ಜೋಕ್ ಜೋಕಾಲಿ: ಎಲ್ಲಾ ಸರಿಯಿದ್ರೂ ಫೈನ್ ಕಟ್ಟಿಸಿಕೊಂಡ ಪೊಲೀಸಪ್ಪ!
ಪೋಲೀಸ್👮♂ :- ಎಲ್ಲಾಪ್ಪ Document ....?
ಗುಂಡ👷♂ :- ಎಲ್ಲಾ ಇದೆ ಸರ್ ನೋಡಿ.
ಟ್ರಾಫಿಕ್ ಪೋಲೀಸ್👮♂:- ಎಲ್ಲಾ check ಮಾಡಿ good ಆದರೂ 2000Rs. fine ಕಟ್ಟು...!
ಗುಂಡ👷♂ :- ಯಾಕೆ ಸರ್ 2000 ಎಲ್ಲಾ correct ಹಾಗೆ ಇದ್ದಿಯಾಲ್ಲ?
ಟ್ರಾಫಿಕ್ ಪೋಲೀಸ್👮♂:-ಲೊ ಪ್ಲಾಸ್ಟಿಕ್ ಬ್ಯಾನ ಹಾಗಿದೆ, ಆದರೂ plastic cover use ಮಾಡುತ್ತಿರುವುದಕ್ಕೆ ಮತ್ತು ಎಲ್ಲಾ documents ಅದರಲ್ಲಿ ಇಟ್ಟಿರೋದಕ್ಕೆ
ಕಟ್ಟು-ಕಟ್ಟು..............ಕಟ್ಟೂ..... rock & shock 😝😝😝
Part of joke but it's TRUE

ತಮ್ಮ ವಿವಾಹದ 100 ನೇ ವರ್ಷ ಆಚರಿಸುತ್ತಿರುವ ವೃದ್ಧ ದಂಪತಿಗಳನ್ನು ಟಿ.ವಿ.ಯವರು ಸಂದರ್ಶಿಸಿದರು .
ಟಿ.ವಿ. : ನಿಮ್ಮ ಈ ದೀರ್ಘಾಯುಷ್ಯದ ಗುಟ್ಟೇನು ?
ಅಜ್ಜ : ವಾಕಿಂಗ್ . ನಾವಿಬ್ಬರೂ ಮದುವೆಯ ದಿನದಿಂದಲೇ ಒಂದು ಒಪ್ಪಂದ ಮಾಡಿದ್ದೆವು . ನಮಗಿಬ್ಬರಿಗೆ ವಾದ ಆದಾಗ ಸೋತವರು ದಿನಾ 2 ಕಿ.ಮೀ . ದೂರ ನಡೆದು ಮನೆಗೆ ಬರಬೇಕು ಎಂಬ ಷರತ್ತು . ದಿನಂಪ್ರತೀ ನಾನೇ ಸೋಲುತ್ತಿದ್ದ ಕಾರಣ , ವಾಕಿಂಗ್ ಮಾಡಿ , ಮಾಡಿ ದೀರ್ಘಾಯುಷ್ಯ ಹೊಂದಿದ್ದೇನೆ .
ಟ.ವಿ . : ನಿಮ್ಮ ಬಗ್ಗೆ ಸರಿ . ಆದರೂ ನಿಮ್ಮ ಪತ್ನಿಯೂ ದೀರ್ಘಾಯುಷ್ಯ ಹೊಂದಿದ್ದಾರಲ್ಲಾ ? ಅದಕ್ಕೆ ಕಾರಣವೇನು ?
ಅಜ್ಜ : ಅವಳು ಸಂದೇಹ ಸ್ವಭಾವದವಳು . ನಾನು ಸೋತಾಗ ಎರಡು ಕಿ.ಮೀ. ವಾಕಿಂಗ್ ಹೋಗುತ್ತೇನೋ ಇಲ್ಲವೋ ನೋಡಲು ಅವಳೂ ದಿನಂಪ್ರತೀ ನನ್ನನ್ನು ಹಿಂಬಾಲಿಸಿಕೊಂಡು ಬರುತ್ತಿದ್ದಳು .
***
ಒಬ್ಬ ಭಕ್ತ ದೇವರಿಗೆ ದಿನಾಲೂ complaint ಮಾಡುತ್ತಿದ್ದ
ದೇವರೇ ಈ ವರ್ಷ ಥಂಡಿ ಭಾಳದ
ಬಿಸಿಲು ಭಾಳs ಜಾಸ್ತಿ ಆಗೇದ, ಸಹನಾಗವಲ್ಲತು ಏನು ಮಾಡಲಿ?
ಮಳಿ ಭಾಳಾಗೆದ ಪೀಕ ಹಾಳಾತು, ಹೆಂಗ ಬದಕಲಿ?
Buisness ಕಡಿಮಿಯಾಗೆದ, customer ಇಲ್ಲಾ ಏನು ಮಾಡಲಿ?
Complaint ಕೇಳಿ ಕೇಳಿ ಸಾಕಾಗಿ ಒಂದಿನಾ ದೇವರು ಭಕ್ತಗ ಕೇಳಿದಾ...
ಕೆಳಗೆ ಭೂಮಿಮ್ಯಾಲೆ ಬದಕಲಿಕ್ಕೆ ಇಷ್ಟು ತ್ರಾಸಾಗತಿದ್ರ ಮ್ಯಾಲೆ ಬರ್ತಿಯೇನು' ಅಂತ
ಅವತ್ತಿಂದ ಭಕ್ತ complaint ಮಾಡೋದು ಬಿಟ್ಟು ಸುಮ್ಮನ ಕೈ ಮುಗಿದು ಬರಲಿಖತ್ತಾ
😂😂











Click it and Unblock the Notifications