ಆ ದೇಶವನ್ನು ಸುಮ್ಮನೆ ಬಿಡಲಾದೀತೇ?
ಕಸಬ್‌ಗೆ
ಶಿಕ್ಷೆ ಆಗಬೇಕಾದ್ದೇ. ಆದರೆ ಆತ ನಿಮಿತ್ತ ಮಾತ್ರಎಲ್ಲರಿಗೂ ಗೊತ್ತು, ಇದರಲ್ಲಿ ಪಾಕಿಸ್ಥಾನದ್ದು ಮುಖ್ಯಪಾತ್ರ
ನಿಕ್ಕಂ ಅಂದಂತೆ ಪಾಕ್ ಕಾರ್ಖಾನೆ ಪ್ರಾಡಕ್ಟು ಈ ಕೊಲ್ಲುವ ಯಂತ್ರ
ಯಂತ್ರ ಅಳಿದರೂ ಕಾರ್ಖಾನೆ ಉಳಿದರೆ ಪ್ರೊಡಕ್ಷನ್ ಸತತ, ಮಿತ್ರಾ! id="toptextpromo">
ಕಸಬ್‌ಗೆ
ಶಿಕ್ಷೆ ಆಯಿತು, ಆದರೆ ಉಳಿದಿಬ್ಬರನ್ನು ಬಿಟ್ಟದ್ದೇಕೆ?ಹಸ್ತಾಕ್ಷರ, ಕಸಬ್ ನುಡಿ, ಇವಕ್ಕಿಂತ ಆಧಾರ ಬೇಕೇ?
ಆಧಾರದ ಕೊರತೆಯಲ್ಲಿ ಪುಢಾರಿ 'ಕೈ'ವಾಡ ಇರಬಾರದ್ಯಾಕೆ?
ಪಾತಕಿಗಳ 'ಕೈ'ಹಿಡಿದರೆ ಪಾಕ್‌ನ ಸಂಚು ಹೆಚ್ಚೀತು, ಜೋಕೆ! id='are-slot-1' class='oiad oi-axt oiadv'> id='top-searched-articles'>
ನಮಗೆ
ಬೇಕಾಗಿರುವುದು ಶಾಂತಿ-ಸೌಹಾರ್ದದ ಜೀವನಆಕ್ರಮಿತ ಕಾಶ್ಮೀರದಿಂದ ಪಾಕಿಸ್ಥಾನದ ನಿರ್ಗಮನ
ಆದರೆ, ಪಾಕ್ ಎಂದಾದರೂ ಸರಿದಾರಿಗೆ ಬಂದೀತೇ?
ಆದ್ದರಿಂದ ಆ ದೇಶವನ್ನು ಸುಮ್ಮನೆ ಬಿಡಲಾದೀತೇ?












Click it and Unblock the Notifications