ದ.ಕ. ಹಾಲು ಒಕ್ಕೂ-ಟ-ಕ್ಕೆ ಒಂದು ಕೋಟಿ ಲಾಭ
ಪು-ತ್ತೂ-ರು : ದ-ಕ್ಷಿ-ಣ ಕನ್ನ-ಡ ಹಾಲು ಉತ್ಪಾ-ದ-ಕ-ರ ಒಕ್ಕೂ-ಟ ಈ ವರ್ಷ ಒಂದು ಕೋಟಿ ರುಪಾ-ಯಿ ಲಾಭ ಗಳಿ-ಸಿ-ದೆ ಎಂದು ಜಿಲ್ಲಾ ಹಾಲು ಉತ್ಪಾ-ದ-ಕ-ರ ಸಂಘ-ದ ಅಧ್ಯ-ಕ್ಷ ಸವ-ಣೂ-ರು ಸೀತಾ-ರಾ-ಮ ರೈ ಹೇಳಿ-ದ್ದಾ-ರೆ.
ಹಾಲು ಉತ್ಪಾ-ದ-ಕ ಸಂಘ-ಗ-ಳ-ಲ್ಲಿ ದುಡಿ-ಯು-ವ ನೌಕ-ರ-ರ ಸಂಬ-ಳ ನಿರ್ವ-ಹ-ಣೆ-ಗಾ-ಗಿ ಒಕ್ಕೂ-ಟ-ವು 5 ಸಾವಿ-ರ ರುಪಾ-ಯಿ ನೀಡು-ವು-ದು, ಸಂಘ-ಗ-ಳ-ಲ್ಲಿ ಕಂಪ್ಯೂ-ಟ-ರ್ -ವ್ಯ-ವ-ಸ್ಥೆ-ಗಾ-ಗಿ 10 ಸಾವಿ-ರ ರುಪಾ-ಯಿ ಅನು-ದಾ-ನ ನೀಡು-ವು-ದು ಮತ್ತು ಜಿಲ್ಲೆ-ಯ ಹಾಲು ಒಕ್ಕೂ-ಟ-ದ ಸಂಘ-ಗ-ಳಿ-ಗೆ ಶೇ. 15 ರಷ್ಟು ಡಿವಿ-ಡೆಂ-ಡ್ ನೀಡ-ಲಾ-ಗು-ವು-ದು ಎಂದು ಸೀತಾ-ರಾ-ಮ ರೈ ಹೇಳಿ-ದ್ದಾ-ರೆ. ಅವ-ರು, ಪುತ್ತೂ-ರಿ-ನ ದರ್ಭೆ- ಧೂಮ-ಡ್ಕ ಎಂಬ-ಲ್ಲಿ ಮಹಿ-ಳಾ ಹಾಲು ಉತ್ಪಾ-ದ-ಕ-ರ ಸಂಘ-ದ ನೂತ-ನ ಕಟ್ಟ-ಡ ಸುರ-ಭಿ-ಯ ಉದ್ಘಾ-ಟ-ನಾ ಸಮಾ-ರಂ-ಭ-ದ ಅಧ್ಯ-ಕ್ಷ-ತೆ ವಹಿ-ಸಿ ಮಾತ-ನಾ-ಡು-ತ್ತಿ-ದ್ದ-ರು.
ಕಾರ್ಯ-ಕ್ರ-ಮ-ದ-ಲ್ಲಿ ಜಿಲ್ಲಾ ಹಾಲು ಒಕ್ಕೂ-ಟ-ದ ವ್ಯವ-ಸ್ಥಾ-ಪ-ಕ ನಿರ್ದೇ-ಶ-ಕ ಡಾ. ವಿ.ಎಸ್. ಸುಂದ-ರ-ಮೂ-ರ್ತಿ, ನಿರ್ದೇ-ಶ-ಕ ಪಿ. ಭಾಸ್ಕ-ರ ರೈ, ಸೇವಾ ಸಹ-ಕಾ-ರ ಬ್ಯಾಂಕಿ-ನ ಅಧ್ಯ-ಕ್ಷ ಜಗ-ನ್ನಾ-ಥ ರೈ ಮುಂತಾ-ದ-ವ-ರು ಭಾಗ-ವ-ಹಿ-ಸಿ-ದ್ದ-ರು.
(-ಮಂ-ಗ-ಳೂ-ರು ಪ್ರತಿ-ನಿ-ಧಿ-ಯಿಂ-ದ)
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications