ರಾಷ್ಟೀಯ ಅಂಗವಿಕಲರ ಈಜು: ಕರ್ನಾಟಕಕ್ಕೆ ಒಂದು ಚಿನ್ನ, 3 ಕಂಚು
ಬೆಂಗಳೂರು : ಕಳೆ-ದ ವಾರಾಂ-ತ್ಯ-ದ-ಲ್ಲಿ ಗ್ವಾಲಿ-ಯ-ರ್-ನ-ಲ್ಲಿ ನಡೆ-ದ ರಾಷ್ಟ್ರೀ-ಯ ಅಂಗ-ವಿ-ಕ-ಲ-ರ ಈಜು ಕೂಟ-ದ-ಲ್ಲಿ ಕರ್ನಾ-ಟ-ಕ ತಂಡ ಒಂದು ಚಿನ್ನ ಮತ್ತು 3 ಕಂಚಿ-ನ -ಪ-ದ-ಕ ಗೆದ್ದಿದೆ.
ಪೋಲಿ-ಯೋಗೆ ತುತ್ತಾ-ಗಿ-ರು-ವ ಸ್ಪರ್ಧಿ-ಗ-ಳಿಗಾ-ಗಿ ನಡೆ-ದ 50 ಮೀ. ಫ್ರೀಸ್ಟೈ-ಲ್ನಲ್ಲಿ ಚಿನ್ನ ಹಾಗೂ 100 ಮೀ. ಫ್ರೀಸ್ಟೈ--ಲ್-ನ-ಲ್ಲಿ ಕಂಚಿ-ನ ಪದ-ಕ ಗೆದ್ದ ಶಾಂತ-ವೀ-ರ್ ಪಾಟೀ-ಲ್ ಕರ್ನಾ-ಟ-ಕ-ಕ್ಕೆ 2 ಪದ--ಕ ತಂದಿ-ತ್ತ-ರು. ಮೈಲ್ಡ್ ಪೋಲಿ-ಯೋ ವಿಭಾ-ಗ-ದ- 50 ಮೀ. ಫ್ರೀಸ್ಟೈಲ್-ನ-ಲ್ಲಿ ಡಿ.ಪಾರ್ಥಿ-ಬ--ನ್, 50 ಮೀ. ಬ್ಯಾಕ್-ಸ್ಟ್ರೋ-ಕ್-ನ-ಲ್ಲಿ ಕೆ. ಮುನಿ-ನ-ರ-ಸ-ಪ್ಪ ಕಂಚಿ-ನ ಪದಕಗಳ-ನ್ನು ಗೆದ್ದ-ರು.(ಇನ್ಫೋ ವಾರ್ತೆ)
More From
-
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
Language Row: ಉತ್ತರ ಭಾರತದಲ್ಲಿ ಯಾಕೆ ತಮಿಳು - ಕನ್ನಡ ಇಲ್ಲ ಎಂದ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ












Click it and Unblock the Notifications