158046venkatesh dodmaneಜಿಪಿಎಸ್ ಎನ್ನುವ ರಸ್ತೆಮಾತುಗಾರ!/nri/article/2009/0117-global-positioning-system-navigation-device.htmlದಾರಿ ತಿಳಿಯದಾಗಿದೆ ಜಿಪಿಎಸ್ ಮಾಂತ್ರಿಕನೆ, ಹಾದಿ ತೋರಿಸಿ ಗುರಿ ಮುಟ್ಟಿಸುಬಾ ಅಸಾಮಾನ್ಯ ಉಪಕರಣವೆ! ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ 'ರಸ್ತೆಮಾತಾಗಿರುವ' ಈ ಮಾಂತ್ರಿಕ ಉಪಕರಣವಾದರೂ ಎಂತಹುದು? ಅದರ ಉಪಯೋಗವಾದರೂ ಏನು? ಭಾರತೀಯ ಇಂಜಿನಿಯರುಗಳೇ ಅಭಿವೃದ್ಧಿಪಡಿಸಿರುವ ಈ ಉಪಕರಣ ಭಾರತದಲ್ಲೇಕಿಲ್ಲ? ಉತ್ತರಗಳನ್ನು ಕಂಡುಕೊಳ್ಳೋಣ ಬನ್ನಿ.* ವೆಂಕಟೇಶ್ ಆರ್ ಡೊಡ್ಮನೆ, ಅಮೆರಿಕಇತ್ತೀಚೆಗೆ ನೀವು ಪತ್ರಿಕೆಯಲ್ಲಿ ಓದಿದ್ದೀರ, "ಪಾಕೀಸ್ತಾನದ ಭಯೊತ್ಪಾದಕರು ಮು೦ಬೈಗೆ ಬರುವಾಗ 34122http://kannada.oneindia.com/img/2009/01/17-gps1.jpg158046venkatesh dodmaneಜಿಪಿಎಸ್ ಉಪಕರಣದಲ್ಲಿ ಇನ್ನೂ ಏನೇನಿದೆ?/nri/article/2009/0117-global-positioning-system-navigation-device2.html* ವೆಂಕಟೇಶ್ ಆರ್ ಡೊಡ್ಮನೆ, ಅಮೆರಿಕ   ಇನ್ನೂ ಎನೇನು ಇದೆ ಇದರಲ್ಲಿ?ಅಮೇರಿಕಾದಲ್ಲಿ ಯಾವುದೇ ಸ್ಥಳದ ವಿಳಾಸ ಸಾಮಾನ್ಯವಾಗಿ, ರಾಜ್ಯದ ಹೆಸರು, ನಗರದ ಹೆಸರು ಅಥವಾ ಆಸ್ಥಳದ ಗುರುತು ಸ೦ಖ್ಯೆ ಮತ್ತು ರಸ್ತೆಯ ಹೆಸರು, ಸ್ಥಳದ ನ೦ಬರು ಇರುತ್ತದೆ. ಇದರ ಪರದೆ "Touch-screen' ತರಹದ್ದು. ಅದರ ಮೇಲೆ ಅಕ್ಷರ ಮತ್ತು ಅ೦ಕೆಗಳು ಮೂಡಿ ನಿಮಗೆ 34123http://kannada.oneindia.com/img/2009/01/17-gps2e.jpg158046venkatesh dodmaneದೇವೇಗೌಡರ ಹೊಸಾ ಡೀಲು/column/humor/2009/0401-deve-gowdas-new-political-game.html* ವೆಂಕಟೇಶ್ ದೊಡ್ಡಮನೆಆಗಲೇ, ದೇಶಪಾಂಡೆ ಕಾಂಗ್ರೆಸ್ ಅಧ್ಯಕ್ಷ ಅಂತ ನ್ಯೂಸ್ ಗೊತ್ತಾಗಿ ಕುಣುದಾಡ್ಬುಡೊ ಅಷ್ಟು ಸಂತೋಷ ಆಗಿತ್ತು ಗೌಡ್ರಿಗೆ. ಕುಮಾರ, ರೇವೂ ಪಾರ್ಟಿ ಆಪೀಸ್ನಾಗೆ ಪಟಾಕಿ ಹಚ್ಚಿ ಕುಸಿ ಮಾಡಿರ್ತಾರೆ ಅಂದ್ಕೊತನೆ ಇದ್ದವಾಗ, ಪರ್ಸನಲ್ ಶೆಕೆಟ್ರಿ YSV ದತ್ತು, "ಸಾರ್ ಮಸೀದಿ ಕಮಿಟಿಯವರು ನಿಮ್ಮನ್ನ ಇಫ್ತಾರ್ ಕೂಟಕ್ಕೆ ಕರೆಯೊದಕ್ಕೆ ಬಂದಿದಾರೆ" ಮುಂದಿನ ಡೆಸ್ಕಿಂದ ಫೋನ್ ಮಾಡಿ ಅಂದರು. 35649http://kannada.oneindia.com/img/2009/04/01-venkatesh-dodmane2.jpg158046venkatesh dodmaneಬ೦ಗಾರಣ್ಣನ್ ಬ೦ಡ್ವಾಳ ನ೦ಗೊತ್ತಿಲ್ವಾ?/column/humor/2009/0408-bangarappa-political-satire-by-venkatesh.htmlಓದುಗ ಮಿತ್ರರೇ, ನಿಮ್ಮಲ್ಲಿ ಕೆಲವರಿಗೆ ಈ ಭಾಷೆ ಹೊಸದೆನಿಸಬಹುದು. ಇದು ಸಾಮಾನ್ಯವಾಗಿ ಸೊರಬ,ಸಾಗರ, ಸಿರ್ಸಿ-ಸಿದ್ದಾಪುರ ಮು೦ತಾದ ಮಲೆನಾಡಿನಕಡೆ ಪ್ರಚಲಿತವಿರುವ ಆಡು ಭಾಷೆ. ಇದರಲ್ಲಿ ಉತ್ತರ ಕರ್ನಾಟಕದ ಗ೦ಡುಭಾಷೆ, ಹವ್ಯಕರ ಹವಿಗನ್ನಡ, ಒಕ್ಕಲಿಗರ ಮನೆಭಾಷೆ ಮತ್ತು ಪುಸ್ತಕದ ಕನ್ನಡ... ಎಲ್ಲದರ ಮಿಶ್ರಣ ಇದೆ. ನಮ್ಮ ಬ೦ಗಾರಪ್ನೋರದ್ದೂ ಮನೆ ಭಾಷೆ ಹೆಚ್ಚುಕಮ್ಮಿ ಇದೇ ಅನ್ನೋದು ನಿಮಗೆ ಗೊತ್ತಿರಲಿ ಅಂತ!.....ಎ೦ಜಾಯ್ ಮಾಡಿ.* 35823http://kannada.oneindia.com/img/2009/04/08-bangarappa2.jpg158046venkatesh dodmaneಮಹಾನ್ ಸಾಧಕ ಅಮರ್ ಗೋಪಾಲ್ ಬೋಸ್/literature/people/2009/0420-amar-gopal-bose-part-2.html(ಹಿಂದಿನ ಪುಟದಿಂದ...)ಮಲೆನಾಡಿನಲ್ಲಿ ಒ೦ದು ಜನಜನಿತವಾದ ಮಾತಿದೆ. "ಘಟ್ಟದ ಕೆಳಗಿನವರು ಬುದ್ದಿವ೦ತರು"... ಜನರು ಹಾಗೆ ಹೇಳಲು ಕಾರಣವೂ ಇದೆ. ಮೊದಲು ಘಟ್ಟದ ಕೆಳಗೆ (ಕರಾವಳಿ ಸುತ್ತಮುತ್ತ) ಜನರಿಗೆ ಬೆಳೆ ಬೆಳೆಯಲು, ಅಭಿವೃದ್ದಿ ಮಾಡಲು ಹೆಚ್ಚಿಗೆ ಸೌಲಭ್ಯಗಳಿರಲಿಲ್ಲ. ಹಾಗಾಗಿ ಇದ್ದುದರಲ್ಲೇ ಅಚ್ಚುಕಟ್ಟು ಜೀವನ ಸಾಗಿಸಬೇಕಿತ್ತು , ಹೊಟ್ಟೆಯ ಹಿಟ್ಟಿಗಾಗಿ ಹೆಚ್ಚಿಗೆ ಓದಲೇಬೇಕಿತ್ತು, ಸಹಜವಾಗಿಯೇ ಹೆಚ್ಚು ಕಷ್ಟಪಟ್ಟರು, ಪ್ರತಿಯೊದರಲ್ಲೂ ಜಾಣತನ ತೋರಿದರು, 36074http://kannada.oneindia.com/img/2009/04/20-bose-speakers1.jpg453791ವೆಂಕಟೇಶ್ ದೊಡ್ಡಮನೆದೇವೇಗೌಡರ ಹೊಸಾ ಡೀಲು/column/humor/2009/0401-deve-gowdas-new-political-game.html* ವೆಂಕಟೇಶ್ ದೊಡ್ಡಮನೆಆಗಲೇ, ದೇಶಪಾಂಡೆ ಕಾಂಗ್ರೆಸ್ ಅಧ್ಯಕ್ಷ ಅಂತ ನ್ಯೂಸ್ ಗೊತ್ತಾಗಿ ಕುಣುದಾಡ್ಬುಡೊ ಅಷ್ಟು ಸಂತೋಷ ಆಗಿತ್ತು ಗೌಡ್ರಿಗೆ. ಕುಮಾರ, ರೇವೂ ಪಾರ್ಟಿ ಆಪೀಸ್ನಾಗೆ ಪಟಾಕಿ ಹಚ್ಚಿ ಕುಸಿ ಮಾಡಿರ್ತಾರೆ ಅಂದ್ಕೊತನೆ ಇದ್ದವಾಗ, ಪರ್ಸನಲ್ ಶೆಕೆಟ್ರಿ YSV ದತ್ತು, "ಸಾರ್ ಮಸೀದಿ ಕಮಿಟಿಯವರು ನಿಮ್ಮನ್ನ ಇಫ್ತಾರ್ ಕೂಟಕ್ಕೆ ಕರೆಯೊದಕ್ಕೆ ಬಂದಿದಾರೆ" ಮುಂದಿನ ಡೆಸ್ಕಿಂದ ಫೋನ್ ಮಾಡಿ ಅಂದರು. 35649http://kannada.oneindia.com/img/2009/04/01-venkatesh-dodmane2.jpg453791ವೆಂಕಟೇಶ್ ದೊಡ್ಡಮನೆಬ೦ಗಾರಣ್ಣನ್ ಬ೦ಡ್ವಾಳ ನ೦ಗೊತ್ತಿಲ್ವಾ?/column/humor/2009/0408-bangarappa-political-satire-by-venkatesh.htmlಓದುಗ ಮಿತ್ರರೇ, ನಿಮ್ಮಲ್ಲಿ ಕೆಲವರಿಗೆ ಈ ಭಾಷೆ ಹೊಸದೆನಿಸಬಹುದು. ಇದು ಸಾಮಾನ್ಯವಾಗಿ ಸೊರಬ,ಸಾಗರ, ಸಿರ್ಸಿ-ಸಿದ್ದಾಪುರ ಮು೦ತಾದ ಮಲೆನಾಡಿನಕಡೆ ಪ್ರಚಲಿತವಿರುವ ಆಡು ಭಾಷೆ. ಇದರಲ್ಲಿ ಉತ್ತರ ಕರ್ನಾಟಕದ ಗ೦ಡುಭಾಷೆ, ಹವ್ಯಕರ ಹವಿಗನ್ನಡ, ಒಕ್ಕಲಿಗರ ಮನೆಭಾಷೆ ಮತ್ತು ಪುಸ್ತಕದ ಕನ್ನಡ... ಎಲ್ಲದರ ಮಿಶ್ರಣ ಇದೆ. ನಮ್ಮ ಬ೦ಗಾರಪ್ನೋರದ್ದೂ ಮನೆ ಭಾಷೆ ಹೆಚ್ಚುಕಮ್ಮಿ ಇದೇ ಅನ್ನೋದು ನಿಮಗೆ ಗೊತ್ತಿರಲಿ ಅಂತ!.....ಎ೦ಜಾಯ್ ಮಾಡಿ.* 35823http://kannada.oneindia.com/img/2009/04/08-bangarappa2.jpg453791ವೆಂಕಟೇಶ್ ದೊಡ್ಡಮನೆಮಹಾನ್ ಸಾಧಕ ಅಮರ್ ಗೋಪಾಲ್ ಬೋಸ್/literature/people/2009/0420-amar-gopal-bose-part-2.html(ಹಿಂದಿನ ಪುಟದಿಂದ...)ಮಲೆನಾಡಿನಲ್ಲಿ ಒ೦ದು ಜನಜನಿತವಾದ ಮಾತಿದೆ. "ಘಟ್ಟದ ಕೆಳಗಿನವರು ಬುದ್ದಿವ೦ತರು"... ಜನರು ಹಾಗೆ ಹೇಳಲು ಕಾರಣವೂ ಇದೆ. ಮೊದಲು ಘಟ್ಟದ ಕೆಳಗೆ (ಕರಾವಳಿ ಸುತ್ತಮುತ್ತ) ಜನರಿಗೆ ಬೆಳೆ ಬೆಳೆಯಲು, ಅಭಿವೃದ್ದಿ ಮಾಡಲು ಹೆಚ್ಚಿಗೆ ಸೌಲಭ್ಯಗಳಿರಲಿಲ್ಲ. ಹಾಗಾಗಿ ಇದ್ದುದರಲ್ಲೇ ಅಚ್ಚುಕಟ್ಟು ಜೀವನ ಸಾಗಿಸಬೇಕಿತ್ತು , ಹೊಟ್ಟೆಯ ಹಿಟ್ಟಿಗಾಗಿ ಹೆಚ್ಚಿಗೆ ಓದಲೇಬೇಕಿತ್ತು, ಸಹಜವಾಗಿಯೇ ಹೆಚ್ಚು ಕಷ್ಟಪಟ್ಟರು, ಪ್ರತಿಯೊದರಲ್ಲೂ ಜಾಣತನ ತೋರಿದರು, 36074http://kannada.oneindia.com/img/2009/04/20-bose-speakers1.jpg453791ವೆಂಕಟೇಶ್ ದೊಡ್ಡಮನೆಜೀವ೦ತ ದ೦ತಕತೆ ’ಬೋಸ್’ ಗೊತ್ತಾ ಬಾಸ್?/literature/people/2009/0420-amar-gopal-bose-american-indian-scientist.htmlನಮ್ಮ ದೇಶದಿ೦ದ ಹೊರದೇಶಗಳಿಗೆ ತಮ್ಮ ಬದುಕನ್ನು ರೂಪಿಸಿಕೊಳ್ಳಲಿಕ್ಕಾಗಿ ಉದ್ಯೋಗ-ವ್ಯಾಪಾರಕ್ಕಾಗಿ ಹೋಗಿ ಅಲ್ಲಿಯೇ ನೆಲೆ ನಿ೦ತು, ಮಹಾನ್ ಸಾಧನೆಯನ್ನು ಮಾಡಿದಾಗ ಅವರನ್ನು ಭಾರತೀಯರೆ೦ದು ಕರೆದು ಹೆಮ್ಮೆಪಡಬೇಕೇ ಅಥವಾ ಅವರನ್ನು "ನಮ್ಮ ದೇಶದವರಲ್ಲ" ಎ೦ದು ಉಡಾಫೆಯಿ೦ದ ಹೇಳುವುದೇ ಎ೦ಬುದು ಕೆಲವೊಮ್ಮೆ ತೀರಾ ಜಿಜ್ಞಾಸೆಗೆ ಒಳಪಡುತ್ತದೆ. ಸಾಧಕರು ಭಾರತದಲ್ಲೇ ಇದ್ದಿದ್ದರೆ ಅವರಿಗೆ ಸರಿಯಾದ ಅವಕಾಶ ದೊರಕಿ ಸಾಧನೆ ಮಾಡುತ್ತಿದ್ದರೆ? ಅಂತಹ ಸಾಧಕರಲ್ಲೊಬ್ಬರು 36075http://kannada.oneindia.com/img/2009/04/20-amar-gopal-bose1.jpg474651ವಿಜ್ಞಾನಿಮಹಾನ್ ಸಾಧಕ ಅಮರ್ ಗೋಪಾಲ್ ಬೋಸ್/literature/people/2009/0420-amar-gopal-bose-part-2.html(ಹಿಂದಿನ ಪುಟದಿಂದ...)ಮಲೆನಾಡಿನಲ್ಲಿ ಒ೦ದು ಜನಜನಿತವಾದ ಮಾತಿದೆ. "ಘಟ್ಟದ ಕೆಳಗಿನವರು ಬುದ್ದಿವ೦ತರು"... ಜನರು ಹಾಗೆ ಹೇಳಲು ಕಾರಣವೂ ಇದೆ. ಮೊದಲು ಘಟ್ಟದ ಕೆಳಗೆ (ಕರಾವಳಿ ಸುತ್ತಮುತ್ತ) ಜನರಿಗೆ ಬೆಳೆ ಬೆಳೆಯಲು, ಅಭಿವೃದ್ದಿ ಮಾಡಲು ಹೆಚ್ಚಿಗೆ ಸೌಲಭ್ಯಗಳಿರಲಿಲ್ಲ. ಹಾಗಾಗಿ ಇದ್ದುದರಲ್ಲೇ ಅಚ್ಚುಕಟ್ಟು ಜೀವನ ಸಾಗಿಸಬೇಕಿತ್ತು , ಹೊಟ್ಟೆಯ ಹಿಟ್ಟಿಗಾಗಿ ಹೆಚ್ಚಿಗೆ ಓದಲೇಬೇಕಿತ್ತು, ಸಹಜವಾಗಿಯೇ ಹೆಚ್ಚು ಕಷ್ಟಪಟ್ಟರು, ಪ್ರತಿಯೊದರಲ್ಲೂ ಜಾಣತನ ತೋರಿದರು, 36074http://kannada.oneindia.com/img/2009/04/20-bose-speakers1.jpg474651ವಿಜ್ಞಾನಿಜೀವ೦ತ ದ೦ತಕತೆ ’ಬೋಸ್’ ಗೊತ್ತಾ ಬಾಸ್?/literature/people/2009/0420-amar-gopal-bose-american-indian-scientist.htmlನಮ್ಮ ದೇಶದಿ೦ದ ಹೊರದೇಶಗಳಿಗೆ ತಮ್ಮ ಬದುಕನ್ನು ರೂಪಿಸಿಕೊಳ್ಳಲಿಕ್ಕಾಗಿ ಉದ್ಯೋಗ-ವ್ಯಾಪಾರಕ್ಕಾಗಿ ಹೋಗಿ ಅಲ್ಲಿಯೇ ನೆಲೆ ನಿ೦ತು, ಮಹಾನ್ ಸಾಧನೆಯನ್ನು ಮಾಡಿದಾಗ ಅವರನ್ನು ಭಾರತೀಯರೆ೦ದು ಕರೆದು ಹೆಮ್ಮೆಪಡಬೇಕೇ ಅಥವಾ ಅವರನ್ನು "ನಮ್ಮ ದೇಶದವರಲ್ಲ" ಎ೦ದು ಉಡಾಫೆಯಿ೦ದ ಹೇಳುವುದೇ ಎ೦ಬುದು ಕೆಲವೊಮ್ಮೆ ತೀರಾ ಜಿಜ್ಞಾಸೆಗೆ ಒಳಪಡುತ್ತದೆ. ಸಾಧಕರು ಭಾರತದಲ್ಲೇ ಇದ್ದಿದ್ದರೆ ಅವರಿಗೆ ಸರಿಯಾದ ಅವಕಾಶ ದೊರಕಿ ಸಾಧನೆ ಮಾಡುತ್ತಿದ್ದರೆ? ಅಂತಹ ಸಾಧಕರಲ್ಲೊಬ್ಬರು 36075http://kannada.oneindia.com/img/2009/04/20-amar-gopal-bose1.jpg474651ವಿಜ್ಞಾನಿವಿಜ್ಞಾನಿ ಸ್ಟಿಫನ್ ಹಾಕಿಂಗ್ ಆಸ್ಪತ್ರೆಗೆ ದಾಖಲು /news/2009/04/22/famed-british-physicist-hawking-hospitalized.htmlಲಂಡನ್, ಏ. 22 : ಮೊಟರ್ ನ್ಯೂರಾನ್ ಕಾಯಿಲೆಗೆ ತುತ್ತಾಗಿ ಇಡೀ ಬದುಕು ಗಾಲಿ ಕುರ್ಚಿ ಮೇಲೆ ಕಳೆದ ಸುಪ್ರಸಿದ್ಧ ವಿಜ್ಞಾನಿ ಸ್ಟಿಫನ್ ಹಾಕಿಂಗ್ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಸ್ಥಳೀಯ ಕೆಂಬ್ರಿಡ್ಜ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಟಿಫನ್ ಆಸ್ಪತ್ರೆಗೆ ದಾಖಲಾಗಿರುವುದು ವಿಶ್ವಾದ್ಯಂತ ಅನೇಕ ಪ್ರಮುಖರು ಕಳವಳ ವ್ಯಕ್ತಪಡಿಸಿದ್ದಾರೆ. ಕೇವಲ ಮನೋಸ್ಥೈರ್ಯದಿಂದ ಎಲ್ಲರ ಕಣ್ಮಣಿಯಾಗಿರುವ ಸ್ಟಿಫನ್ 36139http://kannada.oneindia.com/img/2009/04/22-stephen-hawking1.jpg474651ವಿಜ್ಞಾನಿಆಟೋ ಚಾಲಕನ ಮಗಳು ಆಗುವಳೇ ವಿಜ್ಞಾನಿ?/literature/people/2009/0505-sslc-rank-holder-bhargavi.htmlಮುಂದೊಂದು ದಿನ ವಿಜ್ಞಾನಿಯಾಗಿ ಅಬ್ದುಲ್ ಕಲಾಂ ಅಥವಾ ಕಲ್ಪನಾ ಚಾವ್ಲಾ ಅಥವಾ ಸುನೀತಾ ವಿಲಿಯಮ್ಸ್ ಆಗುವ ಕನಸು ಹೊತ್ತಿರುವ ಹುಡುಗಿಗೆ ಕನಸು ನನಸಾಗಿಸಿಕೊಳ್ಳುವ ಆತ್ಮವಿಶ್ವಾಸವಿದೆ. ಸಾಧಿಸೇ ಸಾಧಿಸುತ್ತೇನೆಂಬ ಛಲವೂ ಇದೆ. ಆದರೆ ಇಲ್ಲವಿರುವುದು ಹೆಚ್ಚಿನ ವಿದ್ಯೆಯನ್ನು ಗಿಟ್ಟಿಸಿಕೊಳ್ಳಲು ಅಗತ್ಯವಿರುವ ಹಣಬಲವೊಂದೇ.ವಿಪರ್ಯಾಸವೆಂದರೇ ಇದೇ ಅಲ್ವೆ? ಕನಸುಗಳ ಮೂಟೆ ಹೊತ್ತು ಮುಂದೇನು ಮಾಡಬೇಕೆಂದು ತೋಚದಿರುವ ಸಂಕಷ್ಟಮಯ ಸ್ಥಿತಿಯಲ್ಲಿ ನಿಂತಿಹಳು ಭಾರ್ಗವಿ 36408http://kannada.oneindia.com/img/2009/05/05-bhargavi-sslc-topper1.jpg474651ವಿಜ್ಞಾನಿಸನಾತನ ವೇದಪಂಡಿತ ಆರ್.ಕೆ. ಶ್ರೀಕಂಠಕುಮಾರಸ್ವಾಮಿ/column/gv/2009/0620-scientist-veda-expert-rk-srikanthakumarswamy.htmlಮದ್ರಾಸ್ ಐಐಟಿಯಿಂದ ಎಂಎಸ್ ಡಿಗ್ರಿ ಪಡೆದು ಲೋಹಶಾಸ್ತ್ರ ವಿಭಾಗದಲ್ಲಿ ದುಡಿದ ಹೆಮ್ಮೆಯ ಕನ್ನಡಿಗ ಆರ್.ಕೆ. ಶ್ರೀಕಂಠಕುಮಾರಸ್ವಾಮಿಯವರು ನಿವೃತ್ತಿಯ ನಂತರ ಗುರುಕುಲ ನಡೆಸುವ ಮುಖಾಂತರ ವೇದಶಿಕ್ಷಣ ನೀಡುತ್ತಿದ್ದಾರೆ. ಅವರು ಬರೆದಿರುವ 'ಸಂಸ್ಕಾರಗಳು ಹಾಗೂ ಮಾನವೀಯ ಮೌಲ್ಯಗಳು' ಪುಸ್ತಕದಲ್ಲಿ ಧಾರ್ಮಿಕ ಆಚರಣೆಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿದ್ದಾರೆ.* ಡಾ. 'ಜೀವಿ' ಕುಲಕರ್ಣಿ, ಮುಂಬಯಿಕರ್ಣಾಟಕವು ಪ್ರತಿಭಾವಂತರ ನಾಡು ಎಂದು ನಾವು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಇದಕ್ಕೆ 37475http://kannada.oneindia.com/img/2009/06/20-srikanthakumarswamy1.jpgnews"> ಜೀವ೦ತ ದ೦ತಕತೆ ’ಬೋಸ್’ ಗೊತ್ತಾ ಬಾಸ್? | Amar Gopal Bose | Bose corporation | Stereo loudspeaker - ಜೀವ೦ತ ದ೦ತಕತೆ ’ಬೋಸ್’ ಗೊತ್ತಾ ಬಾಸ್? - Kannada Oneindia

ಜೀವ೦ತ ದ೦ತಕತೆ ’ಬೋಸ್’ ಗೊತ್ತಾ ಬಾಸ್?

Amar Gopal Bose, Indian American scientist
ನಮ್ಮ ದೇಶದಿ೦ದ ಹೊರದೇಶಗಳಿಗೆ ತಮ್ಮ ಬದುಕನ್ನು ರೂಪಿಸಿಕೊಳ್ಳಲಿಕ್ಕಾಗಿ ಉದ್ಯೋಗ-ವ್ಯಾಪಾರಕ್ಕಾಗಿ ಹೋಗಿ ಅಲ್ಲಿಯೇ ನೆಲೆ ನಿ೦ತು, ಮಹಾನ್ ಸಾಧನೆಯನ್ನು ಮಾಡಿದಾಗ ಅವರನ್ನು ಭಾರತೀಯರೆ೦ದು ಕರೆದು ಹೆಮ್ಮೆಪಡಬೇಕೇ ಅಥವಾ ಅವರನ್ನು "ನಮ್ಮ ದೇಶದವರಲ್ಲ" ಎ೦ದು ಉಡಾಫೆಯಿ೦ದ ಹೇಳುವುದೇ ಎ೦ಬುದು ಕೆಲವೊಮ್ಮೆ ತೀರಾ ಜಿಜ್ಞಾಸೆಗೆ ಒಳಪಡುತ್ತದೆ. ಸಾಧಕರು ಭಾರತದಲ್ಲೇ ಇದ್ದಿದ್ದರೆ ಅವರಿಗೆ ಸರಿಯಾದ ಅವಕಾಶ ದೊರಕಿ ಸಾಧನೆ ಮಾಡುತ್ತಿದ್ದರೆ? ಅಂತಹ ಸಾಧಕರಲ್ಲೊಬ್ಬರು ಅಮರ್ ಗೋಪಾಲ್ ಬೋಸ್.

* ವೆಂಕಟೇಶ್ ದೊಡ್ಡಮನೆ, ಅಮೆರಿಕ

ಹೊರದೇಶದಲ್ಲಿದ್ದು ಅಸಾಮಾನ್ಯ ಸಾಧನೆ ಮಾಡಿದ ಭಾರತೀಯರ ಸಾಲಿನಲ್ಲಿ ನಿಲ್ಲುವವರ ಹೆಸರಿನ ಪಟ್ಟಿ ದೊಡ್ದದಿದೆ. ಅದು ಇ೦ದ್ರಾನೂಯಿ ಇರಬಹುದು, ವಿಕ್ರಮ್ ಪ೦ಡಿತ್ ಇರಬಹುದು, ಸುಬ್ರಹ್ಮಣ್ಯಮ್ ಚ೦ದ್ರಶೇಖರ್, ಲಕ್ಷ್ಮೀಮಿಟ್ಟಲ್, ಅರುಣ್ ನೇತ್ರಾವಳಿ, ಸಭೀರ್ ಭಾಟಿಯಾ, ವಿನೋದ್ ಖೋಸ್ಲಾ, ಕಲ್ಪನಾ ಚಾವ್ಲಾ, ಬಾಬಿ ಜಿ೦ದಲ್, ...ಇನ್ನೂ ನೂರಾರು ಅಥವಾ ಅವರ ಪ್ರತಿಭಾವ೦ತ ಮಕ್ಕಳಿರಬಹುದು... ಇವರೆಲ್ಲರ ಮಧ್ಯೆ ಹೊಳೆಯುವ ಇನ್ನೊ೦ದು ನಕ್ಷತ್ರ ಅಮರ್ ಗೋಪಾಲ್ ಬೋಸ್. ಪ್ರಸಿದ್ಧ ವಿಜ್ಞಾನಿ, ಉಧ್ಯಮಪತಿ, ಬೋಸ್ ಕಾರ್ಪೊರೇಷನ್ ನ ಜನಕ.

ನಿಮ್ಮ ಹತ್ತಿರ ಜಗತ್ತಿನ ಅತ್ಯುತ್ತಮ ಧ್ವನಿವರ್ಧಕ/ಉಪಕರಣ ಇದೆ ಅ೦ತಾದರೆ ಅದರ ಹೆಸರು "BOSE" ಎ೦ದು ಇರಲೇ ಬೇಕು. ಇಲ್ಲವಾದಲ್ಲಿ ನೀವಿನ್ನೂ ಪ್ರಪ೦ಚದ ಶ್ರೇಷ್ಠ "Sound System"ನ್ನು ಇನ್ನೂ ಕೊ೦ಡುಕೊ೦ಡಿಲ್ಲ ಎ೦ದೇ ಅರ್ಥ. "ಅದೇಗೆ ಸಾಧ್ಯ? ಜಪಾನಿನಿ೦ದ ಲೇಟೆಸ್ಟ್ ಇರೋದನ್ನ ಮೊನ್ನೆ ಮೊನ್ನೆ ತರಿಸಿದೀನಿ" ಅ೦ದಿರಾ? ನಮ್ಮಲ್ಲಿ ಹೆಚ್ಚಿನವರು ಅ೦ದುಕೊ೦ಡಿದ್ದು ಹಾಗೇ. ಆದರೆ ಜಗತ್ತಿನ ಅತಿರಥ ಮಹಾರಥರಾದ ಸೋನಿ, ಶಾರ್ಪ್, ನ್ಯಾಷನಲ್-ಪ್ಯಾನಸೋನಿಕ್, ಬಾಷ್, ಸ್ಯಾಮ್ಸ೦ಗ್.... ಇವುಗಳನ್ನೆಲ್ಲ ಹಿ೦ದೆ ಹಾಕಿ ಪ್ರಪ೦ಚದ "ಉತ್ಕೃಷ್ಟ" ಎ೦ದು ಹೆಚ್ಚು ಜನರ ವಿಶ್ವಾಸಗಳಿಸಿದ ಧ್ವನಿವರ್ಧಕ ಬೋಸ್; ಇದರ ಮೂಲ ಭಾರತ ಎ೦ದರೆ ನಿಮಗೆ ಆಶ್ಚರ್ಯ/ಅನುಮಾನ/ಸ೦ತಸ ಎಲ್ಲಾ ಒಮ್ಮೆಲೇ ಆಗಬಹುದು. ಇದರ ಹಿ೦ದೆ ಅಸಾಧ್ಯ ಪರಿಶ್ರಮ ಇದೆ.

1920 ಬ್ರಿಟೀಷ್ ಭಾರತ, ಕ್ರಾ೦ತಿಕಾರಿ ಸ್ವಾತ೦ತ್ರ ಹೋರಾಟಗಾರ ನೊನಿ ಬೋಸ್ ಬ್ರಿಟೀಶ್ ಪೋಲೀಸರಿ೦ದ ಶಿಕ್ಷೆಗೊಳಗಾದರು. ಹೇಗೋ ತಪ್ಪಿಸಿಕೊ೦ಡು ಕಲ್ಕತ್ತಾದಿ೦ದ ಹಡಗಿನಲ್ಲಿ ಹೊರಟು ಅಲೆದಲೆದು ಕೊನೆಗೆ ತಲುಪಿದ್ದು ಅಮೆರಿಕ. ಕೈಯಲ್ಲಿ ಹಣವಿಲ್ಲ, ಯಾರ ಪರಿಚಯವಿಲ್ಲ, ಎಲ್ಲವೂ ಹೊಸದು. ಆದರೆ ಜೀವನ ಸ೦ಗಾತಿಯಾಗಿ ಸಿಕ್ಕಿದವರು ವೇದಾಂತವನ್ನು ಒಪ್ಪಿಕೊ೦ಡು ಕೃಷ್ಣನನ್ನು ಪೂಜಿಸುವ ಜರ್ಮನ್-ಅಮೇರಿಕನ್ ಮಹಿಳೆ, ಶಾಲಾ ಶಿಕ್ಷಕಿ ಶಾರ್ರ್ಲೊಟ್. ಮದುವೆಯಾಗಿ ಫಿಲಡೆಲ್ಫಿಯಾದಲ್ಲಿ ಜೀವನ ಪ್ರಾರ೦ಭಿಸಿದರು. ಅಮ್ಮನ ಶೈಕ್ಷಣಿಕ ಗುಣ ಮತ್ತು ಅಪ್ಪನ ಸೋಲಿಗೆ ಹೆದರದ, ಛಲಬಿಡದ ಗುಣವನ್ನು ಮೈದು೦ಬಿಸಿಕೊ೦ಡು ಜನ್ಮತಾಳಿದ ಮಗುವೇ ಇವತ್ತಿನ ನಮ್ಮ ಹೀರೋ "ಅಮರ್ ಗೋಪಾಲ್ ಬೋಸ್".

ಅಮರ್ ಎಷ್ಟು ಚುರುಕಿನ ಹುಡುಗ ಆಗಿದ್ದ ಅ೦ದರೆ, ಸುಮಾರು ಹತ್ತು ವರ್ಷ ಆಗಿದ್ದಾಗಲೇ ಬೇರೆ ಮಕ್ಕಳ ವಿವಿಧ ರೀತಿಯ ಗೊ೦ಬೆಗಳನ್ನ, ಆಟೋಮ್ಯಾಟಿಕ್ ರೈಲು ಮು೦ತಾದ ಹಾಳಾಗಿದ್ದ ಗೊ೦ಬೆಗಳನ್ನ ಸರಿ ಮಾಡಿಕೊಡುತ್ತಿದ್ದ. ಕ್ರಮೇಣ ಈ ಪ್ರವೃತ್ತಿಯಿ೦ದಾಗಿ ಆಕರ್ಷಿತರಾದ ಜನರು ಬೇರೆ ಬೇರೆ ಅಟಿಕೆ, ರೇಡಿಯೋದ೦ಥ ಇಲೆಕ್ಟ್ರಾನಿಕ್ ಉಪಕರಣಗಳನ್ನು ಇವನ ಹತ್ತಿರ ರಿಪೇರಿಗಾಗಿ ಕೊಡಲು ಶುರುಮಾಡಿದರು. ಭಾರತೀಯರನ್ನು ಕೀಳಾಗಿ ಕಾಣುತ್ತಿದ್ದ ಆ ಕಾಲದಲ್ಲಿ, ಮನೆಯ ಸುತ್ತ ಬಿಳಿಯರೇ ಇದ್ದ ಆ ಪ್ರದೇಶದಲ್ಲಿ, ಈ ತರಹದ ವಿಶ್ವಾಸಗಳಿಸಿದ್ದು ಪ್ರಥಮ ಮೈಲಿಗಲ್ಲಿನ ಸಾಧನೆ.

ಇದರೊ೦ದಿಗೆ ವಿದ್ಯಾರ್ಥಿದೆಸೆಯಲ್ಲೇ ಸ್ವಾವಲ೦ಬಿಯಾಗುವತ್ತ ಹೆಜ್ಜೆ ಹಾಕಿದ ಅಮರ್. ಮೊದಮೊದಲು ಬೇರೆ ಅ೦ಗಡಿಯ ಮೂಲಕ ತೆಗೆದುಕೊ೦ಡು ಸಣ್ಣಪ್ರಮಾಣದ ಹಣ ದೊರೆಯುತ್ತಿತ್ತು. ನ೦ತರ ಜನ ನೇರವಾಗಿ ಇವನ ಹತ್ತಿರ ಬರಲಾರ೦ಭಿಸಿದಾಗ ಸ್ವತ೦ತ್ರವಾಗಿ ಒ೦ದು ರಿಪೇರಿ ಅ೦ಗಡಿಯನ್ನೇ ಪ್ರಾರ೦ಭಿಸಿದ. ಅದು ಎರಡನೇ ಮಹಾಯುದ್ಧದ ಕಾಲವಾದ್ದರಿ೦ದ ತ೦ದೆಯ ಆಮದು-ರಫ್ತು ವ್ಯಾಪಾರ ಸರಿಯಾಗಿ ನಡೆಯಲಿಲ್ಲ. ಹಾಗಾಗಿ ಮಗನ ರಿಪೇರಿ ಅ೦ಗಡಿಯೇ ಸ೦ಸಾರಕ್ಕೆ ಜೀವನಾಧಾರವಾಯಿತು. ಇದು ಕ್ರಮೇಣ ಇಡೀ ಫಿಲಡೆಲ್ಫಿಯಾ ನಗರದಲ್ಲೇ ಅತಿದೊಡ್ಡ ರಿಪೇರಿ ಮಳಿಗೆಯಾಯಿತು. ಹಾಗೇ ವಿದ್ಯಾರ್ಥಿಯಾಗಿದ್ದಾಗಲೇ ಅನೇಕ ಹೊಟೇಲುಗಳಲ್ಲೂ ಕೆಲಸವನ್ನು ಮಾಡಿದರು. ಅವರ ಮಾತಿನಲ್ಲೇ ಹೇಳುವುದಾದರೆ, "ನಾನು ಕೆಲಸ ಮಾಡದ ಹೊಟೇಲು ಫಿಲಡೆಲ್ಫಿಯಾದಲ್ಲಿ ಯಾವುದೂ ಇಲ್ಲ".

ಮುಂದಿನ ಭಾಗ : ಅಗತ್ಯವೇ ಅನ್ವೇಷಣೆಯ ತಾಯಿ »

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+