ಗೋಪಾ-ಲ್-ರಿಂ-ದ ತಮಿ-ಳು-ನಾ-ಡು ಮುಖ್ಯ-ಮಂ-ತ್ರಿ-ಗೆ ಸಂದೇ-ಶ ರವಾ-ನೆ
ಚೆನ್ನೈ : ವೀ-ರ-ಪ್ಪ-ನ್ ಬಳಿ ಎರ-ಡ-ನೆ ಕಂತಿ-ನ ಸಂ-ಧಾ-ನ ಮಾತುಕ-ತೆ ನಡೆ-ಸು-ತ್ತಿ-ರು-ವ- ಉಭ-ಯ ರಾ-ಜ್ಯ-ಗ-ಳ ಸಂಧಾ-ನ-ಕಾ-ರ ನಕ್ಕೀ-ರ-ನ್ ಗೋಪಾ-ಲ್ ತಮಿ-ಳು-ನಾ-ಡು ಮುಖ್ಯ-ಮಂ-ತ್ರಿ ಕರು-ಣಾ-ನಿ-ಧಿ ಅವ-ರಿ-ಗೆ ಸಂದೇ-ಶ ಕಳು-ಹಿ-ಸಿ-ದ್ದಾರೆಂ-ದು -ನಂ-ಬ-ಲ-ರ್ಹ ಚೆನ್ನೈ ಮೂಲ-ಗ-ಳು -ತಿ-ಳಿ-ಸಿ-ವೆ.
ಗೋಪಾ-ಲ್ ಕಳು-ಹಿ-ಸಿ-ರು-ವ ಸಂದೇ-ಶ-ದ ವಿವ-ರ-ಗ-ಳು ಈವ-ರೆ-ಗೆ ಬಹಿ-ರಂ-ಗ-ವಾ-ಗಿ-ಲ್ಲ . ಸಂದೇ-ಶ-ದ ವಿವ-ರ-ಗ-ಳು ಮಧ್ಯಾ-ಹ್ನ-ದ ಸುದ್ದಿ-ಗೋ-ಷ್ಠಿ-ಯ-ಲ್ಲಿ ಬಹಿ-ರಂ-ಗ-ವಾ-ಗು-ವ ನಿರೀ-ಕ್ಷೆ-ಯಿ-ದೆ. ಈ ನಡು-ವೆ ರಾಜ್ ಪುತ್ರ-ರಾ-ದ -ಶಿ-ವ-ರಾ-ಜ್ ಕುಮಾ-ರ್ ಮತ್ತು ರಾಘ-ವೇಂ-ದ್ರ ರಾಜ್-ಕು-ಮಾ-ರ್ ಚೆನ್ನೈ-ಗೆ ಧಾವಿ-ಸಿ-ದ್ದು , ಕರು-ಣಾ-ನಿ-ಧಿ-ಯ-ವ-ರನ್ನು ಭೇಟಿ ಮಾಡಿ-ದ್ದಾ-ರೆ.
ಹೋರಿ ಮಡು ಹಳ್ಳ ಪ್ರದೇ-ಶ-ದ-ಲ್ಲಿ ವೀರ-ಪ್ಪ-ನ್ ? : ತಲೈಮ-ಲೈ ಅರ-ಣ್ಯ ಪ್ರದೇ-ಶ ವ್ಯಾಪ್ತಿ-ಗೆ ಸೇರಿ-ದ ಹೋರಿ-ಮ-ಡು ಪ್ರದೇ-ಶ-ದ-ಲ್ಲಿ ವೀರ-ಪ್ಪ-ನ್ ಬೀಡು ಬಿಟ್ಟಿ-ದ್ದಾ-ನೆಂ-ದು -ಪು-ದು-ಪು-ರಂ-ನ ನಿವಾ-ಸಿ-ಗ-ಳು ತಿಳಿ-ಸಿ-ದ್ದಾ-ರೆ. ಅರ-ಣ್ಯ-ದ-ಲ್ಲಿ ಸಸಿ ನೆಡ-ಲಿ-ಕ್ಕೆ ಹೋದ ಕಾರ್ಮಿ-ಕ-ರ-ನ್ನು ವೀರ-ಪ್ಪ-ನ್‌ನ ಬಂ-ದೂ-ಕು-ಧಾ-ರಿ ಸಹ-ಚ-ರ-ರು ಬೆದ-ರಿ-ಸಿ ವಾಪ-ಸ್ಸು ಕಳು-ಹಿ-ಸಿ-ದ್ದಾ-ರೆ.
ಇಂದು ಚೆ-ನ್ನೈ-ಗೆ ಗೋಪಾ-ಲ್ ?: ಮಂಗ-ಳ-ವಾ-ರ ಸಂಜೆ-ಯ-ವ-ರೆ-ಗೂ ವೀರ-ಪ್ಪ-ನ್ ಮತ್ತು ಗೋಪಾ-ಲ್ ಮಾತು-ಕ-ತೆ ಮುಗಿ-ದಿ-ರ-ಲಿ-ಲ್ಲ ಎಂದು ನಕ್ಕೀ-ರ-ನ್ ಕಚೇ-ರಿ-ಯ ಮೂಲ-ಗ-ಳು ತಿಳಿ-ಸಿ-ವೆ. ವೀರ-ಪ್ಪ-ನ್-ನ ಸಂದೇ-ಶ-ದೊಂ-ದಿ-ಗೆ ಬುಧ-ವಾ-ರ ಗೋಪಾ-ಲ್ ಚೆನ್ನೈ-ಗೆ ವಾಪ-ಸ್ಸಾ-ಗು-ವ- ನಿರೀ-ಕ್ಷೆ-ಯ-ನ್ನು ನಕ್ಕೀ-ರ-ನ್ ಕಚೇ-ರಿ ಮೂಲ-ಗ-ಳು ವ್ಯಕ್ತ-ಪ-ಡಿ-ಸಿ-ವೆ.












Click it and Unblock the Notifications