ನೆಡುಮಾರನ್‌ರಿಂದ ಸಂದೇಶ : ರಾಜ್ ಬಿಡುಗಡೆ ಮುಹೂರ್ತ ಸನ್ನಿ
ಚೆ-ನ್ನೈ : ರಾಜ್-ಕು-ಮಾ-ರ್ ಬಿಡು-ಗ-ಡೆ-ಯ ಬಗೆ-ಗೆ ಆಶಾ-ದಾ-ಯ-ಕ ಸುದ್ದಿ ಭಾನು-ವಾ-ರ ರಾತ್ರಿ-ಯಾ-ಳ-ಗೆ ಬರ-ಬ-ಹು-ದೆನ್ನು-ವ ಸಂದೇ-ಶ-ವ-ನ್ನು ವೀರ-ಪ್ಪ-ನ್-ನೊಂ-ದಿ-ಗೆ ಸಂ-ಧಾ-ನಕ್ಕಾಗಿ ಮೊದ-ಲ ಬಾರಿ-ಗೆ ಗೋಪಾ-ಲ್ ಜೊತೆ-ಯ-ಲ್ಲಿ ಕಾಡಿ-ಗೆ ತೆರ-ಳಿ-ರು-ವ ತಮಿ-ಳು ದೇ-ಶೀ-ಯ ಇಯ-ಕ್ಕಂ ನಾಯ-ಕ ನೆಡು-ಮಾ-ರ-ನ್ ಭಾನು-ವಾ-ರ ಬೆಳಿ-ಗ್ಗೆ -ಕ-ಳಿ-ಸಿ-ದ್ದಾ-ರೆ.
ಒ-ತ್ತೆ-ಯಾ-ಳು-ಗ-ಳ ಬಿಡು-ಗ-ಡೆ ವಿಷ-ಯ-ದ-ಲ್ಲಿ ವೀರ-ಪ್ಪ-ನ್‌ನೊಂ-ದಿ-ಗಿ-ನ ಸಂಧಾ-ನ ಮಾತು-ಕ-ತೆ ಯಾವು-ದೇ ಅಡೆ-ತ-ಡೆ-ಯಿ-ಲ್ಲ-ದೆ ನಡೆ-ಯು-ತ್ತಿ-ದೆ ಎಂದು ನೆಡು-ಮಾ-ರ-ನ್ ತಮ್ಮ ಸಂದೇ-ಶ-ದ-ಲ್ಲಿ ತಿಳಿ-ಸಿ-ದ್ದಾ-ರೆ. ತಮಿ-ಳು ದೇಶೀ-ಯಂ ಇ-ಯ-ಕ್ಕಂ-ನ ಪ್ರಧಾ-ನ ಕಾರ್ಯ-ದ-ರ್ಶಿ ಪರಂ-ಧಾ-ಮ-ನ್, ನೆ-ಡು-ಮಾ-ರ-ನ್ ಸಂದೇ-ಶ-ದ ವಿಷ-ಯ-ವ-ನ್ನು ಸುದ್ದಿ-ಗಾ-ರ-ರಿ-ಗೆ ಭಾನು-ವಾ-ರ ಸುದ್ದಿ-ಗೋ-ಷ್ಠಿ-ಯ-ಲ್ಲಿ ತಿಳಿ-ಸಿ-ದ-ರು.
ನೆಡು-ಮಾ-ರ-ನ್ ಅವ-ರ ಸಂದೇ-ಶ-ದಿಂ-ದಾ-ಗಿ ಕಳೆ-ದ 75 ದಿನ-ಗ-ಳಿಂ-ದ ನೆನೆ-ಗು-ದಿ-ಗೆ ಬಿದ್ದಿ-ರು-ವ ರಾಜ್ ಬಿಡು-ಗ-ಡೆ ಮುಹೂ-ರ್ತ ಸನ್ನಿ--ಹಿತ-ವಾ-ದ-ಂ-ತಿ-ದೆ. ತಮಿ-ಳು-ನಾ-ಡು ಹಾಗೂ ಮೈಸೂ-ರು ಜೈಲು-ಗ-ಳ-ಲ್ಲಿ-ರು-ವ ಟಾಡಾ ಬಂದಿ-ಗ-ಳ-ನ್ನು ಬಿಡು-ಗ-ಡೆ ಮಾಡು-ವ ವಿಷಯ-ದ-ಲ್ಲಿ-ನ ಕಾನೂನು ತೊಡ-ಕು-ಗ-ಳ ಬಗ್ಗೆ -ನೆ-ಡು-ಮಾ-ರ-ನ್ ವೀರ-ಪ್ಪ-ನ್-ಗೆ ಮನ-ವ-ರಿ-ಕೆ ಮಾಡಿ-ಕೊ-ಟ್ಟಿ-ದ್ದಾ-ರೆ ಹಾಗೂ ಬಂದಿ-ಗ-ಳ ಬಿಡು-ಗ-ಡೆ ಕುರಿ-ತು ತಾ-ವು ವೈಯ-ಕ್ತಿ--ಕ ಖಾತ-ರಿ ನೀಡು-ವು-ದಾ-ಗಿ ತಿಳಿ-ಸಿ-ದ್ದಾ-ರೆ ಎನ್ನ-ಲಾ-ಗಿ-ದೆ.
-
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ












Click it and Unblock the Notifications