ಒಲಂ-ಪಿ-ಕ್ಸ್-ನ-ಲ್ಲಿ ಭಾರ-ತ- ತಂಡ-ದ ನಾಯ-ಕ-ರಾ-ಗಿ ಪೇಸ್ ಆಯ್ಕೆ
ನವ-ದೆ-ಹ-ಲಿ : ಸಿಡ್ನಿ ಒಲಂ-ಪಿ-ಕ್ಸ್-ನ ಉದ್ಘಾ-ಟ-ನಾ ಸಮಾ-ರಂ-ಭ-ದ ಪಥ ಸಂಚ-ಲ-ನ ಸಂದ-ರ್ಭ-ದ-ಲ್ಲಿ ದೇ-ಶ-ದ ಧ್ವಜ ಹಿಡಿ-ಯು-ವ ಮೂಲ-ಕ ಭಾರ-ತ ತಂಡ-ವ-ನ್ನು ಮುನ್ನ-ಡೆ-ಸು-ವ ಗೌರ-ವ-ವ-ನ್ನು ರಾಷ್ಟ್ರ-ದ ಅಗ್ರಮಾ-ನ್ಯ ಟೆನಿ-ಸ್ ಪಟು ಲಿಯಾಂ-ಡ-ರ್ ಪೇಸ್ ಪಡೆ-ದಿ-ದ್ದಾ-ರೆ.
ಕಳೆ-ದ ಒಲಂ-ಪಿ-ಕ್ಸ್-ನ-ಲ್ಲಿ ಪದ-ಕ ಗೆದ್ದ ಹೆಗ್ಗ-ಳಿ-ಕೆ ಸಾಧಿ-ಸಿ-ರು-ವ ಪೇಸ್ ಭಾರ-ತ ತಂಡ-ದ ನಾಯ-ಕ-ರಾ-ಗಿರು-ತ್ತಾ-ರೆ ಎಂದು ಮಂಗ-ಳ-ವಾ-ರ ಸುದ್ದಿ-ಗಾ-ರ-ರೊಂ-ದಿ-ಗೆ ಮಾತ-ನಾ-ಡು-ತ್ತಿ-ದ್ದ ಭಾರ-ತ ಒಲಂ-ಪಿ-ಕ್ ಸಂಸ್ಥೆ-ಯ ಅಧ್ಯ-ಕ್ಷ ಸು-ರೇ-ಶ್ ಕಲ್ಮಾ-ಡಿ ಹೇಳಿ-ದ್ದಾ-ರೆ. ಪ್ರಸ-ಕ್ತ ಒಲಂ-ಪಿ-ಕ್ಸ್-ನ-ಲ್ಲಿ ಭಾಗ-ವ-ಹಿ-ಸು-ತ್ತಿ-ರು-ವ ಭಾರ-ತ-ದ 71 ಮಂದಿ ಕ್ರೀಡಾ-ಳು-ಗ-ಳ-ಲ್ಲಿ ಒಲಂ-ಪಿ-ಕ್ ಪದ-ಕ ಗೆದ್ದಿ-ರು-ವ-ವ-ರು ಪೇಸ್ ಮಾತ್ರ ಎನ್ನು-ವು-ದು ಗಮ-ನಾ-ರ್ಹ.
ಬ್ಯಾಂಕಾ-ಕ್ ಏಷ್ಯ-ನ್ ಕ್ರೀಡಾ-ಕೂ-ಟ-ದ-ಲ್ಲಿ ಭಾರ-ತ- ತಂಡವ-ನ್ನು ಮುನ್ನಡೆಸು-ವ ಅವ-ಕಾ-ಶ -ಪೇ-ಸ್ ಅವ-ರಿ-ಗೆ ದೊರೆ-ತಿ-ತ್ತಾ-ದ-ರೂ, ಗಾಯಾ-ಳು-ವಾ-ದ ಕಾರ-ಣ ಅವ-ರು -ಅ-ವ-ಕಾ-ಶ ವಂಚಿ-ತ-ರಾ-ಗಿ-ದ್ದ-ರು. ಕಳೆ-ದ ಅಟ್ಲಾಂ-ಟಾ ಒಲಂ-ಪಿ-ಕ್ಸ್-ನ-ಲ್ಲಿ ಭಾರ-ತ ಹಾಕಿ ತಂಡ-ದ ಮಾಜಿ ನಾ-ಯ-ಕ ಪರ-ಗ-ತ್-ಸಿಂ-ಗ್ -ಧ್ವ-ಜ ಹಿಡಿ-ಯು-ವ ಗೌರ-ವ-ಕ್ಕೆ ಪಾತ್ರ-ರಾ-ಗಿ-ದ್ದ-ರು.
(ಯುಎ-ನ್-ಐ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications