ಸ್ನೂಕ-ರ್ ಟೂರ್ನಿ-ಯ ಕಣ-ದಲ್ಲಿ ಏ-ಕೈ-ಕ ಆ-ತಿ-ಥೇ-ಯ
ಬೆಂಗ-ಳೂ-ರು : -ಖಿ-ಲಾ-ಡಿ ಡಾಟ್ ಕಾಮ್ ಪ್ರಾಯೋ-ಜಿ-ತ 21 ವರ್ಷ ವಯ-ಸ್ಸಿ-ನೊ-ಳ-ಗಿ-ನ-ವ-ರ 12 ನೇ ವಿಶ್ವ ಸ್ನೂಕ-ರ್ -ಚಾಂ-ಪಿ-ಯ-ನ್-ಷಿ-ಪ್-ನ ನಾಕ್-ಔ-ಟ್ ಹಂತ-ದ-ಲ್ಲಿ ಭಾರ-ತ-ದ ಪಂಕ-ಜ್ ಅದ್ವಾ--ನಿ, ಮಾನ-ನ್ ಚಂದ್ರ ಹಾಗೂ ರಿತೇ-ಶ್ ಷಾ -ಸೋ-ಲ-ನು-ಭ-ವಿ-ಸಿ ಟೂರ್ನಿ-ಯಿಂ-ದ ನಿರ್ಗ-ಮಿ-ಸಿ-ದ-ರೆ, ರಿಶ-ಬ್ ತುಕ್ರಾ-ಲ್ ಪ್ರಿಕ್ವಾ-ರ್ಟ-ರ್ ಫೈನ-ಲ್ ತಲು-ಪಿ-ದ-ರು.
ರಾಜ್ಯ ಬಿಲಿ-ಯ-ರ್ಡ್ಸ್ ಸಂಸ್ಥೆ ಭವ-ನ-ದ-ಲ್ಲಿ --ನ-ಡೆ-ದ ಮಂಗ-ಳ-ವಾ-ರ-ದ ರೋ-ಮಾಂ-ಚ-ಕ ಪಂದ್ಯ-ದ-ಲ್ಲಿ ತುಕ್ರಾ-ಲ್ ಅವ-ರು ರಿಪ್ಲ-ಬಿ-ಕ್ ಐರ್ಲೆ-ಂ-ಡ್-ನ ಬ್ರೆಂಡ-ನ್ ಒ ಡಾಂ ಅವ-ರ-ನ್ನು 5-3 ಫ್ರೇಂಗ-ಳಲ್ಲಿ ಮಣಿ-ಸಿ, ಪ್ರಿಕ್ವಾ-ರ್ಟರ್ ಫೈನ-ಲ್ ಪ್ರವೇ-ಶಿ-ಸಿ-ದ ಏಕೈಕ ಭಾ-ರ-ತೀ-ಯ ಆಟ-ಗಾ-ರ ಗೌರ-ವ-ಕ್ಕೆ ಪಾತ್ರ-ರಾ-ದ-ರು. ಪ್ರಶ-ಸ್ತಿ-ಯ ಮೇಲೆ ಕಣ್ಣಿ-ಟ್ಟಿ-ದ್ದ ಇತ-ರ ಮೂವ-ರು ಭಾರ-ತೀ-ಯ ಆಟ-ಗಾ-ರ-ರಾ-ದ ಪಂಕ-ಜ್ ಅದ್ವಾ-ನಿ ಅವ-ರ-ನ್ನು ಸಿಂಗ-ಪು-ರ-ದ ಕೆವಿ-ನ್ ಟ್ಯಾಂಗ್, ಮಾನ-ನ್ ಚಂದ್ರ ಅವ-ರ-ನ್ನು ಥಾಯ್ಲೆಂ-ಡ್-ನ ಕೊಬಿ-ಟ್ ಕಿಟ್, ರಿತೇ-ಶ್ ಷಾ ಅವ-ರ-ನ್ನು ನೆದ-ರ್-ಲೆಂ-ಡ್-ನ ಗೆರಿ-ಟ್ ಡಿ ಲಿಜ್ ಸೋಲಿ-ಸಿ-ದ-ರು.
(ಯುಎ-ನ್-ಐ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications