Get Updates
Get notified of breaking news, exclusive insights, and must-see stories!

ಭಾರೀ ಮಳೆ ತೆಂಗು, ಅಡಿಕೆ-ನಾಶ

ತುರು-ವೇಕೆ-ರೆ : ಕಳೆ-ದ ಮೂರ್ನಾ-ಲ್ಕು ದಿನ-ಗ-ಳಿಂ-ದ ತಾಲ್ಲೂ-ಕಿ-ನ-ಲ್ಲಿ ಸುರಿ-ಯು-ತ್ತಿ-ರು-ವ ಭಾರೀ ಮಳೆ-ಯಿಂ-ದಾ-ಗಿ ಸಾವಿ-ರಾ-ರು ಅಡಿ-ಕೆ ಮತ್ತು ತೆಂಗಿ-ನ ಮರ-ಗ-ಳು ಬುಡ- ಕ-ಳಚಿ ನೆಲಕ್ಕುರುಳಿವೆ. ತೆಂಗಿನ ಹಾಗೂ ಕಂಗಿನ ಗರಿ ಮತ್ತು ಕಾಯಿಗಳು ಉದುರಿ ಹೋಗಿವೆ.

ದಂಡಿ-ನ-ಶಿ-ವ-ರ, ಸಂಪಿ-ಗೆ, ಕೊಂಡ-ಜ್ಜಿ, ಹುಲ್ಲೆ-ಕೆ-ರೆ ಪಂಚಾ-ಯ-ತ್‌ ವ್ಯಾಪ್ತಿ-ಯ ಸುಮಾರು 50 ಹಳ್ಳಿ-ಗ-ಳ-ಲ್ಲಿ ಶನಿ-ವಾ-ರ ಸುರಿ-ದ ಭಾ-ರೀ ಆಲಿ-ಕ-ಲ್ಲು ಮಳೆ-ಯಿಂ-ದಾ-ಗಿ 20 ಸಾವಿ-ರ ಅಡ-ಕೆ ಮರ ಹಾಗೂ 1 ಸಾವಿ-ರ ತೆಂಗಿ-ನ ಮರ-ಗ-ಳು ಬಿದ್ದಿ-ದ್ದು, ಭತ್ತ-ದ ಗದ್ದೆ-ಗ-ಳಲ್ಲಿ ಪೈರು ಕೊಚ್ಚಿ-ಹೋ-ಗಿ-ವೆ ಎಂದು ಜಿಲ್ಲಾ ಪಂಚಾ-ಯ-ತ್‌ ಸದ-ಸ್ಯ ಎ-ಸ್‌.ಟಿ. ಚಂದ್ರ-ಪ್ಪ ಹೇಳಿ-ದ್ದಾ-ರೆ. ಅವ-ರು, ನಷ್ಟ-ಕ್ಕೊ-ಳ-ಗಾ-ಗಿ-ರು-ವ ರೈತ-ರಿ-ಗೆ ಸೂಕ್ತ ಪರಿ-ಹಾ-ರ ನೀಡಲು ಸರ್ಕಾ-ರ-ವ-ನ್ನು ಆಗ್ರ-ಹಿ-ಸಿ-ದ್ದಾ-ರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+