ಬಾಗಲಕೋಟೆಯಲ್ಲಿ ಇವತ್ತು
ಜೂನ್ 24, ಶನಿವಾರ gunduಬೆಳಿಗ್ಗೆ 7.30ಕ್ಕೆ ಧ್ವಜಾರೋಹಣ
ರಾಷ್ಟ್ರ ಧ್ವಜ : ಶ್ರೀ ಮ.ನಿ.ಪ್ರ. ಮಹಾಂತ ಸ್ವಾಮಿಗಳು , ಇಳಕಲ್ಲು
ಪರಿಷತ್ತಿನ ಧ್ವಜ : ಎನ್. ಬಸವಾರಾಧ್ಯ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು
gundu9.00ಕ್ಕೆ ಮೆರವಣಿಗೆ ಉದ್ಘಾಟನೆ
ಉದ್ಘಾಟಕರು : ಶ್ರೀ ಮ.ನಿ. ಪ್ರ. ಪ್ರಭುಸ್ವಾಮಿಗಳು, ಚರಂತಿ ಮಠ
ಮೆರವಣಿಗೆಯ ಮಾರ್ಗ : ಶಂಕರಪ್ಪ ಸಕ್ರಿ ಪದವಿ ಪೂರ್ವ ಕಾಲೇಜು ಮೈದಾನದಿಂದ ಮುಖ್ಯ ರಸ್ತೆ - ವಲ್ಲಭ ಭಾಯಿ ಚೌಕ- ಬಸವೇಶ್ವರ ವೃತ್ತ - ಕಾಲೇಜು ಮೈದಾನ
gundu11.00ಕ್ಕೆ ಸಮ್ಮೇಳನದ ಉದ್ಘಾಟನಾ ಸಮಾರಂಭ
ಮಂಗಳವಾದ್ಯ : ನಾದ ಕಲಾನಿಧಿ ಡಿ. ರಾಮದಾಸಪ್ಪ ಮತ್ತು ಸಂಗಡಿಗರು
ನಾಡಗೀತೆ: ಶ್ರೀ ಬಸವೇಶ್ವರ ಕಲಾ ಮಹಾ ವಿದ್ಯಾಲಯ
ಕನ್ನಡ ಗೀತೆ : ಶ್ರೀ ನಟರಾಜ ಸಂಗೀತ ಶಾಲೆ
ಸ್ವಾಗತ : ಆರ್. ಎಸ್. ಪಾಟೀಲ , ಸಂಸದರು ಮತ್ತು ಸಮ್ಮೇ-ಳ-ನ ಸ್ವಾಗ-ತ ಸಮಿ-ತಿ ಅಧ್ಯಕ್ಷರು
ಪ್ರಸ್ತಾವನೆ : ಎನ್. ಬಸವಾರಾಧ್ಯ , ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು
ಉದ್ಘಾಟನೆ : ಎಸ್. ಎಂ. ಕೃಷ್ಣ , ಮುಖ್ಯ ಮಂತ್ರಿಗಳು, ಕರ್ನಾಟಕ ಸರಕಾರ
ಹಿಂದಿನ ಅಧ್ಯಕ್ಷರ ನುಡಿ : ಡಾ. ಎಸ್. ಎಲ್. ಭೈರಪ್ಪ
ಸಮ್ಮೇಳನಾಧ್ಯಕ್ಷರ ಭಾಷಣ : ಶ್ರೀಮತಿ ಶಾಂತಾದೇವಿ ಮಾಳವಾಡ
ವಂದನಾರ್ಪಣೆ : ವೀರಣ್ಣ ಚರಂತಿ ಮಠ , ಕಾರ್ಯದರ್ಶಿ, ಸ್ವಾಗತ ಸಮಿತಿ
ನಿರ್ವಹಣೆ : ಡಾ. ಕೆ.ವಿ. ಚಂದ್ರಣ್ಣ ಗೌಡ , ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು
gunduಅಪರಾಹ್ನ 3.00ಕ್ಕೆ ಉದ್ಘಾಟನೆ-ಬಿಡುಗಡೆ
ಸ್ವಾಗತ : ಪಿ. ಎಸ್. ಪೂಜಾರ್, ಸಮನ್ವಯಾಧ್ಯಕ್ಷರು, ಸ್ವಾಗತ ಸಮಿತಿ
ಸಾಂಸ್ಕೃತಿಕ ಕಾರ್ಯಕ್ರಮದ
ಉದ್ಘಾಟನೆ : ಶ್ರೀ ಮತಿ ರಾಣಿ ಸತೀಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಪುಸ್ತಕ ಮಳಿಗೆಗಳ ಉದ್ಘಾಟನೆ : ಎಸ್. ಆರ್. ಕಾಶಪ್ಪನವರ್, ಸಣ್ಣ ಕೈಗಾರಿಕೆ ಸಚಿವರು
ಸ್ಮರಣ ಸಂಪುಟ ಬಿಡುಗಡೆ : ಎಚ್.ಕೆ. ಪಾಟೀಲ, ಭಾರೀ ನೀರಾವರಿ ಸಚಿವರು
ಸ್ಮರಣ ಸಂಚಿಕೆ ಬಿಡುಗಡೆ : ಬಿ .ಬಿ. ಚಿಮ್ಮನ ಕಟ್ಟಿ , ನಗರಾಭಿವೃದ್ಧಿ ಸಚಿವರು
ಚಿತ್ರ ಕಲಾ ಪ್ರದರ್ಶನ ಉದ್ಘಾಟನೆ : ಆರ್. ಬಿ. ತಿಮ್ಮಾಪುರ್
ನಿರ್ವಹಣೆ : ಪ್ರೊ ಬಿ. ಆರ್. ಪೊಲೀಸ್ ಪಾಟೀಲ
gunduಸಂಜೆ 5.00ಕ್ಕೆ ಬಾಗಲಕೋಟೆ ಜಿಲ್ಲಾ ದರ್ಶನ
ಅಧ್ಯಕ್ಷತೆ: ಎಂ. ವೀರಪ್ಪ ಮೊಯಿಲಿ , ಮಾಜಿ ಮುಖ್ಯ ಮಂತ್ರಿಗಳು, ತೆರಿಗೆ ಸುಧಾರಣಾ ಆಯೋಗದ ಅಧ್ಯಕ್ಷರು
ಐತಿಹಾಸಿಕ ಭೌಗೋಳಿಕ ದರ್ಶನ : ಪ್ರೊ. ಸಿದ್ಧರಾಜ ಪೂಜಾರಿ
ಜಿಲ್ಲೆಯ ಸಾಹಿತ್ಯ ಮತ್ತು ಸಂಸ್ಕೃತಿ : ಡಾ. ಶ್ರೀ ರಾಮ ಇಟ್ಟಣ್ಣನವರ
ಮುಳುಗಡೆ ಮತ್ತು ಸ್ಥಳಾಂತರ ಸಮಸ್ಯೆ: ವಾಸಣ್ಣ ದೇಸಾಯಿ
ನಿರ್ವಹಣೆ : ಮಹೇಶ್ ಚಿಂತಾಮಣಿ
gunduಸಂವಾದ ಗೋಷ್ಠಿ - 1
ಸ್ಥಳ: ಬಸವೇಶ್ವರ ವಿದ್ಯಾವರ್ಧಕ ಸಂಘದ ಸಭಾ ಭವನ
ವಿಷಯ : ಸಾಹಿತ್ಯ ಚಳವಳಿಗಳು ನಿಂತುಹೋದುವೇ ?
ಅಧ್ಯಕ್ಷತೆ : ಪ್ರೊ. ಕೆ.ಜಿ. ನಾಗರಾಜಪ್ಪ
ವಿಷಯ ಮಂಡನೆ : ಪ್ರೊ. ಬಿ.ವಿ. ಗುಂಜೆಟ್ಟಿ
ಭಾಗವಹಿಸುವವರು : ಡಾ. ಸಂಜೀವ ಶೆಟ್ಟಿ , ಪ್ರೊ. ಬಿ. ಎಂ. ಹಿರೇಮಠ, ಪ್ರೊ. ಡಿ. ಲಿಂಗಯ್ಯ, ಗವಿಸಿದ್ಧ ಕೊಪ್ಪಳ, ಶ್ರೀ ಜ್ಯೋತಿ ಹೊಸೂರ, ಪ್ರೊ. ಕೆ.ಆರ್. ಬಸವರಾಜು, ಶ್ರೀಮತಿ ಶಕುಂತಲ ದುರ್ಗಿ, ಡಾ. ವೀರಣ್ಣ ರಾಜೂರ, ಡಾ. ಸೋಮಶೇಖರ ಗೌಡ, ಎಂ. ಕರಿಮುದ್ದೀನ್, ಪ್ರೊ ಎಂ. ನಾಗರಾಜ್, ಪ್ರೊ ಅಶೋಕ್ ಬೈಲವಾಡ, ಮಲ್ಲಿಕಾರ್ಜುನಪ್ಪ , ಡಾ. ಸಿ.ವಿ. ಪ್ರಭುಸ್ವಾಮಿ ಮಠ, ಜೀನಹಳ್ಳಿ ಸಿದ್ಧಲಿಂಗಪ್ಪ , ಮಹಾಂತೇಶ ಮಸ್ಕಿ
ನಿರ್ವಹಣೆ : ಡಾ. ಡಿ.ಆರ್. ನಡೋಣಿ
ಸಂಜೆ 7ರಿಂದ ಕರ್ನಾಟಕದ ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು












Click it and Unblock the Notifications