ನಿನ್ನೆಯ ನೋವನು ಇಂದು ಮರೆಯುವ
ಬದುಕು...
ಚಲಿಸುವ ಬಂಡಿ...ನಿನ್ನೆಯ ನೋವನು ಇಂದು ಮರೆಯುವ
ನಾಳೆಯ ಕನಸನು ಮತ್ತೆ ಕಾಣುವ
ಸೋಲಿಗೆ ಹೆದರಿ ಮುದುಡಿ ಕೂರದೆ
ನೆನ್ನೆಯ ನೆನಪನು ನೆನೆಯುತ ಸಮಯ ಕಳೆಯದೆ
ಕಾಲವ ಹಿಂದಿಕ್ಕಿ ಮುಂದೆ ಸಾಗುವ ಮನಸು ಮಾಡುವ
ಏನೇ ಅಗಲಿ, ಬಂದದ್ದೆಲ್ಲಾ ಬರಲಿ
ನಿನ್ನೆಯ ನೋವನು ಇಂದು ಮರೆಯುವ
ನಾಳೆಯ ಕನಸನು ಮತ್ತೆ ಕಾಣುವ... id="toptextpromo">
ಬದುಕು
ನಮ್ಮದು ನೋವು ನಲಿವಿನಹಳಿಯಲಿ ಚಲಿಸುವ ಬಂಡಿಯು
ಹಿಂದೆ ತಿರುಗಿ ಚಲಿಸುವುದುಂಟೇ
ಚಲಿಸುವ ಬಂಡಿಯು ಚಲಿಸುತಲಿರುವುದು
ಅವರಿವರು ಬರುವರೆಂದು ಕಾಯುವುದುಂಟೇ
ಏನೇ ಅಗಲಿ, ಬಂದದ್ದೆಲ್ಲಾ ಬರಲಿ
ನಿನ್ನೆಯ ನೋವನು ಇಂದು ಮರೆಯುವ
ನಾಳೆಯ ಕನಸನು ಮತ್ತೆ ಕಾಣುವ... id='are-slot-1' class='oiad oi-axt oiadv'> id='top-searched-articles'>
ಗಾಳಿಪಟವು
ಹಕ್ಕಿಯ ನೋಡಿಗಗನದ ತುಂಬಾ ನಾ ಹಾರುವೆ ಎಂದರೂ
ಗಾಳಿಯು ಇಲ್ಲದೆ ಬಾನಲಿ ತೇಲುವುದುಂಟೇ
ಭರವಸೆ ಇಲ್ಲದ ಬಾಳು ನಗುತ ಸಾಗುವುದುಂಟೇ
ಏನೇ ಅಗಲಿ, ಬಂದದ್ದೆಲ್ಲಾ ಬರಲಿ
ನಿನ್ನೆಯ ನೋವನು ಇಂದು ಮರೆಯುವ
ನಾಳೆಯ ಕನಸನು ಮತ್ತೆ ಕಾಣುವ...












Click it and Unblock the Notifications