ರಾಜ್‌ರೊಂದಿ-ಗೆ ಮರ-ಳು-ವ ವಿಶ್ವಾ-ಸ-ದೊಂ-ದಿ-ಗೆ ಗೋಪಾ-ಲ್ ಅರ-ಣ್ಯ-ಪ್ರ-ವೇ-ಶ
ಚೆನ್ನೈ: ರಾಜ್-ರ-ನ್ನು ಕ-ರೆ ತರು-ವ ವಿ-ಶ್ವಾ-ಸ-ದೊಂ-ದಿ-ಗೆ ತಮ್ಮ ಮೂರ-ನೇ ಅರ-ಣ್ಯಪ್ರ-ಯಾ-ಣ-ಕ್ಕಾ-ಗಿ ಸೋಮ-ವಾ-ರ ರಾತ್ರಿ -ನ-ಕ್ಕೀ-ರ-ನ್ ಗೋಪಾ-ಲ್ ಚೆನ್ನೈ- ನ-ಗ-ರ-ವ-ನ್ನು ಬಿಟ್ಟಿ-ದ್ದಾ-ರೆಂ-ದು ಚೆನ್ನೈ ಮೂಲ-ಗ-ಳು ತಿಳಿ-ಸಿ-ವೆ.
ಈ ಸಲ-ದ ಮಾತು-ಕ-ತೆ-ಯ-ಲ್ಲಿ ಯಶ-ಸ್ವಿ-ಯಾ-ಗು-ವ ಹಾಗೂ ತಮ್ಮೊಂ-ದಿ-ಗೇ ರಾಜ್ ಅವ-ರ-ನ್ನು ಕರೆ-ತ-ರು-ವ ವಿಶ್ವಾ-ಸ-ವ-ನ್ನು ಗೋಪಾ-ಲ್ ವ್ಯಕ್ತ-ಪ-ಡಿ-ಸಿ-ದ್ದಾ-ರೆ. ಅವ-ರು ತಮ್ಮೊಂ-ದಿ-ಗೆ, ವೀರ-ಪ್ಪ-ನ್-ನ 121 ಸಹ-ಚ-ರ-ರ ವಿರು-ದ್ಧ-ದ ಮೊಕ-ದ್ದ-ಮೆ-ಗ-ಳ-ನ್ನು ಕರ್ನಾ-ಟ-ಕ ವಾಪ-ಸ್ಸು ಪಡೆ--ದಿರು-ವ ದಾಖ-ಲೆ-ಗ-ಳು ಹಾಗೂ ಎಸ್-ಟಿ-ಎ-ಫ್ ಕಾರ್ಯಾ-ಚ-ರ-ಣೆ ಸಂತ್ರ-ಸ್ತ-ರಿ-ಗೆ ಉ-ಭ-ಯ ಸರ್ಕಾ-ರಗಳು -ತ-ಲಾ 5 ಕೋಟಿ ರುಪಾ-ಯಿ ಮೊತ್ತ-ದ-ಲ್ಲಿ ನಿಧಿ ಸ್ಥಾಪಿ-ಸು-ವ ಕುರಿ-ತ ದಾಖ-ಲೆ-ಗ-ಳ-ನ್ನು - ಒಯ್ದಿ-ದ್ದಾ-ರೆಂ-ದು ನಕ್ಕೀ-ರ-ನ್ ಮೂಲ-ಗ-ಳು ತಿಳಿ-ಸಿ-ವೆ.
ತಮಿ-ಳು-ನಾ-ಡು ಮುಖ್ಯ-ಮಂ-ತ್ರಿ ಕ-ರು-ಣಾ-ನಿ-ಧಿ ನೀಡಿ-ರು-ವ ಪ-ತ್ರ-ವೊಂ-ದ-ನ್ನು ಹಾಗೂ ರಾಜ್ ಪುತ್ರ-ರು ತಮ್ಮ ತಂದೆ-ಗಾ-ಗಿ ನೀಡಿ-ರು-ವ ಕೆಲ-ವು ವ-ಸ್ತು-ಗ-ಳ-ನ್ನು ಗೋಪಾ-ಲ್ -ಒ-ಯ್ದಿ-ದ್ದಾ-ರೆ ಎನ್ನ-ಲಾ-ಗಿ-ದೆ.
(ಇ-ನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications