ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವಿಟ್ಟರ್ hi h r u? ಸಂಕ್ಷಿಪ್ತ ಅಕ್ಷರಗಳ ಪಟ್ಟಿ

By * ಮಲೆನಾಡಿಗ
|
Google Oneindia Kannada News

Twitter Abbreviations
ಸಾಮಾಜಿಕ ಜಾಲ ತಾಣ ಟ್ವಿಟರ್ ನಲ್ಲಿ ದಿನಕ್ಕೊಂದು ಹೊಸ ಸಂಕ್ಷಿಪ್ತ ಅಕ್ಷರಗಳು(abbreviations) ಕಾಣಿಸಿಕೊಳ್ಳತೊಡಗಿದಾಗ ದಿನದಲ್ಲಿ ಕನಿಷ್ಠ 20 ಗಂಟೆ ಟ್ವೀಟ್ ಮಾಡುವ ಮಹಾನುಭವರು ಕೂಡಾ ಅರೆ, ಏನಿದು ಎಂದು ತಲೆ ಕೆರೆದುಕೊಂಡ ಪ್ರಸಂಗಗಳಿವೆ. ಕನ್ನಡ ಪ್ರೇಮಿ ಟ್ವೀಟರ್ ಗಳನ್ನು ಒಟ್ಟು ಮಾಡಿ ಸರ್ಚ್ ಮಾಡಲು ಅನುಕೂಲವಾಗುವಂತೆ #kts ಎಂದು ಬಳಸಲಾಗುತ್ತಿದೆ. ಇದನ್ನು ಯಾರು ಮೊದಲು ಆರಂಭಿಸಿದರೋ ಗೊತ್ತಿಲ್ಲ ಬಹುಶಃ ಟೆಕ್ ಗುರು @pavanaja ಅವರಿಗೆ ಗೊತ್ತಿರಬಹುದು.

kts ಅಂದರೆ ಏನು ಅಂಥಾ ನನಗೂ ಮೊದಲು ತಿಳಿಲಿಲ್ಲ. ಆಮೇಲೆ ಒಂದೆರಡು ಟ್ವೀಟ್ ಗಳನ್ನು ಫಾಲೋ ಮಾಡಿದ ಮೇಲೆ kts=kannada twitter sangha ಎಂದು ಹೊಳೆಯಿತು. ಅದೇ ರೀತಿ ಎಂದು clt ಎಂದರೆ currently listening to ಎಂದರ್ಥ ಈ ರೀತಿ ಟ್ವಿಟ್ಟರ್ ಗಾಗೇ ಹುಟ್ಟಿಕೊಂಡ ಸಂಕ್ಷಿಪ್ತ ಅಕ್ಷರಗಳ ಪಟ್ಟಿ ಅಗಾಧವಾಗಿ ಬೆಳೆದಿದೆ. ಒಟ್ಟಿನಲ್ಲಿ ಸಂಕ್ಷಿಪ್ತ ಅಕ್ಷರ/ಪದ ಬಳಸಿ ಕೊಟ್ಟಿರುವ 140 ಪದಗಳ ಮಿತಿಯೊಳಗೆ ಅನಿಸಿಕೆಯನ್ನು ತುಂಬಿಸುವವನೇ ಜಾಣ ಎನ್ನಬಹುದು.

ಟ್ವಿಟ್ಟರ್ ನಲ್ಲಿ ಬಳಕೆಯಲ್ಲಿರುವ ಕೆಲ ಸಂಕ್ಷಿಪ್ತ ಅಕ್ಷರಗಳ ಪಟ್ಟಿ ಇಲ್ಲಿದೆ

@ = Reply to username

AFAIK = As far as I know

bc or b/c = Because

BG = Background (referring to their Twitter background)

BFN = Bye for now

BR = Best regards

BRB = Be right back

BTW = By the way

CT = Cutweet=

DM = Direct message

EM = Email

FB = Facebook

F2F or FTF = Face to face

FTW/FTL = For the win/for the loss

FWIW = For what it"s worth

Gr8 = Great

H/T = Hat tip

HTH = Hope that helps

IDK = I don"t know

IIRC = If I recall correctly

IMO = In my opinion

IMHO = In my honest/humble opinion

IRL = In real life

JK or J/K or JP
= Just kidding, Just playing

JSYK = Just so you know

KLT=keep love true

LI = LinkedIn

LMK = Let me know

LMBO = Laughing my butt off

LMAO = Laughing my ass off

LOL = Laughing out loud ಹಾಗೂ LOL=lots of love

NP = No problem

NSFW = Not safe for work

OCT = Obsessive compulsive Twitterer

OH = Overheard

OOT = Out of touch

PLZ = Please

PPL = People

PRT = Please retweet

RE = regarding

ROFL = Rolling on the floor laughing

RT = ReTweet

RTHX/TQRT = Thanks for the retweet

SMH = Shaking my head

TMB = Tweet me back

TMI = Too much information

TTYS = Talk to you soon

TTYL = Talk to you later

TWTBL = Tweet back later

TY = Thank you

Via @ = Crediting a user for their tweet, but not copying it verbatim

W/E = Whatever or weekend

WTH = What the hell

YGTR = You got that right

YT = YouTube

YW/YVW = You"re welcome/You"re very welcome

OMG= Oh My God

= ಹೃದಯದ ಟೆಕ್ಟ್ಸ್ ರೂಪ.

ಇದರಲ್ಲಿ ಹಲವಾರು ಈಗಾಗಲೇ ಜನಪ್ರಿಯವಾಗಿರಬಹುದು. ಯಾಹೂ ಮೆಸ್ಸೆಂಜರ್ ಬಳಸಿದ್ದವರಿಗೆ ಸಂಕ್ಷಿಪ್ತ ಅಕ್ಷರಗಳ ಬಳಕೆ ತಿಳಿದಿರುತ್ತದೆ. ಈಗೇನಿದ್ದರೂ ಮೈಕ್ರೊ ಬ್ಲಾಗಿಂಗ್ ಕಾಲ. ತ್ವರಿತವಾಗಿ ಸಂದೇಶ ರವಾನಿಸಿ ಸಂತಸಪಡುವುದನ್ನು ಕಲಿಯಿರಿ. tc cu BFN. [ಟ್ವಿಟ್ಟರ್]

English summary
Twitter Abbreviations should be made understandable to everyone so that communication becomes simpler and easier. when texting or when instant messaging Emoticons are a good way to clarify the feeling attached to a message.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X