• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈಗ ನೋಡ್ತಿರೋದು ಟೇಕ್ ಹೋಮ್ ಸ್ಯಾಲರಿ!

|

ತಗಡು ಎಂಬ ಬಹುರಾಷ್ಟ್ರೀಯ ಕಂಪನಿಯಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯಾಗಿದ್ದ ಯತೀಶ್ ಹಂಗೂಹಿಂಗೂ ಕಷ್ಟಪಟ್ಟು ತನ್ನ ಮೂವತ್ತೆಂಟನೇ ವಯಸ್ಸಿನಲ್ಲಿ ಮದುವೆಯಾಗುತ್ತಾನೆ. ಮಹಾ ಸಂಶಯ ಪಿಶಾಚಿ. 'ಶಂಕಿತ ಉಗ್ರಗಾಮಿ' ಅಂತ ಎಲ್ಲರೂ ಹೆಸರು ಇಟ್ಟಿರುತ್ತಾರೆ. ಹೆಂಡತಿ ಮೂವತ್ತೆರಡು ವಯಸ್ಸಿನ ಲವೀನಾ. ನೋಡಲು ತ್ರಿಪುರ ಸುಂದರಿ ಮತ್ತು ಮಹಾ ಬುದ್ಧಿವಂತೆ.

ಹಲವಾರು ವರ್ಷಗಳ ಕಾಲ ಹುಡುಗಿ ಸಿಗದೆ ಬರಗೆಟ್ಟವನಂತಾಗಿದ್ದ ಯತೀಶ್ ಮೊದಲ ರಾತ್ರಿಗೆ ಸಜ್ಜಾಗುತ್ತಾನೆ. ಎಲ್ಲ ಶಾಸ್ತ್ರಗಳು ಮುಗಿದನಂತರ ಯತೀಶ್ ಮತ್ತು ಲವೀನಾ, ಪಟಪಟ ಗಾಳಿಗೆ ನರ್ತನವಾಡುತ್ತಿದ್ದ ದೀಪದ ಬೆಳಕಿನಲ್ಲಿ ವಿವಸ್ತ್ರರಾಗುತ್ತಾರೆ. ಯತೀಶನನ್ನು ನೋಡಿ ಲವೀನಾ ಸ್ವಲ್ಪ ನಿರಾಶಳಾದರೆ, ಲವೀನಾಳನ್ನು ನೋಡಿ ಮೊದಲೇ ಕರ್ರಗಿದ್ದ ಯತೀಶ್ ಮುಖ ವಿವರ್ಣವಾಗಿಬಿಡುತ್ತದೆ.

"ಮೋಸ! ನಾನು ಮೋಸ ಹೋದೆ! ಲವೀನಾ ನೀನು ನನಗೆ ಮೋಸ ಮಾಡಿದೆ!" ಎಂದು ಬೆವರಿದ್ದ ಯತೀಶ್ ಸಿಡಿಸಿಡಿ ಅನ್ನಲು ಪ್ರಾರಂಭಿಸುತ್ತಾನೆ.

"ಮೋಸನಾ? ನಾನೇನು ಮೋಸ ಮಾಡಿದೆ?" ಎಂದು ಲವೀನಾ ವಿಚಲಿತಳಾದರೂ ಶಾಂತಚಿತ್ತಳಾಗಿಯೇ ಕೇಳುತ್ತಾಳೆ.

"ನಿನ್ನ ಸ್ತನಗಳು ಎಷ್ಟು ಚಿಕ್ಕದಿವೆ. ನಾವಿಬ್ಬರೂ ಎಂಗೇಜ್ ಆಗಿದ್ದಾಗ ಗಮನಿಸಿದ್ದೆ. ನನಗೆ ಚೆನ್ನಾಗಿ ನೆನಪಿದೆ. ನಿನಗೆ ಇಷ್ಟು ಚಿಕ್ಕದಾದ ಸ್ತನಗಳು ಇರಲೇಇಲ್ಲ. ಈಗಿದ್ದಕ್ಕಿಂತ ಸಾಕಷ್ಟು ದೊಡ್ಡದಾಗಿಯೇ ಇದ್ದವು. ಅದನ್ನು ನೋಡಿಯೇ ನಾನು ನಿನ್ನ ಮದುವೆಗೆ ಒಪ್ಪಿಗೆ ನೀಡಿದ್ದು" ಎಂದು ಬಡಬಡ ಅನ್ನಲು ಪ್ರಾರಂಭಿಸುತ್ತಾನೆ ಯತೀಶ್.

ಯತೀಶ್ ಮಾತಿನ ಏಟಿಗೆ ಸ್ಮಾರ್ಟ್ ಲವೀನಾ ರೆಡಿಯಾಗೇ ಇದ್ದಳು. "ರೀ ಎಚ್ಆರ್ ಸಾಹೇಬ್ರೆ ನೀವು ಅಂದು ನೋಡಿದ್ದು ಸಿಟಿಸಿ. ಈಗ ನೋಡುತ್ತಿರುವುದು ಟೇಕ್ ಹೋಮ್ ಸ್ಯಾಲರಿ. ಕೈಗೆ ಸಿಗೋದು ಇಷ್ಟೇ! ಗೊತ್ತಾಯ್ತಾ? ನಂದೇನೋ ಟೇಕ್ ಹೋಮ್ ಸ್ಯಾಲರಿ ಕಡಿಮೆಯಿದೆ, ನಿಮ್ಮ ಸಿಟಿಸಿನೇ ಕಡಿಮೆಯಿದೆಯಲ್ಲ!" ಎಂದವಳೆ ನೈಟಿ ಏರಿಸಿಕೊಂಡಿದ್ದಳು. ಯತೀಶ್ ಕೈಗೆ ನೈಂಟಿ ಬಂದಿತ್ತು. [ವಯಸ್ಕರ ಜೋಕ್ಸ್]

English summary
Husband wife jokes. HR manager Yathish and lovely Laveena get married and get ready for first night. Yathish was flabbergast to see small boobs of Laveena. He feels cheated. But, smart Laveen had ready-made answer for him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X