ಅದರಲ್ಲಿ ನನ್ನ ಗರ್ಲ್ ಫ್ರೆಂಡ್ ನಂಬರ್ ಬರೆದಿದ್ದೆ

ಗುಂಡ ಲೈಬ್ರೆರಿಗೆ ಹೋದ..
ಲೈಬ್ರೆರಿಯನ್ ಬಳಿ, ನಾನು ಹೋದ ವಾರ ತೆಗೆದುಕೊಂಡ ಪುಸ್ತಕವನ್ನೇ ಮತ್ತೆ ಕೊಡುತ್ತೀರಾ?
ಲೈಬ್ರೆರಿಯನ್ : ಖಂಡಿತಾ ಸಾರ್, ಏನ್ ಸಾರ್ ಆ ಪುಸ್ತಕ ಅಷ್ಟು ಇಂಟರೆಸ್ಟಿಂಗ್ ಆಗಿದೆಯಾ?
ಗುಂಡ: ಹಾಗೇನಿಲ್ಲ, ಅದರಲ್ಲಿ ನನ್ನ ಗರ್ಲ್ ಫ್ರೆಂಡ್ ನಂಬರ್ ಬರೆದಿದ್ದೆ.
--
ಗುಂಡ ಕೈಗಡಿಯಾರ ಖರೀದಿಸಲು ಅಂಗಡಿಗೆ ಹೋದ. ಸೇಲ್ಸ್ ಮ್ಯಾನ್ ವಿವಿಧ ವಾಚ್ ಗಳನ್ನು ಗುಂಡನಿಗೆ ತೋರಿಸಿದ.
ಗುಂಡ : ಈ ವಾಚ್ ಅನ್ನು ಪ್ಯಾಕ್ ಮಾಡಿ. ಎಷ್ಟಿದರ ಮೊತ್ತ?
ಸೇಲ್ಸ್ ಮ್ಯಾನ್: ಒಂದು ಸಾವಿರ
ಗುಂಡ : ಡಿಸ್ಕೌಂಟ್ ಮಾಡಿ ಕೊಡಿ.
ಸೇಲ್ಸ್ ಮ್ಯಾನ್: ನಾವು ಹೇಳಿರುವುದು ಸ್ಪರ್ಧಾತ್ಮಕ ಬೆಲೆ ಸಾರ್. cost price ಮಾತ್ರ ನಿಮ್ಮಿಂದ ತೆಗೆದು ಕೊಳ್ಳುತ್ತಿದ್ದೇವೆ.
ಗುಂಡ : ಹಾಗಿದ್ದರೆ ನಿಮಗೆ ಲಾಭ ಹೇಗೆ?
ಸೇಲ್ಸ್ ಮ್ಯಾನ್: ಇದರ ರಿಪೇರಿ ದುಡ್ಡಿನಲ್ಲಿ ಸಾರ್..
---
ಒಬ್ಬಳು ಹೆಂಗಸು ಒಂದೇ ಉಸಿರಿನಲಿ ಪೊಲೀಸ್ ಸ್ಟೇಷನಿಗೆ ಓಡೋಡಿ ಬಂದಳು. ಬಂದವಳೇ ಡ್ಯೂಟಿಯಲ್ಲಿದ್ದ ಕಾನ್ಸ್ ಸ್ಟೇಬಲ್ ಬಳಿ..
ಹೆಂಗಸು : ಇನ್ಸ್ ಪೆಕ್ಟರ್ ಎಲ್ಲಿ ಕೂರುತ್ತಾರೆ
ಕಾನ್ಸ್ ಸ್ಟೇಬಲ್ : ಮುಂದಕ್ಕೆ ಎಡಗಡೆಗೆ, ಯಾಕೆ ಏನಾಯಿತು?
ಹೆಂಗಸು : ಇನ್ಸ್ ಪೆಕ್ಟರ್ ಬಳಿ ಕ್ಷಮೆ ಕೇಳಬೇಕಾಗಿತ್ತು..
ಕಾನ್ಸ್ ಸ್ಟೇಬಲ್ : ಯಾವ ವಿಚಾರಕ್ಕೆ?
ಹೆಂಗಸು : ನನ್ನ ಗಂಡನನ್ನು ಗುಂಡಿಟ್ಟು ಕೊಂದು ಬಂದಿದ್ದೇನೆ. ಇನ್ಸ್ ಪೆಕ್ಟರ್ ಬಳಿ ಕ್ಷಮೆ ಅಪಾಲಜಿ ಕೇಳಬೇಕಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+