ಟಾಡಾ ಮೊಕದ್ದಮೆ : ತನಾ ಸರ್ಕಾರದಿಂದ ಕೌಂಟರ್ ಅಫಿಡವಿಟ್ ಸಲ್ಲಿಕೆ
ಚೆನ್ನೈ : ರಾಜ್ ಮತ್ತಿ-ತ-ರ ಮೂವ-ರು ಒತ್ತೆ-ಯಾ-ಳು-ಗ-ಳ ಬದ-ಲಿ-ಗೆ ತಮಿ-ಳು ನಾಡು ಜೈಲಿ-ನ-ಲ್ಲಿ-ರು-ವ ಐವ-ರು ಉಗ್ರ-ಗಾ-ಮಿ-ಗ-ಳ-ನ್ನು ಬಿಡು-ಗ-ಡೆ ಮಾಡ-ಲು ಅವ-ರ ಮೇಲಿ-ರು-ವ ಟಾಡಾ ಮೊಕ-ದ್ದ-ಮೆ-ಗ-ಳ-ನ್ನು ವಾಪ-ಸ್ಸು ಪಡೆ-ಯು-ವ ನಿರ್ಣ-ಯ-ವ-ನ್ನು ತಮಿ-ಳು-ನಾ-ಡು ಸರ್ಕಾ-ರ ಸೋಮ-ವಾ-ರ ಸಮ-ರ್ಥಿ-ಸಿ-ದೆ.
ಉಗ್ರ-ರ ಮೇಲಿ-ನ ಟಾಡಾ ಮೊಕ-ದ್ದ-ಮೆ-ಗ-ಳ ವಾಪ-ಸಾ-ತಿ ಪ್ರಶ್ನಿ-ಸಿ ಡಾ. ಬಿ.ಎಲ್. ವಾಧೇ-ರ ಹೂಡಿ-ದ್ದ ಸಾರ್ವ-ಜ-ನಿ-ಕ ಹಿತಾ-ಸ-ಕ್ತಿ ಮೊಕ-ದ್ದ-ಮೆ ಕುರಿ-ತು ಕೋರ್ಟು ಕಳು-ಹಿ-ಸಿ-ದ್ದ ನೋಟೀ-ಸಿ-ಗೆ ಉತ್ತ-ರ-ವಾ-ಗಿ ತಮಿ-ಳು-ನಾ-ಡು ಸರ್ಕಾ-ರ ಸುಪ್ರಿಂ-ಕೋ-ರ್ಟಿ-ಗೆ ಸೋಮ-ವಾ-ರ ಕೌಂಟ-ರ್ ಅಫಿ-ಡ-ವಿ-ಟ್ ಸಲ್ಲಿ-ಸಿತು. -ಪ-ತ್ರಿ-ಕೆ-ಗ-ಳಿ-ಗೆ ಅ-ಫಿ-ಡ-ವಿ-ಟ್ ಪ್ರತಿ-ಗ-ಳ-ನ್ನು ನೀಡ-ಲು ತಮಿ-ಳು-ನಾ-ಡು ಕೌನ್ಸೆ-ಲ್ ವಿ.ಎಸ್. ಪ್ರಗ-ಸಂ ನಿರಾ-ಕ-ರಿ-ಸಿ-ದರು. -ಅ-ಪ-ರಾ-ಧ ಪ್ರಕ್ರಿ-ಯಾ ಸಂಹಿ-ತೆಯ 321ನೇ ವಿಧಿ-ಯ-ನ್ವ-ಯ ಸಾರ್ವ-ಜ-ನಿ-ಕ-ರ ಹಿತ-ದೃ-ಷ್ಟಿ-ಯಿಂ-ದ ಯಾವು-ದೇ ವ್ಯ-ಕ್ತಿ-ಯ ಮೇಲಿನ ಮೊಕ-ದ್ದ-ಮೆ-ಗ-ಳ-ನ್ನು ರದ್ದು ಪಡಿ-ಸು-ವ ಅಧಿ-ಕಾ-ರ ಸರ್ಕಾ-ರ-ಕ್ಕಿ-ದೆ ಎಂಬ ನಿ-ಲು-ವು ತಮಿ-ಳು-ನಾ-ಡು ಸರ್ಕಾ-ರದ್ದು ಎಂದು ಕ-ಚೇ-ರಿ ಮೂಲ-ಗ-ಳು -ಕ-ನ್ನ-ಡ.ಇಂಡಿ-ಯಾಇನ್ಫೋ-ಗೆ ತಿಳಿ-ಸಿ-ವೆ.
ನ್ಯಾಯ-ಮೂ-ರ್ತಿ ಎಸ್.ಪಿ. ಬರೂ-ಚ ನೇತೃ-ತ್ವ-ದ ಮೂವ-ರು ಸದ-ಸ್ಯ--ರ ಪೀಠ -ಸ-ರ್ಕಾ-ರ-ಕ್ಕೆ -ಮೊ-ಕ-ದ್ದ-ಮೆ ಅಂಗೀ-ಕ-ರಿ-ಸಿ, ಸೆಪ್ಟೆಂ-ಬ-ರ್ 1ರಂದು -ತ-ಮಿ-ಳು-ನಾ-ಡು ಸರ್ಕಾರಕ್ಕೆ ನೋಟೀ-ಸು ಜಾರಿ ಮಾಡಿ-ತ್ತು. (ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications