ ಪಹ-ರೆ-ಯಿಂ-ದಾ-ಗಿ ಅವ-ರ ಪ್ರಯ-ತ್ನ ಯಶ-ಸ್ವಿ-ಯಾ-ಗ-ಲಿ-ಲ್ಲ .

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+