ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್‌ ಪ್ರಕರಣ : ಮಾಧ್ಯಗಳ ಬೇಜವಾಬ್ದಾರಿತನಕ್ಕೆ ಕರುಣಾನಿಧಿ ಕಿಡಿ

By Super
|
Google Oneindia Kannada News

ಚೆ-ನ್ನೈ : ರಾಜ್‌ ಅಪ-ಹ-ರಣ ಪ್ರಕ-ರ-ಣ-ದ ಬಗೆ-ಗೆ ಕೆಲ-ವು ಮಾಧ್ಯ-ಮ-ಗ-ಳು ಬೇ-ಜಾ-ವಾ-ಬ್ದಾ-ರಿ-ಯಿಂ-ದ ವರ್ತಿಸು-ತ್ತಿ--ವೆ ಎಂದು ತಮಿ-ಳು-ನಾ-ಡು ಮುಖ್ಯ-ಮಂ-ತ್ರಿ ಎಂ. ಕರು-ಣಾ-ನಿ-ಧಿ ಕಿಡಿ-ಕಾ-ರಿ-ದ್ದಾ-ರೆ.

-ರಾಜ್‌ ಅಪ-ಹ-ರ-ಣ-ವಾ-ದ ನಂತ-ರ ವದಂ-ತಿ-ಗ-ಳ-ನ್ನು ಸೃಷ್ಟಿ-ಸು-ತ್ತಿ-ರು-ವ ಕೆಲ-ವು ಮಾಧ್ಯ-ಮ-ಗ-ಳ ಸಾಲಿ-ಗೆ ಸೇರ್ಪ-ಡೆ ಎಂ-ಬಂ-ತೆ, ಬು-ಧ-ವಾ-ರ ಬೆಂಗ-ಳೂ-ರಿ-ನ ದೈನಿ-ಕ-ವೊಂ-ದು- ವೀರ-ಪ್ಪ-ನ್‌ ಮತ್ತ-ಷ್ಟು ಬೇಡಿ-ಕೆ-ಗ-ಳ-ನ್ನು ಮಂಡಿ-ಸಿ-ದ್ದಾ-ನೆ ಮತ್ತು ಕರ್ನಾ-ಟ-ಕ-ದ- ವಿವಿ-ಧ ಜೈಲು-ಗ-ಳಲ್ಲಿ-ರು-ವ 20 ಕೈದಿ-ಗ-ಳ ಬಿಡು-ಗ-ಡೆ-ಗೆ -ಒ-ತ್ತಾ-ಯಿ-ಸಿ-ದ್ದಾ-ನೆ ಎಂದು ಪ್ರಕ-ಟಿ-ಸಿ-ದ್ದ-ರ ಹಿನ್ನೆ-ಲೆ-ಯ-ಲ್ಲಿ -ಬು-ಧ-ವಾ-ರ ಸುದ್ದಿ-ಗಾ-ರ-ರೊಂ-ದಿ-ಗೆ ಮಾತ-ನಾ-ಡು-ತ್ತಿ-ದ್ದ ಕರು-ಣಾ-ನಿ-ಧಿ ಮಾಧ್ಯ-ಮ-ಗ-ಳ ಬೇಜ-ವಾ-ಬ್ದಾ-ರಿತನ-ವ-ನ್ನು ಟೀಕಿ-ಸಿ-ದ್ದಾ-ರೆ.

ಇಂಥ-ಹ ಸುದ್ದಿ-ಗಳಿಂ-ದಾ-ಗಿ, ಜನ-ಮ-ನ-ದ-ಲ್ಲಿ ಅನ-ಗ-ತ್ಯ ಸಂದೇ-ಹ-ಗ-ಳು ಸೃಷ್ಟಿ-ಯಾ-ಗು-ತ್ತ-ವೆ ಎಂದು -ಅಭಿಪ್ರಾ-ಯ-ಪ-ಟ್ಟ ಕರು-ಣಾ-ನಿ-ಧಿ, ಇನ್ನೂ 20 ಕೈದಿ-ಗ-ಳ-ನ್ನು ಬಿಡು-ಗ-ಡೆ ಮಾಡ-ಲು ವೀರ-ಪ್ಪ-ನ್‌ ಒತ್ತಾ-ಯಿ-ಸಿ-ದ್ದಾ-ನೆ ಎನ್ನು-ವ -ವ-ರ-ದಿ-ಯ-ನ್ನು ನಿರಾ-ಕ-ರಿ-ಸಿ-ದ-ರು. ವೀ-ರ-ಪ್ಪ-ನ್‌ ಯಾವು-ದೇ ಹೊಸ ಬೇಡಿ-ಕೆ-ಗ-ಳ-ನ್ನು ಮಂಡಿ-ಸಿ-ಲ್ಲ ಎಂದು ಸ್ಪಷ್ಟ-ಪ-ಡಿ-ಸಿ-ದ- ಅವ-ರು, ಎಲ್‌-ಟಿ-ಟಿ-ಇ-ಯಾಂ-ದಿ--ಗಿ-ನ ವೀರ-ಪ್ಪ-ನ್‌ ಸಂಬಂ-ಧ-ವ-ನ್ನು ತಮಿ-ಳು-ನಾ-ಡಿ-ನ ಪೊಲೀ-ಸ-ರು ಖಚಿ-ತ-ಪ-ಡಿ-ಸಿ-ದ್ದಾ-ರೆ ಎಂದ-ರು.

ರಾ-ಜ್‌ ಅಪ-ಹ-ರ-ಣ-ವಾ-ದ ದಿನ-ದಿಂ-ದ, ಕೆಲ-ವು ಮಾಧ್ಯ-ಮ-ಗ-ಳು ವದಂ-ತಿ-ಗ-ಳ-ನ್ನೇ -ಅ-ಧಿ-ಕೃ-ತ -ಸು-ದ್ದಿ-ಗಳೆಂ-ಬಂ-ತೆ ಪ್ರಕ-ಟಿ-ಸಿ ಗೊಂದ-ಲ ಉಂಟು ಮಾಡಿ-ದ್ದನ್ನು ಹಾಗೂ ವೀ-ರ-ಪ್ಪ-ನ್‌ ಬೇಡಿ-ಕೆ-ಗ-ಳ ಬಗೆ-ಗೆ ಸುದ್ದಿ-ಗ-ಳ-ನ್ನು ಸೃಷ್ಟಿ-ಸಿ ರಾಜ್‌ ಅಭಿ-ಮಾ-ನಿ-ಗ-ಳ-ಲ್ಲಿ ಆತಂ-ಕ ಉಂಟು ಮಾಡಿ-ದು-ದ-ನ್ನು ಇಲ್ಲಿ ಸ್ಮರಿ-ಸ-ಬ-ಹು-ದು.

English summary
karunanidhi criticises media attitude towards kidnap episode
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X