Get Updates
Get notified of breaking news, exclusive insights, and must-see stories!

ಐಟಿ ಮೇಳ-ದ-ಲ್ಲಿ ಮೊದ-ಲ ಬಾರಿ-ಗೆ ಸಿಂಗ-ಪೂ-ರ್‌ -ಉ-ತ್ಪಾ-ದ-ನೆ-ಗ-ಳ ಪ್ರದ-ರ್ಶ-ನ

ಬೆಂ-ಗ-ಳೂ-ರು : ನವೆಂ-ಬ-ರ್‌ 1ರಿಂದ ಪ್ರಾರಂ-ಭ-ವಾ-ಗು-ವ ಮಾಹಿ-ತಿ ತಂತ್ರ-ಜ್ಞಾ-ನ ಕುರಿ-ತ ‘ಐಟಿ ಡಾಟ್‌ ಕಾಂ -- 2000’ ಪ್ರದ-ರ್ಶ-ನ-ದ-ಲ್ಲಿ ಮೊದ-ಲ ಬಾರಿ-ಗೆ ಸಿಂಗ-ಪೂ-ರ್‌ನ 15 ಮಾಹಿತಿ ತಂತ್ರ-ಜ್ಞಾ-ನ ಸಂಸ್ಥೆ-ಗ-ಳು ಹಾಗೂ 3 ಸರ್ಕಾ-ರಿ ಕಂಪ-ನಿ-ಗ-ಳು ಭಾಗ-ವ-ಹಿ-ಸ-ಲಿ-ವೆ.

ಪ್ರದ-ರ್ಶ-ನ-ದ-ಲ್ಲಿ ‘ಸಿಂಗ-ಪೂ-ರ್‌’ ಎಂ-ಬ ಹೆಸ-ರಿ-ನ ಮಳಿ-ಗೆ-ಯ-ಲ್ಲಿ ಸಿಂಗ-ಪೂ-ರ್‌-ನ ಇನ್‌-ಫೋ-ಕಾ-ಮ್‌ ಡೆವ-ಲೆ-ಪ್‌-ಮೆಂ-ಟ್‌ ಅಥಾ-ರಿ-ಟಿ ಆಯೋ-ಜ-ನೆ-ಯ-ಲ್ಲಿ ಅಲ್ಲಿ-ನ ಉತ್ಪಾ-ದ-ನೆ-ಗ-ಳ-ನ್ನು -ನೋ-ಡ-ಬ-ಹು-ದಾ-ಗಿ-ದೆ. ಇ- ಕಾಮ-ರ್ಸ್‌ -ಸೊ-ಲ್ಯು-ಷ-ನ್ಸ್‌, ಟೆಲಿ-ಕ-ಮ್ಯು-ನಿ-ಕೇ-ಷ-ನ್ಸ್‌ ಸೇವೆ -ಮೊ-ದ-ಲಾ-ದ-ವು-ಗ-ಳ- ಉತ್ಪ-ನ್ನ-ಗ-ಳನ್ನು ಪ್ರದ-ರ್ಶ-ನ--ಕ್ಕೆ ಇಡ-ಲಾ-ಗು-ವು-ದು.

ಎಲೆ-ಕ್ಟ್ರಾ-ನಿ-ಕ್‌ ಸಿಟಿ ಕೈಗಾ-ರಿ-ಕಾ ಒಕ್ಕೂ-ಟ ಮತ್ತು ಕರ್ನಾ-ಟ-ಕ ಸರ್ಕಾ-ಗ-ಳು ಜಂ-ಟಿ-ಯಾ-ಗಿ ನ--ಡೆ-ಸ-ಲಿ-ರುವ ಐಟಿ ಮೇಳ-ದ-ಲ್ಲಿ ಈ ಬಾರಿ ಅಮೆ-ರಿ-ಕ, ಕೊರಿ-ಯಾ, ಇಂಗ್ಲೆಂ-ಡ್‌ ಮತ್ತು ಜಪಾ-ನ್‌ ಸೇರಿ-ದಂ-ತೆ 11 ವಿವಿ-ಧ ಮಳಿ-ಗೆ-ಗ-ಳು ಪ್ರದ-ರ್ಶ-ನ-ಕ್ಕೆ ಲಭ್ಯ-ವಾ-ಗ-ಲಿ-ವೆ.

(ಯುಎ-ನ್‌-ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+