ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎ-ಚ್‌-ಇ-ಎ-ಲ್‌-ನ ಶ್ರೀನಿ-ವಾ-ಸ್‌ ಅವ-ರಿ-ಗೆ - ಬಿ.ವಿ.ಬಾಳಿ-ಗ ಪ್ರಶ-ಸ್ತಿ

By Staff
|
Google Oneindia Kannada News

-ಬೆಂಗ-ಳೂ-ರು :ಬಿ-ಎ-ಚ್‌-ಇ-ಎ-ಲ್‌-ನ ವಿದ್ಯು-ನ್ಮಾ-ನ ವಿಭಾ-ಗ-ದ ಮುಖ್ಯ-ಸ್ಥ-ರಾ--ದ ಡಾ.ಕೆ.ಎಸ್‌. ಶ್ರೀನಿ-ವಾ-ಸ್‌ ಅವ--ರು ಐಇ-ಟಿ-ಇ- ಬಿ.ವಿ.ಬಾಳಿ-ಗ ಪ್ರಶ-ಸ್ತಿ-ಗೆ ಆಯ್ಕೆ-ಯಾ-ಗಿ-ದ್ದಾ-ರೆ.

ಸೌರ ವಿದ್ಯು-ತ್‌ ಮತ್ತು ವಿದ್ಯು-ತ್‌ ಸೆಮಿ ಕಂಡ-ಕ್ಟ-ರ್‌ ಕ್ಷೇತ್ರ-ದ-ಲ್ಲಿ , ಸಂಶೋ-ಧ-ನೆ ಮತ್ತು ಕೈಗಾ-ರಿ-ಕಾ ಪ್ರಗ-ತಿ-ಗಾ-ಗಿ ಕಳೆ-ದ 10 ವರ್ಷ-ಗ-ಳ-ಲ್ಲಿ ಶ್ರೀನಿ-ವಾ-ಸ್‌ ಸಲ್ಲಿ-ಸಿ-ರು-ವ ಸೇವೆ-ಯ-ನ್ನು ಸ್ಮರಿ-ಸಿ ಪ್ರಶ-ಸ್ತಿ ನೀಡ-ಲಾ-ಗಿ-ದೆ. ವಿದ್ಯು-ನ್ಮಾ-ನ ಮತ್ತು ದೂರ ಸಂಪ-ರ್ಕ ಎಂಜಿ-ನಿ-ಯ-ರು-ಗ-ಳ ಸಂಘ ನೀಡು-ವ ಈ ಪ್ರಶ-ಸ್ತಿ 10 ಸಾವಿ-ರ ರುಪಾ-ಯಿ ನಗ-ದು, 20 ಸಾವಿ-ರ ರುಪಾ-ಯಿ ಪ್ರಯಾ-ಣ ಭತ್ಯೆ ಹಾಗೂ ಪ್ರಶ-ಸ್ತಿ ಪತ್ರ-ವ-ನ್ನು ಒಳ-ಗೊಂ-ಡಿ-ದೆ.

ಸೋಲಾ-ರ್‌ ಫೋಟೋ ವೋಲ್ಟಾ-ಯಿ-ಕ್‌ ಕ್ಷೇತ್ರ-ದ-ಲ್ಲಿ ಗಣ-ನೀ-ಯ ಸೇವೆ ಸಲ್ಲಿ-ಸಿ-ರು-ವ ಶ್ರೀನಿ-ವಾ-ಸ್‌, ಫೋಟೋ ವೋಲ್ಟಾ-ಯಿ-ಕ್‌ ವಿಶ್ವ ನಕ್ಷೆ-ಯ-ಲ್ಲಿ ಭಾರ-ತ-ಕ್ಕೆ ಮುಖ್ಯ ಸ್ಥಾನ ಕಲ್ಪಿ-ಸಿ-ಕೊ-ಟ್ಟಿ-ದ್ದಾ-ರೆ. ದೇಶೀಯ ಮತ್ತು ಅಂತ-ರ-ರಾ-ಷ್ಟ್ರೀ-ಯ ವೇದಿ-ಕೆ-ಗ-ಳ-ಲ್ಲಿ ಅವ-ರು ದುಡಿ-ದಿ-ದ್ದಾ-ರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X