466642mysore dasaraನೆನಪಿನಂಗಳದಿಂದ... ವೈಭವದ ಮೈಸೂರು ದಸರಾ/festivals/dasara/2008/0930-world-famous-mysore-dasara-a-nostalgia.html1972ರಲ್ಲಿ ರಾಜಪರಂಪರೆ ಕೊನೆಗೊಳ್ಳುವುದರೊಂದಿಗೆ, ಅಂಬಾರಿಯ ಮೇಲೆ ಮಹಾರಾಜರು ಸವಾರಿ ಮಾಡುವ 362 ವರ್ಷಗಳ ಸಂಪ್ರದಾಯ ಕೊನೆಗೊಂಡಿತು. ಆಗ ಆನೆಯ ಮೇಲೆ ಅಂಬಾರಿ ಕಂಡೆ, ಅಂಬಾರಿ ಒಳಗೆ ರಾಜನ ಕಂಡೆ ಎಂದಿತ್ತು. ಇದೀಗ ಅಂಬಾರಿ ಒಳಗೆ ಚಾಮುಂಡಿ ಕಂಡೆ ಎಂದಾಗಿದೆ. ವಿಜಯನಗರದ ಸಂಸ್ಥಾನದ ಆಡಳಿತಾವಧಿಯಲ್ಲಿ ಪ್ರಾರಂಭಗೊಂಡ ಮೈಸೂರಿನ ದಸರಾ ಆಚರಣೆ ಇದೀಗ ಕರ್ನಾಟಕದ ನಾಡ ಹಬ್ಬವಾಗಿದೆ. ಲೇಖನ : 557http://kannada.oneindia.com/img/2009/09/17-ambari1e.jpg466642mysore dasaraನಾನೂ ನಿಮ್ಹಾಗೆ ಬೊಂಬೆನೆ ಕಣ್ರೋ... (ಭಾಗ 3)/literature/articles/2009/0408-doll-history-culture-and-lifestyle-part3.htmlನಾವ್ ಮನುಜರಾಡುವಾ ಬೊಂಬೆಯಾಟವಯ್ಯಾ...ಇದು ಭಾರತದಲ್ಲೇ ಅಲ್ಲ ದಕ್ಷಿಣ ಆಫ್ರಿಕೆಯಲಿ ಮೊದಲ ಮಗುವಾದ ತಕ್ಷಣ ತಾಯಿ ಒಂದು ಗೊಂಬೆ ಅದರ ಪಕ್ಕ ಇಡುತ್ತಾಳೆ. ನಂತರ ಇನ್ನೊಂದು ಮಗುವಾದಾಗ ಮೊದಲ ಮಗುವಿನ ಗೊಂಬೆ ಎರಡನೆಯ ಮಗುವಿಗೆ ಬಳುವಳಿ. ಮತ್ತೊಂದು ಹೊಸ ಗೊಂಬೆ ಮೊದಲ ಮಗುವಿಗೆ. ಸಿರಿಯಾದಲ್ಲಿ ಮದುವೆಯ ವಯಸ್ಸಿನ ಹುಡುಗಿಯಿದ್ದರೆ ಮನೆಯ ಕಿಟಕಿಯ ಬಾಗಿಲುಗಳಲ್ಲಿ ಗೊಂಬೆ ನೇತು ಹಾಕುವ 35829http://kannada.oneindia.com/img/2009/04/08-barbie1.jpg466642mysore dasaraನಾನೂ ನಿಮ್ಹಾಗೆ ಬೊಂಬೆನೆ ಕಣ್ರೋ... (ಭಾಗ 2)/literature/articles/2009/0408-doll-history-culture-and-lifestyle-part2.htmlಮೈಸೂರು ದಸರಾ...ಎಷ್ಟೊಂದು ಸುಂದರಾ...ಮೈಸೂರು ದಸರಾ ಹಬ್ಬಕ್ಕೂ ಗೊಂಬೆಗೂ ಅವಿನಾಭಾವ ಸಂಬಂಧ. ಅಂಬಾವಿಲಾಸದ ಗೊಂಬೆ ತೊಟ್ಟಿಯಲಿ ಇಡುತ್ತಿದ್ದ ಗೊಂಬೆಗಳು ಮೈಸೂರು ದಸರೆಗೆ ಚಿನ್ನದ ಮೆರಗನ್ನು ನೀಡುತ್ತಿತ್ತು. ಆ ಬೊಂಬೆಗಳ ಲೋಕದಲಿ ದೇವ, ದಾನವರ ಜೊತೆಗೆ ಹಿರಿಯ ಚೇತನಗಳು, ಪ್ರಾಣಿ, ಪಕ್ಷಿಗಳು ತುಂಬಿದ ಲೋಕವದು. ಬೊಂಬೆ ಇಡೋದು ಎಂಬುದು ದೈವತ್ವ ತುಂಬಿದ ಸನಾತನ ಸಂಪ್ರದಾಯ. ಅದು ಬೊಂಬೆಗಳ ಹಬ್ಬ, ಚಿಣ್ಣರ 35830http://kannada.oneindia.com/img/2009/04/08-mysore-doll1.jpg466642mysore dasaraನಾನೂ ನಿಮ್ಹಾಗೆ ಬೊಂಬೆನೆ ಕಣ್ರೋ.../literature/articles/2009/0408-doll-history-culture-and-lifestyle.htmlಬಾಲ್ಯಾವಸ್ಥೆಯಲಿ ನಾನೂ ನಿಮ್ಹಾಗೆ ಗೊಂಬೆನೆ ಕಣ್ರೊ ಎಂದು ನಲಿದು, ಯೌವನದಲಿ ಅವಳು ಕರ್ಪೂರದ ಗೊಂಬೆ, ಚಂದನದ ಗೊಂಬೆ, ಬೊಂಬೆ ನೀನೇ ನನ್ನ ರಂಭೆ ಎಂದೊಲಿದು, ಮಧ್ಯಾವಸ್ಥೆಯಲಿ ಕಾಲದ ಕೈಪಿಡಿಯಲಿ ಸಮಯದ ಗೊಂಬೆಗಳಾಗಿ, ಪರಿಸ್ಥಿತಿಯ ಗೊಂಬೆಗಳಾಗಿ ಮಾರ್ಪಡುವ ನಮ್ಮ ಜೀವನವೂ ಬೊಂಬೆಯಾಟವಯ್ಯಾ...ಆ ದೇವನಾಡುವಾ ಬೊಂಬೆ ಆಟವಯ್ಯಾ...* ವಾಣಿ ರಾಮದಾಸ್, ಸಿಂಗಪುರ 'ಮಮ್ಮೀ, ಮೈ ಬೇಬಿ ಇಸ್ ನಾಟ್ ಸ್ಲೀಪಿಂಗ್, 35831http://kannada.oneindia.com/img/2009/04/08-baby-doll1.jpg466642mysore dasaraದಸರಾ: ಒಡೆಯರ್ ಗೆ ಸರಕಾರದ ಅಧಿಕೃತ ಆಹ್ವಾನ/festivals/dasara/2009/0831-dasara-govt-extends-invitation-to-wodeyar.htmlಬೆಂಗಳೂರು, ಆ. 31 : ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಸರಕಾರದ ವತಿಯಿಂದ ಆಯೋಜಿಸಲಾಗುವ ದಸರಾ ಮಹೋತ್ಸವಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವೆ ಹಾಗೂ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯಿತ್ ರಾಜ್ ಸಚಿವೆ ಶೋಭಾ ಕರಂದ್ಲಾಜೆ ಅವರು ಮೈಸೂರು ಮಹಾರಾಜರ ವಂಶಸ್ಥ ಶ್ರೀಕಂಠದತ್ತ ರಾಜ ಒಡೆಯರ ಮತ್ತು ಅವರ ಪ್ರಮೋದಿನಿ ಅವರಿಗೆ ಅಧಿಕೃತ ಆಹ್ವಾನ ನೀಡಿದರು. ಅಲ್ಲದೇ 38937http://kannada.oneindia.com/img/2009/08/31-wodeyar-shobha1.jpg194493exhibitionಮನೆಯ೦ಗಳದಲ್ಲಿ ಜಾನಪದ ಕಲಾ ಪ್ರದರ್ಶನ/news/2009/01/23/indigeneous-art-exhibition-by-gudi-kala-kuteera.htmlಬೆಂಗಳೂರು, ಜ. 23 : ಗೃಹಲ೦ಕಾರಿಕ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಎಲ್ಲೆಲ್ಲೂ ಕ೦ಡುಬರುತ್ತದೆ. ಹಾಗೆ ಎಲ್ಲೋ ನಡೆಯುವ ಈ ಪ್ರದರ್ಶನಗಳಲ್ಲಿ ಕಾಣ ಸಿಗುವ ಕಲಾಕೃತಿಗಳು ನಮ್ಮ ಮನೆಯ ಅಂಗಳಕ್ಕೇ ಬಂದರೆ ಹೇಗೆ? ಅಂಥದೊಂದು ವಿನೂತನ ಪ್ರಯತ್ನವನ್ನು ಗುಡಿ ಜಾನಪದ ಕಲಾ ಕುಟೀರ ಕೈಗೊಳ್ಳುತ್ತಿದೆ.ಈ ದಿಸೆಯಲ್ಲಿ ಬೆ೦ಗಳೂರಿನ ಕೆ.ಆರ್. ರಸ್ತೆಯಲ್ಲಿರುವ ಗುಡಿ ಜಾನಪದ ಕಲಾ ಕುಟೀರವು ಕಲಾಸಕ್ತರ 34262http://kannada.oneindia.com/img/2009/01/23-ramachandra-guha1.jpg194493exhibitionನಾನೂ ನಿಮ್ಹಾಗೆ ಬೊಂಬೆನೆ ಕಣ್ರೋ... (ಭಾಗ 3)/literature/articles/2009/0408-doll-history-culture-and-lifestyle-part3.htmlನಾವ್ ಮನುಜರಾಡುವಾ ಬೊಂಬೆಯಾಟವಯ್ಯಾ...ಇದು ಭಾರತದಲ್ಲೇ ಅಲ್ಲ ದಕ್ಷಿಣ ಆಫ್ರಿಕೆಯಲಿ ಮೊದಲ ಮಗುವಾದ ತಕ್ಷಣ ತಾಯಿ ಒಂದು ಗೊಂಬೆ ಅದರ ಪಕ್ಕ ಇಡುತ್ತಾಳೆ. ನಂತರ ಇನ್ನೊಂದು ಮಗುವಾದಾಗ ಮೊದಲ ಮಗುವಿನ ಗೊಂಬೆ ಎರಡನೆಯ ಮಗುವಿಗೆ ಬಳುವಳಿ. ಮತ್ತೊಂದು ಹೊಸ ಗೊಂಬೆ ಮೊದಲ ಮಗುವಿಗೆ. ಸಿರಿಯಾದಲ್ಲಿ ಮದುವೆಯ ವಯಸ್ಸಿನ ಹುಡುಗಿಯಿದ್ದರೆ ಮನೆಯ ಕಿಟಕಿಯ ಬಾಗಿಲುಗಳಲ್ಲಿ ಗೊಂಬೆ ನೇತು ಹಾಕುವ 35829http://kannada.oneindia.com/img/2009/04/08-barbie1.jpg194493exhibitionನಾನೂ ನಿಮ್ಹಾಗೆ ಬೊಂಬೆನೆ ಕಣ್ರೋ... (ಭಾಗ 2)/literature/articles/2009/0408-doll-history-culture-and-lifestyle-part2.htmlಮೈಸೂರು ದಸರಾ...ಎಷ್ಟೊಂದು ಸುಂದರಾ...ಮೈಸೂರು ದಸರಾ ಹಬ್ಬಕ್ಕೂ ಗೊಂಬೆಗೂ ಅವಿನಾಭಾವ ಸಂಬಂಧ. ಅಂಬಾವಿಲಾಸದ ಗೊಂಬೆ ತೊಟ್ಟಿಯಲಿ ಇಡುತ್ತಿದ್ದ ಗೊಂಬೆಗಳು ಮೈಸೂರು ದಸರೆಗೆ ಚಿನ್ನದ ಮೆರಗನ್ನು ನೀಡುತ್ತಿತ್ತು. ಆ ಬೊಂಬೆಗಳ ಲೋಕದಲಿ ದೇವ, ದಾನವರ ಜೊತೆಗೆ ಹಿರಿಯ ಚೇತನಗಳು, ಪ್ರಾಣಿ, ಪಕ್ಷಿಗಳು ತುಂಬಿದ ಲೋಕವದು. ಬೊಂಬೆ ಇಡೋದು ಎಂಬುದು ದೈವತ್ವ ತುಂಬಿದ ಸನಾತನ ಸಂಪ್ರದಾಯ. ಅದು ಬೊಂಬೆಗಳ ಹಬ್ಬ, ಚಿಣ್ಣರ 35830http://kannada.oneindia.com/img/2009/04/08-mysore-doll1.jpg194493exhibitionನಾನೂ ನಿಮ್ಹಾಗೆ ಬೊಂಬೆನೆ ಕಣ್ರೋ.../literature/articles/2009/0408-doll-history-culture-and-lifestyle.htmlಬಾಲ್ಯಾವಸ್ಥೆಯಲಿ ನಾನೂ ನಿಮ್ಹಾಗೆ ಗೊಂಬೆನೆ ಕಣ್ರೊ ಎಂದು ನಲಿದು, ಯೌವನದಲಿ ಅವಳು ಕರ್ಪೂರದ ಗೊಂಬೆ, ಚಂದನದ ಗೊಂಬೆ, ಬೊಂಬೆ ನೀನೇ ನನ್ನ ರಂಭೆ ಎಂದೊಲಿದು, ಮಧ್ಯಾವಸ್ಥೆಯಲಿ ಕಾಲದ ಕೈಪಿಡಿಯಲಿ ಸಮಯದ ಗೊಂಬೆಗಳಾಗಿ, ಪರಿಸ್ಥಿತಿಯ ಗೊಂಬೆಗಳಾಗಿ ಮಾರ್ಪಡುವ ನಮ್ಮ ಜೀವನವೂ ಬೊಂಬೆಯಾಟವಯ್ಯಾ...ಆ ದೇವನಾಡುವಾ ಬೊಂಬೆ ಆಟವಯ್ಯಾ...* ವಾಣಿ ರಾಮದಾಸ್, ಸಿಂಗಪುರ 'ಮಮ್ಮೀ, ಮೈ ಬೇಬಿ ಇಸ್ ನಾಟ್ ಸ್ಲೀಪಿಂಗ್, 35831http://kannada.oneindia.com/img/2009/04/08-baby-doll1.jpg194493exhibitionಗುಬ್ಬಿ ಹಲಸು ಮೇಳಕ್ಕೆ ರೈತರ ನೀರಸ ಪ್ರತಿಕ್ರಿಯೆ/cj/bidare-prakash/2009/0609-jack-fruit-mela-in-gubbi.htmlಗುಬ್ಬಿ, ಜೂ. 9 : ಹಲಸಿನ ಹಣ್ಣು ಹಣ್ಣಾಗಿ ಬಳಕೆಯಾಗುವುದರ ಜತೆಗೆ ಆಹಾರವಾಗಿಯೂ ಬಳಕೆಯಾಗಬೇಕು ಎಂದು ಸಾವಯುವ ಕೃಷಿ ತಜ್ಞ ಎ.ಪಿ ಚಂದ್ರಶೇಕರ್ ತಿಳಿಸಿದರು. ತಾಲೂಕಿನ ನಿಟ್ಟೂರು ಶ್ರೀ ವಿನಾಯಕ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ತೋಟಗಾರಿಕಾ ಇಲಾಖೆ, ತಿಪಟೂರಿನ ಬೈಫ್ ಗ್ರಾಮೀಣಾಭಿವೃದ್ದಿ ಸಂಸ್ಥೆ, ಹಾಗೂ ತಾಲೂಕಿನ ಹಲಸು ಬೆಳೆಗಾರರ ಸಹಯೋಗದಲ್ಲಿ ನಡೆದ ಹಲಸು ಮೇಳ ಕಾರ್ಯಕ್ರಮದಲ್ಲಿ 37221http://kannada.oneindia.com/img/2009/06/09-jack-fruit-mela1.jpg213311vani ramdasನೆನಪಿನಂಗಳದಿಂದ... ವೈಭವದ ಮೈಸೂರು ದಸರಾ/festivals/dasara/2008/0930-world-famous-mysore-dasara-a-nostalgia.html1972ರಲ್ಲಿ ರಾಜಪರಂಪರೆ ಕೊನೆಗೊಳ್ಳುವುದರೊಂದಿಗೆ, ಅಂಬಾರಿಯ ಮೇಲೆ ಮಹಾರಾಜರು ಸವಾರಿ ಮಾಡುವ 362 ವರ್ಷಗಳ ಸಂಪ್ರದಾಯ ಕೊನೆಗೊಂಡಿತು. ಆಗ ಆನೆಯ ಮೇಲೆ ಅಂಬಾರಿ ಕಂಡೆ, ಅಂಬಾರಿ ಒಳಗೆ ರಾಜನ ಕಂಡೆ ಎಂದಿತ್ತು. ಇದೀಗ ಅಂಬಾರಿ ಒಳಗೆ ಚಾಮುಂಡಿ ಕಂಡೆ ಎಂದಾಗಿದೆ. ವಿಜಯನಗರದ ಸಂಸ್ಥಾನದ ಆಡಳಿತಾವಧಿಯಲ್ಲಿ ಪ್ರಾರಂಭಗೊಂಡ ಮೈಸೂರಿನ ದಸರಾ ಆಚರಣೆ ಇದೀಗ ಕರ್ನಾಟಕದ ನಾಡ ಹಬ್ಬವಾಗಿದೆ. ಲೇಖನ : 557http://kannada.oneindia.com/img/2009/09/17-ambari1e.jpg213311vani ramdasಪುರಂದರ ದಾಸರಿಗೆ ಸಿಂಗಪುರದಲ್ಲಿ ಸಂಗೀತ ನಮನ/nri/article/2009/0203-purandara-namana-in-singapore.htmlಏಳು ಸ್ವರವು ಸೇರಿ ಸಂಗೀತವಾಯಿತು ಎಂಬುದು ಎಲ್ಲರೂ ಅರಿತ ವಿಷಯ. ಈ ಸಪ್ತ ಸ್ವರಗಳ ಸುಮಧುರತೆಯನ್ನು ಸರಳೆ ವರಸೆ, ಜಂಟಿ ವರಸೆ, ದಾಟು ವರಸೆ, ಮೇಲುಸ್ಥಾಯಿ, ಅಲಂಕಾರಗಳೆಂದು ವಿಂಗಡಿಸಿ ಅದಕ್ಕೆ ವೇಗ, ಲಯ, ತಾಳ, ರಾಗ ಪದ್ಧತಿಗಳ ನಿಯಮಗಳನ್ನು ಅಳವಡಿಸಿ, ಕರ್ನಾಟಕ ಸಂಗೀತ ಕಲಿಕೆಯಲಿ ಪ್ರಥಮ ಪಾಠದ, ಮೊದಲ ಭದ್ರ ಬುನಾದಿ ಹಾಕಿದವರು ಪುರಂದರದಾಸರು. ಪುರಂದರದಾಸರು ದಕ್ಷಿಣಾದಿ 34444http://kannada.oneindia.com/img/2009/02/03-purandara4.jpg213311vani ramdasಮದ್ದೂರು ವಡೆಗೆ ಶತಮಾನಂಭವತಿ/recipe/culture/2009/0314-maddur-vade-centenary.htmlಪಿಜ್ಜಾ, ಮಂಚೂರಿಯನ್, ಪಾನಿಪೂರಿ ಹಾಗೂ ದಿನಂಪ್ರತಿ ಹೊಸರುಚಿಗಳ ಕಾಂಪಿಟೇಷನ್ ಕಾಲದಲ್ಲೂ ಹಳತೆನಿಸದೆ ಎಲ್ಲ ವಯದವರೂ ನಾಲಿಗೆ ಚಪ್ಪರಿಸುವ ವಿಶ್ವಪ್ರಸಿದ್ಧ ಮದ್ದೂರು ವಡೆಗೆ ನೂರು ವರುಷಗಳ ಇತಿಹಾಸ! ಮದ್ದೂರು ವಡೆಯ ಶತಮಾನೋತ್ಸವದ ನಿಮಿತ್ತ ವಡೆ ಮೆಲ್ಲುತ್ತ ಮದ್ದೂರಿನ ಪೌರಾಣಿಕ, ಐತಿಹಾಸಿಕ ಮಹತ್ವ ಸಾರುವ ಕಥೆಯನ್ನು ಮೆಲುಕು ಹಾಕುವಾ.* ವಾಣಿ ರಾಮದಾಸ್, ಸಿಂಗಪುರ ಮದ್ದೂರು ವಡೆ ಸಿಕ್ಕರೆ ತೆಗೊಂಡು ಬಾರೋ 35216http://kannada.oneindia.com/img/2009/03/14-ugra-narasimha-madduru1.jpg213311vani ramdasನಾನೂ ನಿಮ್ಹಾಗೆ ಬೊಂಬೆನೆ ಕಣ್ರೋ... (ಭಾಗ 3)/literature/articles/2009/0408-doll-history-culture-and-lifestyle-part3.htmlನಾವ್ ಮನುಜರಾಡುವಾ ಬೊಂಬೆಯಾಟವಯ್ಯಾ...ಇದು ಭಾರತದಲ್ಲೇ ಅಲ್ಲ ದಕ್ಷಿಣ ಆಫ್ರಿಕೆಯಲಿ ಮೊದಲ ಮಗುವಾದ ತಕ್ಷಣ ತಾಯಿ ಒಂದು ಗೊಂಬೆ ಅದರ ಪಕ್ಕ ಇಡುತ್ತಾಳೆ. ನಂತರ ಇನ್ನೊಂದು ಮಗುವಾದಾಗ ಮೊದಲ ಮಗುವಿನ ಗೊಂಬೆ ಎರಡನೆಯ ಮಗುವಿಗೆ ಬಳುವಳಿ. ಮತ್ತೊಂದು ಹೊಸ ಗೊಂಬೆ ಮೊದಲ ಮಗುವಿಗೆ. ಸಿರಿಯಾದಲ್ಲಿ ಮದುವೆಯ ವಯಸ್ಸಿನ ಹುಡುಗಿಯಿದ್ದರೆ ಮನೆಯ ಕಿಟಕಿಯ ಬಾಗಿಲುಗಳಲ್ಲಿ ಗೊಂಬೆ ನೇತು ಹಾಕುವ 35829http://kannada.oneindia.com/img/2009/04/08-barbie1.jpg213311vani ramdasನಾನೂ ನಿಮ್ಹಾಗೆ ಬೊಂಬೆನೆ ಕಣ್ರೋ... (ಭಾಗ 2)/literature/articles/2009/0408-doll-history-culture-and-lifestyle-part2.htmlಮೈಸೂರು ದಸರಾ...ಎಷ್ಟೊಂದು ಸುಂದರಾ...ಮೈಸೂರು ದಸರಾ ಹಬ್ಬಕ್ಕೂ ಗೊಂಬೆಗೂ ಅವಿನಾಭಾವ ಸಂಬಂಧ. ಅಂಬಾವಿಲಾಸದ ಗೊಂಬೆ ತೊಟ್ಟಿಯಲಿ ಇಡುತ್ತಿದ್ದ ಗೊಂಬೆಗಳು ಮೈಸೂರು ದಸರೆಗೆ ಚಿನ್ನದ ಮೆರಗನ್ನು ನೀಡುತ್ತಿತ್ತು. ಆ ಬೊಂಬೆಗಳ ಲೋಕದಲಿ ದೇವ, ದಾನವರ ಜೊತೆಗೆ ಹಿರಿಯ ಚೇತನಗಳು, ಪ್ರಾಣಿ, ಪಕ್ಷಿಗಳು ತುಂಬಿದ ಲೋಕವದು. ಬೊಂಬೆ ಇಡೋದು ಎಂಬುದು ದೈವತ್ವ ತುಂಬಿದ ಸನಾತನ ಸಂಪ್ರದಾಯ. ಅದು ಬೊಂಬೆಗಳ ಹಬ್ಬ, ಚಿಣ್ಣರ 35830http://kannada.oneindia.com/img/2009/04/08-mysore-doll1.jpgnews"> ನಾನೂ ನಿಮ್ಹಾಗೆ ಬೊಂಬೆನೆ ಕಣ್ರೋ... (ಭಾಗ 2) | Doll | Mysore Dasara | Barbie | Beautiful childhood - ನಾನೂ ನಿಮ್ಹಾಗೆ ಬೊಂಬೆನೆ ಕಣ್ರೋ... (ಭಾಗ 2) - Kannada Oneindia

ನಾನೂ ನಿಮ್ಹಾಗೆ ಬೊಂಬೆನೆ ಕಣ್ರೋ... (ಭಾಗ 2)

Mysore Dasara doll exhibition
ಮೈಸೂರು ದಸರಾ...ಎಷ್ಟೊಂದು ಸುಂದರಾ...

ಮೈಸೂರು ದಸರಾ ಹಬ್ಬಕ್ಕೂ ಗೊಂಬೆಗೂ ಅವಿನಾಭಾವ ಸಂಬಂಧ. ಅಂಬಾವಿಲಾಸದ ಗೊಂಬೆ ತೊಟ್ಟಿಯಲಿ ಇಡುತ್ತಿದ್ದ ಗೊಂಬೆಗಳು ಮೈಸೂರು ದಸರೆಗೆ ಚಿನ್ನದ ಮೆರಗನ್ನು ನೀಡುತ್ತಿತ್ತು. ಆ ಬೊಂಬೆಗಳ ಲೋಕದಲಿ ದೇವ, ದಾನವರ ಜೊತೆಗೆ ಹಿರಿಯ ಚೇತನಗಳು, ಪ್ರಾಣಿ, ಪಕ್ಷಿಗಳು ತುಂಬಿದ ಲೋಕವದು. ಬೊಂಬೆ ಇಡೋದು ಎಂಬುದು ದೈವತ್ವ ತುಂಬಿದ ಸನಾತನ ಸಂಪ್ರದಾಯ. ಅದು ಬೊಂಬೆಗಳ ಹಬ್ಬ, ಚಿಣ್ಣರ ಹಬ್ಬ.

ಗೊಂಬೆ ಇಟ್ಟಿದೀರಾ....ನವರಾತ್ರಿಯಲಿ ಜರಿಲಂಗ ತೊಟ್ಟು, ದಂಡು ಹುಡುಗರ ಹಿಂಡು ಬೀದಿ ಬೀದಿಗಳಲಿ ಮೈಸೂರಿಗರ ಮನೆಗೆ ನುಗ್ಗುತ್ತಿತ್ತು. ದೂರ ನಿಲ್ಲಿ, ಮುಟ್ಟಬೇಡಿ ಎನ್ನುತ್ತಾ ಕೋಡುಬಳೆ, ಸೌತೆಕಾಯಿ, ಕಡಲೆಪುರಿ ನೀಡುತ್ತಿದ್ದರು ಮನೆಯ ಹಿರಿಯರು. ಅಲ್ನೋಡೇ ಆ ಬೊಂಬೆ ಅಷ್ಟು ಚೆನ್ನಾಗಿದೆ, ಹ್ಯಾಟು-ಬೂಟು ತೊಟ್ಟ ಸೈನಿಕ, ಮದುವೆ ದಿಬ್ಬಣ, ಅಂಬಾರಿ ಆನೆ, ಶೆಟ್ಟರ ಅಂಗಡಿ ಬೊಂಬೆಗಳನು ನೋಡಿ ದಣಿಯದೆ, ನವರಾತ್ರಿಯಲಿ ದಿನವೂ ಸಂಜೆ ದಂಡ-ಪಿಂಡ ಯಾತ್ರೆಗೆ ಸಾಗುತ್ತಿತ್ತು. ದಿನವೂ ಒಬ್ಬೊಬ್ಬರ ಮನೆಯಲ್ಲೂ ಜೋಡಿಸಿಡುತ್ತಿದ್ದ ಗೊಂಬೆಗಳು ನಮಗೆ ರಾಮಾಯಣ, ಕೃಷ್ಣಲೀಲಾ, ಅಂಗಡಿಗಳು, ರಾಜ ಪರಂಪರೆಗಳ ಕಥೆಗಳ ಸಾರುತ್ತಿದ್ದವು. ಕನಸುಗಳಲಿ ಕಾಡುತ್ತಿದ್ದವು. ಅವು ನೀತಿಪಾಠವಾಗಿತ್ತು. ಅದು ಖಂಡಿತ ದಂಡಯಾತ್ರೆಯಾಗಿರಲಿಲ್ಲ. ಹೊಸ ವರುಷಕೆ ಹೊಸ ಹರುಷವ, ಭಾವ, ಪರಿಚಯ, ಹೊಸತನಗಳ ಯಾತ್ರೆ ಅದಾಗುತ್ತಿತ್ತು. ಅಣ್ಣ(ಅಪ್ಪ) ಪ್ರತಿ ದಿನ ಹೇಳುತ್ತಿದ್ದ ಕಥೆಗಳಿಗಿಂತಾ ಈ ಬೊಂಬೆ ತೋರಿಸಿ ಹೇಳುತ್ತಿದ್ದ ಕಥೆಗಳು ಆ ಪಾತ್ರಗಳನು ಜೀವಂತವಾಗಿಸುತ್ತಿದ್ದವು.

ಮೈಸೂರು ದಸರೆಗೆ ಗೊಂಬೆಗಳದ್ದೇ ಸಂಭ್ರಮ. ದಸರಾದಲ್ಲಿ ಮೈ ಮನಗಳ ಸೂರು ಮಾಡುವಂತಹ ಗೊಂಬೆಗಳದ್ದೇ ದರ್ಬಾರು. ಅಟ್ಟದ ಮೇಲಿರುವ, ಡಬ್ಬಾಗಳಲ್ಲಿ ಅಡಗಿದ್ದ, ಅಂಗಡಿಗಳ ಶೋಕೇಸಿನಲ್ಲಿ ಕೂತ ಬೊಂಬೆಗಳು ದಸರೆಯುತ್ಸವದಲ್ಲಿ ಜೀವ ತಳೆದು ಪುಟಿದೆದ್ದ ಚಿನ್ನದಂತೆ ಚಿಣ್ಣರ ಕಣ್ಗಳ ಕನಸಿನ ಕೂಸಾಗಿ ಮಾಯಾಲೋಕವನ್ನೇ ಸೃಷ್ಟಿ ಮಾಡುತ್ತವೆ. ಇಂದಿನ ಪೀಳಿಗೆಗೆ ಕೆಲಸ, ಮನೆ ಚಿಕ್ಕದು, ವೇಳೆ ಇಲ್ಲ ಎಂದು ನೂರು ಕಾರಣಗಳು ವಕ್ಕರಿಸಿದರೂ ಇನ್ನೂ ಮನೆಗಳಲ್ಲಿ ಪಟ್ಟದ ಗೊಂಬೆ (ಮರಪಾಚಿಗೊಂಬೆ) ಕೂರಿಸುವ ಪದ್ದತಿ ಬಹುತೇಕ ಮನೆಗಳಲ್ಲಿ ಇದೆ. ಗೊಂಬೆ ಇಡದೇ ಹೋದರೂ ನಮ್ಮ ಜನರ ಗೊಂಬೆ ಪ್ರೀತಿ ಕಮ್ಮಿ ಆಗಿಲ್ಲ. ಮನೆಯ ಶೋಕೇಸ್‌ಗಳಲ್ಲಿ ಹೊಸ ಹೊಸ ಗೊಂಬೆಗಳನು, ಆಂಟಿಕ್ ಕಲೆಕ್ಷನ್ ಎಂದು ಅಲಂಕರಿಸಿಡುವ ಹವ್ಯಾಸ ಬೆಳೆಯುತ್ತಿದೆ.

ಗೊಂಬೆಗಳ ಇತಿಹಾಸ ದೊಡ್ಡದ್ದು. ಐದು ಸಾವಿರ ವರುಷಗಳ ಪುರಾತನ ಗೊಂಬೆಗಳು ಹರಪ್ಪ ಹಾಗೂ ಮೊಹೆಂಜೋದಾರೋದಲ್ಲಿ ದೊರೆತ ಎತ್ತಿನಗಾಡಿ, ಹಸು, ಪಕ್ಷಿಗಳ ಮಣ್ಣಿನ ಗೊಂಬೆಗಳು. ಈಜಿಪ್ತಿನ ಸಮಾಧಿಗಳಲ್ಲಿ ನಾಲ್ಕು ಸಾವಿರ ವರುಷಗಳ ಹಿಂದಿನ ಮರದ ಗೊಂಬೆಗಳು ದೊರೆತಿವೆ. ಬ್ಯಾಬಿಲೋನಿನಲ್ಲಿ ದೊರೆತ ಮಣ್ಣಿನ ಬೊಂಬೆ ಕೈ-ಕಾಲು ಆಡಿಸುವಂತೆ ಮಾಡಿದ್ದರಂತೆ.

ಕರ್ನಾಟಕದಲ್ಲಿ ಚನ್ನಪಟ್ಟಣ, ಶಿರಸಿ, ಹುಬ್ಬಳ್ಳಿ, ಕಿನ್ಹಾಳಗಳು ಗೊಂಬೆಗಳಿಗೆ ಪ್ರಸಿದ್ಧಿ. ಚನ್ನಪಟ್ಟಣದ ಗೊಂಬೆಗಳು ಹಾಲೇ ಮರದ ಅರಗಿನಗೊಂಬೆಗಳು. ಹಿಂದೆ ಚನ್ನಪಟ್ಟಣದಲ್ಲಿ "ಚಿತ್ರಗಾರರು" ಎಂದು ಕರೆಯಲ್ಪಡುತ್ತಿದ್ದ ಕಲಾವಿದರು ಮರದ ಮುಖವಾಡಗಳು, ದೇವತೆಗಳ, ಪ್ರಾಣಿಗಳ ಚಿತ್ರಗಳನ್ನು ಮರದಲ್ಲಿ ತಯಾರಿಸುತ್ತಿದ್ದರಂತೆ. ಬಾಬಾ ಸಾಹೇಬ್ ಮಿಯಾ ಎಂಬುವರು ಈ ಚಿತ್ರಗಾರರಿಗೆ ಸೂಕ್ತ ತರಬೇತಿ ನೀಡಿ ಚನ್ನಪಟ್ಟಣದ ಗೊಂಬೆಗಳನು ತಯಾರಿಸುವಲ್ಲಿ ಪರಿಣಿತಿ ನೀಡಿದ ರೂವಾರಿ.

ಭಾರತದಾದ್ಯಂತ ವಿವಿಧ ರಾಜ್ಯಗಳಲಿ ಗೊಂಬೆ ತಯಾರಿಕೆಗೆ ಬೆಲೆ ಇದೆ. ವಾರಣಾಸಿ, ಲಕ್ನೋ, ಮಥುರಾ. ರಾಜಸ್ಥಾನದಲ್ಲಿ ಕೆಸರು ಮಣ್ಣಿನಿಂದ, ಸಿಕ್ಕಿ ಎಂಬ ಹಸಿ ಹುಲ್ಲಿನಿಂದ ಮಾಡುತ್ತಾರೆ. ಇನ್ನೂ ಹಲವೆಡೆಗಳಲ್ಲಿ ಸಗಣಿ, ಮರದಹುಡಿ ಕಲೆಸಿ ಬೊಂಬೆ ಮಾಡಿ ನಂತರ ಬಣ್ಣ ಹಾಕುತ್ತಾರೆ. ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದಲಿ ಪಿತ್ ಎಂಬ ನೀರಿನಲ್ಲಿ ಬೆಳೆಯುವ ನಾರಿನಿಂದ ಗೊಂಬೆಗಳ ತಯಾರಿಸುತ್ತಾರೆ.

ಮರದ ಕೆತ್ತನೆ ಕೆಲಸಕ್ಕೆ ಒಡಿಸ್ಸಾ ಹೆಸರು ವಾಸಿ. ಆಂಧ್ರದ ಕೊಂಡಪಲ್ಲಿಯಲ್ಲಿ ಮಾಡುವ ಗೊಂಬೆಗಳು ಹೆಸರುವಾಸಿ. ಇಲ್ಲಿ ಮರದ ಹಲಗೆಗಳನ್ನು ಮೆಲ್ಲನೆ ಉರಿಯಲಿ ಕಾಯಿಸುತ್ತಾರೆ. ಅವುಗಳಲ್ಲಿನ ನೀರಿನಾಂಶ ಒಣಗಿದ ನಂತರ ಬಿಡಿ ಭಾಗಗಳನ್ನು ಕೆತ್ತಿ ಅವುಗಳನ್ನು ನಿಂಬೆಯ ಅಂಟಿನಿಂದ ಜೋಡಿಸುತ್ತಾರೆ. ನಂತರ ಮೇಕೆಯ ಬಾಲದ ಕೂದಲಿನಿಂದ ಮಾಡಿದ ಬ್ರಷ್‌ಗಳನ್ನು ಬಳಸಿ ಬಣ್ಣ ತುಂಬುತ್ತಾರೆ. ಆಂಧ್ರದ ನಿರ್ಮಲ್ ಎಂಬಲ್ಲಿ ಮರದ ತೊಗಟೆಗಳನು ಕಮ್ಮಿ ಉರಿಯಲಿ ಕಾಯಿಸಿ ಅವು ಒಣಗಿದ ನಂತರ ಚಿನ್ನದ ಬಣ್ಣದ ಮೆರುಗು ಹಾಕುತ್ತಾರೆ. ಈ ಮೆರುಗು ಎರಡು ಗಿಡಗಳ ರಸವನ್ನು ಹಿಂಡಿ ಎಣ್ಣೆ ಬೆರೆಸಿ ಮಾಡುತ್ತಾರೆ. ಬಹಳ ಹಿಂದೆ ಚಿನ್ನದ ಮೆರಗನ್ನು ಹಾಕಿ ಬೊಂಬೆಗಳು ತಯಾರಿಸುತ್ತಿದ್ದರಂತೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+